For Quick Alerts
ALLOW NOTIFICATIONS  
For Daily Alerts

ಶ್ರಾವಣ ಮಾಸ ವಿಶೇಷ ರೆಸಿಪಿ: ನೈವೇದ್ಯಕ್ಕೆ ಶ್ರೇಷ್ಠ ಸಕ್ಕರೆ ಪೊಂಗಲ್‌

|

ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಖ್ಯಾತವಾಗಿರುವ ಸಿಹಿ ತಿಂಡಿ ಸಕ್ಕರೆ ಪೊಂಗಲ್‌. ಕರ್ನಾಟಕದಲ್ಲಿ ಹುಗ್ಗಿ ಎಂದು ಕರೆಯುವ ಈ ಸಿಹಿ ಖಾದ್ಯವನ್ನು ಸಂಕ್ರಾಂತಿ ಹಬ್ಬದಂದು ಆಗ ತಾನೆ ಬೆಳೆದ ತಾಜಾ ಧಾನ್ಯ, ಅಕ್ಕಿಯಿಂದ ತಯಾರಿಸುವುದು ವಾಡಿಕೆ.
ಇಲ್ಲಿನ ಹಲವು ದೇವಸ್ಥಾನಗಳಲ್ಲಿ ಪ್ರಸಾದವಾಗಿಯೂ ನೀಡುವ ಸಕ್ಕರೆ ಪೊಂಗಲ್‌ ಎಲ್ಲಾ ಶುಭ ಸಂದರ್ಭಗಳಲ್ಲೂ ಮಾಡುತ್ತಾರೆ. ಇದೀಗ ಶ್ರಾವಣ ಮಾಸ, ಶ್ರಾವಣ ಶುಕ್ರವಾರ, ಹಬ್ಬಗಳ ಸಾಲು ಬರುತ್ತಿದೆ. ವಿಶೇಷ ದಿನಗಳಂದು ಸಿಹಿ ಖಾದ್ಯವನ್ನು ಮಾಡುವುದು ಹಿಂದೂ ಸಂಪ್ರದಾಯ.

Sweet Pongal Recipe

ನಾವಿಂದು ಶ್ರಾವಣ ಮಾಸದ ವಿಶೇಷ ರುಚಿಕರ ಸಕ್ಕರೆ ಪೊಂಗಲ್‌ ಮಾಡುವ ಹಂತ ಹಂತದ ವಿಧಾನವನ್ನು ತಿಳಿಸಿಕೊಡಲಿದ್ದೇವೆ:

Sweet Pongal Recipe/ಸಕ್ಕರೆ ಪೊಂಗಲ್‌
Sweet Pongal Recipe/ಸಕ್ಕರೆ ಪೊಂಗಲ್‌
Prep Time
10 Mins
Cook Time
20M
Total Time
30 Mins

Recipe By: Meghashree Devaraju

Recipe Type: Sweet

Serves: 4

Ingredients
  • ಬೇಕಾಗುವ ಪದಾರ್ಥಗಳು

    ಅಕ್ಕಿ - ಒಂದು ಕಪ್‌ (15 ನಿಮಿಷ ನೆನೆಸಿದ್ದು)

    ಹೆಸರುಬೇಳೆ- ಒಂದುಕಪ್‌ (15 ನಿಮಿಷ ನೆನೆಸಿದ್ದು)

    ನೀರು - ಅಳತೆಗೆ ಅನುಗುಣವಾಗಿ

    ಬೆಲ್ಲ - 1.5 ಕಪ್‌

    ತುಪ್ಪ- ಕಾಲು ಕಪ್‌

    ಗೋಡಂಬಿ - 10

    ಒಣದ್ರಾಕ್ಷಿ - 10

    ಲವಂಗ - 1

    ಏಲಕ್ಕಿ ಪುಡಿ- ¼ ಚಮಚ

    ಖಾದ್ಯ ಕರ್ಪೂರ / ಪಚ್ಚ ಕರ್ಪೂರ- ಸಣ್ಣ ತುಂಡು

Red Rice Kanda Poha
How to Prepare
  • ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಖ್ಯಾತವಾಗಿರುವ ಸಿಹಿ ತಿಂಡಿ ಸಕ್ಕರೆ ಪೊಂಗಲ್‌. ಕರ್ನಾಟಕದಲ್ಲಿ ಹುಗ್ಗಿ ಎಂದು ಕರೆಯುವ ಈ ಸಿಹಿ ಖಾದ್ಯವನ್ನು ಸಂಕ್ರಾಂತಿ ಹಬ್ಬದಂದು ಆಗ ತಾನೆ ಬೆಳೆದ ತಾಜಾ ಧಾನ್ಯ, ಅಕ್ಕಿಯಿಂದ ತಯಾರಿಸುವುದು ವಾಡಿಕೆ.

    ಇಲ್ಲಿನ ಹಲವು ದೇವಸ್ಥಾನಗಳಲ್ಲಿ ಪ್ರಸಾದವಾಗಿಯೂ ನೀಡುವ ಸಕ್ಕರೆ ಪೊಂಗಲ್‌ ಎಲ್ಲಾ ಶುಭ ಸಂದರ್ಭಗಳಲ್ಲೂ ಮಾಡುತ್ತಾರೆ. ಇದೀಗ ಶ್ರಾವಣ ಮಾಸ, ಶ್ರಾವಣ ಶುಕ್ರವಾರ, ಹಬ್ಬಗಳ ಸಾಲು ಬರುತ್ತಿದೆ. ವಿಶೇಷ ದಿನಗಳಂದು ಸಿಹಿ ಖಾದ್ಯವನ್ನು ಮಾಡುವುದು ಹಿಂದೂ ಸಂಪ್ರದಾಯ.

    ನಾವಿಂದು ಶ್ರಾವಣ ಮಾಸದ ವಿಶೇಷ ರುಚಿಕರ ಸಕ್ಕರೆ ಪೊಂಗಲ್‌ ಮಾಡುವ ಹಂತ ಹಂತದ ವಿಧಾನವನ್ನು ತಿಳಿಸಿಕೊಡಲಿದ್ದೇವೆ:

    {recipe}

Instructions
  • ಮೊದಲನೆಯದಾಗಿ, ನೀವು ಬಯಸುವ ರುಚಿ ಆಧರಿಸಿ ಬೆಲ್ಲವನ್ನು ಹೊಂದಿಸಿ. ಬೆಲ್ಲದ ನೀರನ್ನು ಫಿಲ್ಟರ್ ಮಾಡುವುದನ್ನು ಮರೆಯಬೇಡಿ. ನಿಮಗೆ ಅಗತ್ಯವಿದ್ದರೆ ದಾಲ್ ಬೇಯಿಸುವಾಗ ಹಾಲನ್ನು ಸೇರಿಸಬಹುದು, ಇದು ಪೊಂಗಲ್ ರುಚಿಯನ್ನು ಹೆಚ್ಚಿಸುತ್ತದೆ.
Nutritional Information
  • ಕೊಬ್ಬು - 1.9
  • ಪ್ರೋಟೀನ್‌ - 24.5
  • ಕಾರ್ಬ್ಸ್‌ - 59.9
  • ಫೈಬರ್‌ - 8.2
[ 4.5 of 5 - 75 Users]
X
Desktop Bottom Promotion