For Quick Alerts
ALLOW NOTIFICATIONS  
For Daily Alerts

Amavasya 2022 List : 2022ರ ಅಮವಾಸ್ಯೆ ದಿನಾಂಕಗಳ ಸಂಪೂರ್ಣ ಮಾಹಿತಿ

|

ಅಮವಾಸ್ಯೆಗೆ ಧಾರ್ಮಿಕ ಹಾಗೂ ವೈದಿಕ ಶಾಸ್ತ್ರದಲ್ಲಿ ತುಂಬಾನೇ ಮಹತ್ವವಿದೆ. ಈ ದಿನ ಕೆಲವೊಂದು ವಿಶೇಷ ಪೂಜೆಗಳನ್ನು ಕೂಡ ನಡೆಸಲಾಗುವುದು, ಅಲ್ಲದೆ ಸೂರ್ಯಗ್ರಹಣ ಘಟಿಸುವುದು ಅಮವಾಸ್ಯೆಯಂದೇ.

Amavasya 2022 List

ಅಮವಾಸ್ಯೆ ಕುರಿತು ಹಲವಾರು ನಂಬಿಕೆಗಳು ಜನರಲ್ಲಿದೆ. ಈ ದಿನ ಮಹಿಳೆಯರು ಗಂಡನ ದೀರ್ಘಾಯುಸ್ಸು ಹಾಗೂ ಶ್ರೇಯಸ್ಸಿಗಾಗಿ ಉಪವಾಸ ಇರುತ್ತಾರೆ, ಕೆಲವೊಂದು ಅಮವಾಸ್ಯೆಯಲ್ಲಿ ಪಿತೃಗಳಿಗೆ ತರ್ಪಣ ನೀಡಲಾಗುವುದು. ಅಮವಾಸ್ಯೆಯಂದು ಮಹಾವಿಷ್ಣುವಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಈ ಎಲ್ಲಾ ಕಾರಣಗಳಿಂದ ಅಮವಾಸ್ಯೆ ತುಂಬಾ ವಿಶೇಷವಾದದ್ದು.

2022ರಲ್ಲಿ ಒಟ್ಟು 16 ಅಮವಾಸ್ಯೆಗಳಿವೆ. ವಿಶೇಷವಾದ ಅಮವಾಸ್ಯೆಗಳಲ್ಲಿ ಜನವರಿ 2ಕ್ಕೆ ದರ್ಶ ಅಮವಾಸ್ಯೆ ನಡೆಯಿತು. ಏಪ್ರಿಲ್ 1ಕ್ಕೆ ಚೈತ್ರ ಅಮವಾಸ್ಯೆ ಇದೆ, ಮೇ 30ಕ್ಕೆ ಜ್ಯೇಷ್ಠ ಅಮವಾಸ್ಯೆ ಇದೆ, ಜುಲೈ 28ಕ್ಕೆ ಶ್ರಾವಣ ಅಮವಾಸ್ಯೆ ಇದೆ, ಆಗಸ್ಟ್‌ 27ಕ್ಕೆ ಭಾದ್ರಪದ ಅಮವಾಸ್ಯೆ ಇದೆ, ನವೆಂಬರ್‌ 23ಕ್ಕೆ ಮಾರ್ಗಶಿರ ಅಮವಾಸ್ಯೆ.

2022ರ ಅಮವಾಸ್ಯೆ ದಿನಗಳು, ತಿಥಿ ದಿನಾಂಕ ಎಲ್ಲಾ ಮಾಹಿತಿ ಇಲ್ಲಿದೆ:

ಜನವರಿಯಲ್ಲಿ ಅಮವಾಸ್ಯೆ

ಜನವರಿಯಲ್ಲಿ ಅಮವಾಸ್ಯೆ

ಜನವರಿ 2ರ ಅಮವಾಸ್ಯೆ ಮುಗಿದಿದೆ

ಜನವರಿ 31, ಸೋಮವಾರ 2002

ಅಮವಾಸ್ಯೆ ಹೆಸರು: ದರ್ಶ ಅಮವಾಸ್ಯೆ

ಅಮವಾಸ್ಯೆ ತಿಥಿ: ಮಘಾ, ಕೃಷ್ಣ ಅಮವಾಸ್ಯೆ

ಅಮವಾಸ್ಯೆ ತಿಥಿ ಪ್ರಾರಂಭ: ಜನವರಿ 31 ಮಧ್ಯಾಹ್ನ 02:18ಕ್ಕೆ

ಅಮವಾಸ್ಯೆ ತಿಥಿ ಮುಕ್ತಾಯ: ಫೆಬ್ರವರಿ 1 ಬೆಳಗ್ಗೆ 11:15ಕ್ಕೆ

ಫೆಬ್ರವರಿಯಲ್ಲಿ ಅಮವಾಸ್ಯೆ ದಿನಾಂಕ

ಫೆಬ್ರವರಿಯಲ್ಲಿ ಅಮವಾಸ್ಯೆ ದಿನಾಂಕ

ದಿನಾಂಕ: ಫೆಬ್ರವರಿ 1, 2022, ಮಂಗಳವಾರ

ಅಮವಾಸ್ಯೆ ಹೆಸರು: ಮಘಾ ಅಮವಾಸ್ಯೆ

ಅಮವಾಸ್ಯೆ ತಿಥಿ: ಮಘಾ, ಕೃಷ್ಣ ಅಮವಾಸ್ಯೆ

ಅಮವಾಸ್ಯೆ ತಿಥಿ ಪ್ರಾರಂಭ: ಜನವರಿ 31 ಮಧ್ಯಾಹ್ನ 02:18ಕ್ಕೆ

ಅಮವಾಸ್ಯೆ ತಿಥಿ ಮುಕ್ತಾಯ: ಫೆಬ್ರವರಿ 1 ಬೆಳಗ್ಗೆ 11:15ಕ್ಕೆ

 ಮಾರ್ಚ್‌ 2022ರಲ್ಲಿ ಅಮವಾಸ್ಯೆ

ಮಾರ್ಚ್‌ 2022ರಲ್ಲಿ ಅಮವಾಸ್ಯೆ

ದಿನಾಂಕ: ಮಾರ್ಚ್‌ 2, 222, ಬುಧವಾರ

ಅಮವಾಸ್ಯೆ ಹೆಸರು: ದರ್ಶ ಅಮವಾಸ್ಯೆ, ಫಲ್ಗುಣ ಅಮವಾಸ್ಯೆ

ಅಮವಾಸ್ಯೆ ತಿಥಿ : ಫಲ್ಗುಣ , ಕೃಷ್ಣ ಅಮವಾಸ್ಯೆ

ಅಮವಾಸ್ಯೆ ತಿಥಿ ಪ್ರಾರಂಭ: ಮಾರ್ಚ್‌ 1 ರಾತ್ರಿ 1ಕ್ಕೆ

ಅಮವಾಸ್ಯೆ ತಿಥಿ ಮುಕ್ತಾಯ: ಮಾರ್ಚ್ 2 ಬೆಳಗ್ಗೆ 11:04ಕ್ಕೆ

ದಿನಾಂಕ: ಮಾರ್ಚ್ 31, 2022, ಗುರುವಾರ

ಅಮವಾಸ್ಯೆ ಹೆಸರು: ದರ್ಶ ಅಮವಾಸ್ಯೆ

ಅಮವಾಸ್ಯೆ ತಿಥಿ: ಚೈತ್ರ, ಕೃಷ್ಣ ಅಮವಾಸ್ಯೆ

ಅಮವಾಸ್ಯೆ ತಿಥಿ ಪ್ರಾರಂಭ: ಮಾರ್ಚ್ 31 ಮಧ್ಯಾಹ್ನ 12:22ಕ್ಕೆ

ಅಮವಾಸ್ಯೆ ತಿಥಿ ಮುಕ್ತಾಯ: ಏಪ್ರಿಲ್ 1 ಬೆಳಗ್ಗೆ 11:53ಕ್ಕೆ

 ಏಪ್ರಿಲ್‌ 2002ರಲ್ಲಿ ಅಮವಾಸ್ಯೆ

ಏಪ್ರಿಲ್‌ 2002ರಲ್ಲಿ ಅಮವಾಸ್ಯೆ

ದಿನಾಂಕ: ಏಪ್ರಿಲ್ 1, 2022 ಶುಕ್ರವಾರ

ಅಮವಾಸ್ಯೆ ಹೆಸರು: ಚೈತ್ರ ಅಮವಾಸ್ಯೆ

ಅಮವಾಸ್ಯೆ ತಿಥಿ: ಚೈತ್ರ, ಕೃಷ್ಣ ಅಮವಾಸ್ಯೆ

ಅಮವಾಸ್ಯೆ ತಿಥಿ ಪ್ರಾರಂಭ: ಮಾರ್ಚ್ 31 ಮಧ್ಯಾಹ್ನ 12:22ಕ್ಕೆ

ಅಮವಾಸ್ಯೆ ತಿಥಿ ಮುಕ್ತಾಯ: ಏಪ್ರಿಲ್ 01 ಬೆಳಗ್ಗೆ 11:53ಕ್ಕೆ

ದಿನಾಂಕ: ಏಪ್ರಿಲ್ 30, 2022 ಶನಿವಾರ

ಅಮವಾಸ್ಯೆ ಹೆಸರು: ದರ್ಶ ಅಮವಾಸ್ಯೆ, ವೈಶಾಖ ಅಮವಾಸ್ಯೆ

ಅಮವಾಸ್ಯೆ ತಿಥಿ ಪ್ರಾರಂಭ: ಏಪ್ರಿಲ್ 29, ರಾತ್ರಿ 12:57ಕ್ಕೆ

ಅಮವಾಸ್ಯೆ ತಿಥಿ ಮುಕ್ತಾಯ: ಮೇ 30 ರಾತ್ರಿ 01:57ಕ್ಕೆ

ಅಮವಾಸ್ಯೆ ದಿನಾಂಕ 2022 ಮೇ

ಅಮವಾಸ್ಯೆ ದಿನಾಂಕ 2022 ಮೇ

ದಿನಾಂಕ ಮೇ 30, ಸೋಮವಾರ

ಅಮವಾಸ್ಯೆ: ಜ್ಯೇಷ್ಠ ಅಮವಾಸ್ಯೆ

ಅಮವಾಸ್ಯೆ ತಿಥಿ: ಜ್ಯೇಷ್ಠ, ಕೃಷ್ಣ ಅಮವಾಸ್ಯೆ

ಅಮವಾಸ್ಯೆ ತಿಥಿ ಪ್ರಾರಂಭ: ಮೇ 29 ಮಧ್ಯಾಹ್ನ 02:54ಕ್ಕೆ

ಅಮವಾಸ್ಯೆ ತಿಥಿ ಮುಕ್ತಾಯ: ಮೇ 30 ಸಂಜೆ 4:59ಕ್ಕೆ

 ಜೂನ್‌ 2022ರಲ್ಲಿ ಅಮವಾಸ್ಯೆ

ಜೂನ್‌ 2022ರಲ್ಲಿ ಅಮವಾಸ್ಯೆ

ದಿನಾಂಕ: ಜೂನ್ 28, 2022 ಮಂಗಳವಾರ

ಅಮವಾಸ್ಯೆ ಹೆಸರು: ದರ್ಶ ಅಮವಾಸ್ಯೆ, ಆಷಾಢ ಅಮವಾಸ್ಯೆ

ಅಮವಾಸ್ಯೆ ತಿಥಿ ಪ್ರಾರಂಭ:ಜೂನ್ 28 ಬೆಳಗ್ಗೆ 05:52ಕ್ಕೆ

ಅಮವಾಸ್ಯೆ ತಿಥಿ ಮುಕ್ತಾಯ: ಜೂನ್ 29 ಬೆಳಗ್ಗೆ 08:21ಕ್ಕೆ

ಜುಲೈಯಲ್ಲಿ ಅಮವಾಸ್ಯೆ ದಿನಾಂಕ

ಜುಲೈಯಲ್ಲಿ ಅಮವಾಸ್ಯೆ ದಿನಾಂಕ

ದಿನಾಂಕ: ಜುಲೈ 28, 2022, ಗುರುವಾರ

ಅಮವಾಸ್ಯೆ ಹೆಸರು: ಶ್ರಾವಣ ಅಮವಾಸ್ಯೆ

ಅಮವಾಸ್ಯೆ ತಿಥಿ ಪ್ರಾರಂಭ: ಜುಲೈ 27 ರಾತ್ರಿ09:11ಕ್ಕೆ

ಅಮವಾಸ್ಯೆ ತಿಥಿ ಮುಕ್ತಾಯ: ಜುಲೈ 28 ರಾತ್ರಿ 11:24

 ಆಗಸ್ಟ್‌ 2022ರಲ್ಲಿ ಅಮವಾಸ್ಯೆ

ಆಗಸ್ಟ್‌ 2022ರಲ್ಲಿ ಅಮವಾಸ್ಯೆ

ದಿನಾಂಕ: ಆಗಸ್ಟ್ 27, ಭಾದ್ರಪದ ಅಮವಾಸ್ಯೆ

ಅಮವಾಸ್ಯೆ ತಿಥಿ ಪ್ರಾರಂಭ: ಭಾದ್ರಪದ ಕೃಷ್ಣ ಅಮವಾಸ್ಯೆ

ಅಮವಾಸ್ಯೆ ತಿಥಿ ಪ್ರಾರಂಭ: ಆಗಸ್ಟ್ 26, ಮಧ್ಯಾಹ್ನ 12:23ಕ್ಕೆ

ಅಮವಾಸ್ಯೆ ತಿಥಿ ಮುಕ್ತಾಯ: ಆಗಸ್ಟ್ 27, ಮಧ್ಯಾಹ್ನ 01:46ಕ್ಕೆ

2022 ಸೆಪ್ಟೆಂಬರ್‌ನಲ್ಲಿ ಅಮವಾಸ್ಯೆ

2022 ಸೆಪ್ಟೆಂಬರ್‌ನಲ್ಲಿ ಅಮವಾಸ್ಯೆ

ದಿನಾಂಕ: ಸೆಪ್ಟೆಂಬರ್‌ 25, ಭಾನುವಾರ

ಅಮವಾಸ್ಯೆ ಹೆಸರು: ಅಶ್ವಿನಾ ಅಮವಾಸ್ಯೆ

ಅಮವಾಸ್ಯೆ ತಿಥಿ: ಅಶ್ವಿನಾ, ಕೃಷ್ಣ ಅಮವಾಸ್ಯೆ

ಅಮವಾಸ್ಯೆ ತಿಥಿ ಪ್ರಾರಂಭ: ಸೆಪ್ಟೆಂಬರ್ 25 ಮುಂಜಾನೆ 03:13ಕ್ಕೆ

ಅಮವಾಸ್ಯೆ ತಿಥಿ ಮುಕ್ತಾಯ: ಸೆಪ್ಟೆಂಬರ್ 26 ಮುಂಜಾನೆ 03:23ಕ್ಕೆ

ಅಕ್ಟೋಬರ್‌ 2022ರಲ್ಲಿ ಅಮವಾಸ್ಯೆ

ಅಕ್ಟೋಬರ್‌ 2022ರಲ್ಲಿ ಅಮವಾಸ್ಯೆ

ದಿನಾಂಕ: ಅಕ್ಟೋಬರ್ 25 ಮಂಗಳವಾರ

ಅಮವಾಸ್ಯೆ ಹೆಸರು: ಕಾರ್ತಿಕ ಅಮವಾಸ್ಯೆ

ಅಮವಾಸ್ಯೆ ತಿಥಿ: ಕೃಷ್ಣ ಅಮವಾಸ್ಯೆ

ಅಮವಾಸ್ಯೆ ತಿಥಿ ಪ್ರಾರಂಭ: ಅಕ್ಟೋಬರ್ 24 ಸಂಜೆ 05:27ಕ್ಕೆ

ಅಮವಾಸ್ಯೆ ತಿಥಿ ಮುಕ್ತಾಯ: ಅಕ್ಟೋಬರ್ 25 ಸಂಜೆ 04:18ಕ್ಕೆ

ನವೆಂಬರ್ 2022 ಅಮವಾಸ್ಯೆ

ನವೆಂಬರ್ 2022 ಅಮವಾಸ್ಯೆ

ದಿನಾಂಕ: ನವೆಂಬರ್ 23, ಬುಧವಾರ

ಅಮವಾಸ್ಯೆ ಹೆಸರು: ಮಾರ್ಗಶಿರ ಅಮವಾಸ್ಯೆ

ಅಮವಾಸ್ಯೆ ತಿಥಿ: ಮಾರ್ಗಶಿರ, ಕೃಷ್ಣ ಅಮವಾಸ್ಯೆ

ಅಮವಾಸ್ಯೆ ತಿಥಿ ಪ್ರಾರಂಭ: ನವೆಂಬರ್ 23,ಬೆಳಗ್ಗೆ 06:53ಕ್ಕೆ

ಅಮವಾಸ್ಯೆ ತಿಥಿ ಮುಕ್ತಾಯ: ನವೆಂಬರ್ 24 ಬೆಳಗ್ಗೆ 04:26ಕ್ಕೆ

ಡಿಸೆಂಬರ್ 2022ರಲ್ಲಿ ಅಮವಾಸ್ಯೆ

ಡಿಸೆಂಬರ್ 2022ರಲ್ಲಿ ಅಮವಾಸ್ಯೆ

ದಿನಾಂಕ: ಡಿಸೆಂಬರ್ 23, 2022 ಶುಕ್ರವಾರ

ಅಮವಾಸ್ಯೆ ಹೆಸರು: ಪೌಷ ಅಮವಾಸ್ಯೆ

ಅಮವಾಸ್ಯೆ ತಿಥಿ: ಪೌಷ, ಕೃಷ್ಣ ಅಮವಾಸ್ಯೆ

ಅಮವಾಸ್ಯೆ ತಿಥಿ ಪ್ರಾರಂಭ: ಡಿಸೆಂಬರ್ 22 ಸಂಜೆ 07:13

ಅಮವಾಸ್ಯೆ ತಿಥಿ ಮುಕ್ತಾಯ : ಡಿಸೆಂಬರ್ 23 03:46ಕ್ಕೆ

English summary

Amavasya List 2022 in Kannada : Know Dates, Time and Significance of Amavasya new year

Amavasya List 2022 in Kannada: Here is the complete list of Amavasya 2022. Know dates, time and significance. Read on.
Story first published: Friday, January 7, 2022, 20:56 [IST]
X
Desktop Bottom Promotion