For Quick Alerts
ALLOW NOTIFICATIONS  
For Daily Alerts

18 ವರ್ಷಗಳ ಬಳಿಕ ಬರಿಗಣ್ಣಿಗೆ ಗೋಚರಿಸುತ್ತಿದೆ 5 ಗ್ರಹಗಳ ಸಂಯೋಗದ ಅಪರೂಪದ ದೃಶ್ಯ: ನೋಡಲು ಮಿಸ್‌ ಮಾಡದಿರಿ

|

ಬಾಹ್ಯಾಕಾಶದಲ್ಲಿ ಅನೇಕ ವಿದ್ಯಾಮಾನಗಳು ನಡೆಯುತ್ತಿರುತ್ತದೆ. ಅದರಲ್ಲಿ ಕೆಲವು ವಿದ್ಯಾಮಾನಗಳು ತುಂಬಾನೇ ಅಪರೂಪದ್ದು ಆಗಿರುತ್ತದೆ, ಅಂಥದ್ದೇ ಒಂದು ಅಪರೂಪದ ಸಂಗತಿಯನ್ನು ಈ ಜೂನ್‌ ಜೂನ್‌ 27ರವರೆಗೆ ನೋಡಬಹುದಾಗಿದೆ. ಹೌದು ನೀವು ಬರಿಗಣ್ಣಿನಲ್ಲಿ 5 ಗ್ರಹಗಳ ಸಂಯೋಗ ನೋಡಬಹುದಾಗಿದೆ.

5 ಗ್ರಹಗಳನ್ನು ಆಕಾಶದಲ್ಲಿ ಸಾಲಾಗಿ ಹಾರದಂತೆ ನೋಡುವುದೇ ಆಕರ್ಷಕ, ಮತ್ತೆ ನೋಡಬೇಕೆಂದರೆ ಈ ಅವಕಾಶ ಮಿಸ್‌ ಮಾಡಿದರೆ ಸಿಗಲ್ಲ.

5 Planets Align, 5 Planets Alignment 2022
18 ವರ್ಷಗಳ ಕಾಣ ಸಿಗಲಿದೆ ಈ ಅಪರೂಪದ ದೃಶ್ಯ

18 ವರ್ಷಗಳ ಕಾಣ ಸಿಗಲಿದೆ ಈ ಅಪರೂಪದ ದೃಶ್ಯ

ರಾತ್ರಿ ಆಕಾಶವನ್ನು ನೋಡಿದರೆ ಮೋಡ ಇಲ್ಲದೆ ಇದ್ದರೆ ನಿಮಗೆ ಬುಧ, ಶುಕ್ರ, ಮಂಗಳ, ಗುರು, ಶುಕ್ರ , ಶನಿ ಈ 5 ಗ್ರಹಗಳ ಸಂಯೋಗವನ್ನು ಕಾಣಬಹುದು. ಈ ಅಪರೂಪದ ಸಂಗತಿ 18 ವರ್ಷಗಳ ಬಳಿಕ ಕಾಣಿಸಲಿದೆ.

ಈ ಅಪರೂಪದ ದೃಶ್ಯ ನೋಡಲು 2040ರವರೆಗೆ ಕಾಯಬೇಕು

ಈ ಅಪರೂಪದ ದೃಶ್ಯ ನೋಡಲು 2040ರವರೆಗೆ ಕಾಯಬೇಕು

ಇನ್ನು ನೀವು ಈ ಅಪರೂಪದ ದೃಶ್ಯ ನೋಡಲು 2040ರವರೆಗೆ ಕಾಯಬೇಕು

ಈಗ ನೋಡಲಿಲ್ಲ ಎಂದಾದರೆ ಈ ಅಪರೂಪದ ದೃಶ್ಯ ನೋಡಲು ನೀವು 2040ರವರೆಗೆ ಕಾಯಬೇಕಾಗುತ್ತದೆ.

ಗ್ರಹಗಳ ಸಂಯೋಜನೆ ಹೇಗೆ ಕಾಣಿಸುತ್ತದೆ?

ನೀವು ಭೂಮಿಯಲ್ಲಿ ನಿಂತು ನೋಡಿದಾಗ ಒಂದೇ ನೇರದಲ್ಲಿ ಮುತ್ತಿನ ಹಾರದಂತೆ ಕಂಡು ಬರುವುದು. ವಿಶೇಷ ಎಂದರೆ ಸೂರ್ಯನಿಂದ ಎಷ್ಟು ಅಂತದಲ್ಲಿ ಗ್ರಹಗಳು ಇರುತ್ತವೋ ಅದೇ ಕ್ರಮದಲ್ಲಿ ಇವುಗಳ ಸಂಯೋಜನೆ ಇರುತ್ತದೆ.

ಯಾವ ಸಮಯದಲ್ಲಿ ನೋಡುವುದು ಸೂಕ್ತ?

ಯಾವ ಸಮಯದಲ್ಲಿ ನೋಡುವುದು ಸೂಕ್ತ?

ಈ ಗ್ರಹ ಸಂಯೋಜನೆಯನ್ನು ಬರಿಗಣ್ಣಿನಲ್ಲಿ ನೋಡಬಯಸುವುದಾದರೆ ಮುಂಜಾನೆ 3:39ರಿಂದ 4:43ರ ಸಮಯದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದವರು ಈ ಅಪರೂಪದ ದೃಶ್ಯ ಕಣ್ತುಂಬಿಕೊಳ್ಳಬಹುದು. ಈ ರೀತಿ ಜೂನ್‌ 24ರಿಂದಲೇ ಕಾಣಲು ಸಿಗುತ್ತಿದ್ದು, ಜೂನ್‌ 27ರವರೆಗೆ ಕಾಣಬಹುದು.

ನೀವು ಈ ಸುಂದರ ದೃಶ್ಯ ನೋಡಲು ಸಾಧ್ಯವಾಗದಿದ್ದರೆ ಆನ್‌ಲೈನ್‌ನಲ್ಲಿ ಲೈವ್‌ಸ್ಟ್ರೀಮ್ ನೋಡಬಹುದು. ನಾಸಾ ಬಿಡುಗಡೆ ಮಾಡಿರುವ ವೀಡಿಯೋಗಳ ಮೂಲಕ ನೋಡಬಹುದು. ಒಟ್ಟಿನಲ್ಲಿ ನೀವು ನೇರವಾಗಿ ನೋಡಿದರೆ ಅದರ ಅನುಭವ ವಿಶೇಷವಾಗಿರುತ್ತೆ, ಮಿಸ್‌ಮಾಡಿದಿರಿ.

English summary

5 Planets align in night sky for first time in 18 years; Know When, Where and How To Watch It in Kannada

5 Planets Align For 1st Time After 18 Yrs In Rare Planetary Conjunction. Know When, Where and How To Watch It in Kannada,
X
Desktop Bottom Promotion