For Quick Alerts
ALLOW NOTIFICATIONS  
For Daily Alerts

2021 ಫೆಬ್ರವರಿಯಲ್ಲಿರುವ ಹಬ್ಬಗಳು, ವ್ರತಗಳು,ವಿಶೇಷ ದಿನಗಳು

|

ಹಬ್ಬ-ಹರಿದಿನ, ಆಚಾರ, ಸಂಪ್ರದಾಯ ಪಾಲನೆಗೆ ನಾವು ಭಾರತೀಯರು ತುಂಬಾನೇ ಪ್ರಾಮುಖ್ಯತೆ ನೀಡುತ್ತೇವೆ. ಪ್ರತೀ ತಿಂಗಳಿನಲ್ಲಿ ಹಲವಾರು ಹಬ್ಬಗಳು, ಸಂಕಷ್ಟಿ, ಏಕಾದಶಿ ಹೀಗೆ ಹಲವಾರು ವಿಶೇಷ ದಿನಗಳು ಇದ್ದೇ ಇರುತ್ತೇವೆ.

Festivals And Vrats in the month of February 2021

ನಾವೀಗ 2021ರ ಮೊದಲ ತಿಂಗಳು ಮುಗಿಸಿ ಫೆಬ್ರವರಿ ತಿಂಗಳಿನಲ್ಲಿದ್ದೇವೆ. ಇದು ಮಾಘ ಮಾಸವಾಗಿದ್ದು ತುಂಬಾ ವಿಶೇಷತೆಯನ್ನು ಹೊಂದಿದೆ, ಅದಲ್ಲದೆ ಈ ತಿಂಗಳಿನಲ್ಲಿ ಪ್ರೇಮಿಗಳ ದಿನ ಬೇರೆ ಇದೆ, ಜೊತೆಗೆ ಅನೇಕ ವ್ರತಗಳಿವೆ. ಒಟ್ಟಿನಲ್ಲಿ ಫೆಬ್ರವರಿ ತಿಂಗಳ ಬಹುತೇಕ ದಿನಗಳು ಇಶೇಷವಾಗಿದ್ದು ಈ ತಿಂಗಳಿನಲ್ಲಿ ಬರುವ ಹಬ್ಬಗಳು, ವ್ರತಗಳು, ವಿಶೇಷ ದಿನಗಳ ಬಗ್ಗೆ ತಿಳಿಯೋಣ:

ಏಕಾದಶಿ, ಪ್ರದೋಷ ವ್ರತ, ಮೇರು ತ್ರಯೋದಷಿ

ಏಕಾದಶಿ, ಪ್ರದೋಷ ವ್ರತ, ಮೇರು ತ್ರಯೋದಷಿ

2021 ಫೆಬ್ರವರಿ 4, ಮಂಗಳವಾರ

ವಿವೇಕಾನಂದ ಜಯಂತಿ ಸಂವತ್ಸರ

ಕಾಲಾಷ್ಟಮಿ

ವಿಶ್ವ ಕ್ಯಾನ್ಸರ್ ದಿನ

2021 ಫೆಬ್ರವರಿ 7, ಭಾನುವಾರ

ಶಟ್ಟಿಲ ಏಕಾದಶಿ

ಫೆಬ್ರವರಿ, 8

ವೈಷ್ಣವ ಶಟ್ಟಿಲ ಏಕಾದಶಿ

2021 ಫೆಬ್ರವರಿ 9, ಮಂಗಳವಾರ

ಪ್ರದೋಷ ವ್ರತ

ಮೇರು ತ್ರಯೋದಷಿ

2021 ಫೆಬ್ರವರಿ, 10,, ಬುಧವಾರ

ಮಾಸಿಕ ಶಿವರಾತ್ರಿ, ಮೌನಿ ಅಮವಾಸ್ಯೆ, ಮಾಘ ನವರಾತ್ರಿ

ಮಾಸಿಕ ಶಿವರಾತ್ರಿ, ಮೌನಿ ಅಮವಾಸ್ಯೆ, ಮಾಘ ನವರಾತ್ರಿ

ಮಾಸಿಕ ಶಿವರಾತ್ರಿ

ಫೆಬ್ರವರಿ11, ಮಂಗಳವಾರ

ಮಾಘ ಅಮವಾಸ್ಯೆ

ದರ್ಶ ಅಮವಾಸ್ಯೆ

ಅನವಧನ್

ಮೌನಿ ಅಮವಾಸ್ಯೆ

ತಾಯಿ ಅಮವಾಸ್ಯೆ

ಫೆಬ್ರವರಿ 12, ಶುಕ್ರವಾರ

ಮಾಘ ನವರಾತ್ರಿ

ಕುಂಭ ಸಂಕ್ರಾಂತಿ

ಪ್ರೇಮಿಗಳ ದಿನ, ವಿನಾಯಕ ಚತುರ್ಥಿ

ಪ್ರೇಮಿಗಳ ದಿನ, ವಿನಾಯಕ ಚತುರ್ಥಿ

ಫೆಬ್ರವರಿ 13, ಶನಿವಾರ

ಚಂದ್ರ ದರ್ಶನ

ಫೆಬ್ರವರಿ 14, ಭಾನುವಾರ

ಪ್ರೇಮಿಗಳ ದಿನ

ಫೆಬ್ರವರಿ 15, ಸೋಮವಾರ

ವಿನಾಯಕ ಚತುರ್ಥಿ

ಗಣೇಶ ಜಯಂತಿ

ಫೆಬ್ರವರಿ 16, ಮಂಗಳವಾರ

ವಸಂತ ಪಂಚಮಿ

ಫೆಬ್ರವರಿ 17, ಬುಧವಾರ

ಸ್ಕಂದ ಷಷ್ಠಿ

ಫೆಬ್ರವರಿ 19, ಶುಕ್ರವಾರ

ರಥ ಸಪ್ತಮಿ

ನರ್ಮದಾ ಜಯಂತಿ

ಬೀಷ್ಮಾ ಅಷ್ಟಮಿ

ಫೆಬ್ರವರಿ 20, ಶನಿವಾರ

ಮಾಸಿಕ ದುರ್ಗಾಷ್ಟಮಿ

ರೋಹಿಣಿ ವ್ರತ

ಫೆಬ್ರವರಿ 23, ಮಂಗಳವಾರ

ಜಯ ಏಕಾದಶಿ

ಪ್ರದೋಷ ವ್ರತ,ಮಾಘ ಪೂರ್ಣಿಮೆ

ಪ್ರದೋಷ ವ್ರತ,ಮಾಘ ಪೂರ್ಣಿಮೆ

ಫೆಬ್ರವರಿ 24, ಬುಧವಾರ

ಭೀಷ್ಮ ದ್ವಾದಶಿ

ಪ್ರದೋಷ ವ್ರತ

ಫೆಬ್ರವರಿ 25, ಗುರುವಾರ

ಹಜರತ್ ಅಲಿ ಹುಟ್ಟಿದ ದಿನ

ಫೆಬ್ರವರಿ 26, 2021, ಶುಕ್ರವಾರ

ಅನ್ವಾಧನ

ಫೆಬ್ರವರಿ 27, ಶುಕ್ರವಾರ

ಮಾಘ ಪೂರ್ಣಿಮೆ

English summary

Festivals And Vrats in the month of February 2021

Here list of festivals and Vrats in the month of February 2021, have a look,
X
Desktop Bottom Promotion