Just In
- 5 min ago ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- 8 hrs ago ಮೀನ ರಾಶಿಗೆ ಮಂಗಳ ಸಂಚಾರ: ಈ 5 ರಾಶಿಯವರು ವೃತ್ತಿ ಬದುಕಿನಲ್ಲಿ ಜಾಗ್ರತೆ
- 8 hrs ago ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- 9 hrs ago ಬಿಲ್ಗೇಟ್ಸ್ ಟೀ ಕೇಳಿದ್ದಕ್ಕೆ ಟೀ ಮಾಡುತ್ತಿರುವ ನಾಯಿ: ಕ್ಯೂಟ್ ವೀಡಿಯೋ ವೈರಲ್
Don't Miss
- Movies ಅನುಷ್ಕಾ ಶೆಟ್ಟಿ ಬ್ಯಾಕ್ ಟು ಬ್ಯಾಕ್ ಯಾಕೆ ಸಿನಿಮಾ ಮಾಡ್ತಿಲ್ಲಾ? ನಿರ್ದೇಶಕರಿ ಕಂಡೀಷನ್ ಹಾಕ್ತಿದ್ದಾರಾ?
- Finance Bullet train: ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
- News ವಾಕಿಂಗ್, ಜಾಗಿಂಗ್ ಮಾಡಲು ಎಂತಹ ಶೂಗಳು ಬೆಸ್ಟ್: ಈ ಅಂಶಗಳ ಬಗ್ಗೆ ಗಮನವಿರಲಿ
- Sports India's Squad For T20 World Cup: ಟಿ20 ವಿಶ್ವಕಪ್ಗೆ ಸಂಭಾವ್ಯ 20 ಸದಸ್ಯರ ಭಾರತ ತಂಡ
- Technology WhatsApp: ವಾಟ್ಸಾಪ್ಗೆ ಕೆಲವೇ ದಿನಗಳಲ್ಲಿ ಸೇರಲಿವೆ ಬಹುನಿರೀಕ್ಷಿತ ಈ ಫೀಚರ್ಸ್! ಇವುಗಳಿಂದ ಏನೆಲ್ಲಾ ಲಾಭ?
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶ್ವೇತ ಸುಂದರಿ ಶಿಲ್ಪ ಶೆಟ್ಟಿ
ಶಿಲ್ಪ ಶೆಟ್ಟಿ ಇತ್ತೀಚೆಗೆ ಮಂಗಳೂರಿನಲ್ಲಿ ದೇಸಿ ಲುಕ್ ನಲ್ಲಿ ಕಾಣಿಸಿಕೊಂಡಳು. ಶಿಲ್ಪ ಶೆಟ್ಟಿ ಯಾವಾಗಲೂ ತನ್ನ ಅಲಂಕಾರದ ವಿಷಯದಲ್ಲಿ ಏನಾದರೂ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾಳೆ. ಮತ್ತು ತಾನು ಆಯ್ಕೆ ಮಾಡಿಕೊಳ್ಳುವ ವಸ್ತ್ರವಿನ್ಯಾಸಕ್ಕೆ ಹೊಂದುವಂತಹ ಅಲಂಕಾರದೊಂದಿಗೆ ಆಕೆ ಮಿಂಚುತ್ತಿರುತ್ತಾಳೆ.
ಶಿಲ್ಪ ಶೆಟ್ಟಿ ತವರೂರಿನಲ್ಲಿ ಪಿ.ಸಿ. ಜ್ಯೂವೆಲರ್ಸ್ ಎನ್ನುವ ಮಳಿಗೆಯ ಉದ್ಘಾಟನೆಗೆ ಬಂದಿದ್ದಳು. ಈ ಉದ್ಘಾಟನೆಗೆ ಶಿಲ್ಪ ಸೀರೆಯುಟ್ಟು, ಹೂ ಮುಡಿದು ಬಂದಿದ್ದಳು. ಮಂಗಳೂರು ಆಕೆಯ ತವರೂರು ಮತ್ತು ಆಕೆ ತುಳು ಕೂಡ ಮಾತನಾಡಬಲ್ಲಳು.
ಶಿಲ್ಪ
ಶೆಟ್ಟಿ
ಈ
ಉದ್ಘಾಟನೆಗೆ
ಉಟ್ಟಿದ್ದ
ಬಣ್ಣದ
ಅಂಚಿನ
ಬಿಳಿ
ಸೀರೆಯಲ್ಲಿ
ಸುಂದರವಾಗಿ
ಕಾಣುತ್ತಿದ್ದಳು.
ಈ
ಸೀರೆಯ
ಅಂಚಿನ
ಮೇಲೆ
ಗುಲಾಬಿ
ಬಣ್ಣದ
ಚುಮ್ಕಿ
ಕಸೂತಿಯಿತ್ತು.
ಸೀರೆಯ
ಮೈ
ತುಂಬ
ಸ್ಟ್ರಿಪ್
ಗಳಿದ್ದವು.
ಸೀರೆಗೆ
ಒಪ್ಪುವಂತಹ
ಚಿನ್ನದ
ಬಣ್ಣದ
ಜರಿಯ
ಕಪ್
ಸ್ಲೀವ್ಸ್
ಬ್ಲೌಸ್
ತೊಟ್ಟಿದ್ದಳು.
ಡೈಮಂಡ್,
ಎಮರೆಲ್ಡ್
ಮತ್ತು
ರೂಬಿಯಿದ್ದ
ನೆಕ್
ಲೇಸ್,
ಅದಕ್ಕೊಪ್ಪುವ
ಓಲೆ
ತೊಟ್ಟಿದ್ದಳು.
ದಕ್ಷಿಣ
ಭಾರತೀಯಳಾದ
ಕಾರಣ
ಆಕೆಗೆ
ಮಲ್ಲಿಗೆ
ಇಷ್ಟ.
ಬೈತಲೆ
ತೆಗೆದು
ಗಂಟು
ಹಾಕಿದ
ಕೂದಲಿಗೆ
ಮಲ್ಲಿಗೆ
ದಂಡೆ
ಮುಡಿದು
ಬಂದಿದ್ದಳು.
ಕಣ್ಣಿನ
ಮೇಲಿನ
ರೆಪ್ಪೆಗೆ
ಐಲೈನರ್
ಹಚ್ಚಿದ್ದಳು.
ಗುಲಾಬಿ
ಬಣ್ಣದ
ಬಿಂದಿಯೊಂದಿಗೆ
ಆಕೆಯ
ಸೌಂದರ್ಯ
ಮನಮುದಗೊಳಿಸುವಂತಿತ್ತು.
ನಮಗಂತೂ ಮಂಗಳೂರಿನ ಪಿ.ಸಿ.ಜ್ಯೂವಲರ್ಸ್ ಉದ್ಘಾಟನೆಯಲ್ಲಿ ಕಾಣಿಸಿಕೊಂಡ ಶಿಲ್ಪಾ ಶೆಟ್ಟಿ ಅಲಂಕಾರ ಇಷ್ಟವಾಯಿತು ನಿಮಗೆ?
ಶಿಲ್ಪಾ ನಾಚ್ ಬಲಿಯೇ ಅಥವ ರೆಡ್ ಕಾರ್ಪೆಟ್ ನಂತಹ ಕಾರ್ಯಕ್ರಮಗಳಲ್ಲಿ ಕೂಡ ಸೀರೆ ಉಟ್ಟು ಕಾಣಿಸಿಕೊಂಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಸೀರೆ ನಿಮ್ಮ ದೇಹದ ಸಿರಿಯನ್ನು ಎಲ್ಲ ರೀತಿಯಲ್ಲೂ ಎತ್ತಿ ತೋರುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ನೀವೆನಂತೀರಿ?