For Quick Alerts
ALLOW NOTIFICATIONS  
For Daily Alerts

ಚಂದ್ರಗ್ರಹಣ 2023 : ಈ ಸಮಯದಲ್ಲಿ ಗರ್ಭಿಣಿಯರು ಪಠಿಸಲೇಬೇಕಾದ ಮಂತ್ರಗಳಿದು

|

ಗ್ರಹಣ ಅಂದ್ರೇನೇ ಭಯ. ಅದ್ರಲ್ಲೂ ಗರ್ಭಿಣಿಯರೂ ಗ್ರಹಣ ಸಂಭವಿಸುವ ಸಂದರ್ಭದಲ್ಲಿ ಎಷ್ಟು ಜಾಗರೂಕತೆ ವಹಿಸಿದ್ರು ಸಾಲೋದಿಲ್ಲ. ಕೊಂಚ ಹೆಚ್ಚು ಕಡಿಮೆ ಆದ್ರೂ ಕೂಡ ಗ್ರಹಣದ ಅಪಾಯ ಗರ್ಭಿಣಿಯರಿಗೆ ತಟ್ಟುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಗ್ರಹಣದ ಸಮಯದಲ್ಲಿ ತಾಯಿ ತನ್ನ ಜೊತೆಗೆ ತನ್ನ ಮಗುವಿನ ಕಾಳಜಿಯನ್ನೂ ಮಾಡಬೇಕಾಗುತ್ತದೆ.

Lunar Eclipse 2023: Mantra for pregnant women in Kannada

ಅಲ್ಲದೇ ಗರ್ಭಿಣಿಯರು ಗ್ರಹಣ ಕಾಲದಲ್ಲಿ ಮಲಗಲೇಬಾರದು ದೇವರ ಧ್ಯಾನ ಮಾಡಬೇಕು ಎಂದು ಹಿರಿಯರು ಹೇಳುತ್ತಾರೆ. ಚಂದ್ರಗ್ರಹಣದ ಸಮಯದಲ್ಲಿ ಗರ್ಭಿಣಿಯರು ಪಠಿಸಬೇಕಾದ ಮಂತ್ರ ಅಥವಾ ಶ್ಲೋಕಗಳನ್ನು ನಾವಿಂದು ನಿಮಗೆ ತಿಳಿಸಿಕೊಡಲಿದ್ದೇವೆ:

ಚಂದ್ರ ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಪಠಿಸಬೇಕಾದ ಮಂತ್ರಗಳು

1. ಚಂದ್ರ ಬೀಜ ಮಂತ್ರ

1. ಚಂದ್ರ ಬೀಜ ಮಂತ್ರ

ಓಂ ಶ್ರಂ ಶ್ರೀಂ ಶ್ರೌಂ ಸಃ ಚಂದ್ರಾಯ ನಮಃ

2. ಧನ್ವಂತರಿ ಮಂತ್ರ

2. ಧನ್ವಂತರಿ ಮಂತ್ರ

ನಮೋ ಭಗವತೇ ವಾಸುದೇವಾಯ ಧನ್ವಂತರೇ ಅಮೃತ ಕಲಶ ಹಸ್ತಾಯ, ಸರ್ವ ಮಾಯಾ ವಿನಾಶನಾಯ ತ್ರೈಲೋಕ ನಾಥಾಯ, ಶ್ರೀ ಮಹಾವಿಷ್ಣವೇ ನಮಃ

3. ಮಹಾಮೃತ್ಯುಂಜಯ ಮಂತ್ರ

3. ಮಹಾಮೃತ್ಯುಂಜಯ ಮಂತ್ರ

ಓಂ ತ್ರ್ಯಯಂಬಕಂ ಯಜ್ಮಹೇ ಸುಗಂಧಿ ಪುಷ್ಠಿ ವರ್ಧನಂ

ಉರ್ವಾರುಕಮೀವ ಬಂಧನಾತ್ ಮೃತ್ಯುರೊರ್ಮುಕ್ಶಯ ಮಮ್ರಿತಾತ್

5. ಓಂ ತ್ರಾಮಹೇ ಮಂತ್ರಂ ತ್ರಾಮಹೇ ಮಂತ್ರಂ.

5. ಓಂ ತ್ರಾಮಹೇ ಮಂತ್ರಂ ತ್ರಾಮಹೇ ಮಂತ್ರಂ.

ಕೃ ಕೃಷ್ಣಾಯ ನಮಃ ।

ಓಂ ಶ್ರೀಂ ನಮಃ ಶ್ರೀ ಕೃಷ್ಣಾಯ ಪೂರ್ಣಮಾಯ ಸ್ವಾಹಾ ।

ಗೋವಲ್ಲಭಾಯಿ ಸ್ವಾಹಾ.

7. ಗಾಯತ್ರಿ ಮಂತ್ರ

7. ಗಾಯತ್ರಿ ಮಂತ್ರ

ಓಂ ಭೂರ್ಭುವಃಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್

8. ಓಂ ವಂದೇ ದೇವ ಉಮಾ ಪತಿ ಸರ್ಗುರು ವಂದೇ ಜಗತ್ಕಾರಣಂ

8. ಓಂ ವಂದೇ ದೇವ ಉಮಾ ಪತಿ ಸರ್ಗುರು ವಂದೇ ಜಗತ್ಕಾರಣಂ

ವಂದೇ ಪನ್ನಗಭೂಷಣ ಮೃಗಧರ ವಂದೇ ಪಶು ಪತಿಂ

ವಂದೇ ಸೂರ್ಯ ಶಶಾಂಕ ವಹ್ನಿ ನಯನಂ ವಂದೇ ಮುಕುಂದ ಪ್ರಿಯಂ

ವಂದೇ ಭಕ್ತ ಜನ-ಆಶ್ರಯ ಚ ವರದಂ ವಂದೇ ಶಿವ-ಶಂಕರಂ

ಗರ್ಭಿಣಿಯರು ಗ್ರಹಣ ಸಮಯದಲ್ಲಿ ಮಾಡಲೇಬಾರದ ಕೆಲಸಗಳು

ಗ್ರಹಣದ ಸಮಯದಲ್ಲಿ ಗರ್ಭಿಣಿಯರು ನಿದ್ರಿಸುವಂತಿಲ್ಲ

ಮನೆಯಿಂದ ಹೊರಗಡೆ ಹೋಗುವಂತಿಲ್ಲ

ಹಳೆಯ ಆಹಾರ ಸೇವಿಸುವಂತಿಲ್ಲ

ಆಯುಧಗಳಂಥ ವಸ್ತುಗಳನ್ನು ಮುಟ್ಟುವಂತಿಲ್ಲ

ಚಂದ್ರನಕಿರಣಗಳು ಗರ್ಭಿಣಿಯರ ಮೈ ಸೋಕದಂತೆ ಎಚ್ಚರವಹಿಸಬೇಕು

ಗ್ರಹಣದ ನಂತರ ಸ್ನಾನ ಮಾಡಬೇಕು

ಗ್ರಹಣದ ಸಮಯದಲ್ಲಿ ದೇವರ ಧ್ಯಾನ ಮಾಡಬೇಕು

English summary

Lunar Eclipse 2023: Mantra for pregnant women in Kannada

Here we are discussing about Lunar Eclipse 2023: Mantra for pregnant women in Kannada. Read more.
X
Desktop Bottom Promotion