ಅಮೆಜಾನ್‌: ಕಾಂಜಿವರಂ, ಬನಾರಸಿ, ಕಾಟನ್‌ ಸೀರೆಗಳು ರಿಯಾಯಿತಿ ದರದಲ್ಲಿ

ಅಮೆಜಾನ್‌ನಲ್ಲಿ ಆಕರ್ಷಕವಾದ ಸಿಲ್ಕ್‌ ಸೀರೆಗಳು, ಜಾರ್ಜೆಟ್‌ ಸಿರೆ, ಕಾಟನ್‌ ಸೀರೆ ಇವೆಲ್ಲಾ ತುಂಬಾ ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ. ಈ ಸೀರೆಗಳನ್ನು ಅಂಡಿಗಳಲ್ಲಿ ಕೇಳಿದರೆ ಇದಕ್ಕಿಂತ ದುಬಾರಿ ಇರುತ್ತದೆ, ಅಮೆಜಾನ್‌ ರಿಯಾಯಿತಿಯಲ್ಲಿ ಲಭ್ಯವಿದೆ. ಈ ಸೀರೆಗಳು ನೋಡಲು ಆಕರ್ಷಕವಾಗಿದ್ದು ಬೆಲೆ ಕೂಡ ಉಪ್ಪುವಂತೆ ಇರುವುದರಿಂದ ಖಂಡಿತ ನಿಮಗೆ ಇಷ್ಟವಾಗುವುದು.

1. ಡಿಜಿಟಲ್‌ ಪ್ರಿಂಟೆಡ್‌ ಪ್ಯೂರ್‌ ಜಾರ್ಜೆಟ್‌ ಸೀರೆ

ಈ ಜಾರ್ಜೆಟ್‌ ಸೀರೆ ನಿಮ್ಮ ಪರ್ಸನಾಲಿಟಿಗೆ ಮತ್ತಷ್ಟು ಚಾರ್ಮ್‌ ನೀಡುವುದು. ಇದನ್ನು ಸಾಫ್ಟ್‌ ಫ್ಯಾಬ್ರಿಕ್‌ ಬಳಸಿ ಈ ಸೀರೆ ತಯಾರಿಸಲಾಗಿದ್ದು ಇದನ್ನು ಬೇಸಿಗೆ ಕಾಲದಲ್ಲಿ ಉಡಲು ಕೂಡ ಕಂಫರ್ಟ್ ಆಗಿದೆ. ಈ ಸೀರೆ ಮಾಡರ್ನ್ ಲುಕ್‌ ಹೊಂದಿದ್ದು ಇದನ್ನು ಯಾವ ಸಂದರ್ಭದಲ್ಲಿ ಕೂಡ ಉಡಬಹುದಾಗಿದೆ.

Sidhidata Women's Full Crushed Digital Printed Pure Georgette Saree With Unstitched Blouse Piece (Yellow)
₹892.00
₹2,999.00
70%

2. ಜೈಪುರಿ ಹ್ಯಾಂಡ್‌ಲ್ಯೂಮ್ ಬ್ಲಾಕ್‌ ಪ್ರಿಂಟೆಡ್ ಪ್ಯೂರ್‌ ಕಾಟನ್ ಸೀರೆ

ಈ ಸೀರೆ ಉಡಲು ತುಂಬಾನೇ ಕಂಫರ್ಟ್‌ ಆಗಿರುತ್ತೆ, ಉಟ್ಟರೆ ಕ್ಲಾಸಿ ಆಗಿರುತ್ತೆ, ಇದನ್ನು ಯಾವುದಾದರೂ ಫಂಕ್ಷನ್‌ನಲ್ಲೂ ಧರಿಸಬಹುದು. ಈ ಸೀರೆ ಜೊತೆ 0.80 ಬ್ಲೌಸ್‌ ಪೀಸ್‌ ಕೂಡ ದೊರೆಯುತ್ತದೆ. 5.5 ಮೀ ಉದ್ದದ ಈ ಸೀರೆ ದಪ್ಪ ಇರುವವರಿಗೂ ಒಳ್ಳೆಯ ನೆರಿಗೆ ಬರುತ್ತದೆ. ಇದರ ಬೆಲೆ ರೂ.799 ಆಗಿದೆ.

Sanganeri Block Print Women's Hand Block Kalamkari Batik Bagru Jaipuri Ikat Printed Handloom Pure Cotton Mulmul Traditional Ethnic Cotton Sarees With Printed Blouse Piece (Indigo Blue,White)
₹799.00
₹2,400.00
67%

3. ಜಾರ್ಜೆಟ್‌ ಗ್ರೀನ್ ಸೀರೆ

ಇದನ್ನು ನೀವು ಪಾರ್ಟಿ-ಫಂಕ್ಷನ್‌ಗಳಲ್ಲೂ ಧರಿಸಬಹುದು. ಇದನ್ನು ಕ್ಯಾಸ್ಯೂಯಲ್ ಹಾಗೂ ಫಾರ್ಮಲ್‌ ವೇರ್ ಆಗಿ ಬಳಸಬಹುದು. ನೋಡಲು ಗ್ರ್ಯಾಂಡ್‌ ಕಾಣುವ ಈ ಸೀರೆ ಬೆಲೆ ರೂ.999 ಆಗಿದೆ.

MORE N MORE TRENDZ Women's Pure Georgette Saree with Unstitched Blouse Piece (Light Green)
₹999.00
₹1,299.00
23%

4. ಆರ್ಗನ್ಜಾ ಸ್ಕಿಂಟೆಡ್ ಎಂಬ್ರಾಯ್ಡರಿ ಸಿಲ್ಕ್‌ ಸೀರೆ

ಪಾರ್ಟಿ-ಫಂಕ್ಷನ್‌ಗಳಿಗೆ ಉಡಬಹುದಾದ ಸೀರೆ ಇದಾಗಿದೆ. ಇದರಲ್ಲಿ ಕಟ್‌ ದಾನ ವರ್ಕ್‌ ಇದ್ದು ನೋಡಲು ಸ್ಟನನ್ಇಂಗ್. ಇದಕ್ಕೆ ಮ್ಯಾಚಿಂಗ್ ಅಥವಾ ಕ್ರಾಂಟ್ರಾಸ್ಟ್ ಬ್ಲೌಸ್‌ ಬಳಸಬಹುದು. ಇದರ ಬೆಲೆ ರು. 2299 ಆಗಿದೆ.

JS Clothing Saree For Womens Organza Silk With Embroidery Multi Thread, Sequins, Cut Dana Work (Blue [6131])
₹2,299.00
₹3,599.00
36%

5. ಕಾಂಜಿವರಂ ಬನಾರಸಿ ಸಿಲ್ಕ್ ಪಟೋಲಾ ಸೀರೆ

ಕಾಂಜಿವರಂ ಬನಾರಸಿ ಸೀರೆ ನಿಮಗೆ ಆಕರ್ಷಕ ಬೆಲೆಯಲ್ಲಿ ಅಮೆಜಾನ್ನಲ್ಲಿ ದೊರೆಯುತ್ತಿದೆ. ಈ ಸೀರೆ ಖಂಡಿತ ಸೀರೆ ಪ್ರಿಯರ ಮನ ಗೆಲ್ಲುವುದು. ಇದನ್ನು ಸ್ಟಿಫ್‌ ಫ್ಯಾಬ್ರಿಕ್ ಬಳಸಿ ತಯಾರಸಿದ್ದು ಹಬ್ಬ-ಫಂಕ್ಷನ್‌ಗಳಲ್ಲಿ ಬಳಸಬಹುದು. ಇದರ ಬೆಲೆ ರೂ. 1799 ಆಗಿದೆ.

SWORNOF Womens Kanjivaram Banarasi Silk Saree Kanchipuram Patola saree (Green)
₹1,799.00
₹4,999.00
64%

6. ಕಾಂಚಿಪುರಂ ಬನಾರಸಿ ಆರ್ಟ್ ಸಿಲ್ಕ್ ಸೀರೆ

ಈ ಸೀರೆಯನ್ನು DEVANGI ಡಿಸೈನ್‌ ಮಾಡಲಾಗಿದೆ. ಈ ಸೀರೆ ತುಂಬಾನೇ ಗ್ರೇಸ್‌ಫುಲ್‌ ಲುಕ್‌ ನಿಡುತ್ತದೆ. ವೋವೆನ್‌ ಜರಿ, ವೋವೆನ್ ವರ್ಕ್‌ ಹೊಂದಿರುವ ಈ ಸೀರೆ ಉಟ್ಟರೆ ನಿಮ್ಮ ಅಂದ ಹೆಚ್ಚುವುದರಲ್ಲಿ ಸಂಶಯವೇ ಇಲ್ಲ. ಇದರ ಬೆಲೆ ಅಮೆಜಾನ್‌ನಲ್ಲಿ ರೂ.999ಕ್ಕೆ ದೊರೆಯಲಿದೆ. ಇದು 6.3 ಮೀ ಉದ್ದ ಹೊಂದಿದೆ.

DEVANGI Women's Kanchipuram Art Silk Saree with Unstitched Blouse Piece (MK-01-PISTA-BGRN)
₹999.00
₹4,800.00
79%

7. ಬನಾರಸಿ ಸೋಲಿಡ್ ಜಾಕ್‌ಕ್ವಾರ್ಡ್ ಸಿಲ್ಕ್ ಸೀರೆ

ಈ ಸಿಲ್ಕ್‌ ಸೀರೆಗೆ ಬ್ಲೌಸ್ ಪೀಸ್ ಕೂಡ ಅಟ್ಯಾಚ್ ಆಗಿದೆ. ಇದರ ಜರಿ ನೋಡಲು ತುಂಬಾನೇ ಆಕರ್ಷಕವಾಗಿದ್ದು ಜರಿಯಲ್ಲಿ ಗುಣಮಟ್ಟದ ನೂಲನ್ನು ಬಳಸಿ ತಯಾರಿಸಲಾಗಿದೆ. ಹಬ್ಬ-ಮದುವೆ ಫಂಕ್ಷನ್‌ಗಳಲ್ಲಿ ಈ ಸೀರೆ ಉಡಬಹುದು. ಈ ಸೀರೆ ನೋಡಲು ತುಂಬಾ ಗ್ರ್ಯಾಂಡ್ ಆಗಿ ಕಂಡರೂ ಇದರ ಬೆಲೆ 999 ಆಗಿದೆ.

Applix Style Women's Banarasi Silk Saree with Blouse Piece (AS_759_Pink)
₹999.00
₹7,349.00
86%

8. ಬನಾರಸಿ ಸಿಲ್ಕ್‌ ಸೀರೆ

ಈ ಸೀರೆ ಸಿಂಪಲ್ ಅಂಡ್‌ ಎಲಿಗಂಟ್ ಆಗಿದೆ. ಇದರ ಜರಿ ವರ್ಕ್ ತುಂಬಾನೇ ಚೆನ್ನಾಗಿದೆ. ಆರೇಂಜ್ ಬಣ್ಣದ ಈ ಸೀರೆ ನೋಡಲು ಕ್ಲಾಸಿ ಆಗಿದೆ, ಅಲ್ಲದೆ ಉಟ್ಟರೆ ತುಂಬಾನೇ ಕಂಫರ್ಟ್ ಅನಿಸುವುದು. ಈ ಸೀರೆ ನಿಮಗೆ ರೂ. 999ಕ್ಕೆ ಲಭ್ಯವಿದೆ.

Applix Style Women's Banarasi Silk Saree with Blouse Pie (AS_674_Orange)
₹999.00
₹7,999.00
88%

9. ಆರ್ಗಂಜಾ ಡಿಜಿಟಲ್ ಪ್ರಿಂಟೆಡ್ ಸಿರೆ

ಎಲ್ಲಾ ವಯಸ್ಸಿನವರು ಇಷ್ಟಪಡುವ ಸೀರೆ ಇದಾಗಿದೆ. ಉಡಲು ತುಂಬಾನೇ ಸುಲಭ, ಉಟ್ಟರೆ ಕಂಫರ್ಟ್. ಹೂವಿನ ಚಿತ್ತಾರವಿರುವ ಈ ಲೈಟ್‌ ಪಿಂಕ್‌ನ ಸೀರೆ ನೋಡಲು ಆಕರ್ಷಕವಾಗಿದೆ. ಇದರ ಬೆಲೆ ರೂ. 499 ಆಗಿದೆ.

RAJESHWAR FASHION WITH RF women's Latest Banarasi Organza Floral digital Printed Saree with unstitched blouse piece (Peach Rose Organza Satin Sarees_Multicolored_Free Size 6.30 Mtr)
₹499.00
₹2,999.00
83%

10. ಬನಾರಸಿ ಜಾಕ್‌ಕ್ವಾರ್ಡ್ ಸ್ಟಿಚ್ಡ್ ಸಿಲ್ಕ್ ಸೀರೆ

ಈ ಬನಾರಸಿ ಸೀರೆ ನೋಡಲು ಆಕರ್ಷಕವಾಗಿದೆ. ಈ ಸೀರೆ ಲೈಟ್‌ವೇಯ್ಟ್ ಆಗಿದ್ದು ನೋಡಲು ಗ್ರ್ಯಾಂಡ್‌ ಆಗಿದೆ. ಈ ಸೀರೆ ಬೆರೆ-ಬೇರೆ ಬಣ್ಣದಲ್ಲಿ ಲಭ್ಯವಿದೆ. ಇದರ ಬೆಲೆ ರೂ. 999 ಆಗಿದೆ.

Launch New 2021-Collection Women's Designer Banarasi Jacquard Soft Lichi Silk Saree With Un-Stitched Blouse Piece (Off White)
₹895.00
₹1,299.00
31%

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X