For Quick Alerts
ALLOW NOTIFICATIONS  
For Daily Alerts

ಗರ್ಭಪಾತವಾದವರ ಆಹಾರಕ್ರಮ ಹೀಗಿರಲಿ

|
Diet Food
ಗರ್ಭಿಣಿಯಾಗಿದ್ದಾಗ ಜಾಗೃತಿವಹಿಸದಿದ್ದರೆ ಗರ್ಭಪಾತವಾಗುವ ಸಂಭವ ಹೆಚ್ಚು, ಹೀಗೆ ಒಮ್ಮೆ ಗರ್ಭಪಾತವಾದರೆ ಸರಿಯಾಗಿ ಆರೋಗ್ಯವನ್ನು ಗಮನಿಸದಿದ್ದರೆ ಮುಂದೆ ಗರ್ಭಿಣಿಯಾಗುವಾಗ ಈ ಸಮಸ್ಯೆ ಮತ್ತೆ ಮರುಕಳಿಸಬಹುದು. ಆದ್ದರಿಂದ ಗರ್ಭಪಾತವಾದ ಮಹಿಳೆಯರು ಈ ಕೆಳಗಿನ ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ಆರೋಗ್ಯವನ್ನು ಮರಳಿ ಪಡೆಯಬಹುದಾಗಿದೆ.

1. ಪೌಷ್ಠಿಕ ಆಹಾರಗಳು, ಅಯೋಡಿನ್ ಅಂಶ, ವಿಟಮಿನ್ , ಕಬ್ಬಿಣಾಂಶ ಹೆಚ್ಚುರುವ ಆಹಾರಗಳನ್ನು ಸೇವಿಸುವುದು ಒಳ್ಳೆಯದು.

2. ಸುಲಭವಾಗಿ ಜೀರ್ಣವಾಗುವ ಆಹಾರಗಳ ಸೇವನೆ ಒಳ್ಳೆಯದು.

3. ತಣ್ಣನೆ ಆಹಾರಗಳನ್ನು ಸೇವಿಸುವುದು ಒಳ್ಳೆಯದಲ್ಲ.

4. ಮೂಲಂಗಿ, ಕಿತ್ತಳೆ ಸೇವನೆ ಒಳ್ಳೆಯದಲ್ಲ.

5. ಮೀನು, ಚಿಕ್ಕನ್, ಮೊಟ್ಟೆ, ಲಿವರ್, ಮಾಂಸ, ಸೋಯಬಿನ್, ಹಾಲು, ಕರ್ಜೂರ,ತರಕಾರಿಗಳು, ಮತ್ತು ತಾಜಾ ಹಣಣಿನ ಸೇವನೆ ಒಳ್ಳೆಯದು.

6. ಗರ್ಭಾಪಾತವಾದ ನಂತರ ತುಂಬಾ ಬೆವರು ಬರುವುದು ಸಹಜ, ಅದಕ್ಕಾಗಿ 10-12 ಲೋಟ ನೀರು ಕುಡಿಯಿರಿ.

7. ಮೊಟ್ಟೆ, ಮೀನು, ಒಣ ಬೀನ್ಸ್ ಬೇಯಿಸಿದ್ದು, ಸೊಪ್ಪು ತರಕಾರಿಗಳನ್ನು ಸೇವಿಸುವುದು ಒಳ್ಳೆಯದು.

8. ಹಾಲಿನ ಉತ್ಪನ್ನಗಳನ್ನು ಸೇವಿಸುವುದರಿಂದ ದೇಹವು ಬಲವಾಗುವುದು.

9. ಖಾರ ಪದಾರ್ಥಗಳನ್ನು ಸೇವಿಸಬೇಡಿ.

English summary

Ideal Diet After An Abortion | Diet Food For Health | ಗರ್ಭಪಾತದ ನಂತರದ ಾಹಾರ ಕ್ರಮಗಳು | ಆರೋಗ್ಯದ ಆಹಾರ ಕ್ರಮಗಳು

After an abortion, the woman needs to be very careful in her diet to recover back soon. The diet should have nutritional supply with more emphasis on iron, B vitamins and calcium. Lets check out the diet of a woman after an abortion.
Story first published: Saturday, October 8, 2011, 14:01 [IST]
X
Desktop Bottom Promotion