Amazon Sale:ಬ್ಲಡ್ ಪ್ರೆಷರ್ ಮಾನಿಟರ್, ಪಲ್ಸ್ ಆಕ್ಸಿಮೀಟರ್ ಮುಂತಾದ ಹತ್ತು ಹಲವು ಪ್ರಾಡೆಕ್ಟ್ಗಳು ರಿಯಾಯಿತಿಯಲ್ಲಿ ಲಭ್ಯ
ಅಮೆಜಾನ್ ಮತ್ತೆ ತನ್ನ ಗ್ರಾಹಕರಿಗೆ ಭರ್ಜರಿ ರಿಯಾಯಿತಿ ನೀಡುತ್ತಿದೆ. ಈ ಬಾರಿ ಆರೋಗ್ಯಕ್ಕೆ ಸಂಬಂಧಪಟ್ಟ ವಸ್ತುಗಳು ನೀವು ಊಹಿಸದ ರಿಯಾಯಿತಿಯಲ್ಲಿ ಲಭ್ಯವಿದೆ. ಆರೋಗ್ಯಕ್ಕೆ ಸಂಬಂಧಪಟ್ಟ ಪರಿಕರಗಳಾದ ಬ್ಲಡ್ ಪ್ರೆಷರ್ ಮಾನಿಟರ್, ಗ್ಲೂಕೋ ಮೀಟರ್ ಕಿಟ್ ಹೀಗೆ ಹಲವಾರು ವಸ್ತುಗಳು ರಿಯಾಯಿತಿ ದರದಲ್ಲಿದ್ದು ಆಫರ್ ಮುಗಿಯುವ ಮುನ್ನ ಖರೀದಿಸಿದರೆ ಸಾವಿರಾರು ರೂಪಾಯಿ ಉಳಿಸಬಹುದು. ಅಲ್ಲದೇ ಈ ವಸ್ತುಗಳು ನಿಮ್ಮ ಆರೋಗ್ಯವನ್ನು ಚೆನ್ನಾಗಿ ಇಡುವುದಲ್ಲದೆ ಹಲವರು ರೀತಿಯ ಉಪಯೋಗಗಳು ಇದರಿಂದ ನಿಮ್ಮದಾಗಲಿದೆ. ಹಾಗಾದರೆ ತಡ ಮಾಡದೆ ಖರೀದಿಗೆ ಈ ಕೂಡಲೇ ಮುಂದಾಗಿ.
ಡಿಜಿಟಲ್ ಬ್ಲಡ್ ಪ್ರೆಷರ್ ಮಾನಿಟರ್
ಒಮ್ರಾನ್ ಕಂಪನಿಯ ಡಿಜಿಟಲ್ ಬ್ಲಡ್ ಪ್ರೆಷರ್ ಮಾನಿಟರ್ ಅಮೆಜಾನ್ ನಲ್ಲಿ ಉತ್ತಮ ರಿಯಾಯಿತಿಯಲ್ಲಿ ನಿಮಗೆ ದೊರೆಯುತ್ತಿದೆ. ಈ ಡಿಜಿಟಲ್ ಮಾನಿಟರ್ ಆಸಿಲೋಮೆಟ್ರಿಕ್ ತತ್ವದ ಮೇಲೆ ಕಾರ್ಯನಿರ್ವಹಿಸಲಿದ್ದು ಸ್ವಯಂಚಾಲಿತ ರಕ್ತದೊತ್ತಡ ಮಾನಿಟರ್ ಆಗಿದೆ. ಅಲ್ಲದೇ ಇದು ನಿಖರವಾದ ಮಾಪನಗಳು ಮತ್ತು ನಿಖರವಾದ ಫಲಿತಾಂಶಗಳನ್ನು ನಿಮಗೆ ನೀಡುತ್ತದೆ. ಒಂದು ಸ್ಪರ್ಶ ಕಾರ್ಯಾಚರಣೆಯೊಂದಿಗೆ ನಿಮ್ಮ ರಕ್ತದೊತ್ತಡ ಮತ್ತು ನಾಡಿ ದರವನ್ನು ಅಳೆಯುತ್ತದೆ. ಇದರ ಮೂಲ ಬೆಲೆ 2,680 ರೂ. ಆಗಿದ್ದು, ಅಮೆಜಾನ್ ರಿಯಾಯಿತಿ ದರದಲ್ಲಿ ನಿಮಗೆ ಕೇವಲ 2,099 ರೂ. ಗೆ ದೊರೆಯುತ್ತಿದೆ.
ಪ್ರಾಡಕ್ಟ್
ಹೆಸರು
:
ಒಮ್ರಾನ್
ಸಿಗುವ
ಸಾಧನ
:
ಕಫ್,
4
ಬ್ಯಾಟರಿಗಳು,
ಬಳಕೆದಾರ
ಕೈಪಿಡಿ
ಬಳಕೆ
:
ಸಂಪೂರ್ಣ
ಶರೀರ
ಬ್ಲಡ್ ಗ್ಲೂಕೋಸ್ ಗ್ಲುಕೋಮೀಟರ್ ಕಿಟ್
ಅಕ್ಯೂ ಚೆಕ್ ಕಂಪನಿಯ ಬ್ಲಡ್ ಗ್ಲೂಕೋಸ್ ಗ್ಲುಕೋಮೀಟರ್ ಕಿಟ್ ಸದ್ಯ ಮಾರುಕಟ್ಟೆಯಲ್ಲಿರುವ ಟ್ರೆಂಡಿಂಗ್ ಕಿಟ್ ಆಗಿದೆ. ಇದು ಅತ್ಯಂತ ನಿಖರವಾದ ವ್ಯವಸ್ಥೆಗಳಲ್ಲಿ ಒಂದಾಗಿದೆ ಮತ್ತು ಇದು ISO 15197:2013 ಅನ್ನು ಪೂರೈಸುತ್ತದೆ. ಮನೆಯಿಂದಲೇ ನಿಮ್ಮ ದೇಹದ ಬ್ಲಡ್ ಗ್ಲೂ ಕೋಸ್ ಅನ್ನು ಅತ್ಯಂತ ನಿಖರವಾಗಿ ಕಂಡುಹಿಡಿಯಬಹುದು. ಸದ್ಯ ಇದರ ಬೆಲೆ 999 ರೂ. ಇದ್ದು, ಅಮೆಜಾನ್ ನಲ್ಲಿ ರಿಯಾಯಿತಿ ದರಕ್ಕೆ 975 ರೂ. ಗೆ ಸಿಗುತ್ತಿದೆ.
ಪ್ರಾಡಕ್ಟ್
ಹೆಸರು
:
ಅಕ್ಯೂ
ಚೆಕ್
ಬಣ್ಣ
:
ಮಲ್ಟಿ
ಕಲರ್
ಸಾಧನದ
ತೂಕ
:
270
ಗ್ರಾಂ
ಕಾರ್ಯಾಚರಣೆಯ
ಸಮಯ
:
10
ಸೆಕೆಂಡುಗಳು
ನೆಬ್ಯುಲೈಜರ್ ಫಾರ್ ಚೈಲ್ಡ್ ಅಂಡ್ ಅಡಲ್ಟ್
ಓಮ್ರಾನ್ ಕಂಪನಿಯ ಕಂಪ್ರೆಸರ್ ನೆಬ್ಯುಲೈಜರ್ ಸದ್ಯ ಮಾರುಕಟ್ಟೆಯಲ್ಲಿರುವ ಟ್ರೆಂಡಿಂಗ್ ಪ್ರಾಡಕ್ಟ್ ಆಗಿದೆ. ಈ ನೆಬ್ಯುಲೈಜರ್ ಮಕ್ಕಳು ಮತ್ತು ವಯಸ್ಕರಿಗೂ ಬಳಸಬಹುದಾಗಿದೆ. ಇದರಲ್ಲಿರುವ ವರ್ಚುವಲ್ ವಾಲ್ವ್ ತಂತ್ರಜ್ಞಾನವು ಉಸಿರಾಟದ ವ್ಯವಸ್ಥೆಗೆ ಅತ್ಯುತ್ತಮ ಔಷಧ ವಿತರಣೆಯನ್ನು ಖಚಿತಪಡಿಸುತ್ತದೆ. ಯಾವುದೇ ಸಮಸ್ಯೆ ಇಲ್ಲದೆ ಔಷಧಿ ನೇರವಾಗಿ ಶ್ವಾಸಕೋಶಕ್ಕೆ ತಲುಪುತ್ತದೆ. ಇದರ ಮೂಲ ಬೆಲೆ 3,430 ರೂ. ಇದ್ದು, ಅಮೆಜಾನ್ ನಲ್ಲಿ 2,399 ರೂ. ಗೆ ಲಭ್ಯವಾಗುತ್ತಿದೆ.
ಪ್ರಾಡಕ್ಟ್
ಹೆಸರು
:
ಓಮ್ರಾನ್
ಸಿಗುವ
ಸಾಧನ
:
ಕಂಪ್ರೆಸರ್,
ನೆಬ್ಯುಲೈಸರ್
ಕಿಟ್,
ಏರ್
ಟ್ಯೂಬ್ಗಳು,
5
ಪೀಸ್
ರಿಪ್ಲೇಸ್ಮೆಂಟ್
ಫಿಲ್ಟರ್ಗಳು,
ಮೌತ್
ಪೀಸ್,
ಅಡಲ್ಟ್
ಮಾಸ್ಕ್,
ಚೈಲ್ಡ್
ಮಾಸ್ಕ್,
ಸೂಚನಾ
ಕೈಪಿಡಿ
ಮತ್ತು
ಬ್ಯಾಗ್
ಬಳಕೆ
:
ಮಕ್ಕಳು
ಮತ್ತು
ವಯಸ್ಕರು
ರಕ್ತದೊತ್ತಡ ಮಾನಿಟರ್ ಉಪಕರಣ ಮತ್ತು ಪರೀಕ್ಷಾ ಯಂತ್ರ
ಡಾ.ಟ್ರಸ್ಟ್ ಕಂಪನಿಯ ಡಿಜಿಟಲ್ ರಕ್ತದೊತ್ತಡ ಮಾನಿಟರ್ ಉಪಕರಣ ಮತ್ತು ಪರೀಕ್ಷಾ ಯಂತ್ರ ಸದ್ಯ ಮಾರುಕಟ್ಟೆಯಲ್ಲಿರುವ ಅತ್ಯಂತ ಬೇಡಿಕೆಯ ವಸ್ತು ಆಗಿದೆ. ಇದರಲ್ಲಿ ಯುಎಸ್ಬಿ ಪೋರ್ಟ್ ಐಚೆಕ್ ಬ್ಲೂಟೂತ್ ಕನೆಕ್ಟ್ ವ್ಯವಸ್ಥೆ ಇರುವುದರಿಂದ ಅತ್ಯಂತ ನಿಖರವಾದ ಬಿಪಿ ತಪಾಸಣೆಯ ಸಾಧನವಾಗಿ ಇದು ಹೊರಹೊಮ್ಮಿದೆ. ಇದರ ಮೂಲ ಬೆಲೆ 3,750 ರೂ. ಇದ್ದು, 1,499 ರೂ.ಗೆ ರಿಯಾಯಿತಿ ದರದಲ್ಲಿ ಅಮೆಜಾನ್ ನಲ್ಲಿ ಸಿಗುತ್ತಿದೆ.
ಪ್ರಾಡಕ್ಟ್
ಹೆಸರು
:
ಡಾ.ಟ್ರಸ್ಟ್
ಸಿಗುವ
ಸಾಧನ
:
ಬಿಪಿ
ಮಾನಿಟರ್
ಸಾಧನ
ತೂಕ
:
700
ಗ್ರಾಂ
ಪಲ್ಸ್ ಆಕ್ಸಿಮೀಟರ್
ಡಾ ಟ್ರಸ್ಟ್ ಕಂಪನಿಯ ಪಲ್ಸ್ ಆಕ್ಸಿ ಮೀಟರ್ ಇದಾಗಿದ್ದು, ಸಿಗ್ನೇಚರ್ ಸಿರೀಸ್ ಫಿಂಗರ್ ಟಿಪ್ ಪಲ್ಸ್ ಆಕ್ಸಿಮೀಟರ್ ಜೊತೆಗೆ ಆಡಿಯೋ ವಿಷುಯಲ್ ಅಲಾರ್ಮ್ ವ್ಯವಸ್ಥೆ ಇದರಲ್ಲಿದೆ. ಇದು ವಾಟರ್ ರೆಸಿಸ್ಟೆಂಟ್ ಆಗಿದೆ. ತ್ವರಿತವಾಗಿ ಮತ್ತು ನಿಖರವಾಗಿ ನಾಡಿ ದರ ಮತ್ತು ಅಪಧಮನಿಯ ಹಿಮೋಗ್ಲೋಬಿನ್ ಮಟ್ಟಗಳ spo2 ರಕ್ತದ ಆಮ್ಲಜನಕದ ಶುದ್ಧತ್ವವನ್ನು ಇದು ಅಳೆಯುತ್ತದೆ. ಇದರ ಮೂಲ ಬೆಲೆ 2,675 ರೂ. ಇದ್ದು ಅಮೆಜಾನ್ ನಲ್ಲಿ 1,299 ರೂ.ಗೆ ಸಿಗುತ್ತಿದೆ.
ಪ್ರಾಡಕ್ಟ್
ಹೆಸರು
:
ಡಾ.ಟ್ರಸ್ಟ್
ಬ್ಯಾಟರಿ
:
2
ಎಎಎ
ಬ್ಯಾಟರಿ
ಡಿಜಿಟಲ್ ಇನ್ಫ್ರಾರೆಡ್ ಫೋರ್ಹೆಡ್ ಥರ್ಮಾಮೀಟರ್
ಒಮ್ರಾನ್ ಕಪನಿಯ ಡಿಜಿಟಲ್ ಇನ್ಫ್ರಾರೆಡ್ ಫೋರ್ಹೆಡ್ ಥರ್ಮಾಮೀಟರ್ ಪ್ರಾಡಕ್ಟ್ ಇದಾಗಿದೆ. 3 ರಲ್ಲಿ 1 ಮಾಪನ ಮೋಡ್ ವ್ಯವಸ್ಥೆ ಇದ್ದು, 1 ಸೆಕೆಂಡ್ ನಲ್ಲೇ ತ್ವರಿತ ಮಾಪನ ಮಾಡಿ ಫಲಿತಾಂಶ ಕೊಡುತ್ತದೆ. ಇದರಲ್ಲಿ ಸ್ವಯಂ ಆನ್/ಆಫ್ ಮತ್ತು ಬ್ಯಾಕ್ಲೈಟ್ ವ್ಯವಸ್ಥೆ ಇದೆ. ಇದರ ಮೂಲ ಬೆಲೆ 2,945 ರೂ. ಇದ್ದು 1,749 ರೂ.ಗೆ ಅಮೆಜಾನ್ ನಲ್ಲಿ ಲಭ್ಯವಿದೆ.
ಪ್ರಾಡಕ್ಟ್
ಹೆಸರು
:
ಒಮ್ರಾನ್
ವಿಶೇಷ
ವೈಶಿಷ್ಟ್ಯ
:
ಅಲಾರ್ಮ್
ಬಳಕೆ
:
ದೇಹದ
ಉಷ್ಣತೆಯನ್ನು
ಅಳೆಯುವುದು
ನರ ಉತ್ತೇಜಕ ಸಾಧನ
ಒಮ್ರಾನ್ ಸಂಸ್ಥೆಯ ನರ ಉತ್ತೇಜಕ ಸಾಧನ ಎಲೆಕ್ಟ್ರಾನಿಕ್ ಮೆಷಿನ್ ಆಗಿದೆ. ನರ ಉತ್ತೇಜಕ ಹಾಗೂ ದೇಹದ ಮಸಾಜ್ ಮಾಡುವ ಸಾಧನವಾಗಿದೆ. ಇದರ ಮೂಲ ಬೆಲೆ 3,900 ರೂ. ಇದ್ದು ಅಮೆಜಾನ್ ನಲ್ಲಿ 2,099 ರೂ. ಗೆ ದೊರೆಯುತ್ತಿದೆ. ಇದರಲ್ಲಿ 5 ಮೆಸೇಜ್ ಮೋಡ್ ಇದ್ದು ನೋವನ್ನು ಟಾರ್ಗೆಟ್ ಮಾಡಿ ಅಲ್ಲಿಗೆ ಈ ಸಾಧನವನ್ನು ಇರಿಸಿ ನೋವನ್ನು ನಿವಾರಿಸಬಹುದಾಗಿದೆ.
ಪ್ರಾಡಕ್ಟ್
ಹೆಸರು
:
ಒಮ್ರಾನ್
ವಿಶೇಷ
ವೈಶಿಷ್ಟ್ಯ
:
ಸ್ಪೀಡ್
ಕಂಟ್ರೋಲ್
ಬಳಕೆ
:
ದೇಹದ
ನೋವು
ನಿವಾರಣೆ
ವಸ್ತು
:
ಪ್ಲಾಸ್ಟಿಕ್
ಪ್ರೊಫೆಶನಲ್ ಪೋರ್ಟಬಲ್ ಕೀಟೋನ್ ಬ್ರೀತ್ ಮೀಟರ್
ಕೀಟೋನ್ ಮೀಟರ್ ಕಂಪನಿಯ ಅತ್ಯಂತ ಉತ್ತಮ ಪ್ರಾಡಕ್ಟ್ ಅದುವೇ ಪ್ರೊಫೆಶನಲ್ ಪೋರ್ಟಬಲ್ ಕೀಟೋನ್ ಬ್ರೀತ್ ಮೀಟರ್ ಕೀಟೋನ್ ಉಸಿರಾಟದ ಪರೀಕ್ಷೆಯು ಮೂತ್ರದ ಪಟ್ಟಿಗಳ ಪರೀಕ್ಷೆಗಿಂತ ಹೆಚ್ಚು ನಿಖರವಾದ ವಿಧಾನವಾಗಿದೆ, ಪರೀಕ್ಷೆಗೆ ಹೆಚ್ಚು ಅನುಕೂಲಕರವಾಗಿದೆ, ನೀವು ಡಿಜಿಟಲ್ ಕೀಟೋನ್ ಬ್ರೀತ್ಲೈಸರ್ನೊಂದಿಗೆ ಉಸಿರಾಟ ನಡೆಸಿದರೆ ನಿಮ್ಮ ಉಸಿರಾಟಕ್ಕೆ ಸಂಬಂಧಪಟ್ಟ ಫಲಿತಾಂಶ ಸಿಗುತ್ತದೆ. ಇದರ ಬೆಲೆ ಅಮೆಜಾನ್ ನಲ್ಲಿ 8,542 ರೂ. ಇದೆ.
ಪ್ರಾಡಕ್ಟ್
ಹೆಸರು
:
ಕೀಟೋನ್
ಮೀಟರ್
ವಿಶೇಷ
ವೈಶಿಷ್ಟ್ಯ
:
ಉಸಿರಾಟ
ಪರೀಕ್ಷೆ
ವಸ್ತು
:
ಪ್ಲಾಸ್ಟಿಕ್
ಆಂಟಿ-ಡೆಕ್ಯುಬಿಟಸ್ ಆಂಟಿ-ಬೆಡ್ಸೋರ್ ಏರ್ ಮ್ಯಾಟ್ರೆಸ್
ಇದು ಅಂಬಿಟೆಕ್ ಕಂಪನಿಯ ಪ್ರಾಡಕ್ಟ್ ಆಗಿದ್ದು ಕಂಪ್ರೆಸರ್ ಅಲ್ಟರ್ ನೇಟಿಂಗ್ ಪ್ರೆಷರ್ ಸಿಸ್ಟಮ್ ಇದರಲ್ಲಿದೆ. ದೇಹದ ನೀವನ್ನು ಇದು ನಿವಾರಿಸುತ್ತದೆ. ಅಲ್ಲದೇ ಇದನ್ನು ಎಲ್ಲಿಗೆ ಬೇಕಾದರೂ ಸಾಗಿಸಬಹುದಾಗಿದೆ. ವೈದ್ಯಕೀಯ ದರ್ಜೆಯ PVC, ಪರ್ಯಾಯ ಚಿಕಿತ್ಸೆ ಇದರಲ್ಲಿದೆ. ಇದರ ಮೂಲ ಬೆಲೆ 4,999 ರೂ. ಇದ್ದು ಅಮೆಜಾನ್ ನಲ್ಲಿ 1,799 ರೂ.ಗೆ ರಿಯಾಯಿತಿ ದರಕ್ಕೆ ಲಭ್ಯವಾಗುತ್ತಿದೆ.
ಪ್ರಾಡಕ್ಟ್
ಹೆಸರು
:
ಅಂಬಿಟೆಕ್
ವಿಶೇಷ
ವೈಶಿಷ್ಟ್ಯ
:
ನೋವು
ನಿವಾರಕ
ವಸ್ತು
:
ಪಾಲಿವಿನೈಲ್
ಕ್ಲೋರೈಡ್
Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.