Just In
Don't Miss
- Movies
ಪುನೀತ್ ಕೊನೆಯ ಸಿನಿಮಾ 'ಜೇಮ್ಸ್' ನಿರ್ಮಾಪಕ ಆರೋಗ್ಯ ಸ್ಥಿತಿ ಗಂಭೀರ
- Finance
ಜಿಎಸ್ಟಿ ಸ್ಲ್ಯಾಬ್ ಇಳಿಕೆ ಮಾಡಲು ಬಯಸುತ್ತೇವೆ, ಆದರೆ..
- News
Breaking; ಅಕ್ರಮ ಹಣ ವರ್ಗಾವಣೆ, ವಿವೋ ಕಂಪನಿ ಮೇಲೆ ಇಡಿ ದಾಳಿ
- Education
AIFD Recruitment 2022 : 5 ಪ್ಯಾಧ್ಯಾಪಕ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ನೆಟ್ ಅಭ್ಯಾಸ ಆರಂಭಿಸಿದ ರೋಹಿತ್; ಆದರೂ ಇಂಗ್ಲೆಂಡ್ ವಿರುದ್ಧ ಟಿ20 ಆಡುವುದು ಅನುಮಾನ ಎಂದ ಬಿಸಿಸಿಐ!
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
- Automobiles
ಮ್ಯಾಗ್ನೈಟ್ ಕಾರು ಮಾದರಿಯಲ್ಲಿ ಪ್ರಮುಖ ವೆರಿಯೆಂಟ್ಗಳನ್ನು ತೆಗೆದುಹಾಕಿದ ನಿಸ್ಸಾನ್
- Technology
ಶಿಯೋಮಿ 12S ಸರಣಿಯಲ್ಲಿ ಮೂರು ಹೊಸ ಸ್ಮಾರ್ಟ್ಫೋನ್ಗಳ ಅನಾವರಣ!
ಏಪ್ರಿಲ್ 2021: ಈ ತಿಂಗಳಿನಲ್ಲಿ ಬರುವ ಹಬ್ಬಗಳು, ವ್ರತಗಳು, ವಿಶೇಷ ದಿನಗಳು
ಏಪ್ರಿಲ್ ತಿಂಗಳಿನಲ್ಲಿ ನಾವೆಲ್ಲಾ ಯುಗಾದಿ ಹಬ್ಬದ ಸಡಗರದ ನಿರೀಕ್ಷೆಯಲ್ಲಿದ್ದೇವೆ. ಯುಗಾದಿ ಎಂದರೆ ಪಂಚಾಂಗದ ಪ್ರಕಾರ ಹೊಸ ವರ್ಷ. ಹೊಸತನ್ನು ಹೊತ್ತು ತರುವ ಯುಗಾದಿ ಸ್ವಾಗತಿಸಲು ಸಿದ್ಧರಾಗಿದ್ದೇವೆ. ಜೊತೆ ವಿಷು ಹಬ್ಬವೂ ಇದೆ. ಇದರ ಜೊತೆಗೆ ಈಸ್ಟರ್ ಸಡಗರವೂ ಸೇರಿದೆ.
ಈ ತಿಂಗಳ ಬಹುತೇಕ ದಿನಗಳು ವಿಶೇಷವಾಗಿದ್ದು 2021ರ ಏಪ್ರಿಲ್ ತಿಂಗಳಿನಲ್ಲಿ ಬರುವ ಹಬ್ಬ -ಹರಿದಿನಗಳು, ವ್ರತ, ಸಂಕಷ್ಠಿ ಇವುಗಳ ಕುರಿತು ಮಾಹಿತಿ ಇಲ್ಲಿದೆ:
ಏಪ್ರಿಲ್ 1, 2021 ಗುರುವಾರ
ಬ್ಯಾಂಕ್ ರಜೆ
ಏಪ್ರಿಲ್ 2, 2021 ಶುಕ್ರವಾರ
ರಂಗ ಪಂಚಮಿ, ಗುಡ್ ಫ್ರೈಡೇ
ಏಪ್ರಿಲ್ 3, 2021 ಶನಿವಾರ
ಶೀತಲ ಸಪ್ತಮಿ
ಏಪ್ರಿಲ್ 4, 2021 ಭಾನುವಾರ
ಶೀತಲ ಅಷ್ಟಮಿ
ಈಸ್ಟರ್
ಕಾಲಾಷ್ಠಮಿ
ಏಪ್ರಿಲ್ 7, 2021 ಬುಧವಾರ
ಪಾಪಮೋಚನಿ ಏಕಾದಶಿ
ಏಪ್ರಿಲ್ 9, 2021 ಶುಕ್ರವಾರ
ಪ್ರದೋಷ ವ್ರತ
ಏಪ್ರಿಲ್ 10, 2021 ಶನಿವಾರ
ಮಾಸಿಕ ಶಿವರಾತ್ರಿ
ಏಪ್ರಿಲ್ 11, 2021 ಭಾನುವಾರ
ದರ್ಷಾ ಅಮವಾಸ್ಯೆ
ಏಪ್ರಿಲ್ 12, 2021 ಸೋಮವಾರ
ಸೋಮಾವತಿ ಅಮವಾಸ್ಯೆ
ಚೈತ್ರ ಅಮವಾಸ್ಯೆ
ಇಸ್ತಿ
ಏಪ್ರಿಲ್ 13, 2021 ಮಂಗಳವಾರ
ಯುಗಾದಿ
ಚೈತ್ರ ನವರಾತ್ರಿ
ಚಂದ್ರ ದರ್ಶನ
ಏಪ್ರಿಲ್ 14, 2021, ಬುಧವಾರ
ಮೇಷ ಸಂಕ್ರಾಂತಿ
ವಿಷು
ಅಂಬೇಡ್ಕರ್ ಜಯಂತಿ
ಏಪ್ರಿಲ್ 15, 2021 ಗುರುವಾರ
ಗೌರಿ ಪೂಜೆ
ಏಪ್ರಿಲ್ 16, 2021 ಶುಕ್ರವಾರ
ರೋಹಿಣಿ ವ್ರತ
ವಿನಾಯಕ ಚತುರ್ಥಿ
ಏಪ್ರಿಲ್ 17, 2021 ಶನಿವಾರ
ಲಕ್ಷ್ಮೀ ಪಂಚಮಿ
ಏಪ್ರಿಲ್ 18, 2021 ಭಾನುವಾರ
ರಾಮಾನುಜ ಜಯಂತಿ
ಏಪ್ರಿಲ್ 21, 2021 ಬುಧವಾರ
ರಾಮ ನವಮಿ
ಏಪ್ರಿಲ್ 22, 2022, ಗುರುವಾರ
ಭೂಮಿಯ ದಿನ (Earth Day)
ಏಪ್ರಿಲ್ 23, 2021 ಶುಕ್ರವಾರ
ಕಾಮದಾ ಏಕಾದಶಿ
ಏಪ್ರಿಲ್ 24, 2021 ಶನಿವಾರ
ಶನಿ ತ್ರಯೋದಶಿ
ವಾಮನ ಏಕಾದಶಿ
ಪ್ರದೋಷ ವ್ರತ
ಏಪ್ರಿಲ್ 25, 2021 ಭಾನುವಾರ
ಮಹಾವೀರ ಸ್ವಾಮಿ ಜಯಂತಿ
ಏಪ್ರಿಲ್ 26, 2021 ಸೋಮವಾರ
ಚೈತ್ರ ಪೂರ್ಣಿಮಾ ವ್ರತ
ಏಪ್ರಿಲ್ 27, 2021 ಮಂಗಳವಾರ
ಹನುಮಾನ ಜಯಂತಿ
ಚೈತ್ರ ಪೂರ್ಣಿಮೆ
ಏಪ್ರಿಲ್ 30, 2021 ಶುಕ್ರವಾರ
ವಿಕಟ ಸಂಕಷ್ಠಿ ಚತುರ್ಥಿ