For Quick Alerts
ALLOW NOTIFICATIONS  
For Daily Alerts

Guru Purnima 2021 Wishes : ಗುರುಪೂರ್ಣಿಮ 2021: ನೆಚ್ಚಿನ ಗುರುವಿಗೆ ಶುಭಾಶಯ ಕೋರಲು ಇಲ್ಲಿವೆ ಸಂದೇಶಗಳು

|

'ಗುರುವಿನ ಗುಲಾಮನಾಗುವ ತನಕ ದೊರೆಯದ್ದಣ್ಣ ಮುಕುತಿ' ಎಂಬ ನಾಣ್ಣುಡಿಯನ್ನು ಕೇಳಿರ್ತಿರಾ. ಜೀವನದಲ್ಲಿ ಪೋಷಕರ ಪಾತ್ರ ಎಷ್ಟಿದೆಯೋ, ಅಷ್ಟೇ ಗುರುಗಳ ಪಾತ್ರವೂ ಇದೆ. ನಮ್ಮಲ್ಲಿರುವ ಅಂಧಕಾರವನ್ನು ದೂರಮಾಡಿ, ಜ್ಞಾನವೆಂಬ ಬೆಳಕನ್ನು ನೀಡುವ ಮಹಾನ್ ಶಕ್ತಿಯೇ ಗುರು.

ಬದುಕಲ್ಲಿ ಏನಾದರೂ ಸಾಧಿಸಬೇಕೆಂದರೆ ಗುರುವಿನ ಮಾರ್ಗದರ್ಶನ ಬೇಕೇ ಬೇಕು. ಇಂತಹ ಗುರುವಿಗೆ ನಮನ ಸಲ್ಲಿಸುವ ದಿನವೇ ಗುರುಪೂರ್ಣಿಮ. ಇದೇ ಬರುವ ಜುಲೈ 24ರಂದು ಆಚರಣೆ ಮಾಡುವ ಈ ದಿನದಂದು ನಿಮ್ಮ ನೆಚ್ಚಿನ ಗುರುವಿಗೆ ಶುಭಾಶಯಗಳನ್ನು ಕೋರಲು ಇಲ್ಲಿವೆ ಸಂದೇಶಗಳು.

ಗುರುಪೂರ್ಣಿಮದಂದು ನಿಮ್ಮ ನೆಚ್ಚಿನ ಗುರುವಿಗೆ ಗುರುವಂದನೆ ತಿಳಿಸಲು ಇಲ್ಲಿವೆ ಕೋಟ್ಸ್ ಹಾಗೂ ಸಂದೇಶಗಳು:

ಗುರುಪೂರ್ಣಿಮ ಶುಭಾಶಯಗಳು:

ಗುರುಪೂರ್ಣಿಮ ಶುಭಾಶಯಗಳು:

ಗುರುಬ್ರಹ್ಮ ಗುರುರ್ವಿಷ್ಣುಃ

ಗುರುದೇವೋ ಮಹೇಶ್ವರಃ

ಗುರುಸಾಕ್ಷಾತ್ ಪರಬ್ರಹ್ಮ

ತಸ್ಮೈ ಶ್ರೀ ಗುರುವೇ ನಮಃ

ಸರ್ವರಿಗೂ ಗುರುಪೂರ್ಣಿಮ ದಿನದ ಶುಭಾಶಯಗಳು

ಗುರುಪೂರ್ಣಿಮಾ ಶುಭಾಶಯಗಳು

ಗುರುಪೂರ್ಣಿಮಾ ಶುಭಾಶಯಗಳು

ಗುರುವೆಂದರೆ ಕೇವಲ ಶಿಕ್ಷಕರಷ್ಟೇ ಅಲ್ಲ,

ಜೀವನದಲ್ಲಿ ಸರಿಯಾದ ದಾರಿ ತೋರುವ ಪ್ರತಿಯೊಬ್ಬರೂ ಗುರುಗಳೇ,

ಇಂತಹ ಎಲ್ಲಾ ಗುರುವೃಂದಕ್ಕೂ ಗುರುಪೂರ್ಣಿಮದ ಶುಭಾಶಯಗಳು

ಗುರುಪೂರ್ಣಿಮಾ ಶುಭಾಶಯಗಳು

ಗುರುಪೂರ್ಣಿಮಾ ಶುಭಾಶಯಗಳು

ನನ್ನ ಜೀವನದ ಪ್ರತಿಯೊಂದು ಹಂತದಲ್ಲಿಯೂ,

ನನ್ನನ್ನು ತಿದ್ದಿ ತೀಡಿದ ಪ್ರೀತಿಯ ಗುರುವಿಗೆ

ಗುರುಪೂರ್ಣಿಮ ದಿನದ ಶುಭಾಶಯಗಳು

ಗುರುಪೂರ್ಣಿಮಾ ಶುಭಾಶಯಗಳು

ಗುರುಪೂರ್ಣಿಮಾ ಶುಭಾಶಯಗಳು

ಮುಂದೆ ಗುರಿ, ಹಿಂದೆ ಗುರುವಿದ್ದರೆ ಜಯ ನಮ್ಮದೇ..

ಈ ವಿಜಯಕ್ಕೆ ಕಾರಣೀಭೂತರಾದ ನನ್ನೆಲ್ಲಾ ಗುರುಗಳಿಗೂ

ಗುರುಪೂರ್ಣಿಮ ದಿನದ ಶುಭಾಶಯಗಳು

ಗುರುಪೂರ್ಣಿಮಾ ಶುಭಾಶಯಗಳು

ಗುರುಪೂರ್ಣಿಮಾ ಶುಭಾಶಯಗಳು

ನಮ್ಮ ಅಂಧಕಾರವನ್ನು ತೊಲಗಿಸಿ,

ಜ್ಞಾನದ ಬೆಳಕನ್ನು ನಮ್ಮಲ್ಲಿ ಮೂಡಿಸಿ,

ಹೆಜ್ಜೆ ಹೆಜ್ಜೆಯಲ್ಲೂ ನಮ್ಮನ್ನು ತಿದ್ದುವ ಗುರುಗಳೆಲ್ಲರಿಗೂ

ಗುರುಪೂರ್ಣಿಮ ದಿನದ ಹಾರ್ದಿಕ ಶುಭಾಶಯಗಳು

ಗುರುಪೂರ್ಣಿಮಾ ಶುಭಾಶಯಗಳು

ಗುರುಪೂರ್ಣಿಮಾ ಶುಭಾಶಯಗಳು

ಗುರು ಎಂದರೆ ವ್ಯಕ್ತಿಯಲ್ಲ,

ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದೊಯ್ಯುವ ಶಕ್ತಿ..

ನನ್ನೆಲ್ಲಾ ಪ್ರೀತಿಯ ಗುರುಗಳಿಗೆ ಗುರುಪೂರ್ಣಿಮ ದಿನದ ಶುಭಾಶಯಗಳು

ಗುರುಪೂರ್ಣಿಮಾ ಶುಭಾಶಯಗಳು

ಗುರುಪೂರ್ಣಿಮಾ ಶುಭಾಶಯಗಳು

ಮಾನವನನ್ನು ಸೃಷ್ಟಿಸುವುದು ದೇವರ ಧರ್ಮ,

ಆ ಮಾನವನನ್ನು ಉತ್ತಮನಾಗಿ ಪರಿವರ್ತಿಸುವುದು ಗುರುವಿನ ಧರ್ಮ

ಈ ಪರಿವರ್ತನೆ ಹಾದಿ ತೋರುವ ಗುರುಗಳಿಗೆ

ಗುರುಪೂರ್ಣಿಮ ದಿನದ ಶುಭಾಶಯಗಳು

ಗುರುಪೂರ್ಣಿಮಾ ಶುಭಾಶಯಗಳು

ಗುರುಪೂರ್ಣಿಮಾ ಶುಭಾಶಯಗಳು

ವಿದ್ಯಾರ್ಥಿ ಕಷ್ಟದಲ್ಲಿದ್ದಾಗ,

ಆತನಿಗೆ ಹೆಗಲಾಗಿ ನಿಲ್ಲುವವನೇ ನಿಜವಾದ ಗುರು,

ನನ್ನ ಕಷ್ಟಕ್ಕೆ ಹೆಗಲಾದ ನನ್ನ ಗುರುವಿಗೆ

ಗುರುಪೂರ್ಣಿಮ ದಿನದ ಶುಭಾಶಯಗಳು

ಗುರುಪೂರ್ಣಿಮಾ ಶುಭಾಶಯಗಳು

ಗುರುಪೂರ್ಣಿಮಾ ಶುಭಾಶಯಗಳು

ಅಜ್ಞಾನದಿಂದ ಜ್ಞಾನದೆಡೆಗೆ,

ಕತ್ತಲೆಯಿಂದ ಬೆಳಕಿನೆಡೆಗೆ

ಭಯದಿಂದ ನಿರ್ಭಯದೆಡೆಗೆ

ಕರೆದುಕೊಂಡು ಹೋಗುವ ಅದ್ಭುತ ಶಕ್ತಿಯೇ ಗುರು

ಇಂತಹ ಮಹಾನ್ ಶಕ್ತಿಗೆ ಗುರುಪೂರ್ಣಿಮ ದಿನದ ಶುಭಾಶಯಗಳು

English summary

Happy Guru Purnima 2021 Wishes: Images, messages, quotes, WhatsApp and Facebook status to share with your Guru in Kannada

Here we talking about Happy Guru Purnima 2021 Wishes: Images, messages, quotes, WhatsApp and Facebook status to share with your Guru in Kannada
X