Just In
- 2 min ago ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- 48 min ago ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- 2 hrs ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 3 hrs ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
Don't Miss
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವೈರಲ್ ವೀಡಿಯೋಗಳು: ಹಾರ ಹಾಕಬೇಕಾದರೆ ವಧು ಕಿಸ್ ನೀಡಬೇಕೆಂದ ವರ, ಆಂಟಿಯ ಭರ್ಜರಿ ಸ್ಟೆಪ್
ಕೆಲವೊಂದು ವೀಡಿಯೋಗಳನ್ನು ನೋಡಿದಾಗ ಮುಖದಲ್ಲಿ ಮಂದಹಾಸ ಬೀರುವುದು. ಅಂಥ ಎರಡು ವೀಡಿಯೋಗಳು ಇತ್ತೀಚೆಗೆ ತುಂಬಾನೇ ವೈರಲ್ ಆಗಿವೆ. ಒಂದು ವೀಡಿಯೋ ಮದುಮಗ ಮದುಮಗಳ ಬಳಿ ಹಾಕ ಹಾಕಿಸಿಕೊಳ್ಳಬೇಕಾದರೆ ಕಿಸ್ ಕೊಡು ಎಂದ ಕೇಳುವ ವೀಡಿಯೋ ಆದರೆ ಮತ್ತೊಂದು ವೀಡಿಯೋದಲ್ಲಿ ಆಂಟಿಯ ಸ್ಟೆಪ್ ಭರ್ಜರಿಯಾಗಿದೆ.
ವೀಡಿಯೋ
1
ಗ್ರ್ಯಾಂಡ್
ಆಗಿ
ಮದುವೆಯೊಂದು
ನಡೆಯುತ್ತಿದೆ..
ಮದುವೆ
ಜೋಡಿ
ನೋಡಲು
ಮುದ್ದಾಗಿದೆ,
ಮದುವೆ
ಶಾಸ್ತ್ರ
ನಡೆಯುತ್ತಿರುವಾಗ
ಹುಡುಗನ
ಕ್ಯೂಟ್
ಬೇಡಿಕೆ
ಇದೀಗ
ಸಾಕಷ್ಟು
ವೈರಲ್
ಆಗಿದೆ.
ಹುಡುಗಿ
ಹುಡುಗನ
ಕೊರಳಿಗೆ
ಮಾಲೆ
ಹಾಕಿದ್ದಾಳೆ,
ಇನ್ನು
ಹುಡುಗ
ಹುಡುಗಿಯ
ಕೊರಳಿಗೆ
ಮಾಲೆ
ಹಾಕಬೇಕು,
ಆದರೆ
ಹುಡುಗ
ಹಾಕಲು
ಸಿದ್ಧವಿಲ್ಲ,
ಮೊದಲು
ಕಿಸ್
ನೀಡು
ನಂತರ
ನೀಡುತ್ತೇನೆ
ಎನ್ನುತಾನೆ.
ಹುಡುಗಿ
ಹುಡುಗನ
ಕೆನ್ನೆಗೆ
ಮೆಲ್ಲನೆ
ತುಟಿ
ಒತ್ತಿದ
ಮೇಲೆಯೇ
ಹುಡುಗ
ಹೂವಿನ
ಹಾರ
ಹಾಕುವುದು.
ಈ
ವೀಡಿಯೋ
ಇದೀಗ
ನೆಟ್ಟಿಗರ
ಗಮನ
ಸೆಳೆದಿದೆ.
ವೀಡಿಯೋ
2
ಆಂಟಿ
ಡ್ಯಾನ್ಸ್
ಸ್ಟೆಪ್
ಆಗಾಗ
ಆಂಟಿಯಂದಿರ
ಡ್ಯಾನ್ಸ್
ವೈರಲ್
ಆಗುತ್ತಿರುತ್ತವೆ.
ಇದೀಗ
ಪಾರ್ಟಿಯಲ್ಲಿ
ಆಂಟಿ
ಮಾಡಿರುವ
ಡ್ಯಾನ್ಸ್
ಅಂತೂ
ಸಕತ್
ವೈರಲ್
ಆಗಿದೆ.
ಪಾರ್ಟಿ
ಮಾಡುವಾಗ
ಇಂದೇ
ಕೊನೆಯ
ದಿನ
ಎಂಬಂತೆ
ಪಾರ್ಟಿ
ಮಾಡಬೇಕು
ಎನ್ನುವ
ಆಂಟಿಯ
ಸ್ಟೆಪ್
ಅಲ್ವಾ?