For Quick Alerts
ALLOW NOTIFICATIONS  
For Daily Alerts

ಬೇಲ್ ಪುರಿ ಅಲ್ಲಾ ಸ್ವಾಮಿ ಇದು ಝಾಲ್ ಮುರಿ

|

ಝಾಲ್ ಮುರಿ ನೋಡಲು ಬೇಲ್ ಪುರಿಯಂತೆ ಕಂಡರೂ ರುಚಿಯಲ್ಲಿ ಬೇಲ್ ಪುರಿಗಿಂತ ಭಿನ್ನವಾಗಿರುತ್ತದೆ. ಈ ಚಾಟ್ ಮುಂಬಯಿ, ಕೋಲ್ಕತ್ತಾದಲ್ಲಿ ಹೆಚ್ಚಾಗಿ ದೊರೆಯುತ್ತದೆ.

ನಮ್ಮಲ್ಲಿ ದೊರೆಯುವಂತಹ ಪಾನಿಪುರಿ, ಬೇಲ್ ಪುರಿ, ಮಸಾಲ್ ಪುರಿ ಈ ರೀತಿಯ ಚಾಟ್ ಐಟಮ್ ತಿಂದೂ ಬೋರಾಗಿದ್ದರೆ ಈ ಚಾಟ್ ಟ್ರೈ ಮಾಡಿ. ಇದನ್ನು ಮಾಡುವುದು ತುಂಬಾ ಸುಲಭ. ಇದರ ರೆಸಿಪಿ ನೋಡೊ ಇಲ್ಲಿದೆ:

Jhaal muri Recipe

ಬೇಕಾಗುವ ಸಾಮಾಗ್ರಿಗಳು
3 ಕಪ್ ಪುರಿ
1 ಸಾಧಾರಣ ಗಾತ್ರದ ಆಲೂಗಡ್ಡೆ (ಬೇಯಿಸಿ, ಹಿಸುಕಿದ್ದು)
ಅರ್ಧ ಈರುಳ್ಳಿ (ಚಿಕ್ಕದಾಗಿ ಕತ್ತರಿಸಿದ್ದು)
3/4 ಕಪ್ ಕತ್ತರಿಸಿದ ಸೌತೆಕಾಯಿ
ಸ್ವಲ್ಪ ಕೊತ್ತಂಬರಿ ಸೊಪ್ಪು
1-2 ಹಸಿ ಮೆಣಸಿನಕಾಯಿ
1 ಹಿಡಿಯಷ್ಟು ರೋಸ್ಟ್ ಮಾಡಿದ ಕಡಲೆಕಾಯಿ
1 ಚಮಚ ಸಾಸಿವೆ ಎಣ್ಣೆ
ಸ್ವಲ್ಪ ಚಾಟ್ ಮಸಾಲ
ಸ್ವಲ್ಪ ನಿಂಬೆ ರಸ
ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ: ಈ ಎಲ್ಲಾ ಸಾಮಾಗ್ರಿಗಳನ್ನು ಮಿಶ್ರಣ ಒಂದು ಬಟ್ಟಲಿನಲ್ಲಿ ಹಾಕಿ ಮಿಶ್ರಣ ಮಾಡಿದರೆ ಝಾಲ್ ಮುರಿ ರೆಡಿ.

English summary

Jhaal muri Recipe | Variety Of Chaat Recipe | ಝಾಲ್ ಮುರಿ ರೆಸಿಪಿ | ಅನೇಕ ಬಗೆಯ ಚಾಟ್ ರೆಸಿಪಿ

Just like bhel is to mumbai, so is jhaal muri to Kolkata.This simple yet delicious snack can be put together in minutes and features typical Bengali ingredients like mustard oil.
X
Desktop Bottom Promotion