For Quick Alerts
ALLOW NOTIFICATIONS  
For Daily Alerts

ಅತೀ ಕ್ರೂರವಾದ ಆಡಳಿತ ನಡೆಸಿದ ಕ್ರೂರಿಗಳಿವರು!

|

ವಿಜ್ಞಾನದಷ್ಟೇ ಇತಿಹಾಸವನ್ನುತಿಳಿದುಕೊಳ್ಳುವುದು ಕೂಡ ಮುಖ್ಯ. ಇತಿಹಾಸದಲ್ಲಿ ಅನೇಕ ರಾಜರ ಆಡಳಿತ ಬಗ್ಗೆ, ಅನೇಕ ಸಾಮ್ರಾಜ್ಯದ ಬಗ್ಗೆ ಹೇಳಿರುವುದನ್ನು ಸ್ವಲ್ಪ ಮಟ್ಟಿಗಾದರೂ ಅದನ್ನು ತಿಳಿದುಕೊಂಡಿರುತ್ತೇವೆ.

ರಾಜ್ಯಗಳ ಮೇಲೆ ದಂಡತ್ತಿ ಹೋಗುವುದು, ಅವರ ಆಡಳಿತ ಕ್ರಮ ಇವುಗಳ ಬಗ್ಗೆ ಸಾಕಷ್ಟು ಕೇಳಿರುತ್ತೇವೆ. ಇಲ್ಲಿ ನಾವು ಹಿಂದೆ ಇದ್ದಂತಹ ಕ್ರೂರವಾದ, ಕೇಳಲೇ ಭಯ ಹುಟ್ಟಿಸುವ ಆಡಳಿತಗಳ ಬಗ್ಗೆ ಚಿತ್ರ ಮಾಹಿತಿ ನೀಡಿದ್ದೇವೆ ನೋಡಿ:

ಮೌರಿ ನಾಗರಿಕತೆ (Maori civilisation):

ಮೌರಿ ನಾಗರಿಕತೆ (Maori civilisation):

ಹಲವು ಶತಕಗಳ ಹಿಂದೆ ಯೂರೋಪಿನ ನ್ಯೂಜೆಲೆಂಡ್ ನಲ್ಲಿ ಮೌರಿ ನಾಗರಿಕತೆ ಇತ್ತು. ಮೌರಿಯ ಆಡಳಿತದಲ್ಲಿ ನರಮಾಂಸವನ್ನು ತಿನ್ನುವ ಪದ್ಧತಿ ಇತ್ತು. 1809ರಲ್ಲಿ ಮೌರಿ ಹಾಗೂ ಅವನ ಸೈನಿಕರು ಯೂರೋಪಿನ ಹಡಗಿಗೆ ದಾಳಿ ಮಾಡಿ 66 ಜನರನ್ನು ಕೊಂದು, ಸತ್ತವರನ್ನು ಹಾಗೂ ಸೆರೆ ಸಿಕ್ಕವರನ್ನು ಕೊಂದು ತಿನ್ನಲು ತೆಗೆದುಕೊಂಡು ಹೋಗಿದ್ದರು!

 ಮಂಗೋಲ್ ರ ಸಾಮ್ರಾಜ್ಯ:

ಮಂಗೋಲ್ ರ ಸಾಮ್ರಾಜ್ಯ:

ಮಂಗೋಲ್ ಜನಾಂಗದವರು ಅನಾಗರಿಕರು ಹಾಗೂ ಕಾಡು ಮನುಷ್ಯರು ಎಂದು ಗುರುತಿಸಲಾಗಿದೆ. ತಮ್ಮಲ್ಲಿರುವ ಬಿಲ್ಲು ಬಾಣಗಳನ್ನು ಬಳಸಿ ಶತ್ರುಗಳಲ್ಲಿ ಸೋಲಿಸುವಲ್ಲಿ ತುಂಬಾ ಪರಿಣಿತರಾಗಿದ್ದರು. ಇವರ ಸಮ್ರಾಜ್ಯವು ಬ್ರಿಟಿಷ್ ಸಮ್ರಾಜ್ಯಕ್ಕಿಂತ ಸ್ವಲ್ಪ ಕಡಿಮೆ ಇತ್ತು ಅಷ್ಟೆ. ಮಂಗೋಲ್ ರ ಸಾಮ್ರಾಜ್ಯವನ್ನು ಇತಿಹಾಸದಲ್ಲಿ ಅತ್ಯಂತ ದೊಡ್ಡ ಸಾಮ್ರಾಜ್ಯವಾಗಿತ್ತು ಎಂದು ಹೇಳಲಾಗಿದೆ.

ಅಪಾಚೆ ಬುಡ ಕಟ್ಟಿನವರು:

ಅಪಾಚೆ ಬುಡ ಕಟ್ಟಿನವರು:

ಇವರು ಮನುಷ್ಯನ ಹಿಂದೆ ಬಂದು ಹಿಂದೆ ಬಂದು ನಿಂತು ಅವನಿಗೇ ಗೊತ್ತಾಗದಂತೆ ಕುತ್ತಿಗೆಯನ್ನು ಕುಯ್ಯುತ್ತಿದ್ದರು. ಅವರು ಮರ ಮತ್ತು ಮೂಳೆಯಿಂದ ತಯಾರಿಸಿದ ಆಯುಧಗಳನ್ನು ಬಳಸುತ್ತಿದ್ದರು. ಕತ್ತಿ ಹಾಗೂ ಕೊಡಲಿಯನ್ನು ಬಳಸಿ ಶತ್ರುವನ್ನು ಸೋಲಿಸುವಲ್ಲಿ ತುಂಬಾ ನಿಪುಣರಾಗಿದ್ದರು. ಈ ಜನಾಂಗವು ದಕ್ಷಿಣ ಅಮೇರಿಕದಲ್ಲಿ ನೆಲೆ ನಿಂತಿದ್ದರು.

ವೈಕಿಂಗ್ ಸಾಮ್ರಾಜ್ಯ (Viking Empire):

ವೈಕಿಂಗ್ ಸಾಮ್ರಾಜ್ಯ (Viking Empire):

ಇವರಿಗೆ ಯುದ್ಧವೇ ಪ್ರಮುಖವಾಗಿತ್ತು. ಅವರು ಧರ್ಮದ ಕಾರಣಕ್ಕಾಗಿ ಯುದ್ಧ ಮಾಡುತ್ತಿದ್ದರು. ಅವರು ಯುದ್ಧಕ್ಕೆ ಕೊಡಲಿ, ಖಡ್ಗಗಳನ್ನು ಬಳಸುತ್ತಿದ್ದರು. ಪ್ರತಿಯೊಬ್ಬರು ಯುದ್ಧದಲ್ಲಿ ಭಾಗಿಯಾಗಲು ಬಯಸುತ್ತಿದ್ದರು ಅನ್ನುವುದೇ ಈ ಜನಾಂಗದ ವಿಶೇಷವಾಗಿತ್ತು.

ಉತ್ತರ ಕೊರಿಯಾ:

ಉತ್ತರ ಕೊರಿಯಾ:

ಇಲ್ಲಿ ಕ್ರೂರವಾದ ಆಡಳಿತವಿತ್ತು. ಯಾರಾದರೂ ಆಹಾರ ಸಾಮಾಗ್ರಿಗಳನ್ನು ಕದಿಯಲು ಪ್ರಯತ್ನಿಸಿದರೆ ಅಥವಾ ಗಡಿ ದಾಟಲು ಪ್ರಯತ್ನಿಸಿದರೆ ಸಾರ್ವಜನಿಕವಾಗಿ ನೇಣುಗಂಬಕ್ಕೇರಿಸಲಾಗುತ್ತಿತ್ತು. ಉತ್ತರ ಕೊರಿಯಾ ಕಿಮ್ ನ ಹತೋಟಿಯಲ್ಲಿದ್ದು ದುಂದು ವೆಚ್ಚದ ಜೀವನ ನಡೆಸುವುದರ ಜೊತೆಗೆ ಮಿಲಿಟರಿಯನ್ನು ತನ್ನ ಇಚ್ಛೆಗೆ ತಕ್ಕ ನಡೆಸುತ್ತಿದ್ದಾನೆ. ಇವನು ಹಾಗು ಇವನ ತಂದೆ ಇವರ ಆಡಳಿತ ಒಪ್ಪದವರನ್ನು ಸರಿಯಾದ ಶಿಕ್ಷೆಗೆ ಒಳಪಡಿಸಿದರು. ಕಿಮ್ ದಕ್ಷಣ ಕೊರಿಯಾ ಮೇಲೆ ಡಂಡತ್ತಿ ಹೋಗಿ ಆ ಪ್ರದೇಶವನ್ನು ವಶಪಡಿಸಿಕೊಂಡಿದ್ದಾನೆ.

ಈತ ನ್ಯೂಕ್ಲಿಯರ್ ಯುದ್ಧವನ್ನು ಮಾಡಬಹುದು ಎಂಬ ಭಯ ಪ್ರಪಂಚಕ್ಕೆ ಇದೆ. 1984ರಲ್ಲಿ ಸೋವಿಯತ್ ಯೂನಿಯನ್ ಇವನಿಗೆ ನ್ಯೂಕ್ಲಿಯರ್ ರಿಯಾಕ್ಟರ್ ಎಂಬ ಬಿರುದು ನೀಡಿದೆ.

ಅಝೆಟೆಕ್ ಆಡಳಿತ:

ಅಝೆಟೆಕ್ ಆಡಳಿತ:

ಈ ಆಡಳಿತದಲ್ಲಿ 20,00 ಜನರು ಸತ್ತರು, ಸೂರ್ಯ ದೇವರಿಗಾಗಿ ಅನೇಕ ಜನರರನ್ನು ಬಲಿಕೊಟ್ಟರು. ಕೆಲವರನ್ನು ಕತ್ತರಿಸಿದರು, ಕೆಲವರನ್ನು ಮೇಲಿನಿಂದ ತಳ್ಳಿ ಹಾಕಿದರು, ಇವರ ಶವಗಳನ್ನು ತಿನ್ನಲಾಗುತ್ತಿತ್ತು. ಮಳೆಗಾಗಿ ಅನೇಕ ಮಕ್ಕಳನ್ನು ಕೊಲ್ಲಲಾಯಿತು. ಮಕ್ಕಳ ಕಣ್ಣೀರು ಮಳೆಯಾಗಿ ಬರುತ್ತದೆ ಎಂಬ ನಂಬಿಕೆಯಿಂದ ಆ ರೀತಿ ಮಾಡಲಾಗುತ್ತಿತ್ತು. ಧಾನ್ಯದ ದೇವರಿಗಾಗಿ ಕನ್ಯೆಯನ್ನು ಕರೆದು ತಂದು 24 ಗಂಟೆಗಳ ಕಾಲ ಅವಳಿಂದ ನೃತ್ಯ ಮಾಡಿಸಿ ನಂತರ ಅವಳನ್ನು ಕೊಂದು ಅವಳ ಚರ್ಮವನ್ನು ಧರ್ಮ ಗುರು ಮತ್ತೊಂದು ಕನ್ಯೆಯನ್ನು ಕೊಲ್ಲುವವರಿಗೂ ಬಳಸುತ್ತಿದ್ದರು.

ರೋಮನ್ ಸಾಮ್ರಾಜ್ಯ:

ರೋಮನ್ ಸಾಮ್ರಾಜ್ಯ:

ರೋಮನ್ ಒಂದು ಪ್ರಸಿದ್ಧ ಸಾಮ್ರಾಜ್ಯ ಅನಿಸಕೊಂಡಿದ್ದರೂ ಅಲ್ಲಿ ನಡೆದಂತಹ ಭಯಾನಕ ಕೃತ್ಯಗಳನ್ನು ಮರೆಯುವಂತಿಲ್ಲ. ರೋಮನ್ ರಾಜ್ಯವನ್ನು ಕ್ಯಾಲಿಗುಲ್ಲಾ, ನ್ಯೂರೊ ಎಂಬ ಕ್ರೂರ ವ್ಯಕ್ತಿಗಳು ಆಡಳಿತ ನಡೆಸಿದ್ದರು. ಇಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ಇತರ ಧರ್ಮದವರನ್ನು ಕತ್ತರಿಸಿ ನಾಯಿಗೆ ಹಾಕುತ್ತಿದ್ದರು, ಮತ್ತೆ ಕೆಲವರನ್ನು ಜೀವಂತವಾಗಿ ಸುಡಲಾಯಿತು. ರೋಮನ್ ಸಾಮ್ರಾಜ್ಯ 2,214 ವರ್ಷಗಳ ಹಿಂದೆ ಪ್ರಾರಂಭವಾಗಿ ಈಗಲೂ ಅಸ್ತಿತ್ವದಲ್ಲಿದೆ.

ನಾಜಿ ಆಡಳಿತ:

ನಾಜಿ ಆಡಳಿತ:

ನಾಜಿ ಜರ್ಮನಿಯಲ್ಲಿ ಕಂಡು ಬಂದ ಸರ್ವಾಧಿಕಾರದ ಆಡಳಿತವಾಗಿದೆ. ಸಮಯದಲ್ಲಿ 4 ಮಿಲಿಯನ್ ಜರನ್ನು ಕೊಲ್ಲಲಾಯಿತು. ಈ ಸಮಯದಲ್ಲಿ ಹಿಟ್ಲರ್ ನ ಮಾತೇ ವೇದ ವಾಕ್ಯವಾಗಿತ್ತು, ಅವನ ವಿರುದ್ಧ ತಿರುಗಿ ಬಿದ್ದವರನ್ನು ಕ್ರೂರವಾಗಿ ಕೊಲ್ಲಲಾಗುತ್ತಿತ್ತು.

ಸೋವಿಯತ್ ಯೂನಿಯನ್:

ಸೋವಿಯತ್ ಯೂನಿಯನ್:

ಸೋವಿಯತ್ ಯೂನಿಯನ್ ಸ್ಟಾಲಿನ್ ಅಪ್ಪಟ ಅಧಿಕಾರಶಾಹಿಯಾಗಿದ್ದು ತನ್ನ ಸಿದ್ಧಾಂತಕ್ಕಾಗಿ ತುಂಬಾ ಕ್ರೂರವಾದ ಆಡಳಿತ ನಡೆಸಿದನು. ಸ್ಟಾಲಿನ್ 10-60 ಮಿಲಿಯನ್ ಜನರನ್ನು ಕೊಂದ ಇತಿಹಾಸ ಕಂಡ ಮಹಾಕ್ರೂರಿ.

English summary

Cruel Empire In The Past | History And Present Life | ಹಿಂದೆ ನಡೆಸಿದ ಅತೀ ಕ್ರೂರ ಆಡಳಿತಗಳು | ಇತಿಹಾಸ ಹಾಗೂ ಈಗೀನ ಜೀವನ

So many people ruled and ruin in the past. We can see lots of blood-stain in the history. Here i have mentioned the worst and cruel empire in the past, have a look.
X
Desktop Bottom Promotion