For Quick Alerts
ALLOW NOTIFICATIONS  
For Daily Alerts

International Yoga Day Wishes : ಯೋಗ ಕುರಿತು ಮಹತ್ವ ಸಾರುವ ಫೇಸ್‌ಬುಕ್‌, ವಾಟ್ಸಾಪ್‌ ಸಂದೇಶಗಳು

|

ಮನಸ್ಸು ಮತ್ತು ದೇಹವನ್ನು ಒಂದು ಮಾಡುವ ಸಾಧನ ಯೋಗ. ನಮ್ಮ ಭೂಮಿ ಭಾರತದಲ್ಲಿ ಜನ್ಮತಳೆದ ಯೋಗ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಖ್ಯಾತಿ ಪಡೆದು ಭಾರತಕ್ಕೆ ಕಿರೀಟದಂತಿದೆ. ಯೋಗದ ಪ್ರಭಾವ, ಅದು ಆರೋಗ್ಯದ ಮೇಲೆ ಬೀರುವ ಆಗಾಧ ಪರಿಣಾಮ ಮತ್ತು ಅದರ ಶಕ್ತಿ ಅರಿತ ವಿದೇಶಗರು ಭಾರತಕ್ಕೆ ಬಂದು ಯೋಗ ಅಭ್ಯಾಸ ಮಾಡುತ್ತಿದ್ದಾರೆ.

ಯೋಗದ ಮಹತ್ವವನ್ನು ಇಡೀ ವಿಶ್ವಕ್ಕೆ ಸಾರುವ ಉದ್ದೇಶದಿಂದ ಪ್ರತಿವರ್ಷ ಜೂನ್‌ 20ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. 2015ರಿಂದ ಆಚರಿಸುತ್ತಿರುವ ಯೋಗ ದಿನ ವರ್ಷದಿಂದ ವರ್ಷಕ್ಕೆ ಇನ್ನಷ್ಟು ಹೆಚ್ಚು ಯೋಗಾಸಕ್ತರನ್ನು ಹುಟ್ಟುಹಾಕುತ್ತಿದೆ.

2021 ಅಂತಾರಾಷ್ಟ್ರೀಯ ಯೋಗ ದಿನದ ವಿಶೇಷ ಯೋಗ ಕುರಿತು ಮಹತ್ವ ಸಾರುವ ಶುಭಾಶಯಗಳು ಮತ್ತು ಫೇಸ್‌ಬುಕ್‌, ವಾಟ್ಸಾಪ್‌ ಸಂದೇಶಗಳನ್ನು ನಾವಿಲ್ಲಿ ನೀಡಿದ್ದೇವೆ.

ವಿಶ್ವಕ್ಕೆ ಹೆಮ್ಮೆ

ವಿಶ್ವಕ್ಕೆ ಹೆಮ್ಮೆ

ಇಡೀ ವಿಶ್ವಕ್ಕೆ ಯೋಗವನ್ನು ಪರಿಚಯಿಸಿಕೊಟ್ಟಿದ್ದು ಭಾರತ. ಯೋಗ ದೇಶದ ಹೆಮ್ಮೆ, ನಮ್ಮ ಆರೋಗ್ಯಕ್ಕೆ ಸಂಜೀವಿನಿ.

ವಿಶ್ವ ಯೋಗ ದಿನದ ಶುಭಾಶಯಗಳು

ದೇಹಕ್ಕೆ ಸ್ವಾತಂತ್ರ್ಯ

ದೇಹಕ್ಕೆ ಸ್ವಾತಂತ್ರ್ಯ

ದೇಹವನ್ನು ನಿಯಂತ್ರಣದಲ್ಲಿಡಲು ಯೋಗ ಮಾಡುವುದಲ್ಲ, ಯೋಗ ಮಾಡುವುದರಿಂದ ನಿಮ್ಮ ದೇಹಕ್ಕೆ ಅಗತ್ಯವಾದ ಸ್ವಾತಂತ್ರ್ಯ ಸಿಗುತ್ತದೆ.

ವಿಶ್ವ ಯೋಗ ದಿನದ ಶುಭಾಶಯಗಳು

ನಿತ್ಯ ಯೋಗ

ನಿತ್ಯ ಯೋಗ

ಜೀವನದಲ್ಲಿ ಸಂತೋಷ ಮತ್ತು ಆರೋಗ್ಯದ ಜತೆಗೆ ಸ್ನೇಹಿತರಾಗಲು ಬಯಸಿದರೆ ನಿತ್ಯ ಯೋಗ ಮತ್ತು ಧ್ಯಾನವನ್ನು ಅಭ್ಯಾಸ ಮಾಡಿ.

ವಿಶ್ವ ಯೋಗ ದಿನದ ಶುಭಾಶಯಗಳು

ಯೋಗ ಒಂದೇ ಉತ್ತಮ ಮಾರ್ಗ

ಯೋಗ ಒಂದೇ ಉತ್ತಮ ಮಾರ್ಗ

ನಮ್ಮ ದೇಹ ನಮಗೆ ಏನನ್ನು ಹೇಳುತ್ತಿದೆ ಎಂಬುದನ್ನು ತಿಳಿಯಲು ಯೋಗ ಒಂದೇ ಉತ್ತಮ ಮಾರ್ಗ.

ವಿಶ್ವ ಯೋಗ ದಿನದ ಶುಭಾಶಯಗಳು

ಯೋಗದಿಂದ ನಿಯಂತ್ರಣ

ಯೋಗದಿಂದ ನಿಯಂತ್ರಣ

ಹೊರ ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದನ್ನು ನಾವು ನಿಯಂತ್ರಿಸಲು ಸಾಧ್ಯವಿಲ್ಲ, ಆದರೆ ನಿಮ್ಮ ದೇಹದ ಒಳಗೆ ಏನಾಗಬೇಕು ಎಂಬುದನ್ನು ಯೋಗದಿಂದ ನಿಯಂತ್ರಿಸಬಹುದು.

ವಿಶ್ವ ಯೋಗ ದಿನದ ಶುಭಾಶಯಗಳು

ಧ್ಯಾನ

ಧ್ಯಾನ

ಪ್ರಾರ್ಥನೆ ಎಂದರೆ ದೇವರಿಗೆ ನಿಮ್ಮ ಬೇಡಿಕೆಯನ್ನು ಹೇಳುವುದು, ಧ್ಯಾನ ಎಂದರೆ ದೇವರು ಏನನ್ನು ಹೇಳುತ್ತಿದ್ದಾನೆ ಎಂದ ಆಲಿಸುವುದು.

ವಿಶ್ವ ಯೋಗ ದಿನದ ಶುಭಾಶಯಗಳು

ಯೋಗ ಮಹತ್ವ ಸಾರುವ ಶುಭಾಶಯಗಳು, ವಾಟ್ಸಾಪ್‌ ಸಂದೇಶಗಳು

ಯೋಗ ಮಹತ್ವ ಸಾರುವ ಶುಭಾಶಯಗಳು, ವಾಟ್ಸಾಪ್‌ ಸಂದೇಶಗಳು

ಈ ಕ್ಷಣದ ಬದುಕನ್ನು ಹಾಗೂ ವರ್ತಮಾನವನ್ನು ಪ್ರತ್ಯಕ್ಷವಾಗಿ ತೋರಿಸಲು ಯೋಗ ಅತ್ಯುತ್ತಮ ಅಸ್ತ್ರ.

ವಿಶ್ವ ಯೋಗ ದಿನದ ಶುಭಾಶಯಗಳು

ಯೋಗ ಮಹತ್ವ ಸಾರುವ ಶುಭಾಶಯಗಳು, ವಾಟ್ಸಾಪ್‌ ಸಂದೇಶಗಳು

ಯೋಗ ಮಹತ್ವ ಸಾರುವ ಶುಭಾಶಯಗಳು, ವಾಟ್ಸಾಪ್‌ ಸಂದೇಶಗಳು

ನಿಮ್ಮ ಬದುಕಿಗೆ ಮತ್ತಷ್ಟು ವರ್ಷಗಳನ್ನು ಕೂಡಿಸಲು ಮತ್ತು ನಿಮ್ಮ ಭವಿಷ್ಯಕ್ಕೆ ಸುಂದರ ಬದುಕನ್ನು ನೀಡಲು ನಿತ್ಯ ಯೋಗ ಅಭ್ಯಾಸ ಮಾಡಿ.

ವಿಶ್ವ ಯೋಗ ದಿನದ ಶುಭಾಶಯಗಳು

ಯೋಗ ಮಹತ್ವ ಸಾರುವ ಶುಭಾಶಯಗಳು, ವಾಟ್ಸಾಪ್‌ ಸಂದೇಶಗಳು

ಯೋಗ ಮಹತ್ವ ಸಾರುವ ಶುಭಾಶಯಗಳು, ವಾಟ್ಸಾಪ್‌ ಸಂದೇಶಗಳು

ನಿಮ್ಮ ದೇಹ ಹಿಂದೆ ಬದುಕಿತ್ತು, ನಿಮ್ಮ ಮನಸ್ಸು/ಮೆದುಳು ಮುಂದಿನ ಭವಿಷ್ಯದ ಬಗ್ಗೆ ಯೋಚಿಸುತ್ತಿದೆ. ಯೋಗ ಈ ಎರಡನ್ನು ವರ್ತಮಾನದ ಈ ಕ್ಷಣಕ್ಕೆ ತರುವ ಸಾಧನ.

ವಿಶ್ವ ಯೋಗ ದಿನದ ಶುಭಾಶಯಗಳು

ಯೋಗ ಮಹತ್ವ ಸಾರುವ ಶುಭಾಶಯಗಳು, ವಾಟ್ಸಾಪ್‌ ಸಂದೇಶಗಳು

ಯೋಗ ಮಹತ್ವ ಸಾರುವ ಶುಭಾಶಯಗಳು, ವಾಟ್ಸಾಪ್‌ ಸಂದೇಶಗಳು

ಯೋಗ ಮಾಡಿದರೆ ರೋಗ ತಡೆಯಬಹುದು. ನಿತ್ಯ ಯೋಗ ಮಾಡಿ ಆರೋಗ್ಯವಾಗಿರಿ.

ವಿಶ್ವ ಯೋಗ ದಿನದ ಶುಭಾಶಯಗಳು

English summary

Happy International Yoga Day 2022 Wishes, Quotes, Images, Posters, Greetings, Messages, Whatsapp Status in kannada

Here we are discussing about Happy Fathers Day Quotes From Daughter in kannada. This year, Father’s Day will be observed on 20 June, 2021; here is a list of messages, quotes and wishes that one can share to mark the day. Read more.
X
Desktop Bottom Promotion