ಈ ರಾಶಿಗಳಲ್ಲಿ ಹುಟ್ಟಿದವರು, ಬಹಳ ಬೇಗನೇ ಶ್ರೀಮಂತರಾಗುತ್ತಾರಂತೆ!!

By: Hemanth
Subscribe to Boldsky

ಖಾಲಿ ಕೈಯಲ್ಲಿ ಬಂದಿರುವ ಪ್ರತಿಯೊಬ್ಬ ಮನುಷ್ಯನು ಸಂಪತ್ತಿಗಾಗಿ ಪಡುವ ಶ್ರಮ ಅಷ್ಟಿಷ್ಟಲ್ಲ. ತಾನಿಲ್ಲದಿದ್ದರೂ ತನ್ನ ಮುಂದಿನ ಪೀಳಿಗಾಗಿ ಸಂಪತ್ತು ಮಾಡಲು ಹಿಂಜರಿಯಲ್ಲ. ಸಂಪತ್ತು ಎಂದರೆ ಪ್ರತಿಯೊಬ್ಬರಿಗೂ ಇಷ್ಟ. ಸಂಪತ್ತು ಬೇಡವೆನ್ನುವವರು ವೈರಾಗಿ ಎನ್ನಬಹುದು.

ಆದರೆ ಕೆಲವು ರಾಶಿಗಳಲ್ಲಿ ಹುಟ್ಟಿದವರು ಬೇರೆ ರಾಶಿಯವರಿಗಿಂತ ಬೇಗನೆ ಸಂಪತ್ತು ಗಳಿಸುವರು. ಈ ರಾಶಿಗಳಲ್ಲಿ ಹುಟ್ಟಿದವರು ಅದೃಷ್ಟವಂತರು ಮತ್ತು ಬೇಗನೆ ಸಂಪತ್ತು ಗಳಿಸುವರು. ಇಂತಹ ರಾಶಿಯವರಿಗೆ ಸಂಪತ್ತು ಹುಟ್ಟುವಾಗಲೇ ಬರುವುದು. ತುಂಬಾ ಅದೃಷ್ಟವಂತ ರಾಶಿಗಳಲ್ಲಿ ಹುಟ್ಟಿರುವವರ ಬಗ್ಗೆ ಬೋಲ್ಡ್ ಸ್ಕೈ ತಿಳಿಸಿಕೊಡಲಿದೆ....

ಸಿಂಹ

ಸಿಂಹ

ಈ ವ್ಯಕ್ತಿಗಳಿಗೆ ಕೊಳಕು ಶ್ರೀಮಂತರೆನ್ನಲಾಗುವುದು. ಇವರು ತುಂಬಾ ಕ್ರಿಯಾತ್ಮಕ, ಭಾವೋದ್ರೀಕ್ತ, ದಯಾಮಯ, ಉದಾರ ಹಾಗೂ ಹರ್ಷಚಿತ್ತರಾಗಿರುವರು. ಇದರಿಂದಾಗಿ ಇವರಿಗೆ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಸಿಕ್ಕಿದೆ. ಅದರೆ ಇನ್ನೊಂದು ಕಡೆಯಲ್ಲಿ ಇವರು ತುಂಬಾ ಮೊಂಡುತನ, ಉದಾಸೀನ, ಸೊಕ್ಕಿನ ಪ್ರವೃತ್ತಿಯವರಾಗಿರುವ ಕಾರಣ ತಮ್ಮ ಆಸ್ತಿ ಕಳೆದುಕೊಳ್ಳಬಹುದು.

ಈ ಐದು ಜನ್ಮರಾಶಿಗಳಲ್ಲಿ ಜನಿಸಿದವರು-ಎಲ್ಲರಂತೆ ಆಲೋಚಿಸುವುದಿಲ್ಲವಂತೆ!

ಮೇಷ

ಮೇಷ

ಮೇಷ ರಾಶಿಯಲ್ಲಿ ಹುಟ್ಟಿದವರು ತುಂಬಾ ಧೈರ್ಯವಂತರು, ಆತ್ಮವಿಶ್ವಾಸಿಗಳು, ಪ್ರಾಮಾಣಿಕರು ಮತ್ತು ಫ್ಯಾಶನೇಟ್ ಆಗಿರುವರು. ಇನ್ನೊಂದು ಮುಖವೆಂದರೆ ಇವರು ತಾಳ್ಮೆ ಕಳೆದುಕೊಳ್ಳುವವರು, ಆಕ್ರಮಣಶೀಲರು ಮತ್ತು ಬೇಗ ಕೋಪಗೊಳ್ಳುವವರು. ಈ ಪ್ರವೃತ್ತಿಯಿಂದಾಗಿ ತಮ್ಮ ಆಸ್ತಿ ಕಳೆದುಕೊಳ್ಳಬಹುದು.

ವೃಷಭ

ವೃಷಭ

ವೃಷಭ ರಾಶಿಯಲ್ಲಿ ಜನಿಸಿದವರು ಶ್ರೇಷ್ಠ ನಾಯಕರಾಗುವರು. ಇವರು ತಾವು ಆಯ್ಕೆ ಮಾಡುವ ಪ್ರತಿಯೊಂದು ವಿಚಾರದಲ್ಲೂ ವಿಶ್ವಾಸಾರ್ಹ, ತಾಳ್ಮೆಯ, ಪ್ರಾಯೋಗಿಕ ಹಾಗೂ ಜವಾಬ್ದಾರಿಯ ವ್ಯಕ್ತಿಗಳಾಗಿರುವರು. ಅದಾಗ್ಯೂ ಇವರ ಹಠಮಾರಿ, ಸ್ವಾಮ್ಯಸ್ವಭಾವ ಮತ್ತು ರಾಜಿಯಾಗದ ಪ್ರವೃತ್ತಿಯು ಆಸ್ತಿಗೆ ಕಂಟಕವಾಗಬಹುದು.

ನಿಮ್ಮ ಜನ್ಮ ರಾಶಿಗೆ ಸರಿಹೊಂದುವ ಗರ್ಲ್‌ ಫ್ರೆಂಡ್ ಆಯ್ಕೆ ಮಾಡಿಕೊಳ್ಳಿ!

ಕರ್ಕಾಟಕ

ಕರ್ಕಾಟಕ

ಈ ರಾಶಿಯಲ್ಲಿ ಹುಟ್ಟಿದವರಿಗೆ ತಮ್ಮ ಜೀವನ ಸಾಗಿಸಲು ಬೇಕಾದಷ್ಟು ಹಣವಿರುವುದು. ಇಷ್ಟು ಮಾತ್ರವಲ್ಲದೆ, ಇವರು ಪ್ರತಿಯೊಂದರಲ್ಲೂ ತುಂಬಾ ಸೂಕ್ಷ್ಮತೆ ಹೊಂದಿರುವ ಕಾರಣ ಸುತ್ತಲಿನವರು ಯಾರೂ ಇವರನ್ನು ದ್ವೇಷಿಸಲ್ಲ. ಇವರು ತಾವು ಕೆಲಸ ಮಾಡುವಂತಹ ಕಂಪನಿ ಪರವಾಗಿ ತುಂಬಾ ಕಠಿಣ ಶ್ರಮ ವಹಿಸುವ ಕಾರಣದಿಂದಾಗಿ ಬೇಗನೆ ಶ್ರೀಮಂತ ಹಾಗೂ ಜನಪ್ರಿಯರಾಗುವರು.

ತುಲಾ

ತುಲಾ

ತುಲಾ ರಾಶಿಯಲ್ಲಿ ಜನಿಸಿದವರು ರಾಜತಾಂತ್ರಿಕ, ಗೌರವಯುತ, ನ್ಯಾಯಯುತ, ಸಾಮಾಜಿಕ ಮತ್ತು ಸಹಕಾರಿಯಾಗಿರುವರು. ಯಶಸ್ಸು ಪಡೆಯಲು ಇವರಿಗೆ ಹೆಚ್ಚು ಸಮಯ ಬೇಕಿಲ್ಲ. ಇವರು ದ್ವೇಷ ಕಟ್ಟಿಕೊಳ್ಳುವರು. ಆದರೆ ಯಾವುದೇ ಜಗಳದಲ್ಲಿ ತೊಡಗಲ್ಲ. ಇದರಿಂದ ಅವರು ತಾವು ಯೋಚಿಸದೆ ಇರುವ ವಿಚಾರದಲ್ಲಿ ಸಂಕಷ್ಟದಲ್ಲಿ ಸಿಲುಕುವರು.

ವೃಶ್ಚಿಕ

ವೃಶ್ಚಿಕ

ಇವರು ತುಂಬಾ ಧೈರ್ಯಶಾಲಿ, ಸಂಪನ್ಮೂಲ ವ್ಯಕ್ತಿ ಹಾಗೂ ಹಠಮಾರಿಯಾಗಿರುವರು. ಇದು ವೃಶ್ಚಿಕ ರಾಶಿಯವರ ಒಂದು ಬಗೆ. ಇನ್ನೊಂದು ಮುಖವೆಂದರೆ ಬೇಗನೆ ಅಸೂಯೆ ಪಡುವರು, ಯಾರನ್ನೂ ನಂಬಲ್ಲ ಮತ್ತು ತುಂಬಾ ರಹಸ್ಯ ಕಾಪಾಡುವ ಕಾರಣ ಇವರ ಸಂಪತ್ತು ಹೊರಜಗತ್ತಿಗೆ ತಿಳಿಯಲ್ಲ.

ನೀವೆಷ್ಟು ಸುಳ್ಳು ಹೇಳುತ್ತೀರಿ ಎನ್ನುವುದನ್ನು 'ರಾಶಿಚಕ್ರ' ಹೇಳುತ್ತದೆ!

English summary

Zodiac Signs That Most Billionaires Share

Who does not wish to be rich? We all dream of becoming rich and these zodiac signs are said to get richer sooner when compared to other zodiac signs! Here is the list of zodiac signs that are said to get lucky with wealth and people born under these zodiac signs are considered to be really blessed! So, check out if you are in the list of the lucky zodiac signs that are considered to be rich by default!
Subscribe Newsletter