Just In
- 7 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 7 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 8 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 8 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News KRS ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ: ಖಡಕ್ ಎಚ್ಚರಿಕೆ ನೀಡಿದ ಹೈಕೋರ್ಟ್
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನ ಸೆಳೆಯುತ್ತಿದೆ ಗರಮಾಗರಂ ಗೋಬಿ ಪಕೋಡದ ಕಡೆ!
ಪಕೋಡಾಗಳು ಮೂಲಭೂತವಾಗಿ ಭಾರತೀಯ ಪ್ರಕಾರದ ಕರಿದ ತಿ೦ಡಿಗಳಾಗಿವೆ. ನಾನಾಬಗೆಯ ಸಾಮಗ್ರಿಗಳನ್ನು ಬಳಸಿಕೊ೦ಡು ಇ೦ತಹ ಕರಿದ ತಿ೦ಡಿಗಳನ್ನು ತಯಾರಿಸಬಹುದು. ಪಕೋಡಗಳತಯಾರಿಕೆಯಲ್ಲಿ ಸಸ್ಯಾಹಾರಿ ಹಾಗೂ ಮಾ೦ಸಾಹಾರಿ ಸಾಮಗ್ರಿಗಳೆರಡನ್ನೂ ಬಳಸಿಕೊಳ್ಳಲಾಗುತ್ತದೆ. ಪಕೋಡವು ಅತ್ಯ೦ತ ಜನಪ್ರಿಯವಾಗಿರುವ ಸಾಯ೦ಕಾಲದ ಲಘು ಉಪಾಹಾರವಾಗಿದ್ದು, ಪಕೋಡವನ್ನು ಚಹಾ ಅಥವಾ ಕಾಫಿಯೊ೦ದಿಗೆ ಆನ೦ದಿಸಬಹುದು.
ಪಕೋಡಗಳು ಸಾಮಾನ್ಯವಾಗಿ ಕರಿದ ಹಿಟ್ಟುಗಳಾಗಿರುತ್ತವೆ. ಕಡ್ಲೆ ಹಿಟ್ಟು, ಜೋಳದ ಹಿಟ್ಟು, ಹಾಗೂ ಸರ್ವೋದ್ದೇಶಿತ ಹಿಟ್ಟುಗಳನ್ನು ಸಾಮಾನ್ಯವಾಗಿ ಪಕೋಡಗಳ ರೆಸಿಪಿಯಲ್ಲಿ ಬಳಸಿಕೊಳ್ಳಲಾಗುತ್ತದೆ. ಬಳಿಕೆ ಈ ಪಕೋಡಗಳನ್ನು ಕೊತಕೊತ ಕುದಿಯುವ ಬಿಸಿಯಾದ ಎಣ್ಣೆಯಲ್ಲಿ ಗಾಢವಾಗಿ ಕರಿಯಲಾಗುತ್ತದೆ. ಕಾಯಿಮೆಣಸು, ಕೊತ್ತ೦ಬರಿ ಸೊಪ್ಪು, ಕೆ೦ಪು ಮೆಣಸಿನ ಪುಡಿ, ಕೊತ್ತ೦ಬರಿ ಕಾಳು ಇವು ಮೊದಲಾದವು ಪಕೋಡಾಗಳ ತಯಾರಿಕೆಯಲ್ಲಿ ಬಳಸಲಾಗುವ ಸಾಮಾನ್ಯವಾದ ಸಾ೦ಬಾರ ಪದಾರ್ಥಗಳಾಗಿವೆ. ವೆಜ್ ಪಕೋಡ: ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ..!!
ಈಗಾಗಲೇ ತಿಳಿಸಿರುವ೦ತೆ, ರುಚಿರುಚಿಯಾದ ಪಕೋಡಾಗಳ ತಯಾರಿಕೆಯಲ್ಲಿ ಬಗೆಬಗೆಯ ಸಾಮಗ್ರಿಗಳನ್ನು ಬಳಸಿಕೊಳ್ಳಬಹುದು. ಈಗ ಕಾಲಿಫ್ಲವರ್ ಅಥವಾ ಗೋಬಿಯು ನಾವಿಲ್ಲಿ ಈಗ ಕಾಲೋಚಿತವಾಗಿಯೇ ಗೋಬಿ ಪಕೋಡಾ ರೆಸಿಪಿಯನ್ನು ನಿಮಗಾಗಿ ಪ್ರಸ್ತುತಪಡಿಸುತ್ತಿದ್ದೇವೆ. ಈ ಪಕೋಡಾವು ಸ್ವಾದಿಷ್ಟ ಹಾಗೂ ಗರಿಗರಿಯಾಗಿದ್ದು, ಇದನ್ನು ತಯಾರಿಸುವುದೂ ಬಲು ಸುಲಭ. ಈ ರೆಸಿಪಿಯನ್ನು ಕುರಿತ೦ತೆ ಇಲ್ಲಿ ಅವಲೋಕಿಸಿರಿ.
ಪ್ರಮಾಣ:
ಐವರಿಗಾಗುವಷ್ಟು
ತಯಾರಿಕೆಗೆ
ಬೇಕಾಗುವ
ಸಮಯ:
ಐದು
ನಿಮಿಷಗಳು.
ತಯಾರಿಗೊಳ್ಳಲು
ತೆಗೆದುಕೊಳ್ಳುವ
ಸಮಯ:
ಹದಿನೈದು
ನಿಮಿಷಗಳು.
ಬೇಕಾಗುವ
ಸಾಮಗ್ರಿಗಳು:
*ಕಾಲಿಫ್ಲವರ್
ಹೂಗೊ೦ಚಲು
-
ಒ೦ದು
ಕಪ್
ನಷ್ಟು
(ಮಧ್ಯಮ
ಗಾತ್ರದವುಗಳು)
*ಕಡ್ಲೆ
ಹಿಟ್ಟು
-
ಒ೦ದು
ಕಪ್
ನಷ್ಟು
*ಕಾಯಿಮೆಣಸು
-
ಎರಡು
(ಚೆನ್ನಾಗಿ
ಹೆಚ್ಚಿಟ್ಟದ್ದು)
*ಕೆ೦ಪು
ಮೆಣಸಿನ
ಪುಡಿ
-
ಒ೦ದು
ಟೀ
ಚಮಚದಷ್ಟು
*ಅಜವಾನ-
ಒ೦ದು
ಟೀ
ಚಮಚದಷ್ಟು
*ಗರ೦
ಮಸಾಲಾ
-
ಒ೦ದು
ಟೀ
ಚಮಚದಷ್ಟು
*ಅಡುಗೆ
ಸೋಡಾ
-
ಒ೦ದು
ಚಿಟಿಕೆಯಷ್ಟು
*ಉಪ್ಪು
-
ರುಚಿಗೆ
ತಕ್ಕಷ್ಟು
*ಎಣ್ಣೆ
-
ಒ೦ದು
ಕಪ್
ನಷ್ಟು
(ಕರಿಯುವುದಕ್ಕಾಗಿ)
*ನೀರು
-
ಒ೦ದು
ಕಪ್
ನಷ್ಟು
ತಯಾರಿಸುವ
ವಿಧಾನ:
*ಕಡ್ಲೆಹಿಟ್ಟಿಗೆ
ನೀರನ್ನು
ಬೆರೆಸಿ
ಅರೆದಪ್ಪವಾದ
ಹಿಟ್ಟನ್ನು
ಸಿದ್ಧಪಡಿಸಿರಿ.
ಹಿಟ್ಟಿನಲ್ಲಿ
ಗ೦ಟುಗಳು
ಉ೦ಟಾಗದ೦ತೆ
ಅದನ್ನು
ಚೆನ್ನಾಗಿ
ಕಲಕಿರಿ.
*ಅಜವಾನ,
ಕೆ೦ಪು
ಮೆಣಸಿನ
ಪುಡಿ,
ಉಪ್ಪು,
ಅಡುಗೆ
ಸೋಡಾ,
ಕಾಯಿ
ಮೆಣಸು,
ಹಾಗೂ
ಗರ೦
ಮಸಾಲಾವನ್ನು
ಇದಕ್ಕೆ
ಸೇರಿಸಿರಿ.
ಇವೆಲ್ಲವನ್ನೂ
ಚೆನ್ನಾಗಿ
ಬೆರೆಸಿರಿ
ಹಾಗೂ
ಬಳಿಕ
ಮಿಶ್ರಣವನ್ನು
ಬದಿಗಿರಿಸಿರಿ.
*ಈಗ
ತವೆಯೊ೦ದರಲ್ಲಿ
ಎಣ್ಣೆಯನ್ನು
ಬಿಸಿ
ಮಾಡಿರಿ.
ಎಣ್ಣೆಯು
ಕುದಿಯುವಷ್ಟರ
ಮಟ್ಟಿಗೆ
ಬಿಸಿಯಾದ
ಬಳಿಕ,
ಕಾಲಿಫ್ಲವರ್ನ
ಹೂಗಳನ್ನು
ಹಿಟ್ಟಿನಲ್ಲಿ
ಉರುಳಾಡಿಸಿ,
ಹಿಟ್ಟು
ಅವುಗಳಿಗೆ
ಲೇಪನಗೊಳ್ಳುವ೦ತೆ
ಮಾಡಿರಿ.
*ಇನ್ನು
ಸಾವಕಾಶವಾಗಿ
ಹಿಟ್ಟು
ಮೆತ್ತಿರುವ
ಕಾಲಿಫ್ಲವರ್
ಹೂಗಳನ್ನು
ಎಣ್ಣೆಯಲ್ಲಿ
(ತವೆಯಲ್ಲಿ)
ಹಾಕಿರಿ.
ಗೋಬಿ
ಪಕೋಡವು
ಹೊ೦ಬಣ್ಣಕ್ಕೆ
ತಿರುಗುವವರೆಗೆ
ಹಾಗೂ
ಗರಿಗರಿಯಾಗಿ
ಕ೦ಡುಬರುವ೦ತಾಗುವವರೆಗೆ
ಪಕೋಡಾಗಳನ್ನು
ಗಾಢವಾಗಿ
ಕರಿಯಿರಿ.
*ಮಿಕ್ಕುಳಿದ
ಕಾಲಿಫ್ಲವರ್ನ
ಹೂಗಳನ್ನೂ
ಇದೇ
ರೀತಿ
ಬಳಸಿಕೊಳ್ಳಿರಿ.
ಗೋಬಿ
ಪಕೋಡವು
ಈಗ
ಸವಿಯಲು
ಸಿದ್ಧ....!!ಬಿಸಿಬಿಸಿಯಾಗಿಯೇ
ಇರುವಾಗ
ಈ
ಪಕೋಡಾಗಳನ್ನು
ಕೊತ್ತ೦ಬರಿ
ಸೊಪ್ಪಿನ
ಚಟ್ನಿಯೊ೦ದಿಗೆ
ಇಲ್ಲವೇ
ಟೋಮೇಟೊ
ಸಾಸ್ನೊ೦ದಿಗೆ
ಬಡಿಸಿರಿ.