For Quick Alerts
ALLOW NOTIFICATIONS  
For Daily Alerts

ಆಗಸ್ಟ್‌ನಲ್ಲಿ ಬರುವ ಹಬ್ಬಗಳು ಹಾಗೂ ವ್ರತಗಳ ವಿವರ ಇಲ್ಲಿದೆ

|

ಆಗಸ್ಟ್‌ನಲ್ಲಿ ಹಬ್ಬಗಳದ್ದೇ ಸಂಭ್ರಮ, ಆಗಸ್ಟ್‌ 2ರಂದು ನಾಗರ ಪಂಚಮಿಯಿಂದ ಈ ತಿಂಗಳ ಶುರುವಾಗುವುದು, ನಂತರ ಸಾಲು-ಸಾಲು ಹಬ್ಬಗಳೇ. ಇದು ಕನ್ನಡದ ಶ್ರಾವಣ ಮಾಸ ಕೂಡ ಆಗಿರುವುದರಿಂದ ಈ ತಿಂಗಳ ಬಹುತೇಕ ದಿನಗಳು ವಿಶೇಷವಾಗಿವೆ.

festivals and vrats of August

ಆಗಸ್ಟ್‌ನಲ್ಲಿ ನಾಗರ ಪಂಚಮಿ, ತುಳಸಿ ಜಯಂತಿ, ರಕ್ಷಾಬಂಧನ, ಕಷ್ಣ ಜನ್ಮಾಷ್ಟಮಿ, ವರಮಹಾಲಕ್ಷ್ಮಿ ಪೂಜೆ ಹೀಗೆ ಹಲವು ಹಬ್ಬಗಳು ವ್ರತಗಳಿವೆ. ಈ ತಿಂಗಳ ಎಲ್ಲಾ ಹಬ್ಬಗಳು ಹಾಗೂ ವ್ರತಗಳ ಸಂಪೂರ್ಣ ಮಾಹಿತಿ ಇಲ್ಲಿದೆ:

ಆಗಸ್ಟ್‌ನಲ್ಲಿ ಬರುವ ಹಬ್ಬಗಳು ಹಾಗೂ ವ್ರತಗಳು

ಆಗಸ್ಟ್‌ನಲ್ಲಿ ಬರುವ ಹಬ್ಬಗಳು ಹಾಗೂ ವ್ರತಗಳು

ಆಗಸ್ಟ್ 1:ಮೊದಲ ಶ್ರಾವಣ ಸೋಮವಾರ

ಆಗಸ್ಟ್‌ 2, ಮಂಗಳವಾರ: ನಾಗರ ಪಂಚಮಿ ಹಾಗೂ ಮೊದಲ ಮಂಗಳ ಗೌರಿ ವ್ರತ

ಆಗಸ್ಟ್‌ 3 ಬುಧವಾರ: ಕಲ್ಕಿ ಜಯಂತಿ, ಸ್ಕಂದ ಜಯಂತಿ

ಆಗಸ್ಟ್ 4, ಗುರುವಾರ: ತುಳಸಿದಾಸ ಜಯಂತಿ

ಆಗಸ್ಟ್‌ 7, ಭಾನುವಾರ: ಸ್ನೇಹಿತರ ದಿನ

ಆಗಸ್ಟ್‌ನಲ್ಲಿ ಬರುವ ಹಬ್ಬಗಳು ಹಾಗೂ ವ್ರತಗಳು

ಆಗಸ್ಟ್‌ನಲ್ಲಿ ಬರುವ ಹಬ್ಬಗಳು ಹಾಗೂ ವ್ರತಗಳು

ಆಗಸ್ಟ್‌ 8, ಸೋಮವಾರ: ಎರಡನೇ ಶ್ರಾವಣ ಸೋಮವಾರ, ಪುತ್ರದಾ ಏಕಾದಶಿ

ಆಗಸ್ಟ್‌ 9,ಮಂಗಳವಾರ: ಎರಡನೇ ಮಂಗಳಗೌರಿ ವ್ರತ, ಪ್ರದೋಷ ವ್ರತ

ಆಗಸ್ಟ್‌ 11, ಗುರುವಾರ: ರಕ್ಷಾ ಬಂಧನ, ಹಯಗ್ರೀವ ಜಯಂತಿ, ಶ್ರಾವಣ ಪೂರ್ಣಿಮ ವ್ರತ, ಅನಾವಧನ್

ಆಗಸ್ಟ್ 12, ಶುಕ್ರವಾರ: ವರಲಕ್ಷ್ಮಿ ವ್ರತ, ಶ್ರಾವಣ ಪೂರ್ಣಿಮ

ಆಗಸ್ಟ್‌ 13, ಶನಿವಾರ: ಭಾದ್ರಪದ ಪ್ರಾರಂಭ

ಜನ್ಮಾಷ್ಟಮಿ

ಜನ್ಮಾಷ್ಟಮಿ

ಆಗಸ್ಟ್‌ 15, ಸೋಮವಾರ: ಮೂರನೇ ಶ್ರಾವಣ ಸೋಮವಾರ, ಸ್ವಾತಂತ್ರ್ಯ ದಿನಾಚರಣೆ

ಆಗಸ್ಟ್‌ 16, ಮಂಗಳವಾರ: ಎರಡನೇ ಮಂಗಳಗೌರಿ ವ್ರತ

ಆಗಸ್ಟ್‌ 18, ಗುರುವಾರ: ಜನ್ಮಾಷ್ಟಮಿ, ಕಾಳಿ ಜಯಂತಿ, ಅಷ್ಟಮಿ ರೋಹಿಣಿ

ಆಗಸ್ಟ್‌ 19, ಶುಕ್ರವಾರ: ಕಾಲಾಷ್ಟಮಿ

ಆಗಸ್ಟ್ 20, ಶನಿವಾರ: ರೋಹಿಣಿ ವ್ರತ

ಆಗಸ್ಟ್ 22-ಆಗಸ್ಟ್ 31

ಆಗಸ್ಟ್ 22-ಆಗಸ್ಟ್ 31

ಆಗಸ್ಟ್ 22, ಸೋಮವಾರ: ನಾಲ್ಕನೇ ಶ್ರಾವಣ ಸೋಮವಾರ

ಆಗಸ್ಟ್‌ 23, ಮಂಗಳವಾರ: ನಾಲ್ಕನೇ ಮಂಗಳಗೌರಿ ವ್ರತ

ಆಗಸ್ಟ್ 24, ಬುಧವಾರ: ಪ್ರದೋಷ ವ್ರತ

ಆಗಸ್ಟ್ 25, ಗುರುವಾರ: ಮಾಸಿಕ ಶಿವರಾತ್ರಿ

ಆಗಸ್ಟ್ 26, ಶುಕ್ರವಾರ: ಪಿಥೋರಿ ಅಮಾವಾಸ್ಯೆ

ಆಗಸ್ಟ್ 27, ಶನಿವಾರ: ಭಾದ್ರಪದ ಅಮಾವಾಸ್ಯೆ

ಆಗಸ್ಟ್ 28, ಭಾನುವಾರ: ಚಂದ್ರ ದರ್ಶನ

ಆಗಸ್ಟ್ 30, ಗುರುವಾರ: ವರಾಹ ಜಯಂತಿ

ಆಗಸ್ಟ್ 31, ಬುಧವಾರ: ವಿನಾಯಕ ಚತುರ್ಥಿ

English summary

Festivals And Vrats In The Month of August 2022

Here are list of festivals and vrats in the month of August 2022, read on.....
X
Desktop Bottom Promotion