For Quick Alerts
ALLOW NOTIFICATIONS  
For Daily Alerts

ಮಧುಮೇಹ ಇರುವ ಪುರುಷರಿಗೆ ಕಾದಿದೆ ಗಂಡಾಂತರ! ಅದೇನು ಗೊತ್ತೇ?

ಮಧುಮೇಹ ಇರುವಂತಹ ಪುರುಷರಿಗೆ ಮಕ್ಕಳಾಗುವ ಸಾಧ್ಯತೆ ಕಡಿಮೆ ಇದೆ. ಮಧುಮೇಹ ಇರುವ ಪುರುಷರ ಪತ್ನಿಯರು ಗರ್ಭಪಾತಕ್ಕೆ ಒಳಗಾಗುವ ಸಾಧ್ಯತೆ ಕೂಡ ಹೆಚ್ಚು. ಮಧುಮೇಹವೆನ್ನುವುದು ಫಲವತ್ತತೆಯ ದೊಡ್ಡ ಶತ್ರುವಾಗಿದೆ.

By Hemanth
|

ಡಯಾಬಿಟಿಸ್ ಅಥವಾ ಮಧುಮೇಹ ಇಂದು ಸಾಮಾನ್ಯವಾಗಿ 50ರ ಬಳಿಕ ಹೆಚ್ಚಿನವರನ್ನು ಕಾಡುವ ಸಮಸ್ಯೆಯಾಗಿದೆ. ಆದರೆ 50ಕ್ಕೂ ಮೊದಲು ಕೆಲವರನ್ನು ಮಧುಮೇಹ ಕಾಡುತ್ತದೆ. ಇದರಿಂದ ದೇಹದ ಮೇಲೆ ಭಾರೀ ಅಡ್ಡಪರಿಣಾಮ ಬೀರುತ್ತದೆ. ಕೆಲವೊಂದು ಪುರುಷರಲ್ಲಿ ಮಧುಮೇಹ ಕಾಣಿಸಿಕೊಂಡರೆ ಅದು ಅವರ ಫಲವತ್ತತೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪುರುಷರ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಲು ಒಂದಿಷ್ಟು ಸಲಹೆಗಳು

ಮಧುಮೇಹ ಇರುವಂತಹ ಪುರುಷರಿಗೆ ಮಕ್ಕಳಾಗುವ ಸಾಧ್ಯತೆ ಕಡಿಮೆ ಇದೆ. ಮಧುಮೇಹ ಇರುವ ಪುರುಷರ ಪತ್ನಿಯರು ಗರ್ಭಪಾತಕ್ಕೆ ಒಳಗಾಗುವ ಸಾಧ್ಯತೆ ಕೂಡ ಹೆಚ್ಚು. ಮಧುಮೇಹವೆನ್ನುವುದು ಫಲವತ್ತತೆಯ ದೊಡ್ಡ ಶತ್ರುವಾಗಿದೆ. ಇದು ಹೇಗೆಂದು ಮುಂದಕ್ಕೆ ಓದುತ್ತಾ ತಿಳಿಯಿರಿ.....

ಅತಿಯಾದ ಸಕ್ಕರೆ ಮಟ್ಟವು ಫಲವತ್ತತೆಗೆ ಒಳ್ಳೆಯದಲ್ಲ!

ಅತಿಯಾದ ಸಕ್ಕರೆ ಮಟ್ಟವು ಫಲವತ್ತತೆಗೆ ಒಳ್ಳೆಯದಲ್ಲ!

ರಕ್ತದಲ್ಲಿ ಅತಿಯಾದ ಸಕ್ಕರೆ ಮಟ್ಟವು ಫಲವತ್ತತೆಗೆ ಒಳ್ಳೆಯದಲ್ಲ. ಅತಿಯಾದ ಗ್ಲೂಕೋಸ್ ಮಟ್ಟವು ರಕ್ತನಾಳಗಳಿಗೆ ಹಾನಿಯನ್ನು ಉಂಟು ಮಾಡುತ್ತದೆ. ಮಧುಮೇಹ ಇರುವ ವ್ಯಕ್ತಿಗಳಲ್ಲಿ ಉದ್ರೇಕವು ಕಡಿಮೆ ಇರುತ್ತದೆ. ಮಧುಮೇಹ ಇರುವಂತಹ ಶೇ.24ರಷ್ಟು ಪುರುಷರಲ್ಲಿ ಹೆಚ್ಚಿನವರು ಫಲವತ್ತತೆ ಸಮಸ್ಯೆಯಿಂದ ಬಳಲುತ್ತಾರೆ ಎಂದು ಅಧ್ಯಯನವೊಂದು ಹೇಳಿದೆ.

ವೀರ್ಯದಲ್ಲಿರುವ ಡಿಎನ್‌ಎ ಗೆ ಹಾನಿ!

ವೀರ್ಯದಲ್ಲಿರುವ ಡಿಎನ್‌ಎ ಗೆ ಹಾನಿ!

ಮಧುಮೇಹದಿಂದ ವೀರ್ಯದಲ್ಲಿರುವ ಡಿಎನ್‌ಎಗೆ ಹಾನಿಯಾಗುತ್ತದೆ ಎಂದು ಅಧ್ಯಯನಗಳು ಕಂಡುಕೊಂಡಿವೆ.

ವೀರ್ಯದ ಸಮಸ್ಯೆ ಎದುರಿಸುತ್ತಾರೆ

ವೀರ್ಯದ ಸಮಸ್ಯೆ ಎದುರಿಸುತ್ತಾರೆ

ಮಧುಮೇಹ ಹೆಚ್ಚು ಇರುವ ವ್ಯಕ್ತಿಗಳಲ್ಲಿ ಒಂದು ಸಮಸ್ಯೆಯಾಗಿರುವ ಪ್ರತಿ ಚಲನೆಯ ವೀರ್ಯಸ್ಖಲನ ಕಾಣಿಸಿಕೊಳ್ಳುತ್ತದೆ. ಹೊರಗೆ ಬದಂತಂಹ ವೀರ್ಯವು ಮತ್ತೆ ಜನನಾಂಗದೊಳಗೆ ಹೋಗುವ ಕಾರಣದಿಂದಾಗಿ ಮಹಿಳೆಯನ್ನು ಗರ್ಭಿಣಿಯನ್ನಾಗಿ ಮಾಡಲು ಪುರುಷರು ವಿಫಲರಾಗುತ್ತಾರೆ.

ಟೈಪ್ 2 ಮಧುಮೇಹ

ಟೈಪ್ 2 ಮಧುಮೇಹ

ವೀರ್ಯದ ಹಾನಿಯು ಮತ್ತೊಂದು ಅಪಾಯವಾಗಿದೆ. ಟೈಪ್ 2 ಮಧುಮೇಹವು ವೀರ್ಯದ ಹಾನಿಗೆ ಕಾರಣವಾಗಬಹುದು. ವೀರ್ಯದ ಗಣತಿ ಮತ್ತು ಚತುರತೆ ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ. ತಿಂಗಳೊಳಗೆ 'ಟೈಪ್-2 ಮಧುಮೇಹ' ನಿಯಂತ್ರಣಕ್ಕೆ! ಇಲ್ಲಿದೆ ನೋಡಿ ಟಿಪ್ಸ್

ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಿಕೊಳ್ಳಲು...

ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಿಕೊಳ್ಳಲು...

ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬೇಕಾದರೆ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಬೇಕು.

English summary

How Does Diabetes Affect Your Sperm Count?

Yes, diabetes can hit a man's fertility big time. High blood glucose levels are the problem. Certain studies claim that most of today's Indians are suffering from diabetes. Married men who fall prey to diabetes find it tough to impregnate their partners due to several reasons. Also, the wife of a diabetic man may have a higher chance of suffering a miscarriage. So, diabetes is one big enemy of fertility. Here are some more facts.
X
Desktop Bottom Promotion