For Quick Alerts
ALLOW NOTIFICATIONS  
For Daily Alerts

ಇವುಗಳಲ್ಲಿ ಯಾವೆಲ್ಲಾ ವೈನ್ ಟೇಸ್ಟ್ ಮಾಡಿರುವಿರಿ?

|

ಕ್ರಿಸ್ ಮಸ್ ಗೆ ಗಿಫ್ಟ್ ಕೊಡುವ ಸಂಪ್ರದಾಯವಿದೆ. ಈ ವರ್ಷ ಕ್ರಿಸ್ ಮಸ್ ಗೆ ನಿಮ್ಮ ಆಪ್ತರಿಗೆ ಏನದರೂ ಸ್ಪೆಷೆಲ್ ಗಿಫ್ಟ್ ಕೊಡಬೇಕೆಂದು ಬಯಸಿದರೆ ವೈನ್ ಕೊಡಬಹುದು. ಹೇಗಿದ್ದರೂ ವೈನ್ ಕ್ರಿಸ್ ಮಸ್ ಹಬ್ಬದಲ್ಲಿ ಇದ್ದೇ ಇರುತ್ತದೆ. ಏಕೆಂದರೆ ವೈನ್ ಕ್ರಿಸ್ತನ ರಕ್ತ ಸಂಕೇತ ಎಂಬ ನಂಬಿಕೆ ಕ್ರಿಶ್ಚಿಯನ್ ರಲ್ಲಿ ಇದೆ.

ವೈನ್ ನಲ್ಲಿ ಚಳಿಗಾಲದ ವೈನ್ ಮತ್ತು ಬೇಸಿಗೆ ಕಾಲದ ವೈನ್ ಇವೆ. ಆದ್ದರಿಂದ ಅವುಗಳನ್ನು ನೋಡಿಕೊಳ್ಳಬೇಕು. ಮತ್ತೊಂದು ವಿಷಯ ನೀವು ಕೊಳ್ಳುವ ವೈನ್ ನಿಮ್ಮ ಆಹಾರಕ್ಕೆ ಮ್ಯಾಚ್ (ಹೊಂದಿಕೆ)ಆಗುವಂತೆ ಇರಲಿ.

ಕೆಲವೊಂದು ವೈನ್ ಗಳನ್ನು ಪೌಲ್ಟ್ರಿಯಿಂದ ತಯಾರಿಸಲಾಗಿರುತ್ತದೆ, ಮತ್ತೆ ಕೆಲವು ವೈನ್ ಅನ್ನು ಸಮುದ್ರಾಹಾರಗಳಿಂದ, ದ್ರಾಕ್ಷಿಯಿಂದ ತಯಾರಿಸಲಾಗಿರುತ್ತದೆ. ಇಲ್ಲಿ ನಾವು ವೈನ್ ಪ್ರಿಯರಿಗೆ ಗಿಫ್ಟ್ ಕೊಡಲು ಸೂಕ್ತವಾದ 10 ವೈನ್ ಗಳ ಬಗ್ಗೆ ಹೇಳಿದ್ದೇವೆ ನೋಡಿ:

ಕೊಂನ್ಡೆ ಡೇ ವಾಲ್ಡಿಮೆರ್ ಕ್ರಿಯಾಂನ್ಜಾ 2004 ರೋಯ್ಜಾ

ಕೊಂನ್ಡೆ ಡೇ ವಾಲ್ಡಿಮೆರ್ ಕ್ರಿಯಾಂನ್ಜಾ 2004 ರೋಯ್ಜಾ

ಕೊಂನ್ಡೆ ಡೇ ವಾಲ್ಡಿಮೆರ್ ಕ್ರಿಯಾಂನ್ಜಾ 2004 ರೋಯ್ಜಾ ( Conde de Valdemar Crianza 2004 Rioja) ಖಾರವಾಗಿದ್ದು ವೆನಿಲ್ಲಾ ಫ್ಲೇವರ್ ಹೊಂದಿರುತ್ತದೆ.

ಗುಂಡೆರ್ ಲಚ್ 2007ರೈಸ್ಲೀನ್ ಕ್ಯಾಬಿನೆಟ್ ಜೀನ್ ಬ್ಯಾಪ್ಟಿಸ್ಟ್

ಗುಂಡೆರ್ ಲಚ್ 2007ರೈಸ್ಲೀನ್ ಕ್ಯಾಬಿನೆಟ್ ಜೀನ್ ಬ್ಯಾಪ್ಟಿಸ್ಟ್

ಗುಂಡೆರ್ ಲಚ್ 2007ರೈಸ್ಲೀನ್ ಕ್ಯಾಬಿನೆಟ್ ಜೀನ್ ಬ್ಯಾಪ್ಟಿಸ್ಟ್ (Gunderloch 2007 Riesling Kabinett Jean-Baptiste) ವೈಟ್ ವೈನ್ ಎಳೆ ದ್ರಾಕ್ಷಿ ರುಚಿಯನ್ನು ಹೊಂದಿರುತ್ತದೆ.

ಮೂಮ್ ನಾಪಾ ರೂಟ್ ರೋಸ್

ಮೂಮ್ ನಾಪಾ ರೂಟ್ ರೋಸ್

ಮೂಮ್ ನಾಪಾ ರೂಟ್ ರೋಸ್ ( Mumm Napa Brut Rose) ರೆಡ್ ವೈನ್ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಭರ್ಜರಿ ಊಟದ ನಂತರ ಇದನ್ನು ಕುಡಿದರೆ ಸುಲಭವಾಗಿ ಜೀರ್ಣವಾಗುವುದು.

ಲಾ ರಿಸರ್ವ್

ಲಾ ರಿಸರ್ವ್

ಲಾ ರಿಸರ್ವ್ ( La Reserve) ಭಾರತದಲ್ಲಿಯೇ ತಯಾರಿಸುವುದರಿಂದ ವೈನ್ ಪ್ರಿಯರಿಗೆ ಇದು ತುಂಬಾ ಚಿರಪರಿಚಿತವಾಗಿರುತ್ತದೆ. ಇದು ಓಕ್ ಫ್ಲೇವರ್ ಹೊಂದಿದೆ.

ಕ್ಲೋಸ್ ಲಾ ಕೌಟ್ಲೇ 2008

ಕ್ಲೋಸ್ ಲಾ ಕೌಟ್ಲೇ 2008

ಕ್ಲೋಸ್ ಲಾ ಕೌಟ್ಲೇ 2008 (Clos La Coutale 2008)ಫ್ರೆಂಚ್ ವೈನ್ ಆಗಿದ್ದು ಈ ವೈನ್ ಚಾಕಲೇಟ್ ಫ್ಲೇವರ್ ಹೊಂದಿದ್ದು ನಾನ್ ವೆಜ್ ಗೆ ಈ ವೈನ್ ಬೆಸ್ಟ್ ಕಾಂಬಿನೇಷನ್.

ಸೆಂಟ್ರಲ್ ಓಟೆಗೋ ಪಿನಾಟ್ ನೋಯರ್ 2009

ಸೆಂಟ್ರಲ್ ಓಟೆಗೋ ಪಿನಾಟ್ ನೋಯರ್ 2009

ಸೆಂಟ್ರಲ್ ಓಟೆಗೋ ಪಿನಾಟ್ ನೋಯರ್ 2009 (Central Otago Pinot Noir 2009)ಒಣ ಗುಲಾಬಿಯ ಸುವಾಸನೆ ಒಂದಿರುವ ಮಾಂಸಾಹಾರದ ಜೊತೆ ಕುಡಿಯಬಹುದಾದ ಮತ್ತೊಂದು ಬೆಸ್ಟ್ ವೈನ್ ಇದಾಗಿದೆ.

ಡೊಮೈನೆ ಲುನೆಯೋ ಪಾಪಿನ್ ಮಸ್ಕಾಡೆಟ್ 2009

ಡೊಮೈನೆ ಲುನೆಯೋ ಪಾಪಿನ್ ಮಸ್ಕಾಡೆಟ್ 2009

ಡೊಮೈನೆ ಲುನೆಯೋ ಪಾಪಿನ್ ಮಸ್ಕಾಡೆಟ್ 2009 (Domaine Luneau-Papin Muscadet Sur Lie 2009) ಮೆರಿ ಕ್ರಿಸ್ ಮೆಸ್ ಗೆ ಮೀನಿನ ಆಹಾರವಿದ್ದರೆ ಅದರ ಜೊತೆ ಕುಡಿಯಲು ಈ ವೈಟ್ ವೈನ್ ಬೆಸ್ಟ್.

ಲೇಯರ್ ಕೇಕ್ 2008 ಮಾಲ್ ಬೆಕ್

ಲೇಯರ್ ಕೇಕ್ 2008 ಮಾಲ್ ಬೆಕ್

ಲೇಯರ್ ಕೇಕ್ 2008 ಮಾಲ್ ಬೆಕ್(Layer Cake 2008 Malbec) ಕೂಡ ವೈನ್ ಪ್ರಿಯರ ಮೆಚ್ಚಿನ ವೈನ್ .

ಸುಲಾ ರಸ ಶಿರಜ್

ಸುಲಾ ರಸ ಶಿರಜ್

ಸುಲಾ ರಸ ಶಿರಜ್(Sula Rasa Shiraz) ಫ್ರೆಂಚ್ ವೈನ್ ನಂತೆ ರುಚಿಕರವಾದ ವೈನ್ ಅನ್ನುವುದು ವೈನ್ ಪ್ರಿಯರ ಅಭಿಪ್ರಾಯವಾಗಿದೆ.

English summary

9 Wines That Can Be Christmas Gifts | Festival And Life style | ಕ್ರಿಸ್ ಮಸ್ ಗೆ ಗಿಫ್ಟ್ ನೀಡಾಬಹುದಾದ 9 ಬೆಸ್ಟ್ ವೈನ್ | ಹಬ್ಬ ಮತ್ತು ಜೀವನ ಶೈಲಿ

Wines have a special significance. Wine is had on Christmas because it symbolises the blood of Christ. What better way to cherish the spirit of Christmas than to gift your near and dear ones some delicious wine.
X
Desktop Bottom Promotion