Just In
- 34 min ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 1 hr ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
- 3 hrs ago UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- 3 hrs ago ಹುಟ್ಟುಹಬ್ಬದ ಕೇಕ್ ತಿಂದು ಬಾಲಕಿ ಸಾವು..! ಕೇಕ್ನಲ್ಲಿತ್ತು ಕೃತಕ ಸಿಹಿ ಸಾಕ್ರರಿನ್..!
Don't Miss
- Movies Bhagyalakshmi: ಕೆಲಸ ಹುಡುಕುವುದೇ ಭಾಗ್ಯಾಗೆ ಸವಾಲು; ಶ್ರೇಷ್ಠಾಳಿಂದ ತಾಂಡವ್ಗಿಲ್ಲ ಉಳಿಗಾಲ
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 28, 29ಕ್ಕೆ ಪ್ರಧಾನಿ ಮೋದಿ ಆಗಮನ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಿಸೆಂಬರ್ 2021: ವಿವಾಹಕ್ಕೆ ಯೋಗ್ಯವಾಗಿರುವ ದಿನಾಂಕಗಳ ಪಟ್ಟಿ ಇಲ್ಲಿದೆ
ಯಾವುದೇ
ಶುಭಕಾರ್ಯ
ಮಾಡುವ
ಮೊದಲು
ಶುಭ
ದಿನ
ಹಾಗೂ
ಮುಹೂರ್ತ
ನೋಡುವುದು
ಬಹಳ
ಮುಖ್ಯ.
ಅದರಲ್ಲೂ
ಮದುವೆಯಂತಹ
ಜೀವನದ
ಪ್ರಮುಖ
ಹಂತವನ್ನು
ತಲುಪುವಾಗ
ಒಳ್ಳೆಯ
ದಿನ
ನೋಡಲೇಬೇಕು.
ಇದರಿಂದ
ದಂಪತಿಗಳಿಬ್ಬರು
ಸುಖವಾದ
ಜೀವನ
ನಡೆಸುತ್ತಾರೆ
ಎಂಬ
ನಂಬಿಕೆ.
ನೀವೇನಾದರೂ,
ವರ್ಷದ
ಕೊನೆಯ
ತಿಂಗಳಾದ
ಡಿಸೆಂಬರ್ನಲ್ಲಿ
ಮದುವೆಯಾಗಲು
ಉತ್ತಮ
ದಿನಗಳನ್ನು
ಹುಡುಕುತ್ತಿದ್ದರೆ,
ನಾವಿಂದು
2021ರ
ಡಿಸೆಂಬರ್ನಲ್ಲಿ
ವಿವಾಹಕ್ಕಿರುವ
ಶುಭ
ದಿನಾಂಕಗಳು
ಹಾಗೂ
ಮುಹೂರ್ತಗಳ
ಬಗ್ಗೆ
ಮಾಹಿತಿ
ನೀಡಲಿದ್ದೇವೆ.
2021 ಡಿಸೆಂಬರ್ನಲ್ಲಿ ಮದುವೆಗೆ ಶುಭದಿನಾಂಕ ಹಾಗೂ ಮುಹೂರ್ತಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:
ನಾವೀಗ ವರ್ಷದ ಕೊನೆಯ ತಿಂಗಳತ್ತ ಕಾಲಿಡುತ್ತೀದ್ದೇವೆ. ಡಿಸೆಂಬರ್ ಅಂದರೆ ನೆನಪಾಗೋದೇ ಚಳಿಗಾಲ ಜೊತೆಜೊತೆಗೆ ಮದುವೆ-ಮುಂಜಿ ಮೊದಲಾದ ಕಾರ್ಯಕ್ರಮಗಳ ಸರದಿ ಸಾಲು. ಮಾರ್ಗಶಿರ ಮಾಸ ಪ್ರಾರಂಭವಾಗುತ್ತಿದ್ದಂತೆ ಮದುವೆ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯುತ್ತವೆ. ಈ ಕಾಲ ವಿವಾಹಕ್ಕೆ ಅತೀ ಸೂಕ್ತ ಎಂದು ಹೇಳಲಾಗುತ್ತದೆ. ಅತ್ತ ಮಳೆಯ ಜಂಜಾಟವೂ ಇಲ್ಲದೇ, ಇತ್ತ ಬಿಸಿಲ ಬೇಗೆಯೂ ಇಲ್ಲದೇ, ಆರಾಮವಾಗಿ ಮದುವೆಯ ಸಂಭ್ರಮವನ್ನು ಅನುಭವಿಸಲು ಸಾಧ್ಯವಾಗುವುದು ಡಿಸೆಂಬರ್ನಲ್ಲಿ ಮಾತ್ರ. ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ಡಿಸೆಂಬರ್ ತಿಂಗಳಲ್ಲಿ ಇರುವ ಉತ್ತಮ ವಿವಾಹ ದಿನಾಂಕಗಳ ಬಗ್ಗೆ ಈ ಕೆಳಗೆ ಮಾಹಿತಿಯಿದೆ.
ಡಿಸೆಂಬರ್ನಲ್ಲಿ ಮದುವೆಗೆ ಶುಭದಿನಾಂಕ ಹಾಗೂ ಮುಹೂರ್ತಗಳು:
ಡಿಸೆಂಬರ್
1,
2021
ಬುಧವಾರ
ಸಂಜೆ
6.47ರಿಂದ
ಬೆಳಿಗ್ಗೆ
6.27ರವರೆಗೆ
ಡಿಸೆಂಬರ್
2,
2021
ಗುರುವಾರ
ಬೆಳಿಗ್ಗೆ
6.27ರಿಂದ
ಸಂಜೆ
4.28ರವರೆಗೆ
ಡಿಸೆಂಬರ್
6,
2021
ಸೋಮವಾರ
ಬೆಳಿಗ್ಗೆ
2.19ರಿಂದ
ಮರುದಿನ
ಬೆಳಗ್ಗೆ
6.27ರವರೆಗೆ
ಡಿಸೆಂಬರ್
7,
2021
ಮಂಗಳವಾರ
ಬೆಳಿಗ್ಗೆ
6.29ರಿಂದ
ಮಧ್ಯಾಹ್ನ
1.02ರವರೆಗೆ
ಡಿಸೆಂಬರ್
11,
2021
ಶನಿವಾರ
ರಾತ್ರಿ
10.32ರಿಂದ
ಮರುದಿನ
ಬೆಳಿಗ್ಗೆ
6.32ರವರೆಗೆ
ಡಿಸೆಂಬರ್
13,
2021
ಸೋಮವಾರ
ಬೆಳಿಗ್ಗೆ
6.33ರಿಂದ
ಸಂಜೆ
7.34ರವರೆಗೆ