For Quick Alerts
ALLOW NOTIFICATIONS  
For Daily Alerts

ಆಟಿ 18: ಕೊಡಗಿನ ಪ್ರತಿ ಮನೆಗಳಲ್ಲೂ ಆಟಿ ಪಾಯಸದ್ದೇ ಘಮಲು

Posted By:
|

ಆಗಸ್ಟ್‌ 3ಕ್ಕೆ ಕೊಡಗಿನಲ್ಲಿ ಆಟಿ ಸಂಭ್ರಮ. ಆಟಿ 18 ಎಂದರೆ ಕೊಡಗಿನವರಿಗೆ ತುಂಬಾನೇ ವಿಶೇಷ. ಅಲ್ಲಿಯ ಪ್ರತಿ ಮನೆಯಲ್ಲೂ ಆಟಿ ಪಾಯಸ ಘಮ್‌ ಅಂತ ಸುವಾಸನೆ ಬೀರುತ್ತಿರುತ್ತದೆ. ವರ್ಷಕ್ಕೆ ಒಂದೇ ಬಾರಿ ಮಾಡುವ ಆ ಪಾಯಸ ತುಂಬಾನೇ ವಿಶೇಷ.

ಆಟಿ 18: ಕೊಡಗಿನ ಪ್ರತಿ ಮನೆಗಳಲ್ಲೂ ಆಟಿ ಪಾಯಸದ್ದೇ ಘಮಲು Coorg Special Aati Payasam Recipe | Boldsky Kannada

ಏಕೆಂದರೆ ಆಟಿ ಸೊಪ್ಪು ಬಳಸಿ ಮಾಡುವ ಆ ಪಾಯಸವನ್ನು ನೀವು ತಿನ್ನಬೇಕೆಂದು ಬಯಸಿದರೂ ಬೇರೆ ಸಮಯದಲ್ಲಿ ಸವಿಯಲು ಸಾಧ್ಯವಾಗುವುದಿಲ್ಲ. ಆಟಿ ತಿಂಗಳಿನಲ್ಲಿ 18 ದಿನಕ್ಕೆ 18 ಬಗೆಯ ಔಷಧೀಯ ಗುಣಗಳು ಸೇರಿರುತ್ತದೆ ಆ ಗಿಡದಲ್ಲಿ.

aati payasam

ನೀವು ಬೇರೆ ಸಮಯದಲ್ಲಿ ಅದರ ಸೊಪ್ಪು ಚಿವುಟಿದರೆ ಯಾವುದೇ ವಿಶೇಷ ವಾಸನೆ ಇರುವುದಿಲ್ಲ. ನೀರಿನಲ್ಲಿ ಬೇಯಿಸಿದರೆ ಕಡು ನೀಲಿ ಬಣ್ಣಕ್ಕೆ ತಿರುಗುವುದೂ ಇಲ್ಲ. ಅದೇ ಆಟಿ ತಿಂಗಳಿನಲ್ಲಿ ಆ ಸೊಪ್ಪಿಗೆ ವಿಶೇಷ ವಾಸನೆ ಸೇರಿಕೊಳ್ಳುತ್ತದೆ. ಪ್ರತಿದಿನವೂ ದಿನವೂ ಒಂದೊಂದು ಬಗೆಯ ಔಷಧಿ ಅದರಲ್ಲಿ ಸೇರುತ್ತಾ ಹೋಗುತ್ತದೆ ಎಂದು ಹಿರಿಯರು ಹೇಳುತ್ತಾರೆ.

ಈ ಆಟಿಸೊಪ್ಪು ಬೇರೆ ಕಡೆ ಸಿಗುವುದು ಕಡಿಮೆ, ಕೊಡಗಿನಲ್ಲಿ ಎಲ್ಲಾ ಕಡೆ ಸಿಗುತ್ತದೆ, ಕೊಡಗಿನ ಸಾಮಗ್ರಿ ಸಿಗುವ ವಸ್ತುಗಳು ಬೆಂಗಳೂರಿನಲ್ಲಿದ್ದರೆ ಅಲ್ಲಿ ನಿಮಗೆ ಈ ಸೊಪ್ಪು ಸಿಕ್ಕರೆ ತಂದು ಖಂಡಿತ ಇದರ ರುಚಿ ನೋಡಿ.

aati payasam recipe, ಆಟಿ ಪಾಯಸ
aati payasam recipe, ಆಟಿ ಪಾಯಸ
Prep Time
20 Mins
Cook Time
40M
Total Time
1 Hours0 Mins

Recipe By: Reena TK

Recipe Type: Sweet

Serves: 4

Ingredients
  • ಸಾಮಗ್ರಿ

    ಆಟಿ ಸೊಪ್ಪು

    ಅಕ್ಕಿ 1 ಲೋಟ

    ಬೆಲ್ಲ ರುಚಿಗೆ ತಕ್ಕಷ್ಟು

    1 ಚಮಚ ತುಪ್ಪ

    ಸ್ವಲ್ಪ ಏಲಕ್ಕಿ

    ಸ್ವಲ್ಪ ಗೋಡಂಬಿ

Red Rice Kanda Poha
How to Prepare
  • ಆಟಿ 18 ಎಂದರೆ ಕೊಡಗಿನವರಿಗೆ ತುಂಬಾನೇ ವಿಶೇಷ. ಅಲ್ಲಿಯ ಪ್ರತಿ ಮನೆಯಲ್ಲೂ ಆಟಿ ಪಾಯಸ ಘಮ್‌ ಅಂತ ಸುವಾಸನೆ ಬೀರುತ್ತಿರುತ್ತದೆ. ವರ್ಷಕ್ಕೆ ಒಂದೇ ಬಾರಿ ಮಾಡುವ ಆ ಪಾಯಸ ತುಂಬಾನೇ ವಿಶೇಷ.

    ಏಕೆಂದರೆ ಆಟಿ ಸೊಪ್ಪು ಬಳಸಿ ಮಾಡುವ ಆ ಪಾಯಸವನ್ನು ನೀವು ತಿನ್ನಬೇಕೆಂದು ಬಯಸಿದರೂ ಬೇರೆ ಸಮಯದಲ್ಲಿ ಸವಿಯಲು ಸಾಧ್ಯವಾಗುವುದಿಲ್ಲ. ಆಟಿ ತಿಂಗಳಿನಲ್ಲಿ 18 ದಿನಕ್ಕೆ 18 ಬಗೆಯ ಔಷಧೀಯ ಗುಣಗಳು ಸೇರಿರುತ್ತದೆ ಆ ಗಿಡದಲ್ಲಿ.

    ನೀವು ಬೇರೆ ಸಮಯದಲ್ಲಿ ಅದರ ಸೊಪ್ಪು ಚಿವುಟಿದರೆ ಯಾವುದೇ ವಿಶೇಷ ವಾಸನೆ ಇರುವುದಿಲ್ಲ. ನೀರಿನಲ್ಲಿ ಬೇಯಿಸಿದರೆ ಕಡು ನೀಲಿ ಬಣ್ಣಕ್ಕೆ ತಿರುಗುವುದೂ ಇಲ್ಲ. ಅದೇ ಆಟಿ ತಿಂಗಳಿನಲ್ಲಿ ಆ ಸೊಪ್ಪಿಗೆ ವಿಶೇಷ ವಾಸನೆ ಸೇರಿಕೊಳ್ಳುತ್ತದೆ. ಪ್ರತಿದಿನವೂ ದಿನವೂ ಒಂದೊಂದು ಬಗೆಯ ಔಷಧಿ ಅದರಲ್ಲಿ ಸೇರುತ್ತಾ ಹೋಗುತ್ತದೆ ಎಂದು ಹಿರಿಯರು ಹೇಳುತ್ತಾರೆ.

    ಈ ಆಟಿಸೊಪ್ಪು ಬೇರೆ ಕಡೆ ಸಿಗುವುದು ಕಡಿಮೆ, ಕೊಡಗಿನಲ್ಲಿ ಎಲ್ಲಾ ಕಡೆ ಸಿಗುತ್ತದೆ, ಕೊಡಗಿನ ಸಾಮಗ್ರಿ ಸಿಗುವ ವಸ್ತುಗಳು ಬೆಂಗಳೂರಿನಲ್ಲಿದ್ದರೆ ಅಲ್ಲಿ ನಿಮಗೆ ಈ ಸೊಪ್ಪು ಸಿಕ್ಕರೆ ತಂದು ಖಂಡಿತ ಇದರ ರುಚಿ ನೋಡಿ.

    {recipe}

Instructions
  • * ಇದಕ್ಕೆ ಅಕ್ಕಿ ಬದಲಿಗೆ ರವೆ ಹಾಕಿ ಕೂಡ ಮಾಡಬಹುದು * ಇದರಿಂದ ಇಡ್ಲಿ, ಬಟ್ಟಲು ಹಿಟ್ಟು ಕೂಡ ತಯಾರಿಸಬಹುದು.
Nutritional Information

ಮಾಡುವ ವಿಧಾನ:
*ಮೊದಲಿಗೆ ನೀವು ಸೊಪ್ಪನ್ನು ಅರ್ಧ ಮಡಿಕೆಯಷ್ಟು ನೀರು ಹಾಕಿ ಬೇಯಿಸಿಕೊಳ್ಳಬೇಕು, ಸೊಪ್ಪು ಬೆಂದಾಗ ನೀರು ಕಡುನೀಲಿ ಬಣ್ಣಕ್ಕೆ ತಿರುಗುತ್ತದೆ.

aati payasam

* ಆ ನೀರನ್ನು ಸೋಸಿ, ಆ ನೀರಿಗೆ ಅಕ್ಕಿ ತೊಳೆದು ಹಾಕಬೇಕು, ಬೆಲ್ಲ ಹಾಕಬೇಕು. ನಂತರ ಬೇಯಿಸಿ.

aati payasam

* ಅಕ್ಕಿ ಚೆನ್ನಾಗಿ ಬೆಂದ ಮೇಲೆ ತವಾಗೆ ಒಂದರಿಂದ ಎರಡು ಚಮಚ ತುಪ್ಪ ಹಾಕಿ ಅದರಲ್ಲಿ ಗೋಡಂಬಿ ಹುರಿದು ಪಾಯಸಕ್ಕೆ ಹಾಕಿ ಸವಿಯಿರಿ.

aati payasam
[ 5 of 5 - 110 Users]
X
Desktop Bottom Promotion