For Quick Alerts
ALLOW NOTIFICATIONS  
For Daily Alerts

ಮೇ 2021: ಈ ತಿಂಗಳಿನಲ್ಲಿ ಬರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳು

|

ಪ್ರತಿಯೊಂದು ಧರ್ಮದಲ್ಲಿ ಹಬ್ಬಗಳಿಗೆ ತುಂಬಾನೇ ಮಹತ್ವವಿದೆ. ಪ್ರತೀ ತಿಂಗಳು ಹಲವಾರು ಹಬ್ಬಗಳು, ವ್ರತಗಳು ಬರುತ್ತವೆ. ಪ್ರತಿಯೊಂದು ಹಬ್ಬಕ್ಕೆ ಹಾಗೂ ವ್ರತಕ್ಕೆ ಅದರದ್ದೇ ಆದ ವಿಶೇಷವಿರುತ್ತದೆ.

ಎಲ್ಲರು ಚಿನ್ನ ಖರೀದಿಗೆ ನಿರೀಕ್ಷೆಯಿಂದ ಕಾಯುತ್ತಿರುವ ಅಕ್ಷಯ ತೃತೀಯ ಕೂಡ ಮೇ ತಿಂಗಳಿನಲ್ಲಿದೆ. ಮುಸ್ಲಿಂರ ಪವಿತ್ರ ಹಬ್ಬವಾದ ರಂಜಾನ್ ಇದೆ. ಹಿಂದೂಗಳಿಗೆ ಪರುಶುರಾಮ ಜಯಂತಿ, ಅನೇಕ ವ್ರತಗಳು ಇವೆ. ಯಾವ ದಿನ ಯಾವ ಹಬ್ಬವಿದೆ, ಏಕಾದಶಿ, ಪ್ರದೋಷ ವ್ರತವೆಲ್ಲಾ ಈ ತಿಂಗಳಿನಲ್ಲಿ ಯಾವ ದಿನ ಇದೆ ಎಂಬುವುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ:

ಮೇ1- ಮೇ8ವರೆಗಿನ ವಿಶೇಷ ದಿನಗಳು

ಮೇ1- ಮೇ8ವರೆಗಿನ ವಿಶೇಷ ದಿನಗಳು

ಮೇ-1, 2021, ಶನಿವಾರ

ಅಂತರಾಷ್ಟ್ರೀಯ ಕಾರ್ಮಿಕರ ದಿನ

ಮೇ- 2, 2021, ಭಾನುವಾರ

ವಿಶ್ವ ನಗುವಿನ ದಿನ

ಮೇ-3, 2021 ಸೋಮವಾರ

ಕಲಾಷ್ಟಮಿ

ಮೇ-4, 2021 ಮಂಗಳವಾರ

ಅಗ್ನಿ ನಕ್ಷತ್ರದ ಪ್ರಾರಂಭ

ಮೇ-7, 2021, ಸೋಮವಾರ

ವಲ್ಲಬಾಚಾರ್ಯ ಜಯಂತಿ

ರವೀಂದ್ರನಾಥ ಟಾಗೂರ್ ಜಯಂತಿ

ಜಮತ್ ವಿಲ್ ವಿದಾ

ಮೇ-8, 2021 ಶನಿವಾರ

ಶನಿ ತ್ರಯೋದಶಿ

ಪ್ರದೋಷ ವ್ರತ

ಮೇ9- ಮೇ 13ರವರೆಗಿನ ವಿಶೇಷ ದಿನಗಳು

ಮೇ9- ಮೇ 13ರವರೆಗಿನ ವಿಶೇಷ ದಿನಗಳು

ಮೇ-9, 2021, ಭಾನುವಾರ

ತಾಯಂದಿರ ದಿನ

ಮಾಸಿಕ ಶಿವರಾತ್ರಿ

ಮೇ-11, 2021 ಮಂಗಳವಾರ

ದರ್ಷ ಅಮವಾಸ್ಯೆ

ಅನಾವದನ್

ವೈಶಾಖ ಅಮವಾಸ್ಯೆ

ಮೇ-12, 2021 ಬುಧವಾರ

ಇಸ್ತಿ

ಮೇ-13, 2021 ಗುರುವಾರ

ರಂಜಾನ್

ರೋಹಿಣಿ ವ್ರತ

ಚಂದ್ರ ದರ್ಶನ

ಮೇ14- ಮೇ 22ರವರೆಗಿನ ವಿಶೇಷ ದಿನಗಳು

ಮೇ14- ಮೇ 22ರವರೆಗಿನ ವಿಶೇಷ ದಿನಗಳು

ಮೇ-14, 2021 ಶುಕ್ರವಾರ

ಪರುಶುರಾಮ ಜಯಂತಿ

ಅಕ್ಷಯ ತೃತೀಯ

ವೃಷಭ ಸಂಕ್ರಾಂತಿ

ತ್ರೇತಾ ಯುಗ

ಮೇ-15, ಶನಿವಾರ

ವಿನಾಯಕ ಚತುರ್ಥಿ

ಮೇ-17, ಸೋಮವಾರ

ಶಂಕರಾಚರ್ಯ ಜಯಂತಿ

ಸ್ಕಂದ ಷಷ್ಠಿ

ಮೇ-18, ಮಂಗಳವಾರ

ಗಂಗಾ ಸಪ್ತಮಿ

ಮೇ 20, ಗುರುವಾರ

ಮಾಸಿಕ ದುರ್ಗಾಷ್ಟಮಿ

ಮೇ 21, ಶುಕ್ರವಾರ

ಸೀತಾ ನವಮಿ

ಮೇ 22, ಶನಿವಾರ

ಮೋಹಿನಿ ಏಕಾದಶಿ

ಮೇ 23- ಮೇ 31ರವರೆಗಿನ ವಿಶೇಷ ದಿನಗಳು

ಮೇ 23- ಮೇ 31ರವರೆಗಿನ ವಿಶೇಷ ದಿನಗಳು

ಮೇ 23, ಭಾನುವಾರ

ಗೌಣ ಮೋಹಿನಿ ಏಕಾದಶಿ

ವೈಷ್ಣವ ಮೋಹಿನಿ ಏಕಾದಶಿ

ಪರಶುರಾಮ ದ್ವಾದಶಿ

ಮೇ 24, ಸೋಮವಾರ

ಪ್ರದೋಷ ವ್ರತ

ಮೇ 26, ಬುಧವಾರ

ಚಂದ್ರಗ್ರಹಣ, ಬುದ್ಧ ಪೂರ್ಣಿಮೆ

ವೈಶಾಖ ಪೂರ್ಣಿಮಾ ವ್ರತ

ಅನಾವಧನ್

ಮೇ 27, ಗುರುವಾರ

ಜ್ಯೇಷ್ಠ ಪ್ರಾರಂಭ, ಇಸ್ತಿ

ಮೇ 28, ಶುಕ್ರವಾರ

ಅಗ್ನಿ ನಕ್ಷತ್ರ ಮುಕ್ತಾಯ

ಮೇ 29, ಶನಿವಾರ

ಏಕದಂತ ಸಂಕಷ್ಟಿ ಚತುರ್ಥಿ

ಮೇ 31, ಸೋಮವಾರ

ವಿಶ್ವ ತಂಬಾಕು ನಿಯಂತ್ರಣ ದಿನ

English summary

Festivals And Vrats In The Month Of May 2021

Festivals and vrats in the month of may 2021, have a look,
X
Desktop Bottom Promotion