ಅಮೆಜಾನ್ ಸೇಲ್‌: ಶೇ.60ಕ್ಕೂ ಅಧಿಕ ರಿಯಾಯಿತಿಯಲ್ಲಿ ದೊರೆಯುತ್ತಿದೆ ವಿಟಮಿನ್ ಸಪ್ಲಿಮೆಂಟ್ಸ್

ಅಮೆಜಾನ್‌ ಮತ್ತೆ ತನ್ನ ಗ್ರಾಹಕರಿಗೆ ಭರ್ಜರಿ ರಿಯಾಯಿತಿಗಳನ್ನು ನೀಡುತ್ತಿದೆ. ಈ ಬಾರಿ ವಿಟಮಿನ್ ವಸ್ತುಗಳು ನೀವು ಊಹಿಸದ ರಿಯಾಯಿತಿಯಲ್ಲಿ ಲಭ್ಯವಿದೆ. ಆರೋಗ್ಯ, ಸೌಂದರ್ಯ, ದೇಹಕ್ಕೆ ಸಂಬಂಧಪಟ್ಟ ವಿಟಮಿನ್ ವಸ್ತುಗಳ್ ರಿಯಾಯಿತಿ ದರದಲ್ಲಿದ್ದು ಆಫರ್ ಮುಗಿಯುವ ಮುನ್ನ ಖರೀದಿಸಿದರೆ ಸಾವಿರಾರು ರೂಪಾಯಿ ಉಳಿಸಬಹುದು. ಅಲ್ಲದೇ ಈ ವಸ್ತುಗಳು ನಿಮ್ಮ ಆರೋಗ್ಯವನ್ನು ಚೆನ್ನಾಗಿ ಇಡುವುದಲ್ಲದೆ ಹಲವರು ರೀತಿಯ ಉಪಯೋಗಗಳು ನಿಮ್ಮದಾಗಲಿದೆ. ಹಾಗಾದರೆ ತಡ ಮಾಡದೆ ಖರೀದಿಗೆ ಈ ಕೂಡಲೇ ಮುಂದಾಗಿ.

Fast&Up Charge - Vitamin C - Zinc - Natural Amla Extract - Antioxidants - Immunity - skin care - family pack - 60 Effervescent Tablets - Orange Flavor
₹889.00 (₹14.82 / count)
₹1,170.00
24%

1. ಫಾಸ್ಟ್&ಅಪ್ ಚಾರ್ಜ್ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಮಾತ್ರೆಗಳು!

ಫಾಸ್ಟ್&ಅಪ್ ಚಾರ್ಜ್ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಮಾತ್ರೆಗಳು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೇ ನಿಮ್ಮ ಚರ್ಮವನ್ನು ರಕ್ಷಿಸುತ್ತದೆ. ನೈಸರ್ಗಿಕ ಆಮ್ಲಾ ಸಾರದಿಂದ ಈ ಮಾತ್ರೆ ತಯಾರಿಸಲಾಗಿದೆ. ಇದರ ಫ್ಯಾಮಿಲಿ ಪ್ಯಾಕ್ ನಲ್ಲಿ 60 ಮಾತ್ರೆಗಳು ಇರುತ್ತದೆ. ಅಲ್ಲದೇ ಇದು ನಿಮ್ಮ ದೇಹದಲ್ಲಿರುವ ಕಲ್ಮಶ ಹೊರಹಾಕುತ್ತದೆ. ಇದರ ಮೂಲ ಬೆಲೆ 1,170 ರೂ. ಇದ್ದು ಅಮೆಜಾನ್ ನಲ್ಲಿ ಆಫರ್ ನಲ್ಲಿ ನಿಮಗೆ 879 ರೂ. ಗೆ ಲಭ್ಯವಾಗುತ್ತಿದೆ.

ಪ್ರಾಡಕ್ಟ್ ಹೆಸರು : ಫಾಸ್ಟ್&ಅಪ್
ವಯಸ್ಸಿನ ಶ್ರೇಣಿ : ವಯಸ್ಕ
ಉತ್ಪನ್ನದ ಪ್ರಯೋಜನಗಳು : ಚರ್ಮದ ಆರೈಕೆ

Carbamide Forte Multivitamin Gummies for Kids & Adults with Superfoods–90 Gummies
₹599.00 (₹6.66 / count)
₹750.00
20%

2. ಕಾರ್ಬಮೈಡ್ ಫೋರ್ಟೆ ಮಲ್ಟಿವಿಟಮಿನ್ ಗುಮ್ಮೀಸ್

ಕಾರ್ಬಮೈಡ್ ಫೋರ್ಟೆ ಮಲ್ಟಿವಿಟಮಿನ್ ಗುಮ್ಮೀಸ್ ಅನ್ನುವ ಪ್ರಾಡಕ್ಟ್ 20 ಪ್ರೀಮಿಯಂ ಪದಾರ್ಥಗಳೊಂದಿಗೆ ತಯಾರಿಸಿದ ವಸ್ತು ಆಗಿದ್ದು ಇದರ ಸೇವನೆಯಿಂದ ಮಕ್ಕಳಿಗೆ ಪರಿಪೂರ್ಣ ಮಲ್ಟಿವಿಟಮಿನ್ ದೊರಕುತ್ತದೆ. ಇದು ಸಪ್ಲಿಮೆಂಟ್ ಫುಡ್ ಆಗಿದ್ದು ಮಕ್ಕಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದನ್ನು ಸೂಪರ್ ಫುಡ್ ಎಂದು ಕರೆಯಲಾಗುತ್ತದೆ. ಇದರ ಮೂಲ ಬೆಲೆ 750 ರೂ. ಇದ್ದು ಅಮೆಜಾನ್ ನಲ್ಲಿ 599 ರೂ.ಗೆ ಸಿಗುತ್ತಿದೆ.

ಪ್ರಾಡಕ್ಟ್ ಹೆಸರು : ಕಾರ್ಬಮೈಡ್ ಫೋರ್ಟೆ
ವಯಸ್ಸಿನ ಶ್ರೇಣಿ : ವಯಸ್ಕ
ಉತ್ಪನ್ನದ ಪ್ರಯೋಜನಗಳು : ಮೂಳೆ ಆರೋಗ್ಯಕ್ಕೆ ಸಹಾಯ

Bigmuscles Nutrition Superfood Greens & Fruits 40 Servings | Original Flavour | Organic Spirulina & Wheat Grass - Whole Food Vitamins from Fruit & Vegetable Extracts (1C)
₹993.00 (₹310.31 / 100 g)
₹1,519.00
35%

3. ಬಿಗ್‌ಮಸಲ್ಸ್ ನ್ಯೂಟ್ರಿಷನ್ ಸೂಪರ್‌ಫುಡ್ ಗ್ರೀನ್ಸ್ ಮತ್ತು ಫ್ರೂಟ್ಸ್

ಬಿಗ್‌ಮಸಲ್ಸ್ ನ್ಯೂಟ್ರಿಷನ್ ಸೂಪರ್‌ಫುಡ್ ಗ್ರೀನ್ಸ್ ಮತ್ತು ಫ್ರೂಟ್ಸ್ ಎಂಬ ಈ ಸಪ್ಲಿಮೆಂಟ್ ಅಥವಾ ಸೂಪರ್ ಫುಡ್ ಅನ್ನು ಗ್ರೀನ್ಸ್, ಹಣ್ಣುಗಳು, ತರಕಾರಿಗಳು ಮತ್ತು ಗಿಡಮೂಲಿಕೆಗಳ ಅಸಾಧಾರಣ ಮಿಶ್ರಣದಿಂದ ತಯಾರಿಸಲಾಗಿದೆ. ದಿನ ನಿತ್ಯ ಇದರ ಸೇವನೆಯಿಂದ ನಮ್ಮ ದೇಹಕ್ಕೆ ಪೋಶಕಾಂಶ ಸಿಗುತ್ತದೆ. ಒಂದೊಂದು ಸ್ಕೂಪ್ ನಿತ್ಯ ಸೇವಿಸಬಹುದು. ಇದರ ಮೂಲ ಬೆಲೆ 1,519 ರೂ. ಇದ್ದು, ಅಮೆಜಾನ್ ನಲ್ಲಿ 993 ರೂ. ಗೆ ದೊರೆಯುತ್ತಿದೆ.

ಪ್ರಾಡಕ್ಟ್ ಹೆಸರು : ಬಿಗ್‌ಮಸಲ್ಸ್ ನ್ಯೂಟ್ರಿಷನ್
ವಯಸ್ಸಿನ ಶ್ರೇಣಿ : ವಯಸ್ಕ
ಉತ್ಪನ್ನದ ಪ್ರಯೋಜನಗಳು : ಆರೋಗ್ಯ ವೃದ್ಧಿ, ವಿಟಮಿನ್ ದೊರಕುತ್ತದೆ

Power Gummies Hair & Nail Vitamins with Biotin & 10 Essential Vitamins - | Vitamin A to E, Biotin, Zinc & Folic Acid | Reduces Hair Fall & Strengthens Hair and Nails Growth | 60 Gummies Pack for Men & Women
₹1,020.00 (₹17.00 / count)
₹1,200.00
15%

4. ಪವರ್ ಗಮ್ಮೀಸ್ ಹೇರ್ & ನೈಲ್ ವಿಟಮಿನ್ಸ್ ವಿಥ್ ಬಯೋಟಿನ್

ಪವರ್ ಗಮ್ಮೀಸ್ ಹೇರ್ & ನೈಲ್ ವಿಟಮಿನ್ಸ್ ವಿಥ್ ಬಯೋಟಿನ್ ಈ ಪ್ರಾಡಕ್ಟ್ ಕೂಡ ಪೌಡರ್ ರೂಪದಲ್ಲಿ ಇರುತ್ತದೆ. ಈ ಪ್ರಾಡಕಕ್ಟ್ ನಿಂದ ಕೂದಲು ಉದುರುವುದು ನಿಲ್ಲುತ್ತದೆ. ಉತ್ತಮವಾಗಿ ಕೂದಲು ಬೆಳೆಯುತ್ತದೆ. ಅಲ್ಲದೇ ಉಗುರು ಕೂಡ ಉತ್ತಮವಾಗಿ ಬೆಳೆಯುತ್ತದೆ. ಇದರ ಸೇವನೆಯಿಂದ ನಿಮ್ಮ ದೇಹಕ್ಕೆ ಹತ್ತು ವಿಟಮಿನ್ ಸಿಗುತ್ತದೆ. ಮಹಿಳೆ ಮತ್ತು ಪುರುಷರಿಗೆ ಇದನ್ನು ಬಳಸಬಹುದು. ಇನ್ನು ಇದರ ಬೆಲೆ 1,200 ರೂ. ಇದ್ದು 1,020 ರೂ.ಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ.

ಪ್ರಾಡಕ್ಟ್ ಹೆಸರು : ಪವರ್ ಗಮ್ಮೀಸ್
ವಯಸ್ಸಿನ ಶ್ರೇಣಿ : ಯುವಕ ಮತ್ತು ಯುವತಿ
ಉತ್ಪನ್ನದ ಪ್ರಯೋಜನಗಳು : ಕೂದಲು ಉದುರುವಿಕೆ ಸ್ಥಗಿತ, ಕೂದಲು ಬೆಳವಣಿಗೆ, ಉಗುರು ಬೆಳವಣಿಗೆ

Swisse Fish Oil with 1500mg Omega 3 (Highest Fish Oil Concentrate In Single Capsule) Manufactured In Australia, Internationally Proven Formula - 200 Capsules (One Capsule Per Serving)
₹1,789.00 (₹8.94 / count)
₹2,349.00
24%

5. ಒಮೆಗಾ 3 ನೊಂದಿಗೆ ಸ್ವಿಸ್ ಮೀನು ಎಣ್ಣೆ

ಒಮೆಗಾ 3 ನೊಂದಿಗೆ ಸ್ವಿಸ್ ಮೀನು ಎಣ್ಣೆಯಿಂದ ತಯಾರಿಸ ಕ್ಯಾಪ್ಸುಲ್ ಗಳು ಅಮೆಜಾನ್ ನಲ್ಲಿ ಉತ್ತಮ ಬೆಲೆಗೆ ಸಿಗುತ್ತಿದೆ. ಇದರ ಮೂಲ ಬೆಲೆ 2,349 ಇದ್ದು ಅಮೆಜಾನ್ ನಲ್ಲಿ ಆಫರ್ ಮೂಲಕ 1,669 ರೂ.ಗೆ ಸಿಗುತ್ತಿದೆ. ಇದರ ಸೇವನೆಯಿಂದ ಮೆದುಳು ಮತ್ತು ನರಮಂಡಲದ ಆರೋಗ್ಯಕ್ಕೆ ಸಹಾಯವಾಗುತ್ತದೆ. ಇದಲ್ಲದೇ ಕಣ್ಣು, ಹೃದಯ ಆರೋಗ್ಯವನ್ನು ಕಾಪಾಡುತ್ತದೆ.

ಪ್ರಾಡಕ್ಟ್ ಹೆಸರು : ಸ್ವಿಸ್ಸೆ
ವಯಸ್ಸಿನ ಶ್ರೇಣಿ : ವಯಸ್ಕ
ಉತ್ಪನ್ನದ ಪ್ರಯೋಜನಗಳು : ಮೆದುಳು ಮತ್ತು ನರಮಂಡಲದ ಆರೋಗ್ಯ, ಕಣ್ಣು, ಹೃದಯ ಆರೋಗ್ಯ

Boldfit Multivitamin Tablets For Women With 42 Vital Ingredients - Probiotics, Zinc, Vitamin B12, Vitamin C - Supports Energy, Immunity, Hair, Skin & Bone - 60 Veg Tablets
₹299.00 (₹299.00 / count)
₹699.00
57%

6. ಮಹಿಳೆಯರಿಗಾಗಿ ಬೋಲ್ಡ್‌ಫಿಟ್ ಮಲ್ಟಿವಿಟಮಿನ್ ಮಾತ್ರೆಗಳು

ಮಹಿಳೆಯರಿಗಾಗಿ ಬೋಲ್ಡ್‌ಫಿಟ್ ಮಲ್ಟಿವಿಟಮಿನ್ ಮಾತ್ರೆಗಳು. ಈ ಪ್ರಾಡಕ್ಟ್ ಮಲ್ಟಿವಿಟಮಿನ್ ಸಪ್ಲಿಮೆಂಟ್ಸ್ ಆಗಿದ್ದು ಮಹಿಳೆಯರಿಗೆ ಪ್ರತಿರಕ್ಷಣಾ ಬೆಂಬಲಕ್ಕೆ ಸಹಾಯ ಮಾಡುತ್ತದೆ. ಇದರಲ್ಲಿ ಮಹಿಳೆಯರ ಒಟ್ಟಾರೆ ಯೋಗಕ್ಷೇಮಕ್ಕಾಗಿ 42 ಪದಾರ್ಥಗಳನ್ನು ಈ ಬಹು ವಿಟಮಿನ್ ಪೂರಕದಲ್ಲಿ ಸೇರಿಸಲಾಗಿದೆ. ಇದರ ಮೂಲ ಬೆಲೆ 699 ಇದ್ದು, 299 ರೂ.ಗೆ ಅಮೆಜಾನ್ ನಲ್ಲಿ ಮಾರಾಟವಾಗುತ್ತಿದೆ.

ಪ್ರಾಡಕ್ಟ್ ಹೆಸರು : ಬೋಲ್ಡ್‌ಫಿಟ್
ವಯಸ್ಸಿನ ಶ್ರೇಣಿ : ವಯಸ್ಕ
ಉತ್ಪನ್ನದ ಪ್ರಯೋಜನಗಳು : ಮಹಿಳೆಯರಿಗೆ ಪ್ರತಿರಕ್ಷಣಾ ಶಕ್ತಿ ಹೆಚ್ಚುತ್ತದೆ
ಪ್ರಾಡಕ್ಟ್ ರೀತಿ: ಟ್ಯಾಬ್ಲೆಟ್ಸ್

Wellbeing Nutrition Slow | Multivitamin for Men | Plant Based 100% RDA of 22 essential Vitamins & Minerals |Caffeine & Ginseng in MCT Oil| Energy, Stamina, Bone & Joint, Immunity & Vitality(60 Capsules)
₹1,540.00 (₹25.67 / count)
₹2,199.00
30%

7. ವೆಲ್ ಬೀಯಿಂಗ್ ನ್ಯೂಟ್ರಿಷಿಯನ್ ಸ್ಲೋ ಮಲ್ಟಿವಿಟಮಿನ್ ಫಾರ್ ಮೆನ್!

ಈ ಪ್ರಾಡಕ್ಟ್ ಕೂಡ ಪುರುಷರ ಆರೋಗ್ಯಕ್ಕೆ ಅತ್ಯುತ್ತಮವಾದ ವಸ್ತುವಾಗಿದೆ. ಈ ಪ್ರಾಡಕ್ಟ್ ನಲ್ಲಿ ಸರಿ ಸುಮಾರು 22 ವಿಟಮಿನ್ ಗಳ ಅಂಶವನ್ನು ಸೇರಿಸಲಾಗಿದೆ. ಇನ್ನು MCT ಎಣ್ಣೆಯಲ್ಲಿ ಕೆಫೀನ್ ಮತ್ತು ಜಿನ್ಸೆಂಗ್ ಕೂಡ ಇದೆ. ಇದು ಕೂಡ ಮಾತ್ರೆಯ ರೂಪದಲ್ಲಿ ಇರಲಿದೆ. ಇದರ ಸೇವನೆಯಿಂದ ಶಕ್ತಿ, ತ್ರಾಣ, ಮೂಳೆ ಮತ್ತು ಕೀಲು ಸಮಸ್ಯೆ ನಿವಾರಣೆ ಹಾಗೂ ರೋಗನಿರೋಧಕ ಶಕ್ತಿ ಮತ್ತು ಚೈತನ್ಯ ದೊರಕುತ್ತದೆ. ಇದರ ಮೂಲ ಬೆಲೆ 2,199 ರೂ. ಇದ್ದು ಅಮೆಜಾನ್ ನಲ್ಲಿ 1,539 ರೂ.ಗೆ ಸಿಗುತ್ತಿದೆ.

ಪ್ರಾಡಕ್ಟ್ ಹೆಸರು : ವೆಲ್ ಬೀಯಿಂಗ್ ನ್ಯೂಟ್ರಿಷಿಯನ್
ವಯಸ್ಸಿನ ಶ್ರೇಣಿ : ವಯಸ್ಕ
ಉತ್ಪನ್ನದ ಪ್ರಯೋಜನಗಳು : ದೇಹಕ್ಕೆ ಶಕ್ತಿ, ಮೂಳೆ-ಕೀಲು ಸಮಸ್ಯೆ ನಿವಾರಣೆ

ಪ್ರಾಡಕ್ಟ್ ರೀತಿ: ಟ್ಯಾಬ್ಲೆಟ್ಸ್

Naturyz Triple Strength Omega 3 Fish Oil with Highest Strength 2450 mg Omega 3-6-9 Per Serving (EPA 1200mg DHA 800mg) Capsules For Men & Women
₹679.00 (₹11.32 / count)
₹1,199.00
43%

8. ಪುರುಷರು ಮತ್ತು ಮಹಿಳೆಯರಿಗೆ Naturyz ಟ್ರಿಪಲ್ ಸ್ಟ್ರೆಂತ್ ಒಮೆಗಾ 3 ಫಿಶ್ ಆಯಿಲ್ ಕ್ಯಾಪ್ಸುಲ್ಸ್

ಪುರುಷರು ಮತ್ತು ಮಹಿಳೆಯರಿಗೆ Naturyz ಟ್ರಿಪಲ್ ಸ್ಟ್ರೆಂತ್ ಒಮೆಗಾ 3 ಫಿಶ್ ಆಯಿಲ್ ಕ್ಯಾಪ್ಸುಲ್ಸ್ ಈ ಪ್ರಾಡಕ್ಟ್ ಜೆಲ್ ರೂಪದಲ್ಲಿ ಇರಲಿದೆ. ಇದರಲ್ಲಿ ಹೆಚ್ಚಿನ ಸಾಮರ್ಥ್ಯದ 2450MG ಒಮೆಗಾ 3-6-9 ಬಳಸಲಾಗಿದೆ. ಹೀಗಾಗಿ ಹಲವು ರೀತಿಯ ಆರೋಗ್ಯ ಸಂಬಂಧ ಪ್ರಯೋಜನಾಗಳು ದೊರೆಯುತ್ತದೆ. ಇದು ನಾನ್ ವೆಜಿಟೇರಿಯನ್ ಆಗಿದೆ. ಸದ್ಯ ಇದರ ಮೂಲ ಬೆಲೆ 1,199 ಇದ್ದು ಅಮೆಜಾನ್ ನಲ್ಲಿ ನಿಮಗೆ ಇದು 679 ರೂ.ಗೆ ದೊರೆಯುತ್ತಿದೆ.

ಪ್ರಾಡಕ್ಟ್ ಹೆಸರು : Naturyz
ವಯಸ್ಸಿನ ಶ್ರೇಣಿ : ವಯಸ್ಕ
ಉತ್ಪನ್ನದ ಪ್ರಯೋಜನಗಳು : ಆರೋಗ್ಯ ರಕ್ಷಣೆಗೆ
ನಾನ್ ವೆಜ್ ಪ್ರಾಡಕ್ಟ್

Now Foods, Iron, 18 mg, 120 Vcaps
₹1,899.00 (₹15.82 / count)
₹4,599.00
59%

9. ನೌ ಫುಡ್ಸ್, ಐರನ್, 120 Vcaps

ನೌ ಫುಡ್ಸ್, ಐರನ್, 120 Vcaps ಇದು ಕ್ಯಾಪ್ಸುಲ್ ರೂಪದಲ್ಲಿ ನಮಗೆ ದೊರೆಯುತ್ತದೆ. ಈ ಮಾತ್ರೆಯಲ್ಲಿ ಕಬ್ಬಿಣಾಂಶ ಹೇರಳವಾಗಿ ಇರುವುದರಿಂದ ನಮ್ಮ ದೇಹಕ್ಕೆ ಕಬ್ಬಿಣಾಂಶ ದೊರೆಯುತ್ತದೆ. ದಿನ ನಿತ್ಯ ಒಂದು ಮಾತ್ರೆ ಸೇವಿಸಿದರೆ ಉತ್ತಮ. ಇದರ ಮೂಲ ಬೆಲೆ 4,800 ರೂ. ಇದ್ದು ಅಮೆಜಾನ್ ನಲ್ಲಿ 1,834 ರೂ. ಗೆ ದೊರೆಯುತ್ತಿದೆ.

ಪ್ರಾಡಕ್ಟ್ ಹೆಸರು : ನೌ ಫುಡ್ಸ್
ವಯಸ್ಸಿನ ಶ್ರೇಣಿ : ವಯಸ್ಕ
ಉತ್ಪನ್ನದ ಪ್ರಯೋಜನಗಳು : ಆರೋಗ್ಯ ರಕ್ಷಣೆಗೆ
ಕಬ್ಬಿಣಾಂಶ ಇರುವ ಪ್ರಾಡಕ್ಟ್

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion