ಅಮೆಜಾನ್‌ ಸೇಲ್‌ 2021: ವ್ಯಾಕ್ಲೂಮ್‌ ಕ್ಲೀನರ್‌ಗೆ ಶೇ.40ರಷ್ಟು ರಿಯಾಯಿತಿ

Amazon Sale 2021

ಮನೆಯ ದೂಳು ತೆಗೆಯುವುದು, ಒರೆಸುವುದರಲ್ಲಿಯೇ ಅರ್ಧ ದಿನ ಹೋಗುತ್ತೆ, ಅದರಲ್ಲೂ ಅಲರ್ಜಿ ಸಮಸ್ಯೆ ಇರುವವರಿಗೆ ದೂಳು ತೆಗೆದರೆ ಡಸ್ಟ್ ಅಲರ್ಜಿ ಆಗಿ ಆರೋಗ್ಯ ಹಾಳಾಗಬಹುದು. ಅದೇ ವ್ಯಾಕ್ಯೂಮ್‌ ಕ್ಲೀನರ್‌ ಬಳಸಿದರೆ ಅಂಥ ಸಮಸ್ಯೆ ಇರಲ್ಲ. ಅಮೆಜಾನ್‌ನಲ್ಲಿ ಗುಣಮಟ್ಟದ, ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ವ್ಯಾಕ್ಯೂಮ್‌ ಕ್ಲೀನರ್‌ ಶೇ.40ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ ನೋಡಿ:

1. ಫಿಲಿಪ್ಸ್ ಪವರ್‌ಪ್ರೊ ವ್ಯಾಕ್ಯೂಮ್‌ ಕ್ಲೀನರ್‌

ವ್ಯಾಕ್ಯೂಮ್‌ ಕ್ಲೀನರ್‌ ಮನೆಯಲ್ಲಿ ಇದ್ದರೆ ಮನೆ ಸ್ವಚ್ಛತೆಯ ಅರ್ಧ ಕೆಲಸ ಕಡಿಮೆಯಾದಂ. ಅದರಲ್ಲೂ ಅದರಲ್ಲೂ ಫಿಲಿಪ್ಸ್ ವ್ಯಾಕ್ಯೂಮ್‌ ಕ್ಲೀನರ್ ತುಂಬಾ ಗುಣಮಟ್ಟದ್ದು ಆಗಿರುವುದರಿಂದ ಮನೆಯನ್ನು ತುಂಬಾನೇ ಚೆನ್ನಾಗಿ ಶುದ್ಧ ಮಾಡುವುದು. ಇದು 1900 ವ್ಯಾಟ್ ಪವರ್‌ಫುಲ್‌ ಮೋಟಾರ್ ಹೊಂದಿದ್ದು, ಮನೆಯಲ್ಲಿ ನಾಯಿ-ಬೆಕ್ಕಿದ್ದರೆ ರೂಮ್‌ಗಳಲ್ಲಿ, ಸೋಫಾ ಮೇಲೆ ಬಿದ್ದಂತಹ ರೊಮಗಳನ್ನು ಸ್ವಚ್ಛ ಮಾಡುತ್ತದೆ.

Philips PowerPro FC9352/01-Compact Bagless Vacuum Cleaner for home, 1900Watts for powerful suction, Compact and Lightweight, with PowerCyclone 5 Technology and MultiClean Nozzle for thorough cleaning.
₹9,199.00
₹11,995.00
23%

2. AGARO ರೆಗಲ್ ವ್ಯಾಕ್ಯೂಮ್‌ ಕ್ಲೀನರ್

ಈ ವ್ಯಾಕ್ಯೂಮ್ ಕ್ಲೀನರ್‌ ನಿಮ್ಮ ಮನೆಯನ್ನು ಬೇಗನೆ ಸ್ವಚ್ಛ ಮಾಡಲು ತುಂಬಾನೇ ಸಹಕಾರಿ. ಇದು ಮನೆಯ ದೂಳನ್ನು ತೆಗೆಯಲು ತುಂಬಾನೇ ಸಹಕಾರಿ. ಇದು ಲೈಟ್‌ವೇಯ್ಟ್‌ ಆಗಿರುವುದಿಂ ಫ್ರೇಮ್ಸ್, ಕರ್ಟನ್‌, ಬುಕ್ಸ್, ಕಂಪ್ಯೂಟರ್ಸ್, ಕಾರ್‌ ಹೀಗೆ ಮನೆಯಲ್ಲಿರುವ ಅನೇಕ ವಸ್ತುಗಳನ್ನು ಸ್ವಚ್ಛಗೊಳಿಸಲು ತುಂಬಾನೇ ಸಹಕಾರಿ.

AGARO Regal 800 Watts Handheld Vacuum Cleaner,For Home Use,Dry Vacuuming,6.5 Kpa Suction Power,Lightweight,Lightweight&Durable Body,Small/Mini Size ( Black),0.8 Liter,Cloth
₹1,559.00
₹2,099.00
26%

3. ಯುರೇಕಾ ಫೋರ್ಬ್ಸ್ ವ್ಯಾಕ್ಯೂಮ್‌ ಕ್ಲೀನರ್

ಈ ವ್ಯಕ್ಯೂಮ್‌ ಕ್ಲೀನರ್‌ 1200 W ಮೋಟಾರ್ ಹೊಂದಿರುವುದರಿಂದ ಪವರ್‌ಫುಲ್‌ ಆಗಿದ್ದು ಇದನ್ನು ಬಳಸಿ ಮನೆಯ ಪ್ರತಿಯೊಂದು ಮೂಲೆ-ಮೂಲೆಗಳನ್ನು ಸ್ವಚ್ಛಗೊಳಿಸಬಹುದಾಗಿದೆ. ಡಸ್ಟ್‌ ಬ್ಯಾಗ್‌ ತುಂಬಿದಾಗ ಇದು ಇಂಡಿಕೇಟರ್ ಮೂಲಕ ಸೂಚಿಸುತ್ತದೆ.

Eureka Forbes Quick Clean DX Vacuum Cleaner with 1200 Watts Powerful Suction Control, 3 Free Reusable dust Bag worth Rs 500, comes with multiple accessories, dust bag full indicator (Red), standerd
₹3,499.00
₹4,499.00
22%

4. KARCHER ಕಾರ್ಡ್‌ಲೆಸ್‌ ವ್ಯಾಕ್ಯೂಮ್‌ ಕ್ಲೀನರ್‌

ಇದು 2 ಇನ್ 1 ವ್ಯಾಕ್ಯೂಮ್‌ ಕ್ಲೀನರ್ ಆಗಿದೆ. ಇದರಿಂದ ದೂಳೂ ತೆಗೆಯಬಹುದು, ಒರೆಸಿ ಸ್ವಚ್ಛನೂ ಮಾಡಬಹುದು. ಇದು ತುಂಬಾ ಲೈಟ್‌ ವೇಯ್ಟ್ ಆಗಿದೆ.

Karcher VC 4i Cordless Plus SEA Cordless Vacuum Cleaner, 60-Minute Runtime, Outstanding Suction Power, Upright Form and Handheld Mode, for Easy and Contactless Home and Garden Cleaning, (White)

5. Lydsto R1 Robtot ವ್ಯಾಕ್ಯೂಮ್ ಕ್ಲೀನರ್‌

ಇದರಲ್ಲಿ AD2.5 ಡಸ್ಟ್‌ ಕಲೆಕ್ಷನ್ ಟೆಕ್ನೋಲಾಜಿ ಹೊಂದಿದ್ದು ದೂಳನ್ನು ಸಂಪೂರ್ಣ ಸಂಗ್ರಹಿಸುತ್ತದೆ ಅಲ್ಲದೆ ನಿಮ್ಮ ಕೈಗಳನ್ನು ಶುದ್ಧವಾಗಿಡುತ್ತದೆ. ಇದು ನಿಮ್ಮ ಶ್ವಾಸಕೋಶದ ಆರೋಗ್ಯ ಕಾಪಾಡುತ್ತೆ.ಇದರಲ್ಲಿ ಮ್ಯಾಪಿಂಗ್ ನೇವಿಗೇಷನ್ ಹೊಂದಿದ್ದು ಏನಾದರೂ ವಸ್ತುಗಳು ಮುಂದುಗಡೆ ಸಿಕ್ಕಿದರೆ ಇದರ ಡೈರೆಕ್ಷನ್ ತನ್ನಿಂದ ತಾನೇ ಬದಲಾಯಿಸುತ್ತೆ. ಇದು ತುಂಬಾ ಯೂಸರ್‌ ಫ್ರೆಂಡ್ಲಿ ಆಗಿದ್ದು ತುಂಬಾ ಕಾಲ ಬಾಳಿಕೆ ಬರುತ್ತದೆ.

Lydsto R1 Robtot Vacuum Cleaner Automatic Dust Collection Sweep and Mop Integrated Cleaner with 3L Large Dust Bag Clean Base Smart Cleaning Station APP AI Control (White)

6. ಡೈಸನ್ ಕಾರ್ಡ್ ಫ್ರೀ ವ್ಯಾಕ್ಯೂಮ್‌ ಕ್ಲೀನರ್

ಈ ವ್ಯಾಕ್ಯೂಮ್ ಕ್ಲೀನರ್ ಬಳಸಿ ಜಸ್ಟ್ ಒಂದು ಕ್ಲಿಕ್‌ನಲ್ಲಿ ಮನೆಯನ್ನು ಕ್ಲೀನ್‌ ಮಾಡಬಹುದಾಗಿದೆ. ಇದು ಸಂಪೂರ್ಣ ಸೀಲ್ಡ್ ಫಿಲ್ಟ್ರೇಷನ್ ಸಿಸ್ಟಮ್ ಹೊಂದಿದ್ದು ಇದರಲ್ಲಿ 3 ಪವರ್‌ ಮೋಡ್ ಇದ್ದು ಬಳಸಲು ತುಂಬಾ ಅನುಕೂಲಕರವಾಗಿದೆ. ನಾಯಿ ಬೆಕ್ಕಿನ ರೋಮ ಎಲ್ಲವನ್ನೂ ತೆಗೆದು ಮನೆಯನ್ನು ತುಂಬಾ ಕ್ಲೀನಾಗಿ ಇಡುತ್ತದೆ.

Dyson V10 Absolute Cord-Free Vacuum Cleaner

7. Mi ರೋಬೋಟ್ ವ್ಯಾಕ್ಯೂಮ್ ಮೋಪ್

ಈ ಸ್ಪಾರ್ಟ್ Mi ರೋಬೋಟ್ ವ್ಯಾಕ್ಯೂಮ್‌ ಮೋಪ್‌ 130 ನಿಮಿಷ ರನ್‌ ಟೈಮ್‌ ಹೊಂದಿದ್ದು ಇದು ದೂಳು ತೆಗೆದು ಮನೆಯನ್ನು ಒರೆಸಲು ಸಹಕರಿಸುತ್ತದೆ. ಇದರಲ್ಲಿ ಹೊಸ LDSಲೇಸರ್‌ ನೇವಿಗೇಷನ್‌ ಸಿಸ್ಟಮ್ ಹೊಂದಿದೆ. ಇದು ನೀವು ಬಯಸಿದಂತೆಯೇ ಸ್ವಚ್ಛ ಮಾಡುವುದು. ಇದನ್ನು ಚಾಲೂ ಮಾಡಿ ನೀವು ಆರಾಮ ಕೂತು ರೆಸ್ಟ್ ಮಾಡಬಹುದು. ಮನೆಯನ್ನು ಅದು ಸಂಪೂರ್ಣ ಸ್ವಚ್ಛ ಮಾಡಿ ಕೊಡುವುದು.

Mi Robot Vacuum-Mop Best-in-class Laser Navigation in band Intelligent mapping Robotic Floor Cleaner with 2 in 1 Mopping and Vacuum App Control WiFi Alexa GA Strong Suction Power 2100 Watt, Black

8. Viomi V3 ರೋಬೋಟ್ ವ್ಯಾಕ್ಯೂಮ್‌ ಮೋಪ್‌

ಅತ್ಯಾಧುನಿಕ ಟೆಕ್ನೋಲಾಜಿ ಹೊಂದಿರುವ Viomi V3 ರೋಬೋಟ್ ವ್ಯಾಕ್ಯೂಮ್‌ ಮೋಪ್‌ ಮನೆಯನ್ನು ಗುಡಿಸುವುದು, ಒರೆಸುವುದು ಮಾಡುತ್ತದೆ. ಇದು ಒಂದು ಬಾರಿಗೆ 2700sqft ಸ್ವಚ್ಛ ಮಾಡುವುದು. ಇದರಲ್ಲಿ ಒಟ್ಟು 12 ರೀತಿಯ ಸ್ಮಾರ್ಟ್ ಸೆನ್ಸಾರ್‌ ಹೊಂದಿದ್ದು ಮನೆಯ ಮೂಲೆ-ಮೂಲೆ ಸ್ವಚ್ಛಗೊಳಿಸುವುದು.

VIOMI V3 Robot Vacuum-Mop, with Laser Navigation, 2600Pa Suction, 550ml Smart Water Tank, 4900mAH Battery, Works with MiHome App(Black)

9. ಅಮೆಜಾನ್‌ ಬೇಸಿಕ್‌ ಸಿಲಿಂಡರ್ ಬ್ಯಾಗ್‌ಲೆಸ್‌ ವ್ಯಾಕ್ಯೂಮ್‌ ಕ್ಲೀನರ್‌

ಅಮೆಜಾನ್‌ 700 ವ್ಯಾಟ್‌ ಸೈಕ್ಲೋನಿಕ್ ಸಿಲಿಂಡರ್‌ ಬ್ಯಾಗ್‌ಲೆಸ್‌ ವ್ಯಾಕ್ಯೂಮ್‌ ಕ್ಲೀನರ್‌ ಬಳಸಿರುವ ತಂತ್ರಜ್ಞಾನದಿಂದಾಗಿ ಮನೆಯನ್ನು ಸಂಪೂರ್ಣ ಸ್ವಚ್ಛ ಮಾಡಬಹುದಾಗಿದೆ. ಮನೆಯನ್ನು ಶೇ. 99.5ರಷ್ಟು ಸ್ವಚ್ಛ ಮಾಡುವಲ್ಲಿ ಇದು ಸಹಕಾರಿ. ಇದರಲ್ಲಿ ರೀಯೂಸೆಬಲ್ ಕಪ್ ಇರುವುದರಿಂದ ಪೇಪರ್‌ ಡಸ್ಟ್‌ ಬ್ಯಾಗ್‌ ಕೊಳ್ಳುವ ಅಗ್ಯತವಿಲ್ಲ.

AmazonBasics Cylinder Bagless Vacuum Cleaner with Power Suction, Low Sound, High Energy Efficiency and 1 Years Warranty (1.5L, Black)

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion