For Quick Alerts
ALLOW NOTIFICATIONS  
For Daily Alerts

2022ರಲ್ಲಿ ಆಷಾಢ ಯಾವಾಗ? ಆಷಾಢದಲ್ಲಿ ಬರುವ ವಿಶೇಷ ದಿನಗಳಿವು

|

ಹಿಂದೂ ಮಾಸದ ನಾಲ್ಕನೇ ತಿಂಗಲೇ ಆಷಾಢ ಮಾಸ. ಕರ್ನಾಟಕದಲ್ಲಿ ಆಷಾಢ ಮಾಸ ಯಾವಾಗ ಪ್ರಾರಂಭ? ಆಷಾಢ ಮಾಸದಲ್ಲಿ ಬರುವ ಪ್ರಮುಖ ಹಬ್ಬಗಳು, ದಿನಗಳಾವುವು ಎಂದು ನೋಡೋಣ ಬನ್ನಿ:

Ashada Masam 2022

ಕರ್ನಾಟಕದಲ್ಲಿ ಆಷಾಢ ಯಾವಾಗ?

ಆಷಾಢ ಮಾಸ ಜೂನ್‌ 30ಕ್ಕೆ ಪ್ರಾರಂಭವಾಗಿ ಜುಲೈ 28ಕ್ಕೆ ಮುಕ್ತಾಯವಾಗುತ್ತದೆ.

ಕುಮಾರ ಷಷ್ಠಿ, ಗೌರಿ ವ್ರತ, ಭಾನು ಸಪ್ತಮಿ, ಚತುರ್ಮಾಸ ವ್ರತ ಹಾಗೂ ಭೀಮನ ಅಮವಾಸ್ಯೆ ಈ ತಿಂಗಳಿನಲ್ಲಿದೆ.

ಆಷಾಢ ಮಾಸ ಕೆಟ್ಟದು ಎಂಬ ಕಲ್ಪನೆ ಕೆಲವರಲ್ಲಿದೆ

ಆಷಾಢ ಮಾಸ ಕೆಟ್ಟದು ಎಂಬ ಕಲ್ಪನೆ ಕೆಲವರಲ್ಲಿದೆ

ಆಷಾಢ ಮಾಸ ಒಳ್ಳೆಯದಲ್ಲ ಎಂಬ ಕಲ್ಪನೆ ಜನರಲ್ಲಿ ಇದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ. ಮದುವೆ, ಗೃಹ ಪ್ರವೇಶ, ನಾಮಕರಣ ಈ ರೀತಿಯ ಯಾವುದೇ ಕಾರ್ಯಕ್ರಮ ಮಾಡುವುದಿಲ್ಲ.

ನವ ಜೋಡಿ ಜೊತೆಗಿರಬಾರದು ಎಂಬ ನಂಬಿಕೆ

ಆಷಾಢ ಮಾಸದಲ್ಲಿ ನವ ಜೋಡಿ ಜೊತೆಗಿರಬಾರದು ಎಂಬ ನಂಬಿಕೆ ಜನರಲ್ಲಿದೆ. ಆಷಾಢದಲ್ಲಿ ಸೊಸೆಯನ್ನು ತಾಯಿ ಮನೆಗೆ ಕಳುಹಿಸಿಕೊಡಲಾಗುವುದು.

ಕೆಲವು ಕಡೆ ಅತ್ತೆ-ಸೊಸೆ ಆಷಾಢ ಮಾಸದಲ್ಲಿ ಜೊತೆಗಿರಬಾರದು ಎಂಬ ನಂಬಿಕೆ ಕೂಡ ಇದೆ. ಆದರೆ ಇವೆಲ್ಲಾ ಅವರವರ ನಂಬಿಕೆಯಾಗಿದೆ.

ಆಷಾಢ ಮಾಸದ ವಿಶೇಷ ದಿನಗಳು

ಆಷಾಢ ಮಾಸದ ವಿಶೇಷ ದಿನಗಳು

ಪ್ರದೋಷ: ಜುಲೈ 11, ಜುಲೈ 25

ಏಕಾದಶಿ: ಜುಲೈ 10ಕ್ಕೆ ದೇವ್ಯಾಶನಿ ಏಕಾದಶಿ

ಜಲೈ 24ಕ್ಕೆ ಕಾಮಿಕಾ ಏಕಾದಶಿ

ಸಂಕಷ್ಟರ ಚತುರ್ಥಿ ವ್ರತ

ಜುಲೈ 16

 ಆಷಾಢ ಮಾಸದಲ್ಲಿ ಶುಕ್ಲ ಪಕ್ಷ-ಕೃಷ್ಣ ಪಕ್ಷ

ಆಷಾಢ ಮಾಸದಲ್ಲಿ ಶುಕ್ಲ ಪಕ್ಷ-ಕೃಷ್ಣ ಪಕ್ಷ

ಶುಕ್ಲ ಪಕ್ಷ : ಜೂನ್‌ 30ರಿಂದ ಜುಲೈ 13

ಕೃಷ್ಣ ಪಕ್ಷ: ಜುಲೈ 14ರಿಂದ ಜುಲೈ 28

ಹುಣ್ಣಿಮೆ-ಅಮವಾಸ್ಯೆ

ಹುಣ್ಣಿಮೆ-ಅಮವಾಸ್ಯೆ

ಆಷಾಢ ಪೂರ್ಣಿಮೆ: ಜುಲೈ

ಆಷಾಢ ಅಮವಾಸ್ಯೆ(ಭೀಮನ ಅಮವಾಸ್ಯೆ): ಜುಲೈ 28

ಚತುರ್ಮಾಸ ವ್ರತ ಪ್ರಾರಂಭ: ಜಲೈ 11ಕ್ಕೆ

ಗೋಪಾದಮ ವ್ರತ ಪ್ರಾರಂಭ: ಜುಲೈ 11

English summary

Ashada Masam 2022 Dates, Importance and Significance in Kannada

Ashada Masam 2022 Dates, Importance and Significance in Kannada, read on...
X
Desktop Bottom Promotion