Amazon Great Indian Festival: ಸ್ಮಾರ್ಟ್ ವಾಚ್ಗಳ ಮೇಲೆ 60% ಡಿಸ್ಕೌಂಟ್
ಎಲ್ಲರಿಗೂ ಸ್ಮಾರ್ಟ್ ಅಂಡ್ ಫಿಟ್ ಆಗಿ ಕಾಣಬೇಕು ಎಂದೆನಿಸುವುದು ಸಹಜ.ಅದಕ್ಕಾಗಿ ನಿಮಗೆ ಸ್ಮಾರ್ಟ್ ಫೀಚರ್ಸ್ ಇರುವ ಸ್ಮಾರ್ಟ್ ವಾಚ್ ಗಳು ಅಗತ್ಯವಿದೆ. ಹೇಗೆ ಅಂತೀರಾ? ನಾವಿರುವುದು ಫಿಟ್ನೆಸ್ ದುನಿಯಾದಲ್ಲಿ ಅಲ್ಲವೇ. ವಯಸ್ಸಿನ ಮಿತಿಯಿಲ್ಲದೆ, ಲಿಂಗ ಭೇದವಿಲ್ಲದೆ ಎಲ್ಲರಿಗೂ ಸದಾ ಫಿಟ್ ಆಗಿರಲು....
ಎಷ್ಟು ಹೆಜ್ಜೆಗಳು ನಡೆದೆವು ? ಎಷ್ಟು ಕ್ಯಾಲೋರಿ ಕರಗಿಸಿದೆವು?ಎಷ್ಟು ಹೊತ್ತು ನಿದ್ದೆ ಮಾಡಿದೆವು? ನಮ್ಮ ಎದೆ ಬಡಿತ ಸರಿಯಾಗಿದೆಯಾ?..... ಹೀಗೆ ಅನೇಕ ಅಂಕಿ ಅಂಶಗಳ ಮೇಲೆ ಸದಾ ನಿಗಾ ವಹಿಸುವುದು ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಕಾಲ ಹಾಗೂ ತಂತ್ರಜ್ಞಾನ ತುಂಬಾ ಮುಂದುವರೆದಿದೆ ನಾವೇನೂ ಲೆಕ್ಕ ಇಡಬೇಕಿಲ್ಲ. ಇಂತಹ ವಾಚ್ ಗಳು ತಾವೇ ಎಲ್ಲವನ್ನು ಲೆಕ್ಕ ಇಟ್ಟು ನಮಗೆ ತೋರಿಸುತ್ತದೆ.
ಹೀಗೆ
ಅನೇಕ
ಫೀಚರ್ಸ್
ಉಳ್ಳ
ಸ್ಮಾರ್ಟ್
ವಾಚು
ಗಳಿಗೆ
ಸೆಲೆಬ್ರಿಟಿ
ಗಳಿಂದ
ಹಿಡಿದು
ಎಲ್ಲರೂ
ಫಿದಾ
ಆಗಿದ್ದಾರೆ.
ಏಕಾಗಬಾರದು?
ಕಡಿಮೆ
ಬೆಲೆಯಲ್ಲಿ,
ಹೊಸ
ಹೊಸ
ಶೈಲಿಯಲ್ಲಿ
,ನಮ್ಮ
ಆರೋಗ್ಯದ
ಜೊತೆ
ಗೆಟ್
ಅಪ್
ಕೂಡ
ಹೆಚ್ಚಿಸಬಲ್ಲ
ಇಂತಹ
ವಾಚ್
ದೊರೆಯುವುದಾದರೆ,
ಅದರ
ಅನುಕೂಲಗಳಿಂದ
ವಂಚಿತರಾಗದೆ
ಅದರ
ಲಾಭಗಳನ್ನು
ಬಳಸಿಕೊಂಡರೆ
ಅದೇ
ಜಾಣ್ಮೆ
ಅಲ್ಲವೇ
?
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ನಡೆಯುತ್ತಿರುವ ಈ ಸುಸಂದರ್ಭದಲ್ಲಿ ಇಂತಹ ಅಮೇಜಿಂಗ್ ವಾಚುಗಳ ಮೇಲೆ ಅಮೆಜಾನ್ 60% ರಿಯಾಯಿತಿ ದರದಲ್ಲಿ ಸೇಲ್ ನಡೆಸುತ್ತಿದೆ. ಕ್ರೆಡಿಟ್ ಕಾರ್ಡ್ಗಳ ಮೇಲೆ ಹೆಚ್ಚುವರಿ ರಿಯಾಯಿತಿ ಇದ್ದು, ಈ ಎಂ ಐ ಮತ್ತು ಸಿ ಓ ಡಿ ಆಯ್ಕೆಗಳೂ ಇವೆ.
ನೀವೂ ಸ್ಮಾರ್ಟ್ ಆಗಿ ಈ ಕೆಳಗಿನ ವಿವಿಧ ಸ್ಮಾರ್ಟ್ ವಾಚ್ ಗಳನ್ನು ಆಯ್ಕೆ ಮಾಡಿಕೊಳ್ಳಿ.
1 ಫೈರ್ ಬೋಲ್ಟ್ ನಿಂಜ 3 ಸ್ಮಾರ್ಟ್ ವಾಚ್
ಸ್ಟೆಪ್ ಕೌಂಟ್, ಕ್ಯಾಲರಿ ಕರಗಿಸಿರುವ ಲೆಕ್ಕ, ಆಕ್ಸಿಜನ್, ಹಾರ್ಟ್ ರೇಟ್.... ಇನ್ನೂ ಅನೇಕ ಉಪಯುಕ್ತ ಮಾಹಿತಿಗಳನ್ನು ಇದರ ಮೂಲಕ ತಿಳಿದುಕೊಳ್ಳಬಹುದು.
ಹಿಸ್ಟರಿ ಯಲ್ಲಿ ರೆಕಾರ್ಡ್ ಕೂಡ ಆಗಿರುತ್ತದೆ.ನಾವು ನೆನಪಿಟ್ಟುಕೊಳ್ಳುವ ಅವಶ್ಯಕತೆಯೂ ಇಲ್ಲ. ಮ್ಯೂಸಿಕ್ ಎಂಜಾಯ್ ಮಾಡಬಹುದು ಮತ್ತು ಮೊಬೈಲ್ ನ ಕ್ಯಾಮೆರಾವನ್ನು ಇದರಿಂದಲೇ ನಿಯಂತ್ರಿಸಬಹುದು.
ಆಪ್ ಮೂಲಕ ಸಾಕಷ್ಟು ವಾಚ್ ನ ವಾಲ್ ಪೇಪರ್ ಕೂಡ ಬದಲಾಯಿಸಿಕೊಳ್ಳಬಹುದು.
ಇದರ ಮುಖಬೆಲೆ 9, 999 ಆಗಿದ್ದರೂ ಆಫರ್ ನಲ್ಲಿ ಕೇವಲ ಸಾವಿರದ ₹1499 ರೂ ಗಳಿಗೆ ಲಭ್ಯವಿದೆ.
ಕಲರ್ : ರೋಸ್ ಗೋಲ್ಡ್
ಮೆಟೀರಿಯಲ್ : ಸಿಲಿಕಾನ್
ಮ್ಯಾಗ್ನೆಟಿಕ್ ಚಾರ್ಜರ್
ಟಚ್ ಸ್ಕ್ರೀನ್ ಬಟನ್
ಬ್ಯಾಟರಿ ಲೈಫ್ : 7 ದಿನಗಳು
ಬ್ಲೂಟೂತ್ ಟೆಕ್ನಾಲಜಿ
2 ಬೋಟ್ ಎಕ್ಸ್ ಟೆಂಡ್ ಸ್ಮಾರ್ಟ್ ವಾಚ್ ವಿತ್ ಅಲೆಕ್ಸಾ ಬಿಲ್ಟ್ ಇನ್
ಸ್ಟೈಲಿಶ್ ಆಗಿ ಸ್ಕ್ವಯರ್ ಶೇಪ್ನಲ್ಲಿ ದೊಡ್ಡ ಎಲ್ಸಿಡಿ ಡಿಸ್ಪ್ಲೇ ಹೊಂದಿದೆ.ಅಲೆಕ್ಸಾ ಬಿಲ್ಟ್ ಇನ್ ವಾಯ್ಸ್ ಅಸಿಸ್ಟೆಂಟ್ ಇರುವುದರಿಂದ ರಿಮೈಂಡರ್, ಅಲಾರಾಂ, ನಿಮ್ಮ ಪ್ರಶ್ನೆಗೆ ಉತ್ತರಗಳನ್ನು ಇದರಿಂದ ತಿಳಿದುಕೊಳ್ಳಬಹುದು.
ಸಾಕಷ್ಟು ವಾಚ್ ಫೇಸಸ್ ಗಳನ್ನೂ ಬದಲಾಯಿಸಬಹುದು. ಫಿಟ್ನೆಸ್ ಗೆ ಬೇಕಾದ ಎಲ್ಲಾ ಅಂಕಿ ಅಂಶಗಳನ್ನು ಇದರಿಂದ ಟ್ರ್ಯಾಕ್ ಮಾಡಬಹುದು.
ಇದರ ಮುಖಬೆಲೆ ₹7990 ಆಫರ್ ನಲ್ಲಿ ₹2,099
ವಾರಂಟಿ : ಒಂದು ವರ್ಷ
ಯು ಎಸ್ ಬಿ
ಮ್ಯಾಗ್ನೆಟಿಕ್ ಚಾರ್ಜಿಂಗ್ ಕೇಬಲ್
3 ಅಮೆಝ ಫಿಟ್ ಜೆಪ್ ಇ ಸ್ಟೈಲಿಶ್ ಸ್ಮಾರ್ಟ್ ವಾಚ್ ಸರ್ಕಲ್ ವರ್ಷನ್
ಸ್ಟೈಲಿಶ್ ಮತ್ತು ಕಂಫರ್ಟೆಬಲ್ಲಾಗಿರುವ ಈ ಸುಂದರ ಸ್ಮಾರ್ಟ್ ವಾಚ್ ನಲ್ಲಿ ಫಿಟ್ನೆಸ್ ಗೆ ಬೇಕಾದ ಎಲ್ಲಾ ಅಂಕಿ ಅಂಶಗಳು ರೆಕಾರ್ಡ್ ಆಗುತ್ತದೆ.ಇದರ ವಿಶೇಷತೆ ಎಂದರೆ ಇದು ಕ್ಯಾಶುಯಲ್ ಡ್ರೆಸ್ ಅಥವಾ ಫಾರ್ಮಲ್ ಡ್ರೆಸ್ ಎಲ್ಲದರೊಟ್ಟಿಗೆ ಮ್ಯಾಚ್ ಆಗುತ್ತದೆ.
ಇದರ ಮುಖಬೆಲೆ ₹12,999 ಆಗಿದ್ದರು ರಿಯಾಯಿತಿಯಲ್ಲಿ ₹5, 999 ಗಳಿಗೆ ಲಭ್ಯವಿದೆ.
ಕಲರ್ : ಗೋಲ್ಡ್
ಸ್ಕ್ರೀನ್ ಸೈಜ್ : 1.28 ಇಂಚುಗಳು
ಸ್ಪೆಷಲ್ ಫೀಚರ್ : ಸ್ಲೀಪ್ ಮಾನಿಟರ್ ನೋಟಿಫಿಕೇಶನ್
4 ಅಮೆಝ ಫಿಟ್ ಜಿ ಟಿ ಎಸ್ 3 ಸ್ಮಾರ್ಟ್ ವಾಚ್
ಇದರಲ್ಲಿ ಪ್ರತಿಯೊಂದು ಫೀಚರ್ಸ್ ಇದೆ. ಫಿಟ್ನೆಸ್ ಅಂಕಿ ಅಂಶಗಳನ್ನು ರೆಕಾರ್ಡ್ ಮಾಡುತ್ತದೆ.ಅಲೆಕ್ಸಾ ಕೂಡ ಸಪೋರ್ಟ್ ಮಾಡುತ್ತದೆ. ವಾಯ್ಸ್ ಕಮಾಂಡ್ ಕೂಡ ಕೊಡಬಹುದು. ಪವರ್ ಫುಲ್ ನ್ಯಾವಿಗೇಶನ್ ಸಿಸ್ಟಮ್ ಕೂಡ ಅಳವಡಿಸಲಾಗಿದೆ. ಇದರಿಂದ ರೂಟ್ ಕೂಡ ಟ್ರ್ಯಾಕ್ ಮಾಡಬಹುದು. ಮಹಿಳೆಯರ ಋತುಚಕ್ರದ ಮಾಹಿತಿ ಕೂಡ ಸೇವ್ ಮಾಡಿಕೊಳ್ಳಬಹುದು.
ಇದರ ಮುಖಬೆಲೆ ₹18,999 ಆಫರ್ ನಲ್ಲಿ ₹9,999 ಗಳಿಗೆ ಲಭ್ಯವಿದೆ.
ಕಲರ್ : ತೇರಾ ರೋಜಾ
ವಾಟರ್ ಪ್ರೂಫ್
150+ ಸ್ಪೋರ್ಟ್ಸ್ ಮೋಡ್ಸ್
5 ಫಿಟ್ ಬಿಟ್ FB512GLWT-FRCJK ಅಡ್ವಾನ್ಸ್ಡ್ ಸ್ಮಾರ್ಟ್ ವಾಚ್
ಫಿಟ್ನೆಸ್ ಗೆ ಬೇಕಾದ ಅಂಕಿ ಅಂಶಗಳು ಹಾಗೂ ಹಾರ್ಟ್ ರೇಟ್ ಮಾನಿಟರ್, ಟೆಂಪರೇಚರ್ ಸೆನ್ಸಾರ್ , ಬಿಲ್ಟ್ ಇನ್ ಜಿಪಿಎಸ್ ಕೂಡ ಇದೆ. ಇಷ್ಟೊಂದು ಫ್ಯೂಚರ್ಸ್ ಗಳು ಇದ್ದು ನೋಡಲು ಆಕರ್ಷಕವಾಗೂ ಕಾಣುತ್ತದೆ.
ಇದರ ಮುಖಬೆಲೆ ₹29,999 ಆಫರ್ ನಲ್ಲಿ ಕೇವಲ ₹20,999
ಬ್ರಾಂಡ್ : ಫಿಟ್ ಬಿಟ್
ಕಲರ್ : ವೈಟ್
ಬ್ಲೂಟೂತ್ ಕನೆಕ್ಟಿವಿಟಿ
6 ಗರ್ಮಿನ್ ವೆನು ಮ್ಯೂಸಿಕ್ ಸ್ಮಾರ್ಟ್ ವಾಚ್
ಈ ವಾಚ್ ಅದ್ಭುತ ಟೆಕ್ನಾಲಜಿ ಹೊಂದಿದೆ. ನೀವು ಫೋನ್ ಮನೆಯಲ್ಲಿ ಇಟ್ಟು ವಾಕ್ ಮಾಡುತ್ತಾ ಮ್ಯೂಸಿಕ್ ಕೇಳಬಹುದು. ಜಿಮ್ ಯೋಗ ಮಾಡುವಾಗ ಎಲ್ಲಾ ಫಿಟ್ನೆಸ್ ಅಂಕಿ ಅಂಶಗಳೂ ರೆಕಾರ್ಡ್ ಆಗುತ್ತದೆ.
ಇದರ ಮುಖಬೆಲೆ ₹25,990 ಆಫರ್ ನಲ್ಲಿ ₹20,890 ಗಳಿಗೆ ಲಭ್ಯವಿದೆ. ಈ ಎಂ ಐ ಆಯ್ಕೆ ಕೂಡ ಇದೆ.
ಕಲರ್ : ಲೈಟ್ ಸ್ಯಾಂಡ್ ರೋಜ್ ಗೋಲ್ಡ್
ಸ್ಕ್ರೀನ್ ಸೈಜ್ : 1.3 ಇಂಚುಗಳು
ಮೆಟೀರಿಯಲ್ : ಕಾರ್ಬನ್ ಫೈಬರ್
7 ಫಾಸ್ಟ್ರ್ಯಾಕ್ ರಿಫ್ಲೆಕ್ಸ್ ಕರ್ವ್ ಸ್ಮಾರ್ಟ್ ವಾಚ್
ಆಕರ್ಷಕವಾಗಿರುವ ಈ ಸ್ಮಾರ್ಟ್ ವಾಚ್ ನಲ್ಲಿ 20ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್ ಗಳಿದೆ. ಏಳು ದಿನಗಳ ತನಕ ಬ್ಯಾಟರಿ ಲೈಫ್ ಇರುತ್ತದೆ. ಸ್ಕ್ರಾಪ್ ಗಳನ್ನು ಕೂಡ ಚೇಂಜ್ ಮಾಡಿ ಕೊಳ್ಳಬಹುದು. ಎಲ್ಲಾ ರೀತಿಯ ಫಿಟ್ನೆಸ್ ಅಂಕಿ ಅಂಶಗಳನ್ನೂ ಟ್ರ್ಯಾಕ್ ಮಾಡಬಹುದು. ಇದರ ಮುಖಬೆಲೆ ₹6,495 ಆಫರ್ ನಲ್ಲಿ ₹3725ಕ್ಕೆ ಲಭ್ಯವಿದೆ.
ಬ್ರಾಂಡ್ : ಫಾಸ್ಟ್ ಟ್ರ್ಯಾಕ್
ಕಲರ್ : ಡಸ್ತಿ ಪಿಂಕ್
ವಾಟರ್ ರೆಸಿಸ್ಟೆಂಸ್
8 ಫಿಟ್ ಬಿಟ್ ವರ್ಸಾ 3 ಹೆಲ್ತ್ ಅಂಡ್ ಫಿಟ್ನೆಸ್ ಸ್ಮಾರ್ಟ್ ವಾಚ್
ಈ ವಾಚನ್ನು ನೀವು ಫಿಟ್ನೆಸ್ ಗೆ ಬೇಕಾದ ಅಂಕಿ ಅಂಶಗಳನ್ನು ಟ್ರ್ಯಾಕ್ ಮಾಡಲು ಅಷ್ಟೇ ಅಲ್ಲದೆ ಮ್ಯೂಸಿಕ್ ಕೇಳಲೂ ಬಳಸಬಹುದು. ಆಪ್ ಗಳ ಸಹಾಯದಿಂದ ಎಷ್ಟೊಂದು ಫೀಚರ್ಸ್ ಗಳನ್ನು ಬಳಸಿಕೊಳ್ಳಬಹುದು. ಬ್ಲೂಟೂತ್ ಗೆ ಕನೆಕ್ಟ್ ಮಾಡಿ ವಾಚ್ ನಿಂದಲೇ ಫೋನ್ ಕಂಟ್ರೋಲ್ ಮಾಡಬಹುದು.
ಫೋನ್ ನಿಮ್ಮ ಹತ್ತಿರ ಇಲ್ಲದಿದ್ದರೂ ನೀವು ಎಷ್ಟು ನಡೆದಿದ್ದೀರಿ ಎಂಬುದರ ಲೆಕ್ಕ ಇಡುತ್ತದೆ.
ಇದರ ಮುಖಬೆಲೆ ₹18, 999 ಆಫರ್ ನಲ್ಲಿ ₹16,871 ಗಳಿಗೆ ಲಭ್ಯವಿದೆ.
ಬ್ರಾಂಡ್ : ಫಿಟ್ ಬಿಟ್
ಕಲರ್ : ಮಲ್ಟಿ ಕಲರ್
ಸ್ಕ್ರೀನ್ ಸೈಜ್ : 22 ಇಂಚುಗಳು
ಬಿಲ್ಟ್ ಇನ್ ಜಿಪಿಎಸ್
9 ನಾಯ್ಸ್ ಕಲರ್ ಫಿಟ್ ಪ್ರೋ 2 ಫುಲ್ ಟಚ್ ಕಂಟ್ರೋಲ್ ಸ್ಮಾರ್ಟ್ ವಾಚ್
ಸುಂದರವಾದ ಈ ವಾಚ್ ನಲ್ಲಿ ಹಾರ್ಟ್ ರೇಟ್ ಸ್ಲೀಪ್ ಟ್ರಾಕ್ ಮಾಡಬಹುದು. ಫೋನ್ ಕಾಲ್, ಮೆಸೇಜ್, ನೋಟಿಫಿಕೇಶನ್ ಎಲ್ಲವನ್ನೂ ವಾಚ್ ನಿಂದಲೇ ಕಂಟ್ರೋಲ್ ಮಾಡಬಹುದು. ತುಂಬಾ ಬಣ್ಣಗಳ ಸ್ಟ್ರಾಪ್ ಆಯ್ಕೆ ಕೂಡ ಇದೆ.
ಇದರ ಮುಖಬೆಲೆ ₹4, 999 ಆಗಿದ್ದರೂ ಆಫರ್ ನಲ್ಲಿ ₹1,999 ಗಳಿಗೆ ಲಭ್ಯವಿದೆ.
ಕಲರ್ : ಮಲ್ಟಿ ಕಲರ್
ಸ್ಕ್ರೀನ್ ಸೈಜ್ : 1.33 ಇಂಚುಗಳು
7 ದಿನಕ್ಕೂ ಹೆಚ್ಚು ಬ್ಯಾಟರಿ ಲೈಫ್
10 ಗರ್ಮಿನ್ ವೆನು ಸ್ಕ್ವಯರ್ ಮೆಟಲಿಕ್ ಆರ್ಕಿಡ್ ಸ್ಮಾರ್ಟ್ ವಾಚ್
ಲೇಡೀಸ್ ಋತುಚಕ್ರದ ಮಾಹಿತಿ, ಫಿಟ್ನೆಸ್ ಗೆ ಬೇಕಾದ ಅಂಕಿ ಅಂಶಗಳ ಮಾಹಿತಿ ಎಲ್ಲವನ್ನು ಟ್ರ್ಯಾಕ್ ಮಾಡಬಹುದು ಇದು ಸ್ಕ್ವೇರ್ ಶೇಪ್ ನಲ್ಲಿ ಇದ್ದು ಸ್ಟೈಲಿಶ್ ಆಗಿ ಕಾಣುತ್ತದೆ. ಫ್ಯಾನ್ಸಿ ಲುಕ್ ಹೊಂದಿದ್ದು, ಆರು ದಿನಗಳ ತನಕ ಬ್ಯಾಟರಿ ಲೈಫ್ ಇರುತ್ತದೆ. ಬ್ರೈಟ್ ಕಲರ್ ಡಿಸ್ಪ್ಲೇ ಕೂಡ ಇದೆ.
ಇದರ ಮುಖಬೆಲೆ 20990 ಆಗಿದ್ದರು ಆಫರ್ ನಲ್ಲಿ 16,990 ಗಳಿಗೆ ಲಭ್ಯವಿದೆ
ಬ್ರಾಂಡ್ : ಗರ್ಮಿನ್ ವೆನು
ಸ್ಕ್ರೀನ್ ಸೈಜ್ : 1.3 ಇಂಚುಗಳು
ಕಲರ್ : ಮೆಟಾಲಿಕ್ ಆರ್ಕಿಡ್
ಒಳ್ಳೆಯ ಗುಣಮಟ್ಟ ಮತ್ತು ರೇಟಿಂಗ್ ಇರುವ ಈ ಲೇಟೆಸ್ಟ್ ಸ್ಮಾರ್ಟ್ ವಾಚ್ ಗಳನ್ನು
ಆಫರ್ ಮುಗಿದು ಹೋಗುವ ಮುನ್ನವೇ ಖರೀದಿಸಿ ಆರೋಗ್ಯವಾಗಿ ,ಸ್ಮಾರ್ಟ್ ಆಗಿರಿ. ಹ್ಯಾಪಿ ಶಾಪಿಂಗ್ !
Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.