For Quick Alerts
ALLOW NOTIFICATIONS  
For Daily Alerts

ಸ್ಟ್ರಾಬೆರ್ರಿ ಮಿಲ್ಕ್‌ ಶೇಕ್‌ ತುಂಬಾ ರುಚಿಯಾಗಿ ಮಾಡುವುದು ಹೇಗೆ

Posted By:
|

ಸ್ಟ್ರಾಬೆರ್ರಿ ಮಿಲ್ಕ್‌ ಬಾಯಿಗೆ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. 'ನಾನು ಸ್ಟ್ರಾಬೆರ್ರಿ ಜ್ಯೂಸ್‌ ಮನೆಯಲ್ಲಿ ಟ್ರೈ ಮಾಡಿದೆ, ಆದರೆ ಅಷ್ಟು ಟೇಸ್ಟ್‌ ಬರಲಿಲ್ಲ' ಎಂದು ಕೆಲವರು ಹೇಳುವುದುಂಟು, ಆದರೆ ನೀವು ಜ್ಯೂಸ್‌ ಅಂಗಡಿಗಳಲ್ಲಿ ಸಿಗುವಷ್ಟೇ ರುಚಿಕರವಾದ ಸ್ಟ್ರಾಬೆರ್ರಿ ಜ್ಯೂಸ್‌ ಸವಿಯಬಹುದು. ಒಂದು ವೇಳೆ ನೀವು ಮಾಡುವ ವಿಧಾನದಲ್ಲಿ ಸ್ವಲ್ಪ ವ್ಯತ್ಯಾಸ ಆಗಿರಬಹುದು.

 Strawberry Milkshake Recipe In Kannada | How To Prepare Strawberry Milkshake

ನಾವಿಲ್ಲಿ ಸ್ಟ್ರಾಬೆರ್ರಿ ಮಿಲ್ಕ್‌ ಶೇಕ್‌ ತುಂಬಾ ರುಚಿಯಾಗಿ ಬರುವಂತೆ ಮಾಡುವುದು ಹೇಗೆ ಎಂದು ಹೇಳಿದ್ದೇವೆ ನೋಡಿ:

Strawberry Milkshake Recipe, ಸ್ಟ್ರಾಬೆರ್ರಿ ಮಿಲ್ಕ್‌ ಶೇಕ್‌ ರೆಸಿಪಿ
Strawberry Milkshake Recipe, ಸ್ಟ್ರಾಬೆರ್ರಿ ಮಿಲ್ಕ್‌ ಶೇಕ್‌ ರೆಸಿಪಿ
Prep Time
5 Mins
Cook Time
2M
Total Time
7 Mins

Recipe By: Reena TK

Recipe Type: Juice

Serves: 3

Ingredients
  • ಬೇಕಾಗುವ ಸಾಮಗ್ರಿ

    ಸ್ಟ್ರಾಬೆರ್ರಿ 250 ಗ್ರಾಂ

    ಹಾಲು 2 ಕಪ್

    ಸಕ್ಕರೆ 1 ಚಮಚ

    ಐಸ್‌ಕ್ಯೂಬ್ಸ್ (optional)

    ಐಸ್‌ಕ್ರೀಮ್ಸ್ (optional)

Red Rice Kanda Poha
How to Prepare
  • ಸ್ಟ್ರಾಬೆರ್ರಿ ಮಿಲ್ಕ್‌ ಶೇಕ್‌

    * 20-22 ಸ್ಟ್ರಾಬೆರ್ರಿ ತೆಗೆದು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ,

    * ನಂತರ ಅದರ ಸೊಪ್ಪು ಎಲ್ಲ ಬಿಡಿಸಿ, ಸ್ಟ್ರಾಬೆರ್ರಿಯನ್ನು ಕತ್ತರಿಸಿ.

    * ಕತ್ತರಿಸಿದ ಸ್ಟ್ರಾಬೆರ್ರಿಯನ್ನು ಜ್ಯೂಸ್‌ ಬ್ಲೆಂಡರ್‌ನಲ್ಲಿ ಹಾಕಿ, ಒಮ್ಮೆ ತಿರುಗಿಸಿ.

    * ನಂತರ 2 ಕಪ್ ಹಾಲು (ತಣ್ಣನೆಯ ಹಾಲು ಸೇರಿಸಬಹುದು) ಹಾಕಿ, ರುಚಿಗೆ ತಕ್ಕ ಸಕ್ಕರೆ ಸೇರಿಸಿ ಬ್ಲೆಂಡ್ ಮಾಡಿ. ಸ್ಟ್ರಾಬೆರ್ರಿ ತುಂಬಾ ರುಚಿಯಾಗಿದ್ದರೆ ಸಕ್ಕರೆ ಸ್ವಲ್ಪ ಸೇರಿಸಿ ಬ್ಲೆಂಡ್ ಮಾಡಿ.

    *ಈಗ ಜ್ಯೂಸ್‌ ಗ್ಲಾಸ್‌ಗೆ ಸುರಿದು ಸವಿಯಿರಿ.

    * ತುಂಬಾ ಬಿಸಿಲಿದ್ದಾಗ ತಣ್ಣನೆಯ ಜ್ಯೂಸ್‌ ಕುಡಿಯಬೇಕೆನಿಸಿದರೆ ಐಸ್‌ ಕ್ಯೂಬ್ಸ್ ಸೇರಿಸಬಹುದು.

    * ಐಸ್‌ ಕ್ಯೂಬ್ಸ್ ಬದಲಿಗೆ ಒಂದು ಸ್ಕೂಪ್ ವೆನಿಲ್ಲಾ ಅಥವಾ ಸ್ಟ್ರಾಬೆರ್ರಿ ಐಸ್‌ಕ್ರೀಮ್‌ ಸೇರಿಸಿದರೆ ಸವಿಯಲು ಮತ್ತಷ್ಟು ರುಚಿಯಾಗಿರುತ್ತೆ.

Instructions
  • ಸ್ಟ್ರಾಬೆರ್ರಿ ಮಿಲ್ಕ್‌ ಬಾಯಿಗೆ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. 'ನಾನು ಸ್ಟ್ರಾಬೆರ್ರಿ ಜ್ಯೂಸ್‌ ಮನೆಯಲ್ಲಿ ಟ್ರೈ ಮಾಡಿದೆ, ಆದರೆ ಅಷ್ಟು ಟೇಸ್ಟ್‌ ಬರಲಿಲ್ಲ'
Nutritional Information
  • People - 3
  • Cal - 32
  • Fat - 0.3 grams.
  • Protein - 0.7 grams.
  • Carbs - 7.7 grams.
  • Sugar - 4.9 grams.
  • Fiber - 2 grams.
[ 5 of 5 - 56 Users]
X
Desktop Bottom Promotion