For Quick Alerts
ALLOW NOTIFICATIONS  
For Daily Alerts

ಉಪವಾಸಕ್ಕೆ ಹೌ ಅಬೌಟ್ ಮಿಕ್ಸ್ಡ್ ಫ್ರೂಟ್ ಸಲಾಡ್!

|
Mixed Fruit Easy Salad Recipe
ನವರಾತ್ರಿ ಹಬ್ಬದಲ್ಲಿ ಒಪ್ಪೊತ್ತಿನ ಉಪವಾಸ ಮಾಡುವವರು ಹಣ್ಣು ಸೇವಿಸುವುದು ರೂಢಿ. ಆದರೆ ಬರಿ ಹಣ್ಣು ತಿಂದರೆ ಅತಿ ಸಿಹಿಎನಿಸಬಹುದು. ಜೊತೆಗೆ ಒಂದಿಷ್ಟು ರುಚಿ ಬೆರೆಸಿದರೆ ತಿನ್ನಲೂ ಚೆಂದ, ಉಪವಾಸವೂ ಆದ ಹಾಗೆ. ಆದ್ದರಿಂದ ಮಿಶ್ರಿತ ಹಣ್ಣುಗಳನ್ನು ಬಳಸಿಕೊಂಡು ಬಾಯಿಗೆ ಹಿತವೆನಿಸುವಂತೆ ಸಲಾಡ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ.

ಫ್ರೂಟ್ ಸಲಾಡ್ ಗೆ ಇಷ್ಟು ಹಣ್ಣುಗಳಿರಲಿ: ದ್ರಾಕ್ಷಿ, ಸೇಬು, ಬಾಳೆಹಣ್ಣು, ದಾಳಿಂಬೆ, ಪಪ್ಪಾಯ, ಸೀಬೆಹಣ್ಣು, ಸಪೋಟ

ಮಸಾಲೆಗೆ ಇವುಗಳಿರಲಿ: ಚಾಟ್ ಮಸಾಲ, ಉಪ್ಪು, ಮೆಣಸಿನ ಪುಡಿ

ಮಿಕ್ಸ್ ಫ್ರೂಟ್ ಸಲಾಡ್ ಹೀಗೆ ತಯಾರಿಸಿ:

* ಸೇಬು, ಸೀಬೆ, ಬಾಳೆಹಣ್ಣು, ಪಪ್ಪಾಯ ಮತ್ತು ಸಪೋಟಾ ಹಣ್ಣುಗಳನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು.

* ದ್ರಾಕ್ಷಿ ಮತ್ತು ದಾಳಿಂಬೆಯನ್ನು ಬಿಡಿಸಿ ಕತ್ತರಿಸಿದ ಹಣ್ಣುಗಳೊಂದಿಗೆ ಬೆರೆಸಬೇಕು.

* ಇದಕ್ಕೆ ಅಗತ್ಯವೆನಿಸಿದಷ್ಟು ಚಾಟ್ ಮಸಾಲಾ,ಉಪ್ಪು ಮತ್ತು ಮೆಣಸಿನ ಪುಡಿ ಹಾಕಿ ಹದವಾಗಿ ಮಿಕ್ಸ್ ಮಾಡಿದರೆ ಮಿಕ್ಸ್ ಫ್ರೂಟ್ ಸಲಾಡ್ ರೆಡಿಯಾಗಿರುತ್ತೆ. ಮನೆಮಂದಿಗೆಲ್ಲಾ ಹಂಚಿದರೆ ನಿಮಿಷದಲ್ಲಿ ಸಲಾಡ್ ಖಾಲಿಯಾಗಿರುತ್ತೆ.

English summary

Mixed Fruit Easy Salad Recipe | Oil Free Navratri Vrat Recipe | ಮಿಶ್ರಿತ ಹಣ್ಣುಗಳ ಸಲಾಡ್ ರೆಸಿಪಿ | ನವರಾತ್ರಿ ವ್ರತಕ್ಕೆ ಎಣ್ಣೆ ರಹಿತ ಫ್ರೂಟ್ ಸಲಾಡ್

People on vrat during Navratri eat once in a day, So the food needs to be healthy and nutritious. Fruit salads are healthy oil free Navratri vrat recipes which can be consumed anytime in the day. Lets check out the easy to make oil free Navratri vrat fruit salad recipe.
Story first published: Friday, September 30, 2011, 11:55 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more