For Quick Alerts
ALLOW NOTIFICATIONS  
For Daily Alerts

ಅಧ್ಯಯನ ವರದಿ: ಶಬ್ದ ಮಾಲಿನ್ಯದಿಂದ ಪುರುಷರ ಫಲವತ್ತತೆಗೆ ಹಾನಿ!

By Hemanth
|

ಇಂದಿನ ದಿನಗಳಲ್ಲಿ ಮದುವೆಯಾಗಿರುವ ಹೆಚ್ಚಿನ ಯುವಕರನ್ನು ಕೇಳಿದರ ಅವರಿಗೆ ಮಕ್ಕಳಿರುವುದಿಲ್ಲ. ಇದಕ್ಕೆ ಕಾರಣಗಳು ಹಲವಾರು ಇರಬಹುದು. ಆದರೆ ಇಂದಿನ ಯುವಜನತೆಯನ್ನು ಕಾಡುವ ಪ್ರಮುಖ ವಿಚಾರವೆಂದರೆ ಫಲವತ್ತತೆಯ ಸಮಸ್ಯೆ. ಇಂದಿನ ಒತ್ತಡದ ಜೀವನಶೈಲಿ, ಆಹಾರ ಕ್ರಮ ಇತ್ಯಾದಿಗಳು ಪುರುಷರು ಹಾಗೂ ಮಹಿಳೆಯರ ಫಲವತ್ತತೆ ಮೇಲೆ ಪರಿಣಾಮ ಬೀರುತ್ತಾ ಇದೆ. ಅದರಲ್ಲೂ ಶಬ್ದ ಮಾಲಿನ್ಯವು ಪುರುಷರ ಫಲವತ್ತತೆ ಮೇಲೆ ಪರಿಣಾಮ ಬೀರುತ್ತದೆಯಾ?

ಪುರುಷರೇ, ಮದುವೆಯ ನಂತರ ಕಾಫಿಯ ಚಟದಿಂದ ದೂರವಿರಿ!

ನೀವು ತುಂಬಾ ಶಬ್ದ ಮಾಲಿನ್ಯವಿರುವ ಪ್ರದೇಶದಲ್ಲಿ ಪೂರ್ತಿ ದಿನ ಕಳೆಯುತ್ತಾ ಇದ್ದರೆ ಅದು ನಿಮ್ಮ ವೀರ್ಯದ ಗಣತಿ ಮೇಲೆ ಪರಿಣಾಮ ಬೀರುತ್ತದೆಯಾ? ಇದನ್ನು ಕೇಳಿ ನಿಮಗೆ ಅಚ್ಚರಿಯಾಗಬಹುದು. ಆದರೆ ವೈದ್ಯಕೀಯ ತಜ್ಞರ ಪ್ರಕಾರ ಶಬ್ದ ಮಾಲಿನ್ಯವಿರುವಂತಹ ಪ್ರದೇಶದಲ್ಲಿ ವಾಸಿಸುತ್ತಾ ಇದ್ದರೆ ಅದು ಪುರುಷರ ಫಲವತ್ತತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಇದನ್ನು ಕೇಳಿ ನಿಮಗೆ ಆಘಾತವಾಗಿರುವುದಂತೂ ಸತ್ಯ. ಇದರ ಬಗ್ಗೆ ಹೆಚ್ಚಿಗೆ ತಿಳಿಯಲು ಮುಂದಕ್ಕೆ ಓದುತ್ತಾ ಸಾಗಿ...

ಶಬ್ದ ಮಾಲಿನ್ಯವು ಪುರುಷರ ಫಲವತ್ತತೆಯನ್ನು ಕೊಲ್ಲಬಹುದೇ?

ಶಬ್ದ ಮಾಲಿನ್ಯವು ಪುರುಷರ ಫಲವತ್ತತೆಯನ್ನು ಕೊಲ್ಲಬಹುದೇ?

ಅತಿಯಾದ ಶಬ್ದ ಮಾಲಿನ್ಯಕ್ಕೆ ಯಾವಾಗಲೂ ಒಗ್ಗಿಕೊಳ್ಳುತ್ತಾ ಇದ್ದರೆ ಅದರಿಂದ ಪುರುಷರ ಫಲವತ್ತತೆ ಮೇಲೆ ಪರಿಣಾಮ ಉಂಟಾಗಬಹುದು ಎಂದು ಹೊಸ ಅಧ್ಯಯನವೊಂದು ಹೇಳಿದೆ.

ಶಬ್ದ ....ಶಬ್ದ ....ಶಬ್ದ ....

ಶಬ್ದ ....ಶಬ್ದ ....ಶಬ್ದ ....

ಶಬ್ದದಿಂದ ಇತರ ಹಲವಾರು ಪರಿಣಾಮಗಳು ಕೂಡ ಇವೆ. ಆದರೆ ಈ ಅಧ್ಯಯನವು ಪುರುಷರ ಫಲವತ್ತತೆ ಮತ್ತು ಶಬ್ದಕ್ಕೆ ಸಂಬಂಧವಿದೆ ಎಂದು ಹೇಳಿದೆ.

55 ಡೆಸಿಬಲ್‌ನ ಮಿತಿ

55 ಡೆಸಿಬಲ್‌ನ ಮಿತಿ

ಒಬ್ಬ ಪುರುಷನು ಹಗಲು ಮತ್ತು ರಾತ್ರಿ ವೇಳೆ 55 ಡೆಸಿಬಲ್ ಗಿಂತ ಜಾಸ್ತಿ ಶಬ್ದಕ್ಕೆ ಒಗ್ಗಿಕೊಂಡರೆ ಆಗ ಫಲವತ್ತತೆಯ ಮಟ್ಟವು ಕುಸಿಯುವುದು ಎಂದು ಅಧ್ಯಯನಗಳು ತಿಳಿಸಿವೆ.

ಪರೀಕ್ಷಿಸಿ

ಪರೀಕ್ಷಿಸಿ

ಎಲ್ಲಾ ಪರಿಸ್ಥಿತಿಯು ಸರಿಯಾಗಿದ್ದು, ಪುರುಷರ ಫಲವತ್ತತೆಯು ಕುಸಿಯುತ್ತಾ ಇದ್ದರೆ ಆಗ ರಾತ್ರಿ ವೇಳೆ ನಿಮ್ಮ ಪ್ರದೇಶದಲ್ಲಿ ಇರುವ ಶಬ್ದ ಡೆಸಿಬಲ್ ನ್ನು ಪರೀಕ್ಷಿಸಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅತಿಯಾದ ಶಬ್ದ ಮಾಲಿನ್ಯದ ಪ್ರದೇಶವೇ?

ಅತಿಯಾದ ಶಬ್ದ ಮಾಲಿನ್ಯದ ಪ್ರದೇಶವೇ?

ಹೆದ್ದಾರಿ ಅಥವಾ ಯಾವುದೇ ಕಾರ್ಖಾನೆಯ ಬದಿಯಲ್ಲಿ ನಿಮ್ಮ ಮನೆಯಿದ್ದರೆ ಆಗ ಖಂಡಿತವಾಗಿಯೂ ನಿಮ್ಮ ಫಲವತ್ತತೆಯ ಮೇಲೆ ಇದು ಪರಿಣಾಮ ಬೀರಬಹುದು.

ಅತಿಯಾದ ಶಬ್ದ ಮಾಲಿನ್ಯದ ಪ್ರದೇಶವೇ?

ಅತಿಯಾದ ಶಬ್ದ ಮಾಲಿನ್ಯದ ಪ್ರದೇಶವೇ?

ನೀವು ತುಂಬಾ ಶಬ್ದ ಮಾಲಿನ್ಯವಿರುವ ಪ್ರದೇಶದಲ್ಲಿ ವಾಸಿಸುವಿರಾದರೆ ಶಬ್ದ ತೆಗೆದುಹಾಕುವ ಹೆಡ್ ಫೋನ್, ಧ್ಯಾನ ಮತ್ತು ಮನೆಯಲ್ಲಿನ ಶಬ್ದ ವನ್ನು ಕಡಿಮೆ ಮಾಡುವುದು ಇದಕ್ಕೆ ಒಳ್ಳೆಯ ಪರಿಹಾರವಾಗಿದೆ.

English summary

Can Noise Pollution Kill Male Fertility?

Today male fertility disorders abound. What affects male fertility? Does sound pollution harm the male fertility? If your house is situated in an area where there are too many noises throughout the day, would your sperm count be affected? Though it may sound weird to most of us, health experts say that there are chances of a dip in male fertility levels if there is exposure to noise pollution! If you are already shocked, then carefully read these facts to gain some clarity.
X
Desktop Bottom Promotion