For Quick Alerts
ALLOW NOTIFICATIONS  
For Daily Alerts

ಕ್ರಿಸ್ಪಿ ಬೆಂಡೆಕಾಯಿ ಮಸಾಲ ಫ್ರೈ ರೆಸಿಪಿ

Posted By:
|

ಬೆಂಡೆಕಾಯಿ ಪಲ್ಯ ಅನೇಕ ರೀತಿಯಲ್ಲಿ ಮಾಡಬಹುದು. ನಾವಿಲ್ಲಿ ಬೆಂಡೆಕಾಯಿಯನ್ನ ಇಷ್ಟಪಡದವರು ಕೂಡ ಚಪ್ಪರಿಸಿಕೊಂಡು ತಿನ್ನುವಂಥ ಒಂದು ಸುಲಭವಾದ, ಆರೋಗ್ಯಕರವಾದ, ಹಾಗೂ ಅಷ್ಟೇ ರುಚಿಕರವಾದ ರೆಸಿಪಿ ನೀಡಿದ್ದೇವೆ.

ladies finger fry Recipe

ಇದನ್ನೊಮ್ಮೆ ಮನೆಯಲ್ಲಿಯೇ ಟ್ರೈ ಮಾಡಿ, ಮತ್ತೆ ಮತ್ತೆ ಮಾಡಿಕೊಂಡು ತಿಂತೀರಾ.

ladies finger fry Recipe, ಬೆಂಡೆಕಾಯಿ ಮಸಾಲ ಫ್ರೈ ರೆಸಿಪಿ
ladies finger fry Recipe, ಬೆಂಡೆಕಾಯಿ ಮಸಾಲ ಫ್ರೈ ರೆಸಿಪಿ
Prep Time
15 Mins
Cook Time
10M
Total Time
25 Mins

Recipe By: Poornima Hegde

Recipe Type: Palya

Serves: 2

Ingredients
  • ಬೇಕಾಗುವ ಸಾಮಗ್ರಿಗಳು:

    15-20 ಬೆಂಡೆಕಾಯಿ

    ಅರ್ಧ ಚಮಚ ಅರಿಶಿಣ ಪುಡಿ

    ಅರ್ಧ ಚಮಚ ಖಾರದ ಪುಡಿ

    ಅರ್ಧ ಚಮಚ ಕೊತ್ತಂಬರಿ ಪುಡಿ

    1/4 ಚಮಚ ಜೀರಿಗೆ ಪುಡಿ

    ರುಚಿಗೆ ತಕ್ಕ ಉಪ್ಪು

    ಅಡುಗೆ ಎಣ್ಣೆ

Red Rice Kanda Poha
How to Prepare
  • ಮಾಡುವ ವಿಧಾನ:

    * ಮೊದಲು ಬೆಂಡೆಕಾಯಿ ತೊಳೆದು, ಒರೆಸಿ. ಅದರಲ್ಲಿ ನೀರಿನಂಶ ಇರಬಾರದು. ಇಲ್ಲದಿದ್ದರೆ ಅದು ಕ್ರಿಸ್ಪಿ ಆಗುವುದಿಲ್ಲ.

    * ಈಗ ಅದನ್ನು ಉದ್ದವಾಗಿ, ಎರಡು ಭಾಗ ವಾಗಿ ಕತ್ತರಿಸಿ.

    * ಕತ್ತರಿಸಿದ ಬೆಂಡೆಕಾಯಿಯನ್ನ ದೊಡ್ಡ ಬೌಲ್ನಲ್ಲಿ ಹಾಕಿ.

    * ಈಗ ಬೌಲ್ ಗೆ ಮಸಾಲೆ ಸಾಮಗ್ರಿ ಹಾಕಿ

    * ಬೆಂಡೆಕಾಯಿಯನ್ನು ಮಸಾಲೆ ಜೊತೆ ಚೆನ್ನಾಗಿ ಮಿಶ್ರ ಮಾಡಿ.

    * ನಂತರ ಸ್ವಲ್ಪ ಎಣ್ಣೆ ಹಾಕಿ ಮಿಕ್ಸ್ ಮಾಡಿ.

    * ಈಗ ಒಂದು ಪಾತ್ರೆಗೆ ಎಣ್ಣೆಯನ್ನು ಹಾಕಿ ಅದು ಕುದಿದ ನಂತರ ಬೆಂಡೆಕಾಯಿಯನ್ನು ಎಣ್ಣೆಯಲ್ಲಿ ಕರಿಯಿರಿ.

    ಚಿಪ್ಸ್ ತರ ಗರಿಗರಿಯಾಗಿ ಕರಿದರೆ ಮಸಾಲಾ ಬೆಂಡಿ ಫ್ರೈ ರೆಡಿ.

Instructions
  • ಇದನ್ನು ಅನ್ನದ ಜೊತೆ ಸರ್ವ್‌ ಮಾಡಬಹುದು, ಇಲ್ಲಾ ಸ್ಟಾಟರ್ಸ್ ಆಗಿಯೂ ಬಳಸಬಹುದು.
Nutritional Information
  • ಸರ್ವ್ - 100ಗ್ರಾಂ
  • ಕೊಬ್ಬು - 0.1ಗ್ರಾಂ
  • ಪ್ರೊಟೀನ್ - 2.2ಗ್ರಾಂ
  • ಕಾರ್ಬ್ಸ್ - 7.03 ಗ್ರಾಂ
  • ನಾರಿನಂಶ - 9%

ಮಾಡುವ ವಿಧಾನ:
* ಮೊದಲು ಬೆಂಡೆಕಾಯಿ ತೊಳೆದು, ಒರೆಸಿ. ಅದರಲ್ಲಿ ನೀರಿನಂಶ ಇರಬಾರದು. ಇಲ್ಲದಿದ್ದರೆ ಅದು ಕ್ರಿಸ್ಪಿ ಆಗುವುದಿಲ್ಲ.

ladies finger fry Recipe

* ಈಗ ಅದನ್ನು ಉದ್ದವಾಗಿ, ಎರಡು ಭಾಗ ವಾಗಿ ಕತ್ತರಿಸಿ.

ladies finger fry Recipe

* ಕತ್ತರಿಸಿದ ಬೆಂಡೆಕಾಯಿಯನ್ನ ದೊಡ್ಡ ಬೌಲ್ನಲ್ಲಿ ಹಾಕಿ.

ladies finger fry Recipe


* ಈಗ ಬೌಲ್ ಗೆ ಮಸಾಲೆ ಸಾಮಗ್ರಿ ಹಾಕಿ

ladies finger fry Recipe


* ಬೆಂಡೆಕಾಯಿಯನ್ನು ಮಸಾಲೆ ಜೊತೆ ಚೆನ್ನಾಗಿ ಮಿಶ್ರ ಮಾಡಿ.

ladies finger fry Recipe


* ನಂತರ ಸ್ವಲ್ಪ ಎಣ್ಣೆ ಹಾಕಿ ಮಿಕ್ಸ್ ಮಾಡಿ.

ladies finger fry Recipe

* ಈಗ ಒಂದು ಪಾತ್ರೆಗೆ ಎಣ್ಣೆಯನ್ನು ಹಾಕಿ ಅದು ಕುದಿದ ನಂತರ ಬೆಂಡೆಕಾಯಿಯನ್ನು ಎಣ್ಣೆಯಲ್ಲಿ ಕರಿಯಿರಿ.

ladies finger fry Recipe


ಚಿಪ್ಸ್ ತರ ಗರಿಗರಿಯಾಗಿ ಕರಿದರೆ ಮಸಾಲಾ ಬೆಂಡಿ ಫ್ರೈ ರೆಡಿ.

[ 4 of 5 - 39 Users]
X
Desktop Bottom Promotion