For Quick Alerts
ALLOW NOTIFICATIONS  
For Daily Alerts

ಬಕ್ರೀದ್ ಗೆ 7 ನಾನ್ ವೆಜ್ ಸ್ಪೆಷೆಲ್ ಅಡುಗೆ

|

ಬಕ್ರೀದ್ ಹಬ್ಬವು ತ್ಯಾಗ ಬಲಿದಾನದ ಸಂಕೇತವಾಗಿದೆ. ಭಾರತೀಯ ಮುಸ್ಲೀಮ್ ಬಾಂಧವರು ಸೇರಿದಂತೆ ವಿಶ್ವದ್ಯಾಂತ ಇರುವ ಮುಸ್ಲಿಮರು ಈ ಹಬ್ಬವನ್ನು ಶ್ರದ್ಧೆ ಭಕ್ತಿಯಿಂದ ಆಚರಿಸುತ್ತಾರೆ.

ಈ ಹಬ್ಬದ ಹಿನ್ನಲೆಯ ಪ್ರಕಾರ ಪ್ರವಾದಿಗಳಲ್ಲೊಬ್ಬರಾದ ಪ್ರವಾದಿ ಇಬ್ರಾಹಿಮರು ತಮ್ಮ ಮಗನಾದ ಇಸ್ಮಾಯಿಲ್‌ರನ್ನು ಸೃಷ್ಟಿಕರ್ತ ಅಲ್ಲ್ಹಾನಿಗೆ ಬಲಿ ಕೊಡಲು ಮುಂದಾದ ದಿನವನ್ನು ಈದ್ ಉಲ್ ಅದಾ ಅರ್ಥಾತ್ ಬಕ್ರೀದ್ ಎಂದು ಆಚರಿಸುತ್ತಾರೆ. ಬಕ್ರೀದ್ ದಿನ ಮುಸ್ಲೀಮ್ ಬಾಂಧವರು ಪರಸ್ಪರ ಶುಭ ಹಾರೈಸಿ ತುಂಬಾ ಸಡಗರದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಈ ದಿನ ಹೆಚ್ಚಾಗಿ ನಾನ್ ವೆಜ್ ಹಬ್ಬದ ಅಡುಗೆಗಳನ್ನು ಮಾಡಲಾಗುವುದು.

ಮುಸ್ಲೀಂ ಬಾಂಧವರಿಗೆ ಕನ್ನಡ ಬೋಲ್ಡ್ ಸ್ಕೈ ಬಕ್ರೀದ್ ಹಬ್ಬದ ಶುಭಾಶಯಗಳನ್ನು ಕೋರುತ್ತಾ, ಬಕ್ರೀದ್ ವಿಶೇಷವಾಗಿ ಹಳೆಯ ಲೇಖನಗಳಿಂದ ಆಯ್ದ ಸೂಪರ್ ನಾನ್ ವೆಜ್ ಅಡುಗೆಗಳ ರೆಸಿಪಿ ನೀಡಲಾಗಿದೆ ನೋಡಿ:

English summary

Nonveg Special Food For Bakrid | Variety Of Nonvegtarian Recipe | ಬಕ್ರೀದ್ ಗೆ ನಾನ್ ವೆಜ್ ಸ್ಪೆಷೆಲ್ ಅಡುಗೆ | ಅನೇಕ ಬಗೆಯ ನಾನ್ ವೆಜ್ ರೆಸಿಪಿ

Bakrid also called Feast of the Sacrifice. This festival will be celebrated by Muslims worldwide to honour the willingness of the prophet. Bakrid special we are giving the 6-7 delicious nonveg recipes.
X
Desktop Bottom Promotion