For Quick Alerts
ALLOW NOTIFICATIONS  
For Daily Alerts

1 Year Of Josh: ಮಿಸ್‌ ಮಾಡದೇ #EkNumberChallenge ಗೆ ಭಾಗವಹಿಸಿ, ಆಗಸ್ಟ್‌ 26 ಕೊನೆ ದಿನ!

|

ಭಾರತದಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿರುವ, ಅತ್ಯಂತ ದೊಡ್ಡ ಶಾರ್ಟ್ ವೀಡಿಯೋ ಮೇಕರ್ ಜೋಶ್‌ ಆ್ಯಪ್‌ಗೆ ಮೊದಲನೇ ವಾರ್ಷಿಕೋತ್ಸವದ ಸಂಭ್ರಮ. ಹೊಸ ವಿಚಾರಗಳು, ಕ್ರಿಯೇಟಿವ್‌ ವೀಡಿಯೋಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಜೋಶ್‌ ಆ್ಯಪ್‌ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಹೊಸ ಪ್ರತಿಭೆಗಳಿಗೆ ಜೋಶ್‌ ಆ್ಯಪ್‌ ಅತ್ಯುತ್ತಮ ವೇದಿಕೆಯಾಗಿದೆ. ಕೇವಲ ಒಂದೇ ವರ್ಷದಲ್ಲಿ ಜೋಶ್‌ ನಂ. 1 ಸ್ಥಾನ ಗಳಿಸಿದೆ. ಜನರನ್ನು ರಂಜಿಸುವುದರ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲೂ ಮುಂದಿದೆ.

one year of josh hurry up participate in eknumberchallenge contest ends august 26

ತಮ್ಮದೇ ಆದ ವಿಷಯವನ್ನು ರೆಕಾರ್ಡ್ ಮಾಡಲು ಮತ್ತು ಅಪ್‌ಲೋಡ್ ಮಾಡಲು ಇದೊಂದು ಪರಿಪೂರ್ಣ ಆ್ಯಪ್‌ ಆಗಿ ಹೊರಹೊಮ್ಮಿದೆ, ಹಲವರು ಎಲೆಮರೆಕಾಯಿಗಳನ್ನು ಬೆಳಕಿಗೆ ತಂದಿದೆ. ಅಷ್ಟೆ ಅಲ್ಲದೆ ಆ್ಯಪ್‌ ಬಳಕೆದಾರರಿಗೆ ತನ್ನ ಹಲವು ಮೋಜಿನ ಸವಾಲುಗಳಲ್ಲಿ ಭಾಗವಹಿಸಲು ಮತ್ತು ಸ್ಟಾರ್ ಆಗಲು ಅನುವು ಮಾಡಿಕೊಡುತ್ತದೆ. ಇದು ಅಪ್ಲಿಕೇಶನ್ ಅನ್ನು ಇನ್ನಷ್ಟು ಆಕರ್ಷಕವಾಗಿಸುತ್ತದೆ.

ಬಳಕೆದಾರರಿಗೆ ಪ್ರತಿನಿತ್ಯ ಮನರಂಜನೆ ಮತ್ತು ಅವರ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುವುದರ ಜೊತೆಗೆ, ಜೋಶ್ ಬಿಕ್ಕಟ್ಟಿನ ಸಮಯದಲ್ಲಿ ರಾಷ್ಟ್ರಕ್ಕೆ ಸಹಾಯ ಹಸ್ತವನ್ನು ನೀಡಿದೆ. ಕೆಲವು ದೊಡ್ಡ ಬ್ರ್ಯಾಂಡ್‌ಗಳು ಮತ್ತು ಸೆಲೆಬ್ರಿಟಿಗಳ ಸಹಕಾರ ಹಾಗೂ ಆ್ಯಪ್‌ ಬಳಕೆದಾರರಿಂದ #ಬ್ಲೂವಾರಿಯರ್ ಅಭಿಯಾನದ ಮೂಲಕ ಪಿಎಂಕೇರ್‌ಗೆ ದೊಡ್ಡ ಮೊತ್ತದ ಹಣವನ್ನು ನೀಡಿದೆ. ನೃತ್ಯ, ಸಂಗೀತ, ಫ್ಯಾಷನ್‌ನಿಂದ ಹಾಸ್ಯದವರೆಗೆ, ಜೋಶ್‌ ಮಾತ್ರ ಅನೇಕ ಭಾಷೆಗಳಲ್ಲಿ ಹಲವು ಪ್ರಕಾರಗಳಲ್ಲಿ ನಿತ್ಯ ಮನರಂಜೆನ, ಮುದ ನೀಡುವ ಏಕೈಕ ಕಿರು ವೀಡಿಯೊ ವೇದಿಕೆಯಾಗಿದೆ.

ಆಗಸ್ಟ್ 2021ಗೆ ಜೋಶ್ ಆ್ಯಪ್‌ಗೆ ಒಂದು ವರ್ಷ. ಈ ಮೈಲಿಗಲ್ಲನ್ನು ಆಚರಿಸಲು, ಆ್ಯಪ್‌ ಆಗಸ್ಟ್ 20ರಂದು ನೇರ ಪ್ರಸಾರ ಕಾರ್ಯಕ್ರಮದಲ್ಲಿ 'ಏಕ್ ನಂಬರ್' ಎಂಬ ವಿಶೇಷ ಸವಾಲನ್ನು ಘೋಷಿಸಿದೆ. ಈ ಸವಾಲಿನ ಭಾಗವಾಗಿ, ಜೋಶ್‌ನಲ್ಲಿ ಭಾರತದ ಕೆಲವು ಪ್ರಭಾವಿಗಳು, ಸೆಲೆಬ್ರಿಟಿಗಳು ನೃತ್ಯ, ಆಹಾರ, ಫ್ಯಾಷನ್, ಹಾಸ್ಯ ಮತ್ತು ಫಿಟ್‌ನೆಸ್‌ನ ಈ ಐದು ಪ್ರಕಾರಗಳಲ್ಲಿ ಭಾರತದಲ್ಲಿ ಎಂಟು ಭಾಷೆಗಳಲ್ಲಿ ನಡೆಯಲಿದೆ. #EkNumberChallenge ನಲ್ಲಿ ಭಾಗವಹಿಸಲು ಇದೇ ಆಗಸ್ಟ್‌ 26ರಂದು ಕೊನೆಯ ದಿನ.

ಭಾರತದ ಇಬ್ಬರು ಪ್ರಸಿದ್ಧ ಸೆಲೆಬ್ರಿಟಿಗಳಾದ ಸೋನು ಸೂದ್ ಮತ್ತು ಮೌನಿ ರಾಯ್ #EkNumberChallenge ರಾಯಭಾರಿಗಳಾಗಿ ಮುನ್ನಡೆಸುತ್ತಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಸೋನು ಸೂದ್‌ ತನ್ನ ಸಹಾಯಹಸ್ತ ಚಾಚುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ, ನೂರಾರು ಜನರನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ, ಬಡವರ ಪಾಲಿನ ಶಕ್ತಿಯಾಗಿದ್ದಾರೆ. ಮತ್ತೊಂದೆಡೆ, ಮೌನಿ ರಾಯ್‌ ದೂರದರ್ಶನದಲ್ಲಿ ಮನೆಮಾತಾಗಿದ್ದು, ಈಗಷ್ಟೇ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾಳೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ಜೋಶ್‌ ಆ್ಯಪ್‌ ಆರಂಭವಾದಾಗಿನಿಂದ ಭಾರತದ ಕೆಲವು ಉನ್ನತ ಪ್ರಭಾವಿಗಳು ಜೋಶ್‌ ಆ್ಯಪ್‌ ಹಾಗೂ ಜೋಶ್ ಇನ್‌ಸ್ಟಾಗ್ರಾಮ್ ನಲ್ಲಿ ಪ್ರತಿ ದಿನವೂ ಲೈವ್ ಬರುವ ಮೂಲಕ ಜನರನ್ನು ರಂಜಿಸುತ್ತಿದ್ದಾರೆ. ಅವರಲ್ಲಿ ಪ್ರಮುಖ ಹೆಸರುಗಳು ಮತ್ತು ಕ್ಯಾಟೆಗರಿ ಹೀಗಿದೆ:

  • ಫಿಟ್ನೆಸ್: ಅದ್ನಾನ್, ಶಾದನ್, ಫೈಜ್, ಫೈಸು, ಬಿಜ್ಲೀ ಮುರಳಿ
  • ಹಾಸ್ಯ: ಓಯ್ ಇಟ್ಸ್ ಪ್ರಾಂಕ್ (Oye It's Prank), ಸಮೀಕ್ಷ, ವಿಶಾಲ್ ಪರೇಖ್, ಸುಕೈನ ಸುಲ್ತಾನ್, ಹಸ್ನೈನ್
  • ನೃತ್ಯ: ಇಶಾನ್, ಸನಾ ಸುಲ್ತಾನ್ ಖಾನ್, ಪ್ರಿನ್ಸ್ ಗುಪ್ತಾ, ಮೋಹಕ್ ಮಂಗನಿ, ದೀಪಕ್ ತುಳಸ್ಯಾನ್
  • ಆಹಾರ: ಮಧುರಾ, ಫಜಲ್, ಪುದೀನ ರೆಸಿಪಿ (Mint Recipe), ಡಿವಿನ್, ಕಾರುಣ್ಯ
  • ಫ್ಯಾಷನ್: ಶಾದನ್, ವಿಶಾಲ್ ಪಾಂಡೆ, ಕ್ರಿಶ್ ಗಾವಲಿ, ಭಾವಿನ್, ವೈಷ್ಣವಿ ನಾಯಕ್

ಇದಲ್ಲದೆ ಸೋನು ಸೂದ್ ಮತ್ತು ಮೌನಿ ರಾಯ್ ಜೊತೆಗೆ, ಕೆಪಿವೈ ಬಾಲಾ, ಕಿಂಗ್ಸ್ ಯುನೈಟೆಡ್ ಸುರೇಶ್ ಮತ್ತು ರುಹಿ ಸಿಂಗ್ ಅವರಂತಹ ಇತರ ಪ್ರಸಿದ್ಧ ವ್ಯಕ್ತಿಗಳು ಕೂಡ #EkNumberChallenge ಜತೆ ಕೈಜೋಡಿಸಿದ್ದಾರೆ.

Watch Sonu Sood and Faisu talk about the Josh #EkNumber Challenge!

ಹ್ಯಾಶ್‌ಟ್ಯಾಗ್‌

#EkNumberChallenge ನಲ್ಲಿ ನೀವು ಸಹ ಭಾಗವಹಿಸಲು ಹಾಗೂ ಮೇಲಿನ ಕ್ಯಾಟೆಗರಿಯಲ್ಲಿ ವಿಡಿಯೋಗಳನ್ನು ಆ್ಯಪ್‌ ಹಾಗೂ ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಪೋಸ್ಟ್‌ ಮಾಡಲು ಈ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ:

#EkNumber

#EkNumberFitnessStar

#EkNumberComedyStar

#EkNumberDanceStar

#EkNumberFoodStar

#EkNumberFashionStar

ಜೋಶ್‌ನ #EkNumber Challenge ಬಗ್ಗೆ ಸೋನು ಸೂದ್‌ ಹಾಗೂ ಫೈಸು ಏನು ಹೇಳಿದ್ದಾರೆ ನೋಡಿ:

ಇಲ್ಲಿಯವರೆಗೂ, ಈ ಸವಾಲಿಗೆ ಬಳಕೆದಾರರಿಂದ ಭರ್ಜರಿ ಪ್ರತಿಕ್ರಿಯೆ ದೊರೆತಿದೆ, ಪ್ರತಿಯೊಬ್ಬರೂ ತಮ್ಮ ಸೃಜನಶೀಲತೆಯನ್ನು ಬಳಸಿಕೊಂಡು #EkNumberChallenge ಸ್ಟಾರ್ ಆಗಲು ಬಯಸುತ್ತಿದ್ದಾರೆ. ಈ ವೀಡಿಯೊಗಳಲ್ಲಿ ಜೋಶ್ ಐಜಿ ಫಿಲ್ಟರ್‌ಗಳ ಬಳಕೆಯು ವಿನೋದವನ್ನು ಹೆಚ್ಚಿಸಿದೆ. ಮೂರು ದಿನಗಳಲ್ಲಿ, #EkNumberChallenge 54.9K ವೀಡಿಯೊಗಳು, 99.5M ಹೃದಯಗಳು ಮತ್ತು 1.2B ವೀಕ್ಷಣೆಗಳು ಮತ್ತು ಎಣಿಕೆಯನ್ನು ಪಡೆದಿದೆ!

ಮೌನಿ ರಾಯ್ ಮತ್ತು ಜೋಶ್ ಅವರ ಪ್ರಮುಖ ಪ್ರಭಾವಿಗಳು #EkNumberChallenge ಬಗ್ಗೆ ಮಾತನಾಡಿದ್ದಾರೆ ನೋಡಿ!

ನೀವು ಸಹ ಮುಂದಿನ ಏಕ್ ನಂಬರ್ ಕಂಟೆಂಟ್ ಕ್ರಿಯೇಟರ್ ಆಗುವ #EkNumberChallenge ಜೋಶ್ ಬಳಕೆದಾರರಿಗೆ ದೊಡ್ಡ ಉಡುಗೊರೆಯನ್ನು ನೀಡಲಿದೆ. 50,000 ರೂ.ವರೆಗಿನ ನಗದು ಬಹುಮಾನ ನಿಮ್ಮದಾಗಬಹುದು ಮತ್ತು ಭಾರತದ ಅಗ್ರ ತಾರೆಯರು ಮತ್ತು ರೋಲ್ ಮಾಡೆಲ್‌ಗಳ ಭೇಟಿ ಮಾಡಲು ಮತ್ತು ಶುಭಾ ಕೋರಲು ಒಂದು ಸುವರ್ಣಾವಕಾಶ ನಿಮ್ಮದಾಗಬಹುದು. ಈ ವಿಶೇಷ ಉಡುಗೊರೆಯು ಜೋಶ್ ತನ್ನ ಬಳಕೆದಾರರಿಗೆ ತನ್ನ ಮೊದಲ ವಾರ್ಷಿಕೋತ್ಸವದ ನಿಮಿತ್ತ ಹೆಚ್ಚುವರಿಯಾಗಿ ವಿಶೇಷವಾಗಿಸುತ್ತಿದೆ.

ಇಲ್ಲಿ ನೋಡಿ ಹಲವು ಸೆಲೆಬ್ರಿಟಿಗಳು, ನಿಮ್ಮ ನೆಚ್ಚಿನ ತಾರೆಯರು #EkNumberChallenge ಬಗ್ಗೆ ಏನು ಹೇಳಿದ್ದಾರೆ.

Watch Mouni Roy and Josh's top influencers talk about the #EkNumber Challenge!

Sameeksha Sud Gives A Shoutout To #EkNumberChallenge -

Watch the video here: https://share.myjosh.in/video/406604d9-a915-497e-bef9-db563b9b3257

Faisal Shaikh Gives A Shoutout To #EkNumberChallenge -

Watch the video here: https://share.myjosh.in/video/07a6e789-860d-497e-961c-dd40f08b991e

Adnaan Shaikh And Sonu Sood On The #EkNumberChallenge -

Watch the video here: https://share.myjosh.in/video/d3ddf7cd-2977-49aa-89b7-492dbaa1f0f1

Vishal Pandey And Mouni Roy On The #EkNumberChallenge -

Watch the video here: https://share.myjosh.in/video/bc29a2cd-7066-49b2-839a-1eb9172bf36e

Bhavin Bhanushali Gives A Shoutout To #EkNumberChallenge - Watch the video here: https://share.myjosh.in/video/b21dad9e-884c-4863-8a8f-796cd6f605cd

Eshan Masih Gives A Shoutout To #EkNumberChallenge - Watch the video here: https://share.myjosh.in/video/ea71aa1a-67e3-449a-98fd-fd2afd2f517b

Watch Madhura's Recipe giving tips on the #EkNumberChallenge here:

https://share.myjosh.in/video/829ffb80-e5a4-4882-828c-bc7e4e64cab8

Watch Biglee Murali On The Josh #EkNumber Challenge here:

https://share.myjosh.in/video/d918ce71-a05a-432a-b800-0cacdce55ba4

ಜೋಶ್ ಈಗಾಗಲೇ 'Ek Number Josh Anniversary' ಏಕ್ ನಂಬರ್ ಜೋಶ್ ಆನಿವರ್ಸರಿ ವೀಡಿಯೋ ಅನ್ನು ಬಿಡುಗಡೆ ಮಾಡಿದೆ. ವಾರ್ಷಿಕೋತ್ಸವದ ವಿಶೇಷ ಜೋಶ್ ಮೇನೆ ಆಜಾ ವಿಡಿಯೋ ಅನ್ನು ಖ್ಯಾತ ಸಂಗೀತ ಪ್ರತಿಭೆಗಳಾದ ಕ್ಲಿಂಟನ್ ಸೆರೆಜೊ ಮತ್ತು ಬಿಯಾಂಕಾ ಗೋಮ್ಸ್ ರಚಿಸಿದ್ದಾರೆ.

ಹಾಗಾದರೆ, ತಡ ಏಕೆ ನೀವು ನಮ್ಮ ಜತೆ ಸೇರಿ ಜೊಶ್‌ ಆಗಿ #EkNumberChallenge ನಲ್ಲಿ ಈಗಲೇ ಭಾಗವಹಿಸಿ ಮತ್ತು ಜೋಶ್ ಆ್ಯಪ್‌ ನ ಮೊದಲ ವಾರ್ಷಿಕೋತ್ಸವದ ಆಚರಣೆಯ ಭಾಗವಾಗಿ. ಸ್ಪರ್ಧೆಯು ನಾಳೆಯೇ ಅಂದರೆ ಆಗಸ್ಟ್ 26 ರಂದು ಮುಕ್ತಾಯವಾಗಲಿದೆ. Hurry up!

English summary

one year of josh hurry up participate in eknumberchallenge contest ends august 26

Here we are discussing about ne year of josh hurry up participate in eknumberchallenge contest ends august 26. read more.
X
Desktop Bottom Promotion