Amazon Great Indian Sale:ಫೆಸ್ಟಿವಲ್‌ ಜ್ಯುವೆಲರಿಗಳಿಗೆ ಶೇ.80ರಷ್ಟು ರಿಯಾಯಿತಿ

ಅಮೆಜಾನ್ ತನ್ನ ಗ್ರಾಹಕರಿಗೆ ಆಗಾಗ ವಿಶೇಷ ಕೊಡುಗೆಗಳನ್ನು ನೀಡುತ್ತಲೇ ಇರುತ್ತದೆ. ಅದೇ ರೀತಿ ಈ ಬಾರಿ ಮಹಿಳೆಯರ ನೆಚ್ಚಿನ ಆಭರಣಗಳ ಮೇಲೆ ಉತ್ತಮ ಆಫರ್ ನೀಡುತ್ತಿದೆ.

Amazon Great Indian Sale

ಇನ್ಯಾಕೆ ತಡ, ನಿಮ್ಮ ನೆಚ್ಚಿನ ನೆಕ್ಲೇಸ್, ಚೈನ್, ಕಿವಿಯೋಲೆಗಳನ್ನು ಈಗಲೇ ಆರಿಸಿ, ಉತ್ತಮ ಬೆಲೆಗಳಲ್ಲಿ ಖರೀದಿಸಿ. ನಾವಿಲ್ಲಿ ಉತ್ತಮ ರಿಯಾಯಿತಿ ಇರುವ ಜ್ಯುವೆಲ್ಲರಿಗಳ ಪಟ್ಟಿ ನೀಡಿದ್ದೇವೆ.

1. ಬಟರ್‌ಫ್ಲೈ ಶೇಪ್ಡ್ ಕಿವಿಯೋಲೆ:
ಸೋಹಿ ಅವರ ಈ ಬಟರ್‌ಫ್ಲೈ ಶೇಪ್ಡ್ ಕಿವಿಯೋಲೆ ಇಷ್ಟವಾಗದ ಮಹಿಳೆಯರಿಲ್ಲ. ಎಲ್ಲಾ ಸಂದರ್ಭಗಳಿಗೂ ಸೂಕ್ತವಾಗುವ ಈ ಇಯರ್‌ರಿಂಗ್ ಕ್ರಿಸ್ಟಲ್ ಸ್ಟೋನ್‌ನಿಂದ ಮಾಡಲ್ಪಟ್ಟಿದೆ. ನಿಮ್ಮ ಗೆಳತಿಗೆ ಉಡುಗೊರೆ ನೀಡಲು ಇದು ಉತ್ತಮ ಆಯ್ಕೆಯಾಗಿದೆ.
ಬ್ರಾಂಡ್: ಸೋಹಿ
ಮೆಟಲ್: ತಾಮ್ರ
ಮಟೇರಿಯಲ್: ಮೆಟಲ್

SOHI Enamel Butterfly Shaped Studs Earrings For Women Cobalt Blue And Emerald Green With Crystal Stones,Gold Plated,Cute Earrings For Girls,Fancy Earrings For Women Stylish,Fashion Jewellery
₹350.00
₹1,150.00
70%

2. Zaveri Pearls:
ಹಬ್ಬದ ಸಂದರ್ಭಕ್ಕೆ ನಿಮ್ಮ ಸೀರೆ ಅಥವಾ ಡ್ರೆಸ್‌ನೊಂದಿಗೆ ಸ್ಟೈಲ್ ಮಾಡಲು ಕಿವಿಯೋಲೆ ಹುಡುಕುತ್ತಿದ್ದರೆ ಈ ಮುತ್ತಿನ ಇಯರ್‌ರಿಂಗ್ ನಿಮಗಾಗಿಯೇ ಇದೆ. ಉತ್ತಮ ಗುಣಮಟ್ಟದ ಮುತ್ತನ್ನ ಬಳಸಲಾಗಿದ್ದು, ಟ್ರೆಡೀಶನಲ್ ಲುಕ್‌ನೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಈ ಕಿವಿಯೋಲೆ ನಿಮಗೆ ಆಫರ್‌ನಲ್ಲಿ ಸದ್ಯ 338ರೂ,ಗಳಲ್ಲಿ ಲಭ್ಯವಿದೆ. ಇದಕ್ಕೆ 10ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯ ಕೂಡ ಇದೆ.
ಬ್ರಾಂಡ್: ಜವೆರಿ
ಮಟೇರಿಯಲ್: ಮೆಟಲ್

Zaveri Pearls Pink Kundan Austrian Diamonds & Beads Dangle Ethnic Earrings For Women - ZPFK1194
₹306.00
₹1,690.00
82%

3. Oxidised silver floral ಕಿವಿಯೋಲೆ:
ಮಹಿಳೆಯರಿಗೆ ಹಾಗೂ ಹುಡುಗಿಯರಿಗೆ ಈ ಹೂವಿನ ಡಿಸೈನ್ ಇರುವ ಸಿಲ್ವರ್ ಕಿವಿಯೋಲೆ ಬಹಳ ಇಷ್ಟವಾಗುವುದು. ಪಿಂಕ್ ಹಾಗೂ ಸಿಲ್ವರ್ ಬಣ್ಣದ ಈ ಇಯರ್‌ರಿಂಗ್ ಟ್ರೆಡಿಶನಲ್ ಲುಕ್‌ಗೆ ಉತ್ತಮವಾಗಿರುತ್ತದೆ. ಈ ಸುಂದರವಾದ ಕಿವಿಯೋಲೆ ನಿಮಗೆ 213ರೂ.ಗಳಲ್ಲಿ ಸಿಗಲಿದೆ. ಇದಕ್ಕೆ 10ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯ ಕೂಡ ಇದೆ.
ಬ್ರಾಂಡ್: vollya
ಕಲರ್: ಪಿಂಕ್ ಹಾಗೂ ಸಿಲ್ವರ್

Voylla Oxidised Silver Floral Drop Style Hoop Earrings with Pink Stone for Women and Girls
₹360.00
₹599.00
40%

4. ನೆಕ್ಲೇಸ್ ವಿತ್ ಇಯರ್‌ರಿಂಗ್ ಸೆಟ್:
ಮದುವೆ, ಪಾರ್ಟಿ ಮೊದಲಾದ ಸಮಾರಂಭಗಳಿಗೆ ನಿಮ್ಮ ಉಡುಗೆಯೊಂಂದಿಗೆ ಮ್ಯಾಚ್ ಮಾಡಲು ಜ್ಯುವೆಲ್ಲರಿ ಸೆಟ್ ಹುಡುಕುತ್ತಿದ್ದೀರಾ? ಹಾಗಾದ್ರೆ ಈ ವೈಟ್ ಹಾಗೂ ಪಿಂಕ್ ಅಮೆರಿಕನ್ ಸ್ಟಡೆಡ್ ನೆಕ್ಲೇಸ್ ಸೆಟ್ ಉತ್ತಮವಾದ ಆಯ್ಕೆಯಾಗಿದೆ. ಇದು ಒಂದು ಜೊತೆ ನೆಕ್‌ಪೀಸ್ ಹಾಗೂ ಕಿವಿಯೋಲೆ ಜೊತೆ ಬರಲಿದೆ. ಸದ್ಯ ಈ ಸೆಟ್ ಆಫರ್‌ನಲ್ಲಿ 1339ರೂ.ಗಳಲ್ಲಿ ಸಿಗಲಿದೆ. 10ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯ ಕೂಡ ಇದೆ.
ಬ್ರಾಂಡ್: Zeneme
ಕಲರ್: ಪಿಂಕ್ ಹಾಗೈ ವೈಟ್

ZENEME Rhodium Plated Contemporary Design White and Pink American Diamond Studded Triangular Necklace With Earring Fashion Jewellery Set For Girls and Women (Blue)
₹1,389.00
₹4,999.00
72%

5. ಅಮೆರಿಕನ್ ಡೈಮಂಡ್ ನೆಕ್ಲೇಸ್ ಸೆಟ್:
ಎಲ್ಲಾ ಉಡುಗೆಗೂ ಸರಿಗೊಂದಲು ಗೋಲ್ಡ್‌ ಪ್ಲೇಟೆಟ್ ನೆಕ್ಲೇಸ್ ಸೆಟ್ ಹುಡುಕುತ್ತಿದ್ದರೆ ಈ ಸೆಟ್ ನಿಮಗಾಗಿ. ಈ ಸೆಟ್‌ನಲ್ಲಿ ನಿಮಗೆ ಚೈನ್ ರೀತಿ ಇರುವ ನೆಕ್ಲೇಸ್ ಹಾಗೂ ಕಕಿವಿಯೋಲೆ ದೊರೆಯಲಿದೆ. ಇದು ನಿಮಗೆ ಆಫರ್‌ನಲ್ಲಿ 1198ರೂ.ಗಳಿಗೆ ದೊರಕಲಿದೆ. 10ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯ ಕೂಡ ಇದೆ.
ಬ್ರಾಂಡ್: ರತ್ನವಲ್ಲಿ ಜ್ಯುವೆಲ್ಸ್
ವೈಟ್: 60g

Ratnavali Jewels Brass Gold Plated and American Diamond Necklace Set With Chain & Earrings for Girls & Women (White)

6. ಚೋಕರ್ ಸೆಟ್:
ಇತ್ತೀಚಿನ ದಿನಗಳಲ್ಲಿ ಚೋಕರ್ ಹೆಚ್ಚು ಟ್ರೆಂಡಿಂಗ್ ಆಗಿದ್ದು, ಹೆಚ್ಚಿನ ಮಹಿಳೆಯರ ಫೇವರೆಟ್ ಜ್ಯುವೆಲ್ಲರಿಗಳಲ್ಲಿ ಒಂದಾಗಿದೆ. ಡ್ರೆಸ್ ಅಥವಾ ಸೀರೆ ಎಲ್ಲದಕ್ಕೂ ಹೊಂದಿಕೊಳ್ಳುವ ಈ ಬೀಡ್ಸ್ ಹಾಗೂ ಕುಂದನ್ ಚೋಕರ್ ಸೆಟ್ ನಿಮಗೆ ಒಂದು ಜೊತೆ ಕಿವಿಯೋಲೆ ಹಾಗೂ ಒಂದು ರಿಂಗ್ ಜೊತೆ ಬರಲಿದೆ. ಅಷ್ಟೇ ಅಲ್ಲ ಬರ್ತ್‌ಡೇ, ವ್ಯಾಲೆಂಟೀನ್ ಡೇಗಳಿಗೆ ಗಿಫ್ಟ್ ನೀಡಲು ಉತ್ತಮ ಆಯ್ಕೆಯಾಗಿದೆ. ಇದು ಆಫರ್ ಕಳೆದು ನಿಮಗೆ 389ರೂ.ಗಳಲ್ಲಿ ಲಭ್ಯವಿದೆ. 10ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯ ಕೂಡ ಇದೆ.
ಬ್ರಾಂಡ್: Zaveri Pearls
ಕಲರ್: ಗ್ರೀನ್

ZAVERI PEARLS Green Beads & Kundan Choker Necklace Earring & Ring Set For Women-ZPFK11066
₹499.00
₹2,995.00
83%

7. ಚೋಕರ್ ಸೆಟ್:
ಈ ಪಿಂಕ್ ಹಾಗೂ ಗ್ರೀನ್ ಚೋಕರ್ ಸೆಟ್ ನಿಮ್ಮೆಲ್ಲಾ ಸಾಂಪ್ರದಾಯಿಕ ಉಡುಗೆಗಳಿಗೆ ಉತ್ತಮವಾಗಿ ಹೊಂದಿಕೊಳ್ಳುತ್ತದೆ. ಈ ಸೆಟ್‌ ನಲ್ಲಿ ನಿಮಗೆ ಒಂದು ಚೋಕರ್, ಕಿವಿಯೋಲೆ ಜೊತೆಗೆ ಒಂದು ಉಂಗುರವೂ ಬರಲಿದೆ. ಆಫರ್ ಕಳೆದು ನೀವು ಇದನ್ನು 699ರೂ,ಗಳಿಗೆ ಖರೀದಿಸಬಹುದು. ಜೊತೆಗೆ 10ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯ ಕೂಡ ಇದೆ.
ಬ್ರಾಂಡ್: Zaveri Pearls
ಕಲರ್: ಗ್ರೀನ್ ಹಾಗೂ ಪಿಂಕ್

ZAVERI PEARLS Pink Kundan & Green Beads Choker Necklace Earring & Ring Set For Women-ZPFK11071
₹651.00
₹3,495.00
81%

8. ಗೋಲ್ಡ್ ಪ್ಲೇಟೆಟ್ ಬೈತಲೆ ಬೊಟ್ಟು:
ರಾಜಸ್ತಾನಿ ಶೈಲಿಯ ಈ ಗೋಲ್ಡ್ ಪ್ಲೇಟೆಡ್ ಬೈತಲೆ ಬೊಟ್ಟು ಮುತ್ತುಗಳಿಂದ ಅಲಂಕೃತವಾಗಿದೆ. ಇದು ಮದುವೆ ಸೇರಿದಂತೆ ಇತರ ನಿಮ್ಮ ವಿಶೇಷ ದಿನಗಳಿಗೆ ಸೂಕ್ತವಾಗಿದೆ. ಇದು ಆಫರ್‌ನಲ್ಲಿ ನಿಮಗೆ 799ರೂ.ಗಳಲ್ಲಿ ಸಿಗಲಿದೆ. ಜೊತೆಗೆ 10ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯ ಕೂಡ ಇದೆ.
ಬ್ರಾಂಡ್: I Jewels
ಕಲರ್: ಮುತ್ತು ಹಾಗೂ ಗೋಲ್ಡ್

I Jewels 18k Gold Plated Traditional Floral Kundan Pearl Studded Rajasthani Sheeshphool/SheeshPatti for Women (T2066W)
₹549.00
₹2,999.00
82%

9. ಗೋಲ್ಡ್ ಪ್ಲೇಟೆಟ್ ಬೈತಲೆ ಬೊಟ್ಟು:
ನಿಮ್ಮ ಸ್ಪೆಷಲ್ ದಿನಗಳಿಗೆ ನೀವು ಸ್ಪೆಷಲ್ ಆಗಿ ಕಾಣಿಸಿಕೊಳ್ಳಲು ಈ ಒಪಾಲಾ ಫ್ಯಾಕ್ಟರಿಯ ಗೋಲ್ಡ್ ಪ್ಲೇಟೆಟ್ ಬೈತಲೆ ಬೊಟ್ಟು ಸಹಕಾರಿ. ಇದು ನಿಮಗೆ ಆಫರ್‌ನಲ್ಲಿ 375ರೂ.ಗಳಲ್ಲಿ ಲಭ್ಯವಿದೆ. ಫ್ಲೋರಲ್ ಡಿಸೈಲ್ ಇರುವ ಈ ಬೈತಲೆ ಬೊಟ್ಟು ಮದುವೆಗೂ ಬಳಸಬಹುದು. ಜೊತೆಗೆ 10ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯ ಕೂಡ ಇದೆ.
ಬ್ರಾಂಡ್: ಒಪಾಲಾ ಫ್ಯಾಕ್ಟರಿ
ಕಲರ್: ರೆಡ್ ಹಾಗೂ ಗ್ರೀನ್

The Opal Factory Traditional Rajasthani Gold Plated Floral Minakari Kundan Sheeshphool Mathapatti/Maang Teeka Hair Accessory in Pearls for Women and Girls
₹389.00
₹1,499.00
74%

10. Hand Harness:
Zaveri Pearls ರ ಈ ಕೈ ಪಟ್ಟಿ ನಿಮ್ಮ ಕೈಗೆ ಅತ್ಯಂತ ಸುಂದರವಾಗಿ ಕಾಣಿಸಿಕೊಳ್ಳುವುದು. ನಿಮ್ಮ ಕೈಯ ಅಂದ ಹೆಚ್ಚಿಸುವಲ್ಲಿ ಈ ಮುತ್ತಿನ ಪಟ್ಟಿ ಉತ್ತಮ ಆಯ್ಕೆಯಾಗಿದೆ. ಇದು ಆಫರ್‌ನಲ್ಲಿ ನಿಮಗೆ 449ರೂ.ಗಳಲ್ಲಿ ಲಭ್ಯವಿದೆ. ಜೊತೆಗೆ 10ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯ ಕೂಡ ಇದೆ.
ಬ್ರಾಂಡ್: Zaveri Pearls
ಸ್ಟೈಲ್: ಎತ್ನಿಕ್
ಕಲರ್: ಗೋಲ್ಡ್

ZAVERI PEARLS Gold Tone Kundan & Pearls Mesmerising Hand Harness For Women-ZPFK9442
₹487.00
₹2,997.00
84%

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion