Just In
- 44 min ago ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- 2 hrs ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 3 hrs ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- 4 hrs ago ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
Don't Miss
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗರ್ಭಾವಸ್ಥೆಯಲ್ಲಿ ಹರ್ಬಲ್ ಚಹಾ ಸೇವನೆಗೆ ಸುರಕ್ಷಿತವೇ?
ಗರ್ಭಾವಸ್ಥೆಯಲ್ಲಿ ಕಟ್ಟುನಿಟ್ಟಿನ ಆಹಾರವನ್ನು ಸ್ತ್ರೀಗೆ ನೀಡಲಾಗುತ್ತದೆ. ಆಕೆ ತನ್ನ ಗರ್ಭದಲ್ಲಿ ಇನ್ನೊಂದು ಮಗುವನ್ನು ಪಾಲಿಸಬೇಕಾಗಿರುವುದರಿಂದ ಕೊಂಚ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಆಕೆ ಪಾಲಿಸಬೇಕಾಗುತ್ತದೆ. ಈ ಸಮಯದಲ್ಲಿ ಸಿಕ್ಕಿದ್ದೆಲ್ಲಾ ತಿನ್ನಬೇಕೆಂಬ ಬಯಕೆ ಉಂಟಾಗುವುದು ಸಹಜವೇ ಹಾಗೆಂದು ಈ ಹವ್ಯಾಸಕ್ಕೆ ತಡೆಯನ್ನು ನೀವು ತಡೆಯನ್ನು ಹಾಕದೇ ಇದ್ದಲ್ಲಿ ಅದು ಇನ್ನಿತರ ಸಮಸ್ಯೆಗಳನ್ನು ಉಂಟುಮಾಡಬಹುದು.
ಇಂತಹ ಆಸೆಗಳಲ್ಲಿ ಟೀ ಕಾಫಿ ಕುಡಿಯುವ ಚಟ ಕೂಡ ಒಂದು. ಕಾಫಿಯ ಕೆಫೇನ್ ಅಂಶ ಆಕೆಗೆ ಒಳ್ಳೆಯದಲ್ಲವೆಂದು ಹರ್ಬಲ್ ಚಹಾವನ್ನು ಆಕೆ ತನ್ನದಾಗಿಸುತ್ತಾಳೆ. ಆದರೆ ಈ ಟೀ ಗರ್ಭಿಣಿಗೆ ಉತ್ತಮವೇ ಅಲ್ಲವೇ ಎಂಬುದನ್ನು ವೈದ್ಯರ ಬಳಿ ಚರ್ಚಿಸಿ ತೆಗೆದುಕೊಳ್ಳಬೇಕಾಗುತ್ತದೆ. ಗರ್ಭಾವಸ್ಥೆಯಲ್ಲಿ ಯಾವ ಟೀ ಕುಡಿದರೆ ಒಳ್ಳೆಯದು?
ಎಫ್ಡಿಎ ಉಪದೇಶಿಸುವಂತೆ ಗರ್ಭಾವಸ್ಥೆಯಲ್ಲಿ ಸ್ತ್ರೀಯು ಹರ್ಬಲ್ ಚಹಾವನ್ನು ತೆಗೆದುಕೊಳ್ಳಬಾರದು ಎಂಬುದಿದ್ದು ಗರ್ಭಿಣಿ ಸ್ತ್ರೀಗೆ ಕೆಲವೊಂದು ಸಮಸ್ಯೆಗಳನ್ನು ತಂದೊಡ್ಡಬಹುದು ಎಂಬ ಗೊಂದಲ ಕೂಡ ಇಲ್ಲಿದೆ. ಅಂತೆಯೇ ಆಕೆಯು ಈ ಚಹಾವನ್ನು ತೆಗೆದುಕೊಳ್ಳುವುದು ಒಳ್ಳೆಯದೇ ಕೆಟ್ಟದ್ದೇ ಎಂಬ ಪರಿಶೀಲನೆ ಕೂಡ ನಡೆದಿಲ್ಲ.
ಹರ್ಬಲ್ ಚಹಾ ದೊರೆಯುವ ಮುಖ್ಯ ಬ್ರ್ಯಾಂಡ್ ಹೆಸರುಗಳೆಂದರೆ ಕರಿಮೆಣಸಿನ ಚಹಾ, ಲಿಂಬೆ ಚಹಾ ಅಥವಾ ಶುಂಠಿ ಚಹಾವಾಗಿದೆ. ಈ ವೈವಿಧ್ಯತೆಗಳು ಸೂಪರ್ ಮಾರುಕಟ್ಟೆಗಳಲ್ಲಿ ದೊರೆಯುತ್ತಿದ್ದು ಆದಷ್ಟು ಕಡಿಮೆ ಪ್ರಮಾಣದಲ್ಲೇ ಇದನ್ನು ಗರ್ಭಾವಸ್ಥೆಯಲ್ಲಿ ಸೇವಿಸುವುದು ಒಳ್ಳೆಯದು.
ಇನ್ನು
ಗರ್ಭಿಣಿ
ಸ್ತ್ರೀಗೆಂದೇ
ವಿಶೇಷವಾಗಿ
ತಯಾರಾದ
ಚಹಾ
ಮಾರುಕಟ್ಟೆಯಲ್ಲಿ
ಲಭ್ಯವಿದೆ.
ಈ
ಸಮಯದಲ್ಲಿ
ಇಂತಹ
ಹರ್ಬಲ್
ಚಹಾವನ್ನು
ಸೇವಿಸುವುದು
ಉತ್ತಮವಾಗಿರಬಹುದು.
ಅಂತೆಯೇ
ಇದನ್ನು
ಸೇವಿಸುವ
ಮುನ್ನ
ನಿಮ್ಮ
ವೈದ್ಯರೊಂದಿಗೆ
ಚರ್ಚಿಸುವುದು
ಸೂಕ್ತವಾದುದು.
ಅಂತೆಯೇ
ಇದರಲ್ಲಿ
ಬೆರೆಸಲಾದ
ಸಾಮಾಗ್ರಿಗಳೂ
ಅತ್ಯುತ್ತಮವೇ
ಎಂಬುದಾಗಿ
ವೈದರೊಂದಿಗೆ
ದಾದಿಯೊಂದಿಗೆ
ಸಮಾಲೋಚಿಸಿ.
ಗರ್ಭಿಣಿಯರ
ಆರೋಗ್ಯಕ್ಕೆ
ಗಿಡಮೂಲಿಕೆಯ
ಉಪಚಾರ
ಗರ್ಭಾವಸ್ಥೆಯಲ್ಲಿ
ಸೇವಿಸಬಹುದಾದ
ಇನ್ನೊಂದು
ಹರ್ಬಲ್
ಚಹಾ
ಗ್ರೀನ್
ಟೀಯಾಗಿದೆ.
ಆದರೆ
ಇದು
ನಿಜವಾಗಿ
ಹರ್ಬಲ್
ಚಹಾವಲ್ಲ.
ನೀವು
ಕಾಫಿ
ಟೀಯನ್ನು
ಬಿಟ್ಟು
ಇದನ್ನೇ
ನಿತ್ಯವೂ
ಸೇವಿಸಬೇಕು
ಎಂದಾದಲ್ಲಿ
ಇದನ್ನು
ಕಡಿಮೆ
ಪ್ರಮಾಣದಲ್ಲಿ
ಸೇವಿಸಬೇಕು
ಮತ್ತು
ಇದು
ಕೆಫೇನ್
ಮುಕ್ತವಾಗಿರುವುದಿಲ್ಲ.
ಆದ್ದರಿಂದ
ಗರ್ಭಾವಸ್ಥೆಯಲ್ಲಿ
ಹರ್ಬಲ್
ಚಹಾವನ್ನು
ಸೇವಿಸಬೇಕೇ
ಬೇಡವೆ
ಎಂಬುದರ
ಕುರಿತು
ಹಲವಾರು
ಚರ್ಚೆಗಳು
ನಡೆಯುತ್ತಲೇ
ಇದ್ದು
ಖಾತ್ರಿಯನ್ನು
ಪಡೆದುಕೊಂಡಿಲ್ಲ.