For Quick Alerts
ALLOW NOTIFICATIONS  
For Daily Alerts

ರೆಸಿಪಿ: ಚೀಸ್ ಪನ್ನೀರ್ ಸ್ಯಾಂಡ್‌ವಿಚ್

Posted By:
|

ಸ್ಯಾಂಡ್‌ವಿಚ್ ಇದನ್ನು ಬೆಳಗ್ಗೆ ಮಾಡಿದರೆ ಬ್ರೇಕ್‌ಫಾಸ್ಟ್‌, ಸಂಜೆ ಮಾಡಿದರೆ ಸ್ನ್ಯಾಕ್ಸ್ , ಸ್ಯಾಂಡ್‌ವಿಚ್‌ ರುಚಿಯ ಜೊತೆಗೆ ಹೊಟ್ಟೆಯೂ ತುಂಬುವುದರಿಂದ ಎಲ್ಲರೂ ಇಷ್ಟಪಟ್ಟು ಸವಿಯುತ್ತಾರೆ. ನಾವಿಲ್ಲಿ ಇಂಡೋ-ಚೈನೀಸ್ ಶೈಲಿಯ ಷೆಜ್ವಾನ್ ಸ್ಯಾಂಡ್‌ವಿಚ್ ರೆಸಿಪಿ ನೀಡಿದ್ದೇವೆ.

Paneer Cheese Grilled Sandwich

ತುಂಬಾ ಟೇಸ್ಟಿಯಾಗಿರುವ ಈ ಸ್ಯಾಂಡ್‌ವಿಚ್‌ ಮಾಡುವ ವಿಧಾನ ಕೂಡ ಸುಲಭವಾಗಿದೆ. ಇದಕ್ಕೆ ಷೆಜ್ವಾನ್ ಸಾಸ್ ಬೇಕಾಗುವುದು, ನಂತರ ನಿಮಗಿಷ್ಟವಾದ ತರಕಾರಿ ಹಾಕಿ ತಯಾರಿಸಬಹುದು. ನಾವಿಲ್ಲಿ ಪನ್ನೀರ್ ಹಾಕಿ ಮಾಡಿರುವ ರೆಸಿಪಿ ಶೇರ್ ಮಾಡಿದ್ದೇವೆ ನೋಡಿ:

Cheese Paneer Grilled Sandwich Recipe, ಚೀಸ್ ಪನ್ನೀರ್ ಗ್ರಿಲ್ಡ್ ಸ್ಯಾಂಡ್‌ವಿಚ್ ರೆಸಿಪಿ
Cheese Paneer Grilled Sandwich Recipe, ಚೀಸ್ ಪನ್ನೀರ್ ಗ್ರಿಲ್ಡ್ ಸ್ಯಾಂಡ್‌ವಿಚ್ ರೆಸಿಪಿ
Prep Time
10 Mins
Cook Time
5M
Total Time
15 Mins

Recipe By: Meena Bhandari

Recipe Type: Snacks

Serves: 2

Ingredients
  • ಬೇಕಾಗುವ ಸಾಮಗ್ರಿ

    ಪನ್ನೀರ್ 1ಕಪ್

    ಮೊಜೆರೆಲ್ಲಾ ಚೀಸ್ 1/ 4 ಕಪ್

    ಸ್ಪ್ರಿಂಗ್ ಆನಿಯನ್ ಅರ್ಧ ಕಪ್

    ಷೆಜ್ವಾನ್ ಸಾಸ್ 2 ಚಮಚ

    ಟೊಮೆಟೊ ಕೆಚಪ್ 2 ಚಮಚ

    ಕಾಳು ಮೆಣಸಿನ ಪುಡಿ (ರುಚಿಗೆ ತಕ್ಕಷ್ಟು)

    ಬೆಣ್ಣೆ 3 ಚಮಚ

    ಬಿಳಿ ಸ್ಯಾಂಡ್‌ವಿಚ್‌ ಬ್ರೆಡ್ 4 ಪೀಸ್

Red Rice Kanda Poha
How to Prepare
  • ಮಾಡುವುದು ಹೇಗೆ?

    * ಪನ್ನೀರ್ ಕ್ಯೂಬ್ಸ್ ಅನ್ನು ಒಂದು ಬೌಲ್‌ಗೆ ಹಾಕಿ.

    * ಅದರಲ್ಲಿ ಮೊಜೆರೆಲ್ಲಾ ಚೀಸ್ ಹಾಗೂ ಸ್ಪ್ರಿಂಗ್ ಆನಿಯನ್ ಹಾಕಿ.

    * ಷೆಜ್ವಾನ್ ಸಾಸ್ ಅದರಲ್ಲಿ ಹಾಕಿ.

    * ಈಗ ಟೊಮೆಟೊ ಕೆಚಪ್ ಹಾಗೂ ಕಾಳು ಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿ.

    * ಒಂದು ಚಮಚ ಬೆಣ್ಣೆ ಹಾಕಿ ಮತ್ತೊಮ್ಮೆ ಮಿಕ್ಸ್ ಮಾಡಿ.

    * ಈಗ ವೈಟ್ ಸ್ಯಾಂಡ್‌ವಿಚ್ ತೆಗೆದುಕೊಂಡು ಅದರಲ್ಲಿ ಬೆಣ್ಣೆ ಸವರಿ.

    * ಅದರ ಮೇಲೆ ಷೆಜ್ವಾನ್ ಮಿಶ್ರಣ ಹರಡಿ, ನಂತರ ಮತ್ತೊಂದು ಸ್ಯಾಂಡ್‌ವಿಚ್‌ನಿಂದ ಕವರ್‌ ಮಾಡಿ.

    * ಈಗ ಸ್ಯಾಂಡ್‌ವಿಚ್‌ ಎರಡೂ ಬದಿ ರೋಸ್ಟ್ ಆಗುವವರೆಗೆ ಗ್ರಿಲ್ಡ್ ಮಾಡಿ.

    * ಬಿಸಿ ಬಿಸಿ ಇರುವಾಗಲೇ ಟೊಮೆಟೊ ಕೆಚಪ್ ಜೊತೆ ಸರ್ವ್ ಮಾಡಿ.

Instructions
  • ನೀವು ಇದಕ್ಕೆ ನಿಮಗಿಷ್ಟವಾದ ತರಕಾರಿ ಹಾಗೂ ಮಶ್ರೂಮ್ ಬಳಸಬಹುದು. ಸ್ಯಾಂಡ್‌ವಿಚ್ ಗ್ರಿಲ್ಡ್ ಮಾಡುವ ಮೆಷಿನ್ ಇಲ್ಲದಿದ್ದರೆ ತವಾದಲ್ಲಿಯೂ ರೋಸ್ಟ್ ಮಾಡಬಹುದು.
Nutritional Information
  • ಕ್ಯಾಲೋರಿ - 212ಕ್ಯಾ
  • ಕೊಬ್ಬು - 8.8ಗ್ರಾಂ
  • ಪ್ರೊಟೀನ್ - 7.7ಗ್ರಾಂ

ಮಾಡುವುದು ಹೇಗೆ?
* ಪನ್ನೀರ್ ಕ್ಯೂಬ್ಸ್ ಅನ್ನು ಒಂದು ಬೌಲ್‌ಗೆ ಹಾಕಿ.

Paneer Cheese Grilled Sandwich
* ಅದರಲ್ಲಿ ಮೊಜೆರೆಲ್ಲಾ ಚೀಸ್ ಹಾಗೂ ಸ್ಪ್ರಿಂಗ್ ಆನಿಯನ್ ಹಾಕಿ.
Paneer Cheese Grilled Sandwich
* ಷೆಜ್ವಾನ್ ಸಾಸ್ ಅದರಲ್ಲಿ ಹಾಕಿ.
Paneer Cheese Grilled Sandwich
* ಅದರಲ್ಲಿ ಟೊಮೆಟೊ ಕೆಚಪ್ ಹಾಗೂ ಕಾಳು ಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿ.
Paneer Cheese Grilled Sandwich
* ಒಂದು ಚಮಚ ಬೆಣ್ಣೆ ಹಾಕಿ ಮತ್ತೊಮ್ಮೆ ಮಿಕ್ಸ್ ಮಾಡಿ.
Paneer Cheese Grilled Sandwich
* ಈಗ ವೈಟ್ ಸ್ಯಾಂಡ್‌ವಿಚ್ ತೆಗೆದುಕೊಂಡು ಅದರಲ್ಲಿ ಬೆಣ್ಣೆ ಸವರಿ.
Paneer Cheese Grilled Sandwich
* ಅದರ ಮೇಲೆ ಸಿಜ್ವಾನ್ ಮಿಶ್ರಣ ಹರಡಿ, ನಂತರ ಮತ್ತೊಂದು ಸ್ಯಾಂಡ್‌ವಿಚ್‌ನಿಂದ ಕವರ್‌ ಮಾಡಿ.
Paneer Cheese Grilled Sandwich
* ಈಗ ಸ್ಯಾಂಡ್‌ವಿಚ್‌ ಎರಡೂ ಬದಿ ರೋಸ್ಟ್ ಆಗುವವರೆಗೆ ಗ್ರಿಲ್ಡ್ ಮಾಡಿ.
* ಬಿಸಿ ಬಿಸಿ ಇರುವಾಗಲೇ ಟೊಮೆಟೊ ಕೆಚಪ್ ಜೊತೆ ಸರ್ವ್ ಮಾಡಿ.
[ 5 of 5 - 67 Users]
X
Desktop Bottom Promotion