For Quick Alerts
ALLOW NOTIFICATIONS  
For Daily Alerts

ಅಮೆಜಾನ್ ಪ್ರೈಮ್ ಡೇ ಸೇಲ್ ನಲ್ಲಿದೆ ಈ 15 ಪ್ರಾಡಕ್ಟ್ ಗಳಿಗೆ ವಿಶೇಷ ರಿಯಾಯಿತಿ

|

ಸದಾ ಒಂದಲ್ಲ ಒಂದು ಆಫರ್ ನೀಡುವ ಅಮೆಜಾನ್, ಈ ಬಾರಿ ತನ್ನ ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡಲು ಹೊರಟಿದೆ. ಈ ಪ್ರೈಮ್ ಡೇ ಸೇಲ್ ನಲ್ಲಿ ಫ್ಯಾಷನ್, ಮೊಬೈಲ್, ಮನೆಉಪಕರಣಗಳು ಸೇರಿದಂತೆ ಎಲ್ಲದರಲ್ಲೂ ಆಕರ್ಷಕ ರಿಯಾಯಿತಿಗಳನ್ನು ನೀಡುತ್ತಿದೆ. ಇದನ್ನ ಆರ್ಡರ್ ಮಾಡಲು ಈ ಕೂಡಲೇ ಅಮೆಜಾನ್ ಖಾತೆಗೆ ಸೈನ್ ಇನ್ ಮಾಡಿ. ನಿಮಿಷ್ಟದ ವಸ್ತುಗಳನ್ನ ಖರೀದಿಸಿ.

1. ಅಲೆನ್ ಸೋಲಿಸ್ ಮೆನ್ಸ್ ಪೊಲೊ ಟೀ ಶರ್ಟ್:

1. ಅಲೆನ್ ಸೋಲಿಸ್ ಮೆನ್ಸ್ ಪೊಲೊ ಟೀ ಶರ್ಟ್:

ಡೆನಿಮ್ ಗಳಂತೆಯೇ, ಪೋಲೊ-ನೆಕ್ಸ್ ಕೂಡ ಎವರ್ ಗ್ರೀನ್ ಬ್ರಾಂಡ್ ಆಗಿದೆ. ನೀವೇನಾದರೂ ಈ ಬ್ರಾಂಡ್ ನ ಟೀ ಶರ್ಟ್ ಹುಡುಕುತ್ತಿದ್ದರೆ ಇಲ್ಲಿದೆ ನಿಮಗಾಗಿ ಭರ್ಜರಿ ಆಫರ್. ಈ ಟೀ ಶರ್ಟ್ ಬೆಲೆ ಕೇವಲ ರೂ. 539 - ರೂ. 589. ಅಲ್ಲದೇ, 18 ಬಣ್ಣಗಳಲ್ಲಿ ಟೀ ಶರ್ಡ್ ಲಭ್ಯವಿದ್ದು, ನಿಮಗೆ ಬೇಕಾದ ಬಣ್ಣ ಆರಿಸಿ, ಸ್ಟೈಲ್ ಮಾಡಿ. ಈ ಟೀ ಶರ್ಟ್ ಆರ್ಡರ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

https://www.boldsky.com/insync/trends-n-style/amazon-prime-day-sale-phones-headphones-jewellery-books-and-clothes-discounted-products-137860.html

2. ಟೋಂಕ್ವಾಲಾಸ್ ರಾಖಿ ಗಿಫ್ಟ್ ಸೆಟ್:

2. ಟೋಂಕ್ವಾಲಾಸ್ ರಾಖಿ ಗಿಫ್ಟ್ ಸೆಟ್:

ರಕ್ಷಾಬಂಧನ ಹಬ್ಬ ಇನ್ನೇನು ಕೆಲವೇ ದಿನಗಳಲ್ಲಿ ಬರಲಿದೆ. ಈ ದಿನದಂದು ನಿಮ್ಮ ಸಹೋದರನಿಗೆ ರಾಖಿ ಸೆಟ್ ನ್ನು ನೀಡಲು ಹುಡುಕುತ್ತಿದ್ದರೆ, ಇದು ಸೂಕ್ತ ಆಯ್ಕೆಯಾಗಿದೆ. ಈ ಉಡುಗೊರೆ ಸೆಟ್ ನಲ್ಲಿ ಒಂದು ಸುಂದರವಾದ ರಾಖಿ, 'ಬೆಸ್ಟ್ ಬ್ರದರ್ ಎವರ್' ಎಂದು ಬರೆದಿರುವ ಕಾಫಿ ಮಗ್ (325 ಮಿಲಿ), ಅಕ್ಷತೆ ಕಾಳು ಮತ್ತು 1 ಸಣ್ಣ ಶುಭಾಶಯ ಪತ್ರಗಳನ್ನು ಒಳಗೊಂಡಿದೆ. ರಾಖಿ ಹಬ್ಬಕ್ಕೆ ಬೇಕಾದ ಎಲ್ಲಾ ವಸ್ತುಗಳು ಒಂದೇ ಪ್ಯಾಕೇಜ್‌ನಲ್ಲಿ ಸಿಗುವುದರಿಂದ ಇದು ಬಹಳ ಒಳ್ಳೆಯದು. ಇದರ ಬೆಲೆ 179. ಇದನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

https://www.amazon.in/gp/product/B099GDGC3C/ref=as_li_tl?ie=UTF8&camp=3638&creative=24630&creativeASIN=B099GDGC3C&linkCode=as2&tag=boldsky-21&linkId=3fa0e574a4cae4a7efecef672132eb39

3. ಪ್ಯಾರಾಗಾನ್ ಮೆನ್ಸ್ ಫ್ಲಿಪ್-ಫ್ಲಾಪ್ಸ್:

3. ಪ್ಯಾರಾಗಾನ್ ಮೆನ್ಸ್ ಫ್ಲಿಪ್-ಫ್ಲಾಪ್ಸ್:

ಕೋವಿಡ್ -19 ಸಾಂಕ್ರಾಮಿಕದ ಲಾಕ್‌ಡೌನ್ ಆದಾಗಿನಿಂದ ಫ್ಲಿಪ್-ಫ್ಲಾಪ್ಗಳಿಗೆ ಹೆಚ್ಚಿನ ಬೇಡಿಕೆ ಇದೆ. ನೀವು ಗಟ್ಟಿಮುಟ್ಟಾದ ಸಿಂಪಲ್ ಚಪ್ಪಲಿಗಳನ್ನು ಹುಡುಕುತ್ತಿದ್ದರೆ, ಪ್ಯಾರಾಗಾನ್ ನ ಈ ಬ್ಲಾಕ್-ಹ್ಯೂಡ್ ಫ್ಲಿಪ್-ಫ್ಲಾಪ್ಗಳು ಪರಿಪೂರ್ಣವಾಗಿದ್ದು ಕೇವಲ ರೂ. 134 - ರೂ. 149 ರಲ್ಲಿ ನಿಮಗೆ ದೊರೆಯಲಿದೆ. ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

https://www.amazon.in/gp/product/B07HGHF35G/ref=as_li_tl?ie=UTF8&camp=3638&creative=24630&creativeASIN=B07HGHF35G&linkCode=as2&tag=boldsky-21&linkId=55b16e499e940c48992926d95b0c23e0

4. ಒನ್ ಪ್ಲಸ್ ಬುಲೆಟ್ಸ್ ವೈರ್‌ಲೆಸ್ Z ಬಾಸ್ ಆವೃತ್ತಿ:

4. ಒನ್ ಪ್ಲಸ್ ಬುಲೆಟ್ಸ್ ವೈರ್‌ಲೆಸ್ Z ಬಾಸ್ ಆವೃತ್ತಿ:

ಬ್ಲೂಟೂತ್ ವೈರ್‌ಲೆಸ್ ಇಯರ್ ಫೋನ್‌ಗಳು ಈಗಿನ ಟ್ರೆಂಡ್ ಆಗಿದೆ. ನಿವೇನಾದರೂ ಉತ್ತಮ ಗುಣಮಟ್ಟದ ಈಯರ್ ಫೋನ್ ಹುಡುಕುತ್ತಿದ್ದರೆ, ಒನ್‌ಪ್ಲಸ್ ಬುಲೆಟ್ಸ್ ವೈರ್‌ಲೆಸ್ Z ಬಾಸ್ ಆವೃತ್ತಿಯು ತುಂಬಾ ಚೆನ್ನಾಗಿದ್ದು, ಬ್ಲೂಟೂತ್ ವಿ 5.0 ಅನ್ನು ಹೊಂದಿದೆ. ಇದು ಎಲ್ಲಾ ಸ್ಮಾರ್ಟ್‌ಫೋನ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ ಮತ್ತು ಮೈಕ್ರೊಫೋನ್ ವೈಶಿಷ್ಟ್ಯವನ್ನು ಸಹ ಹೊಂದಿದೆ. ಈ ವೈರ್‌ಲೆಸ್ ಇಯರ್ಫೋನ್‌ಗಳ ಮೂಲ ಬೆಲೆ ರೂ. 2,190 ಮತ್ತು ಈಗ ಇದು ರೂ. 1,999ಗಳಲ್ಲಿ ಲಭ್ಯವಿದೆ. ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

https://www.amazon.in/gp/product/B092ZJVB6Z/ref=as_li_tl?ie=UTF8&camp=3638&creative=24630&creativeASIN=B092ZJVB6Z&linkCode=as2&tag=boldsky-21&linkId=c192f32e2a1e1bf55d751aa5a215b821

5. ಪಿಜನ್ ಕಂಪನಿಯ ಎಲೆಕ್ಟ್ರಿಕ್ ಕೆಟಲ್:

5. ಪಿಜನ್ ಕಂಪನಿಯ ಎಲೆಕ್ಟ್ರಿಕ್ ಕೆಟಲ್:

ಸದ್ಯದ ವಾತಾವರಣದಲ್ಲಿ ನಮಗೆಲ್ಲರಿಗೂ ಎಲೆಕ್ಟ್ರಿಕ್ ಕೆಟಲ್ ಬೇಕು. ಇದಕ್ಕಾಗಿ ಪಿಜನ್ ನ ಈ ಕೆಟಲ್ ಉತ್ತಮವಾಗಿದ್ದು, ಸದ್ಯದ ಬೆಲೆ ರೂ. 1,187 ಅಷ್ಟೇ. ಸ್ಟೇನ್ಲೆಸ್-ಸ್ಟೀಲ್ ಬಾಡಿಯೊಂದಿಗೆ, ಈ ಕೆಟಲ್ 0.7 ಲೀಟರ್ ಬಾಯ್ಲರ್ ಅನ್ನು ಹೊಂದಿದೆ. ನೀರಿನ ಹೊರತಾಗಿ, ನೀವು ಈ ಕೆಟಲ್ನಲ್ಲಿ ಸೂಪ್ ಮತ್ತು ನೂಡಲ್ಸ್ ತಯಾರಿಸಬಹುದು. ಇದನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

https://www.amazon.in/gp/product/B09674SJG3/ref=as_li_tl?ie=UTF8&camp=3638&creative=24630&creativeASIN=B09674SJG3&linkCode=as2&tag=boldsky-21&linkId=151d7f11d0c9192c18f05de630857301

6. ಜೆಬಿಎಲ್ ಕ್ವಾಂಟಮ್ 100 ಗೇಮಿಂಗ್ ಹೆಡ್‌ಸೆಟ್:

6. ಜೆಬಿಎಲ್ ಕ್ವಾಂಟಮ್ 100 ಗೇಮಿಂಗ್ ಹೆಡ್‌ಸೆಟ್:

ನೀವೇನಾದರೂ ಜೆಬಿಎಲ್ ನ ಹೆಡ್ ಸೆಟ್ ನ್ನು ಹುಡುಕುತ್ತಿದ್ದರೆ, ಇಲ್ಲಿದೆ ನೀವು ಖರೀದಿಸುವ ಸಮಯ. ಅದರ ಮೂಲ ಬೆಲೆ 3,999, ಆದರೆ ನೀವು ಅಮೆಜಾನ್ ವಿಶೇಷ ಕೊಡುಗೆಯಿಂದ 2,554ಕ್ಕೆ ಖರೀದಿಬಹುದು. ಈ ಹೆಡ್‌ಸೆಟ್ ಹಗುರವಾದದ್ದು, ಪಿಸಿ ಗೇಮಿಂಗ್, ಎಕ್ಸ್‌ಬಾಕ್ಸ್, ಪ್ಲೇಸ್ಟೇಷನ್, ನಿಂಟೆಂಡೊ, ಸ್ವಿಚ್, ಮೊಬೈಲ್, ಮ್ಯಾಕ್ ಮತ್ತು ವಿಆರ್ ನಂತಹ ಎಲ್ಲಾ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ. ಜೊತೆಗೆ ಮ್ಯೂಟ್ ವೈಶಿಷ್ಟ್ಯದೊಂದಿಗೆ ಬರುತ್ತದೆ. ಒಂದು ವರ್ಷದ ವ್ಯಾರಂಟಿಯೂ ಇದೆ. ಈ ಪ್ರಾಡಕ್ಡ್ ನೋಡಲು ಇಲ್ಲಿ ಒತ್ತಿ.

https://www.amazon.in/gp/product/B083X24VG9/ref=as_li_tl?ie=UTF8&camp=3638&creative=24630&creativeASIN=B083X24VG9&linkCode=as2&tag=boldsky-21&linkId=446ad57178d00bab1162a96af078ee73

7. ಸೋನಿ ಪ್ಲೇಸ್ಟೇಷನ್ ನೆಟ್‌ವರ್ಕ್ ವಾಲೆಟ್:

7. ಸೋನಿ ಪ್ಲೇಸ್ಟೇಷನ್ ನೆಟ್‌ವರ್ಕ್ ವಾಲೆಟ್:

ಈ ರೂ. 1000 ಸೋನಿ ಪ್ಲೇಸ್ಟೇಷನ್ ನೆಟ್‌ವರ್ಕ್ ವಾಲೆಟ್ ಟಾಪ್-ಅಪ್ ನಿಮಗೆ ಪ್ಲೇ ಸ್ಟೋರ್ ನಲ್ಲಿರುವ ಯಾವುದಾದರೂ ಗೇಮ್ ಅಥವಾ ಸಬ್ ಸ್ಕ್ರೈಬ್ ಮಾಡಲು ಬಳಕೆ ಮಾಡಬಹುದು. ಈ ಗಿಫ್ಟ್ ಕಾರ್ಡನ್ನು ಖರೀದಿಸಿ, ನಿಮ್ಮ ಗೇಮ್ ಫ್ರೆಂಡ್ ಗಾಗಿ. ಈ ಟಾಪ್-ಅಪ್ ಅನ್ನು ನೀವು ಇಲ್ಲಿ ಕಾಣಬಹುದು.

https://www.amazon.in/gp/product/B07K6RYVHR/ref=as_li_tl?ie=UTF8&camp=3638&creative=24630&creativeASIN=B07K6RYVHR&linkCode=as2&tag=boldsky-21&linkId=39170a65a176bdaafb01bedd2e48b2f2

8. ಮಹಿಳೆಯರಿಗೆ ಕಿವಿಯೋಲೆ:

8. ಮಹಿಳೆಯರಿಗೆ ಕಿವಿಯೋಲೆ:

ಈ ಕ್ಲಾಸಿ ಕಿವಿಯೋಲೆಗಳೊಂದಿಗೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸಬಹುದು, ಅದು ನಿಮ್ಮನ್ನು ವಿಶಿಷ್ಟವಾಗಿ ಕಾಣುವಂತೆ ಮಾಡುತ್ತದೆ. ನಿಮಗೆ ಪರ್ಲ್, ಮೆಟಲ್ ನ ಆಭರಣ ಗಳು ಲಭ್ಯವಿದ್ದು, ಅದರ ಬೆಲೆ ಕೇವಲ ರೂ. 249. ಈ ಕಿವಿಯೋಲೆಗಳನ್ನು ಉತ್ತಮ ಉಡುಗೊರೆಯಾಗಿ ಸಹ ನೀಡಬಹುದು. ಈ ಕಿವಿಯೋಲೆಗಳನ್ನು ಇಲ್ಲಿ ಕಾಣಬಹುದು .

https://www.amazon.in/gp/product/B08FMPYKGS/ref=as_li_tl?ie=UTF8&camp=3638&creative=24630&creativeASIN=B08FMPYKGS&linkCode=as2&tag=boldsky-21&linkId=9e2044b1605ae6184a0c090c6a2755d3

9. ಪುರುಷರಿಗಾಗಿ ಕ್ಲೌನ್ ಫಿಶ್ ರೇನ್ ಕೋಟ್:

9. ಪುರುಷರಿಗಾಗಿ ಕ್ಲೌನ್ ಫಿಶ್ ರೇನ್ ಕೋಟ್:

ಮಳೆಗಾಲ ಶುರುವಾಗಿರುವುದರಿಂದ ಎಲ್ಲರಿಗೂ ರೈನ್ ಕೋಟ್ ಅಗತ್ಯವಿರುತ್ತದೆ. ಈ ರಿವರ್ಸಿಬಲ್ ಡಬಲ್ ಲೇಯರ್ಡ್ ರೇನ್ ಕೋಟ್ ಅನ್ನು ನೀವು ಈಗ ಕೇವಲ ರೂ. 899 - ರೂ. 1,699 ಬೆಲೆಯಲ್ಲಿ ಪಡೆಯಬಹುದು. ಪಾಲಿಯೆಸ್ಟರ್ ಬಟ್ಟೆಯಿಂದ ತಯಾರಿಸಲ್ಪಟ್ಟ, ಈ ರೈನ್ ಕೋಟ್ ಸಂಪೂರ್ಣ ವಾಟರ್ ಪ್ರೂಫ್ ಆಗಿದೆ. ಹೆಚ್ಚುವರಿಯಾಗಿ, ಮೊಬೈಲ್ ಮತ್ತು ಇತರ ದುಬಾರಿ ವಸ್ತುಗಳನ್ನು ಇಡಲು ರೇನ್ ಕೋಟ್ ಸಣ್ಣ ಒಳ ಪಾಕೆಟ್ ಅನ್ನು ಸಹ ಹೊಂದಿದೆ. ರೇನ್ ಕೋಟ್ ಒಂದು ಚೀಲದಲ್ಲಿ ಬರುತ್ತದೆ. ಈ ಬ್ಲಾಕ್-ಹ್ಯೂಡ್ ರೇನ್ ಕೋಟ್ ಅನ್ನು ನೀವು ಇಲ್ಲಿ ಖರೀದಿಸಬಹುದು .

https://www.amazon.in/gp/product/B08CHDB223/ref=as_li_tl?ie=UTF8&camp=3638&creative=24630&creativeASIN=B08CHDB223&linkCode=as2&tag=boldsky-21&linkId=1c5052853f9fa449adbc5bd391101a31

10.ಮಹಿಳೆಯರ ಕುರ್ತಿ ಮತ್ತು ಪ್ಯಾಂಟ್:

10.ಮಹಿಳೆಯರ ಕುರ್ತಿ ಮತ್ತು ಪ್ಯಾಂಟ್:

ಮಹಿಳೆಯರು ವಿಭಿನ್ನ ಬಣ್ಣ ಹಾಗೂ ಹೂವಿನ ಡಿಸೈನ್ ಇರುವ ಕುರ್ತಿ ಹಾಗೂ ಪ್ಯಾಂಟ್ ಸೆಟ್ ಹುಡುಕುತ್ತಿದ್ದರೆ, ಇಲ್ಲಿದೆ ನಿಮ್ಮ ಮನಸ್ಸು ಸೆಳೆಯುವ ಆಯ್ಕೆಗಳು. ಕೇವಲ 469ರೂ ಗೆ ಕುರ್ತಿ ಸೆಟ್ ನ್ನು ಅಮೆಜಾನ್ ವಿಶೇಷ ಆಫರ್ ನಲ್ಲಿ ಖರೀದಿಸಬಹುದು. ಇದು ಕ್ಯಾಸ್ಯುವಲ್ ವಾಕ್, ಆಫೀಸ್ ಅಥವಾ ಹೊರಗಡೆ ಹೋಗುವಾಗ ತುಂಬಾ ಹೊಂದಿಕೆಯಾಗುವದು. ಈ ಕುರ್ತಿ ಸೆಟ್ ಅನ್ನು ನೀವು ಇಲ್ಲಿ ಖರೀದಿಸಬಹುದು .

https://www.amazon.in/gp/product/B09172RDN8/ref=as_li_tl?ie=UTF8&camp=3638&creative=24630&creativeASIN=B09172RDN8&linkCode=as2&tag=boldsky-21&linkId=bbb2fd14a780bccdf1bf637537d59d0a

11. ಪಿಜನ್ ಮಿನಿ ಹ್ಯಾಂಡಿ ಪ್ರೊ ಚಾಪರ್:

11. ಪಿಜನ್ ಮಿನಿ ಹ್ಯಾಂಡಿ ಪ್ರೊ ಚಾಪರ್:

ಈರುಳ್ಳಿ, ಮೆಣಸಿನಕಾಯಿಯಿಂದ ಹಿಡಿದು ಎಲ್ಲಾ ತರಕಾರಿ ಮತ್ತು ಹಣ್ಣುಗಳನ್ನು ಕತ್ತರಿಸಲು ಇಷ್ಟಪಡದವರಿಗೆ ಪಿಜನ್ ಕಂಪನಿಯ ಈ ಮಿನಿ ಹ್ಯಾಂಡಿ ಪ್ರೊ ಚಾಪರ್ (ವಿಶೇಷವಾಗಿ ಈರುಳ್ಳಿ,). ಈ 400 ಮಿಲಿ ಸಾಮರ್ಥ್ಯ ಹೊಂದಿರುವ ಈ ಚಾಪರ್ ಸಣ್ಣ ಅಡಿಗೆಮನೆಗಳಿಗೆ ಸೂಕ್ತವಾಗಿದ್ದು, ಪೋರ್ಟಬಲ್ ಆಗಿದೆ. ಸ್ವಚ್ಛಗೊಳಿಸಲು ಸುಲಭ ಮತ್ತು ಬಳಸಲು ಅನುಕೂಲಕರವಾಗಿದೆ. ನೀವು ಈ ಚಾಪರ್ ಅನ್ನು ಇಲ್ಲಿ ಖರೀದಿಸಬಹುದು.

https://www.amazon.in/gp/product/B08Z98BTDR/ref=as_li_tl?ie=UTF8&camp=3638&creative=24630&creativeASIN=B08Z98BTDR&linkCode=as2&tag=boldsky-21&linkId=d2036d699b6019596deb9dff38442b7d

12. ಮೈ ಫಸ್ಟ್ ಲೈಬ್ರರಿ: ಪುಸ್ತಕಗಳ ಸೆಟ್:

12. ಮೈ ಫಸ್ಟ್ ಲೈಬ್ರರಿ: ಪುಸ್ತಕಗಳ ಸೆಟ್:

ನಿಮ್ಮ ಮಗುವಿಗೆ ಅಕ್ಷರಾಭ್ಯಾಸ ಮಾಡಿಸುವ ಮನಸ್ಸಿದ್ದರೆ, ನಿಮ್ಮ ಮಗುವಿಗೆ ಬೋರ್ಡ್ ಬುಕ್‌ಸೆಟ್ ಖರೀದಿಸಬಹುದು, ಇದು ಎಬಿಸಿ ಅಕ್ಷರಗಳು, ಸಂಖ್ಯೆಗಳು, ತರಕಾರಿಗಳು ಮತ್ತು ದಿನಿತ್ಯದ ಇತರ ಕಲಿಕೆಯ ವಿಷಯಗಳನ್ನು ಪರಿಚಯಿಸಲು 10 ಉತ್ತಮವಾಗಿ ಸಂಶೋಧಿಸಲಾದ ಪುಸ್ತಕಗಳ ಸಂಗ್ರಹವಾಗಿದೆ. ಇಂಗ್ಲಿಷ್ ನಲ್ಲಿರುವ ಈ ಪುಸ್ತಕ ವರ್ಣರಂಜಿತ ಚಿತ್ರಗಳನ್ನು ಹೊಂದಿದ್ದು, 1-5 ವರ್ಷದ ಮಕ್ಕಳಿಗೆ ಸರಿಹೊಂದುತ್ತದೆ. ಇದರ ಬೆಲೆ ಕೇವಲ ರೂ. 399. ನೀವು ಈ ಬಾಕ್ಸ್‌ಸೆಟ್ ಅನ್ನು ಇಲ್ಲಿ ಖರೀದಿಸಬಹುದು .

https://www.amazon.in/gp/product/9387779262/ref=as_li_tl?ie=UTF8&camp=3638&creative=24630&creativeASIN=9387779262&linkCode=as2&tag=boldsky-21&linkId=6e346413b8a8574d53a575a47044908f

13. OFIXO ಬಹುಪಯೋಗಿ ಲ್ಯಾಪ್‌ಟಾಪ್ ಟೇಬಲ್:

13. OFIXO ಬಹುಪಯೋಗಿ ಲ್ಯಾಪ್‌ಟಾಪ್ ಟೇಬಲ್:

ವರ್ಕ್ ಫ್ರಮ್ ಹೋಮ್ ಆರಂಭವಾದಾಗಿನಿಂದ ಈ ಲ್ಯಾಪ್ ಟಾಪ್ ಟೇಬಲ್ ಗೆ ಹೆಚ್ಚು ಬೇಡಿಕೆಯಿದೆ. ಇದರ ಮೂಲ ಬೆಲೆ 1,999 ಆಗಿದ್ದು, ವಿಶೇಷ ಆಫರ್ ನಲ್ಲಿ ರೂ. 492ಕ್ಕೆ ನಿಮಗೆ ಸಿಗಲಿದೆ. ಈ ಟೇಬಲ್ ನಲ್ಲಿ ಬಾಟಲಿಯನ್ನು ಇರಿಸಲು ವಿಭಾಗವನ್ನು ಸಹ ಹೊಂದಿದೆ. ನೀವು ಲ್ಯಾಪ್‌ಟಾಪ್ ಅನ್ನು ನಿಮ್ಮ ತೊಡೆಯ ಮೇಲೆ ಇಟ್ಟುಕೊಳ್ಳದೆ ನಿಮ್ಮ ಹಾಸಿಗೆಯ ಮೇಲೆ ಕುಳಿತಾಗ, ಈ ಟೇಬಲ್ ಇಟ್ಟು ಕೆಲಸ ಮಾಡಬಹುದು ಅಥವಾ ನೆಟ್‌ಫ್ಲಿಕ್ಸ್‌ನಲ್ಲಿ ಕೆಲವು ಸರಣಿಗಳನ್ನು ವೀಕ್ಷಿಸಬಹುದು. ಅಲ್ಲದೆ, ಇದನ್ನು ಡೈನಿಂಗ್ ಟೇಬಲ್ ತರವೂ ಬಳಸಿಕೊಳ್ಳಬಹುದು. ಎಲ್ಲಿಯಾದರೂ ಸಾಗಿಸುವುದು ಸುಲಭ. ಈ ಪೋರ್ಟಬಲ್ ಟೇಬಲ್ ಅನ್ನು ನೀವು ಇಲ್ಲಿ ಖರೀದಿಸಬಹುದು .

https://www.amazon.in/gp/product/B08HQL67D6/ref=as_li_tl?ie=UTF8&camp=3638&creative=24630&creativeASIN=B08HQL67D6&linkCode=as2&tag=boldsky-21&linkId=4cecfda7b6aaa464bb6b38a025548cb8

14. ಮೊಹಮ್ಮದ್ ರಫಿಯ ಹಾಡುಗಳು:

14. ಮೊಹಮ್ಮದ್ ರಫಿಯ ಹಾಡುಗಳು:

ನೀವು ಅಥವಾ ನಿಮ್ಮ ತಂದೆ ಮೊಹಮ್ಮದ್ ರಫಿಯ ಅಭಿಮಾನಿಯಾಗಿದ್ದರೆ, ಈ ಯುಎಸ್‌ಬಿ ಮೆಮೊರಿ ಸ್ಟಿಕ್ ಅನ್ನು ಖರೀದಿಸಬಹುದು, ಅದು 8 ಜಿಬಿ ಯಷ್ಟು ಮೊಹಮ್ಮದ್ ರಫಿ ಹಾಡುಗಳನ್ನು ಹೊಂದಿದೆ. ಮೆಮೊರಿ ಸ್ಟಿಕ್ ಬೆಲೆ ರೂ. 595. ನೀವು ಈ ಯುಎಸ್ಬಿ ಮೆಮೊರಿ ಸ್ಟಿಕ್ ಅನ್ನು ಇಲ್ಲಿ ಖರೀದಿಸಬಹುದು .

https://www.amazon.in/gp/product/B07YR4DNZG/ref=as_li_tl?ie=UTF8&camp=3638&creative=24630&creativeASIN=B07YR4DNZG&linkCode=as2&tag=boldsky-21&linkId=5da2bf0557f802f7684f03d189efc1f8

15. ರೆಡ್ಮಿ 9 ಪವರ್ ಫೋನ್:

15. ರೆಡ್ಮಿ 9 ಪವರ್ ಫೋನ್:

ನೀವೇನಾದರೂ ಹೊಸ ಫೋನ್ ಕೊಳ್ಳುವ ಆಲೋಚನೆ ಮಾಡುತ್ತಿದ್ದರೆ, ಉತ್ತಮ ಮೊಬೈಲ ನ್ನು ರಿಯಾಯಿತಿ ದರದಲ್ಲಿ ಪಡೆಯಬಹುದು. ರೆಡ್‌ಮಿ 9 ಪವರ್ ಫೋನ್‌ನ ಮೂಲ ಬೆಲೆ ರೂ. 13,999 ಆದರೆ ರಿಯಾಯಿತಿ ಇರುವ ಕಾರಣ, ಇದು ಕೇವಲ ರೂ. 10,999 ರೂ.ಗೆ ಸಿಗಲಿದೆ. ಈ ಫೋನ್ 4 ಜಿಬಿ ರಾಮ್, 64 ಜಿಬಿ ಇಂಟರ್ನಲ್ ಮೆಮೊರಿಯನ್ನು 512 ಜಿಬಿ ವರೆಗೆ ವಿಸ್ತರಿಸಬಹುದಾಗಿದೆ. ಇದು 48 ಎಂಪಿ ಬ್ಯಾಕ್ ಕ್ಯಾಮೆರಾ ಮತ್ತು 8 ಎಂಪಿ ಫ್ರಂಟ್ ಕ್ಯಾಮೆರಾವನ್ನು ಸಹ ಹೊಂದಿದೆ. ನೀವು ಈ ಫೋನ್ ಅನ್ನು ಇಲ್ಲಿ ಕಾಣಬಹುದು.

ನೋಡಿದ್ರಲ್ಲಾ ನಿಮಗೆ ಏನು ಬೇಕೋ ಎಲ್ಲವೂ ಕಡಿಮೆ ಬೆಲೆಗೆ ಸಿಗಲಿದೆ. ಇನ್ನೇಕೆ ತಡ ಈಗಲೇ ಅಮೆಜಾನ್ ಪ್ರೈಮ್ ಗೆ ಲಾಗಿನ್ ಆಗಿ, ಖರೀದಿಸಿ.. ಹ್ಯಾಪಿ ಶಾಪಿಂಗ್..

https://www.amazon.in/gp/product/B089MS8XQ3/ref=as_li_tl?ie=UTF8&camp=3638&creative=24630&creativeASIN=B089MS8XQ3&linkCode=as2&tag=boldsky-21&linkId=eefb1b89953fe74daf3ef43271106b1c

Read more about: insync
English summary

Amazon Prime Day Sale Phones Headphones Jewellary Books and Clothes Discounted Products in Kannada

Here we talking about Amazon Prime Day Sale Phones Headphones Jewellary Books and Clothes Discounted Products in Kannada, read on
X