Just In
- 4 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 5 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 5 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 6 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಲು ಸುಲಭ-ಅತೀ ರುಚಿಕರ ಈ 'ಸಿಹಿ ಕುಂಬಳಕಾಯಿ' ಪಲ್ಯ
ಭಾರತದಲ್ಲಿ ಆಚರಿಸುವಷ್ಟು ಹಬ್ಬಹರಿದಿನಗಳು ಬೇರೆ ಯಾವುದೇ ದೇಶದಲ್ಲೂ ನಮಗೆ ಕಾಣಸಿಗಲ್ಲ. ವರ್ಷದಲ್ಲಿ ಒಂದೆರಡು ತಿಂಗಳು ಬಿಟ್ಟರೆ ಉಳಿದ ಹತ್ತು ತಿಂಗಳು ಏನಾದರೊಂದು ಹಬ್ಬಗಳು ಇದ್ದೇ ಇರುತ್ತದೆ. ದೇಶದ ಯಾವುದೇ ಭಾಗದಲ್ಲಿಯಾದರೂ ಏನಾದರೊಂದು ಹಬ್ಬದ ಆಚರಣೆ ಇರುತ್ತದೆ. ಒಂದೊಂದು ಹಬ್ಬಗಳಿಗೆ ವಿವಿಧ ಬಗೆಯ ಅಡುಗೆ ಮಾಡುತ್ತಾರೆ.
ಇನ್ನು ನಮಗೆಲ್ಲರಿಗೂ ಗೊತ್ತಿರುವ ಹಾಗೆ, ಸಂಕ್ರಾಂತಿ ವರ್ಷದ ಮೊದಲನೇ ಹಬ್ಬ. ಇನ್ನು ಇಂತಹ ಹಬ್ಬಕ್ಕೆ ವಿಶೇಷ ಸಿಹಿ ಇಲ್ಲದೆ ಇದ್ದರೆ ಹೇಗೆ ಮತ್ತೆ ಹೇಳಿ...?ಎಳ್ಳು ಬೆಲ್ಲ ಸಂಕ್ರಾಂತಿ ಸ್ಪೆಷಲ್ ಹೌದಾದರೂ, ಹಬ್ಬದ ಸಮಯದಲ್ಲಿ ಸಿಹಿ ಖಾದ್ಯಕ್ಕೂ ಕೂಡ ಅದರದೇ ಆದ ಸ್ಥಾನ ಇದೆ.... ಹಾಗಾಗಿ ಇಂದಿನ ಲೇಖನದಲ್ಲಿ ಸಿಹಿ ಕುಂಬಳಕಾಯಿಯ ಪಲ್ಯವನ್ನು ತಯಾರಿಸುವುದು ಹೇಗೆ ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಇದಕ್ಕೆ ಬೇಕಾಗಿರುವುದು ಕೆಲವೇ ಕೆಲವು ಸಾಮಗ್ರಿಗಳು....ಇದನ್ನು ತಯಾರಿಸಿಕೊಂಡು ಮಕರಸಂಕ್ರಾಂತಿಯನ್ನು ಆಚರಿಸಿಕೊಳ್ಳಿ.... ವಿಶೇಷ ಅಡುಗೆಗೆ ಸಿಹಿಗುಂಬಳದ ರಾಯತ
ಇಬ್ಬರಿಗೆ
ಸಾಕಾಗುವಷ್ಟು
ತಯಾರಿಸಲು
ಬೇಕಾಗುವ
ಸಮಯ-10
ನಿಮಿಷ
ಅಡುಗೆ
ಸಮಯ-15
ನಿಮಿಷ
ಬೇಕಾಗುವ
ಸಾಮಗ್ರಿಗಳು
*ಸಿಹಿ
ಕುಂಬಳಕಾಯಿ
1
½
ಕಪ್(
ಸಣ್ಣದಾಗಿ
ಕತ್ತರಿಸಿರುವುದು)
*ಕೆಂಪು
ಮೆಣಸು-2
*ಹಸಿರು
ಮೆಣಸು-2
*ತೆಂಗಿನ
ಕಾಯಿ
½
ಕಪ್
(ತುರಿದಿರುವುದು)
*ಕೊತ್ತಂಬರಿ
ಸೊಪ್ಪು
ಸ್ವಲ್ಪ
ಸರಿಯಾಗಿ
ಕತ್ತರಿಸಿರುವುದು
*ಎಣ್ಣೆ
3
ಚಮಚ
*ರುಚಿಗೆ
ತಕ್ಕಷ್ಟು
ಉಪ್ಪು
ಆರೋಗ್ಯದ
ಪಾಲಿನ
ಸಂಜೀವಿನಿ-ಸಿಹಿ
ಕುಂಬಳಕಾಯಿ
ಒಗ್ಗರಣೆಗೆ
*ಸಾಸಿವೆ
ಕಾಳು
2
ಚಮಚ
*ಉದ್ದಿನ
ಕಾಳು
2
ಚಮಚ
*ಇಂಗು
1
ಹಿಡಿ
*ಕಡಲೆ
ಕಾಳು
2
ಚಮಚ
*ಕರಿಬೇವು
4-5
*ಅರಿಶಿನ
ಹುಡಿ
¼
ಚಮಚ
ತಯಾರಿಸುವ
ವಿಧಾನ
*
ಸಿಹಿ
ಕುಂಬಳಕಾಯಿಯ
ಸಿಪ್ಪೆಯನ್ನು
ಸರಿಯಾಗಿ
ತೆಗೆದು
ಸಣ್ಣದಾಗಿ
ಕತ್ತರಿಸಿಕೊಳ್ಳಿ.
*
ಒಂದು
ಬಾಣಲೆ
ತೆಗೆದುಕೊಂಡು
ಎಣ್ಣೆ
ಬಿಸಿ
ಮಾಡಿ.
ಸಾಸಿವೆ
ಕಾಳು,
ಉದ್ದಿನ
ಕಾಳು,
ಕಡಲೆ
ಕಾಳು,
ಇಂಗು,
ಅರಶಿನ
ಮತ್ತು
ಮೆಣಸನ್ನು
ಹಾಕಿಕೊಳ್ಳಿ.
ಇದನ್ನು
30
ಸೆಕೆಂಡು
ಕಾಲ
ಕರಿಯಿರಿ.
*
ಕಡಲೆಕಾಳು
ಬಣ್ಣ
ಬದಲಾಯಿಸಿದಾಗ
ಇದಕ್ಕೆ
ಸಿಹಿ
ಕುಂಬಳಕಾಯಿ
ಕಾಯಿ
ಮತ್ತು
ಸ್ವಲ್ಪ
ನೀರು
ಹಾಕಿ.
ಇದನ್ನು
ಮುಚ್ಚಳ
ಮುಚ್ಚಿ
ಸ್ವಲ್ಪ
ಸಮಯ
ಬೇಯಲು
ಬಿಡಿ.
*
ಐದು
ನಿಮಿಷ
ಬಿಟ್ಟು
ಕುಂಬಳಕಾಯಿ
ಬೆಂದಿದೆಯಾ
ಎಂದು
ನೋಡಿ.
ಸಿಹಿ
ಕುಂಬಳಕಾಯಿ
ಮೃದುವಾಗಿದ್ದರೆ
ಬೆಂದಿದೆ
ಎಂದು
ಅರ್ಥ.
ಇದಕ್ಕೆ
ಉಪ್ಪು
ಹಾಕಿಕೊಂಡು
ಸರಿಯಾಗಿ
ಮಿಶ್ರಣ
ಮಾಡಿಕೊಳ್ಳಿ.
*
ಕತ್ತರಿಸಿಕೊಂಡಿರುವ
ಕೊತ್ತಂಬರಿ
ಸೊಪ್ಪು
ಮತ್ತು
ತುರಿದಿರುವ
ತೆಂಗಿನಕಾಯಿ
ಹಾಕಿಕೊಂಡು
ಮತ್ತೆ
ಮಿಶ್ರಣ
ಮಾಡಿಕೊಳ್ಳಿ.
*
ಸಿಹಿಕುಂಬಳಕಾಯಿ
ಪಲ್ಯ
ಈಗ
ಬಡಿಸಲು
ತಯಾರಾಗಿದೆ.
ಇದನ್ನು
ಅನ್ನ
ಮತ್ತು
ಚಪಾತಿ
ಜತೆ
ಸೇವಿಸಬಹುದು...