For Quick Alerts
ALLOW NOTIFICATIONS  
For Daily Alerts

Ugadi 2024 Wishes in Kannada : ಕ್ರೋಧಿ ನಾಮ ಸಂವ್ಸತರ ಯುಗಾದಿಗೆ ಈ ಶುಭಕೋರಲು ಅತ್ಯಾದ್ಭುತ ಸಂದೇಶಗಳು

|

ಹಿಂದೂ ಪಂಚಾಗದ ಪ್ರಕಾರ 2024ರಲ್ಲಿ ಏಪ್ರಿಲ್ 9ಕ್ಕೆ ಕ್ರೋಧಿ ನಾಮ ಸಂವತ್ಸರ. ಹಿಂದೂ ಕ್ಯಾಲೆಂಡರ್ ಪ್ರಕಾರ ಯುಗಾದಿಯಿಂದ ಹೊಸ ವರ್ಷ ಪ್ರಾರಂಭವಾಗುವುದು. ಹೊಸತನ್ನು ಹೊತ್ತು ಯುಗಾದಿ ಬರುತ್ತಿದೆ. ಎಲ್ಲರಿಗೆ ಕ್ರೋಧಿನಾಮ ಸಂವತ್ಸರದ ಸಂವತ್ಸರದ ಶುಭಾಶಯಗಳು.

ugadi 2021 wishes

ಯುಗಾದಿ ಬದುಕಿನ ಸಂದೇಶ ಸಾರುವ ಹಬ್ಬ. ಬದುಕಿನಲ್ಲಿ ಸಿಹಿ ಕಹಿ ಎರಡೂ ಇರುತ್ತದೆ, ಸಮನಾಗಿ ಸ್ವೀಕರಿಸಬೇಕು ಎಂಬುವುದರ ಸಂಕೇತ ಈ ಹಬ್ಬ.

ಈ ಯುಗಾದಿಗೆ ನಿಮ್ಮ ಪ್ರೀತಿ ಪಾತ್ರರರಿಗೆ ಯುಗಾದಿ ಶುಭಾಶಯ ಕೋರಲು ಕನ್ನಡ ಬೋಲ್ಡ್ ಸ್ಕೈ ಶುಭಾಶಯಗಳನ್ನು ನೀಡಿದೆ. ಇದನ್ನು ನೀವು ಯುಗಾದಿಯಂದು ನಿಮ್ಮ ಪ್ರೀತಿ ಪಾತ್ರರರಿಗೆ ಈ ಸಂದೇಶ ಕಳುಹಿಸಿ ಶುಭ ಕೋರಿ...

ಯುಗಾದಿ ಶುಭಾಶಯ

ಯುಗಾದಿ ಶುಭಾಶಯ

ಶುಭಕೃತ ಸಂವತ್ಸರದ ಶುಭೋಶಯಗಳು

ಶುಭಾಶಯ 1

ಶುಭಾಶಯ 1

ಬಾಳು ಹಸನಾಗಲಿ

ವರ್ಷವೆಲ್ಲಾ ಸಂತೋಷ ತುಂಬಿರಲಿ

ಎಲ್ಲರಿಗೂ ಪ್ಲವ ನಾಮ ಸಂವತ್ಸರದ ಶುಭಾಶಯಗಳು

ಶುಭಾಶಯ 2

ಶುಭಾಶಯ 2

ಹೊಸತನ್ನು ಹೊತ್ತು ಯುಗಾದಿ ಬಂದಿದೆ

ಈ ಯುಗಾದಿ ಎಲ್ಲರ ಬಾಳಲಿ ಹೊಸ ಹರ್ಷ ತರಲಿ, ಬದುಕಿನಲ್ಲಿ ನೆಮ್ಮದಿ ಇರುವಂತೆ ಮಾಡಲಿ... ಪ್ಲವ ನಾಮ ಸಂವತ್ಸರದ ಶುಭಾಶಯಗಳು

ಶುಭಾಶಯ 3

ಶುಭಾಶಯ 3

ಬದುಕು ಬೇವು ಬೆಲ್ಲದಂತೆ

ಸುಖವೂ ಇರುತ್ತದೆ, ದುಃಖವೂ ಇರುತ್ತದೆ

ಸುಖ ಬಂದಾಗ ಹಿಗ್ಗದೆ ದುಃಖ ಬಂದಾಗ ಕುಗ್ಗದೆ ಬಾಳ್ವೆ ನಡೆಸಬೇಕು...ಈ ಯುಗಾದಿ ನಿಮ್ಮ ಜೀವನದ ಕಹಿ ದೂರ ಮಾಡಲಿ, ಸಿಹಿ ಹೆಚ್ಚಿಸಲಿ...ಯುಗಾದಿಯ ಶುಭಾಶಯಗಳು

ಶುಭಾಶಯ 4

ಶುಭಾಶಯ 4

ಹೊಸ ವರ್ಷವು ನಿಮ್ಮೆಲ್ಲಾ ಕನಸುಗಳನ್ನು ನನಸು ಮಾಡಲಿ

ನಿಮಗೆ ಸಕಲ ಶಕ್ತಿ, ಸಾಮರ್ಥ್ಯ ಕಲ್ಪಿಸಲಿ

ಯುಗಾದಿ ಹಬ್ಬದ ಶುಭಾಶಯಗಳು

ಶುಭಾಶಯ 5

ಶುಭಾಶಯ 5

ನಿಮಗೂ, ನಿಮ್ಮ ಕುಟುಂಬಕ್ಕೂ ಪ್ಲವ ನಾಮ ಸಂವತ್ಸರದ ಶುಭಾಶಯಗಳು.

ಬದುಕಿನಲ್ಲಿ ಬೇವಿನ ಕಹಿ ದೂರವಾಗಲಿ, ಬೆಲ್ಲದ ಸಿಹಿ ಹೆಚ್ಚಲಿ, ಹೊಸ ವರ್ಷ ಹರ್ಷವನ್ನು ತರಲಿ....

ಶುಭಾಶಯ 6

ಶುಭಾಶಯ 6

ನವ ಸಂವತ್ಸರ ಬಂದಾಗಿದೆ

ಈ ಪ್ಲವ ನಾಮ ಸಂವತ್ಸರ ನಿಮ್ಮ ವೃತ್ತೀಯ ಬದುಕಿನಲ್ಲಿ ಪ್ರಗತಿ ತರಲಿ, ಆರ್ಥಿಕ ಸ್ಥಿತಿ ಸುಭದ್ರವಾಗಿರಲಿ, ಆ ದೈವ ಆರೋಗ್ಯ ಕರುಣಿಸಲಿ

ಯುಗಾದಿ ಹಬ್ಬದ ಶುಭಾಶಯಗಳು

ಶುಭಾಶಯ 7

ಶುಭಾಶಯ 7

ಕಹಿಯಾದ ಬೇವಿನ ಅಂಚಿನಲ್ಲಿ

ಬೆಲ್ಲದ ಸಿಂಚನ ಸಿಗಲಿ ನಿಮ್ಮ ಬಾಳಲ್ಲಿ ಹೊಸ ಚೇತನ,

ಉತ್ಸಾಹ, ನೆಮ್ಮದಿ ಇರಲಿ

ಯುಗಾದಿ ಹಬ್ಬದ ಶುಭಾಶಯಗಳು

English summary

Happy Ugadi 2024 Wishes, Images, Quotes, Greetings, Posters, Messages, Whatsapp Status in Kannada

Here are ugadi 2021 wishes, images, quotes, greetings, whatsapp and facebook status messages in Kannada, read on...
X
Desktop Bottom Promotion