For Quick Alerts
ALLOW NOTIFICATIONS  
For Daily Alerts

ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರ ಮುಂದೆಯೇ ಮೂತ್ರ ಮಾಡಿದ ಅಸಾಮಿ

|

ಕೆಲವರನ್ನು ನೋಡುವಾಗ ಇಂಥ ವಿಚಿತ್ರ ಮನಷ್ಯರು ಇರ್ತಾರಾ? ಎಂದು ಅನಿಸದೆ ಇರಲ್ಲ. ಅವರು ಮಾಡುವ ಕಾರ್ಯ ನೋಡುವಾಗ ಛೀ... ಹೀಗೆಲ್ಲಾ ಮಾಡಲು ಹೇಗೆ ತಾನೆ ಸಾಧ್ಯ ? ಎಂದು ಯೋಚಿಸುವಂತೆ ಮಾಡುತ್ತದೆ. ಇಲ್ಲಿ ಹೇಳ ಹೊರಟಿರುವುದು ಅಂಥ ವಿಚಿತ್ರ ಮನುಷ್ಯನ ಬಗ್ಗೆ.

Viral Video

ಮೂತ್ರ ತಡೆ ಹಿಡಿಯಲು ಸಾಧ್ಯವಾಗದಿದ್ದಾಗ ಕೂತ ಜಾಗದಲ್ಲಿಯೇ ಕೆಲವರು ಮೂತ್ರ ಹೋಗುತ್ತಾರೆ. ಆದರೆ ಇಲ್ಲೊಬ್ಬ ವಿಚಿತ್ರ ಅಸಾಮಿ ವಿಮಾನಕ್ಕಾಗಿ ಕಾಯುವಾಗ ಟರ್ಮಿನಲ್‌ನಲ್ಲಿಯೇ ಕೂತಲ್ಲಿಯೇ ಕೂತು ಮೂತ್ರ ವಿಸರ್ಜನೆ ಮಾಡಿದ್ದಾನೆ. ಅದನ್ನು ನೋಡಿದ ವ್ಯಕ್ತಿಯೊಬ್ಬರು ವೀಡಿಯೋ ಮಾಡಿ ಈತನ ಕೃತ್ಯವನ್ನು ಸಾಮಾಜಿಕ ತಾಣದಲ್ಲಿ ಹಾಕಿದ್ದೇ ತಡ ಕಮೆಂಟ್‌ಗಳೇ ಸುರುಮಳೆಯೇ ಬಂದಿದೆ. ಕೆಲವರು ಈತನನ್ನು ಅರೆಸ್ಟ್ ಮಾಡಬೇಕು ಎಂದು ಕೇಳಿದರೆ ಇನ್ನು ಕೆಲವರು ಆತನಿಗೆ ಬೈದಿದ್ದಾರೆ, ಮತ್ತೆ ಕೆಲವರು ಈತ ಟಾಯ್ಲೆಟ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿದಂತೆ ಮಾಡುತ್ತಿದ್ದರೆ ಇತರ ಪ್ರಯಾಣಿಕರು ಏಕೆ ಏನೂ ಹೇಳಲಿಲ್ಲ ಎಂದು ಚಿಂತಿಸುತ್ತಿದ್ದಾರೆ.

View this post on Instagram

A post shared by Passenger Shaming (@passengershaming) on Dec 31, 2019 at 6:37am PST

ಇನ್ನು ಕೆಲವರು ನಿಮ್ಮ ಕೆಲಸ ನೀವು ಮಾಡಿ, ಪಾಪ ಆ ಮನುಷ್ಯ ಅವನ ಹೊಟ್ಟೆಯ ಭಾರ ಇಳಿಸಿಕೊಳ್ಳಲಿ ಎಂದು ತಮಾಷೆ ಮಾಡುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕುಳಿತಲ್ಲಿಯೇ ಮೂತ್ರವಿಸರ್ಜನೆಗೆ ಹೋದ ಈ ವೀಡಿಯೋ ಇದೀಗ ವೈರಲ್ ಆಗಿದೆ.

English summary

Man Urinating In Front Of Passengers At Airport

A man did bizarre thing at airport, He ahd gone for urine sitting on his chair as a few repulsed passengers look on. That video goes viral now.
Story first published: Saturday, January 4, 2020, 15:13 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X