For Quick Alerts
ALLOW NOTIFICATIONS  
For Daily Alerts

ನವರಾತ್ರಿ 3ನೇ ದಿನ: ವಿಶೇಷ ಫಲಕ್ಕಾಗಿ ಚಂದ್ರಘಂಟ ದೇವಿಯನ್ನು ಈ ಮಂತ್ರಗಳಿಂದ ಆರಾಧಿಸಿ

|

ನವರಾತ್ರಿಯ 3ನೇ ದಿನ ದೇವಿ ಚಂದ್ರಘಂಟೆಯನ್ನು ಪೂಜಿಸಲಾಗುವುದು. ಚಂದ್ರಘಂಟ ಎಂದರೆ ಚಂದ್ರನನ್ನು ತಲೆಯಲ್ಲಿ ಧರಿಸಿದವಳು ಎಂದರ್ಥ. ಚಂದ್ರಘಂಟ ದೇವಿಯ ಹತ್ತೂ ಕೈಗಳಲ್ಲಿ ಒಂದೊಂದು ಆಯುಧಗಳಿರುತ್ತವೆ. ಸಿಂಹದ ಮೇಲೆ ಆಸೀನಳಾಗಿರುತ್ತಾಳೆ. ಚಂದರಘಂಟ ದೇವಿ ದುಷ್ಟರನ್ನು ಶಿಕ್ಷಿಸುತ್ತಾಳೆ, ಶಿಷ್ಟರನ್ನು ರಕ್ಷಿಸುತ್ತಾಳೆ.

Navratri Day 3

ಯಾರಿಗೆ ತುಂಬಾ ಭಯ, ಜೀವನದಲ್ಲಿ ಗೊಂದಲಗಳಿರುತ್ತದೋ ಅವರು ಚಂದ್ರಘಂಟ ದೇವಿಯನ್ನು ಪ್ರಾರ್ಥಿಸಿದರೆ ಮನಸ್ಸಿನಲ್ಲಿರುವ ಅವ್ಯಕ್ತ ಭಯ ದೂರಾಗುವುದು, ನಮ್ಮ ಮನಸ್ಸಿನಲ್ಲಿ ಧೈರ್ಯ ಮೂಡುವುದು. ಚಂದ್ರಘಂಟ ದೇವಿಯನ್ನು ಪೂಜಿಸುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳನ್ನು ಹೋಗಲಾಡಿಸಬಹುದು.

ಸೆಪ್ಟೆಂಬರ್‌ 27ರಂದು ಚಂದ್ರಘಂಟ ದೇವಿಯನ್ನು ಆರಾಧನೆ ಮಾಡಲಾಗುವುದು. ಈ ದಿನ ದೇವಿಯನ್ನು ಮಂತ್ರಗಳನ್ನು ಹೇಳಿ ಪೂಜಿಸುವುದರಿಂದ ನಿಮಗೆ ವಿಸೇಷ ಫಲ ಸಿಗುವುದು:

ಚಂದ್ರಘಂಟ ದೇವಿಯ ಬೀಜ ಮಂತ್ರ

ಚಂದ್ರಘಂಟ ದೇವಿಯ ಬೀಜ ಮಂತ್ರ

||ಓಂ ದೇವಿ ಚಂದ್ರಘಂಟಾಯೈ ನಮಃ||

ಚಂದ್ರಘಂಟ ದೇವಿ ಸ್ತುತಿ

ಚಂದ್ರಘಂಟ ದೇವಿ ಸ್ತುತಿ

ಅಥ ದೇವೀ ಸರ್ವಭೂತೇಷು ಮಾಂ ಚನ್ದ್ರಘಂಟಾ ರೂಪೇಣ ಸಂಸ್ಥಾ । ನಮಸ್ತಸ್ಯ ನಮಸ್ತಸ್ಯ ನಮಸ್ತಸ್ಯ ನಮೋ ನಮಃ॥

ಚಂದ್ರಘಂಟ ದೇವಿಯ ಪ್ರಾರ್ಥನಾ ಮಂತ್ರ

ಚಂದ್ರಘಂಟ ದೇವಿಯ ಪ್ರಾರ್ಥನಾ ಮಂತ್ರ

ಓಂ ದೇವೀ ಚಂದ್ರಘಂಟಾಯೈ ನಮಃ ಪಿಂದಾಜ ಪ್ರವರಾರುಧ ಚಂದಕೋಪಸ್ತ್ರಕೈರ್ಯುತ

ಪ್ರಸಾದಂ ತನುತೇ ಮಧ್ಯಮ ಚಂದ್ರಘಂಟತಿ ವಿಶ್ರುತಾ

ಚಂದ್ರಘಂಟ ದೇವಿಯನ್ನು ಈ ರೀತಿ ವರ್ಣಿಸಿ ಆರಾಧಿಸಿ

ಚಂದ್ರಘಂಟ ದೇವಿಯನ್ನು ಈ ರೀತಿ ವರ್ಣಿಸಿ ಆರಾಧಿಸಿ

ವಂದೇ ವಂಚಿತಾಲಭಯ ಚಂದ್ರಧಾಕೃತ್ರಶೇಖರಂ

ಸಿಂಹರೂಢ ಚಂದ್ರಘಂಟ ಯಶಸ್ವಿನೀಂ

ಮಣಿಪುರಾ ಸ್ಥಿತಂ ತೃತಿಯಾ ದುರ್ಗಾ ತ್ರಿನೇತ್ರಂ

ಶಂಖ, ಗಧಾ, ತ್ರಿಶೂಲ, ಚಪಶರ, ಪದ್ಮಕಮಂಡಲು ಮಾಲಾ ವರಭಿತಕರಂ

ಪತಂಬರಾ ಪರಿಧಿಂ ಮೃದುಹಾಸ ನಾನಾಲಂಕಾರ ಭೂಷಿತಂ

ಮಂಜೀರಾ, ಹರಾ, ಕೆಯುರಾ, ಕಿಕಿಂಣಿ, ರತ್ನಾಕುಂಡಲ ಮಂಡಿಯಂ

ಪ್ರಫುಲ್ಲ ವಂದನಾ ಬಿಬಾಧಾರ ಕಾಂತಾ ಕಪೋಲಂ ತುಗಂ ಕುಚಂ

ಕಾಮನಿಯಂ ಲಾವಣ್ಯಂ ಕ್ಷಿನಾಕತಿ ನಿತಂಬನಿಂ

ಚಂದ್ರಘಂಟಾ ದೇವಿಯ ಸ್ತೋತ್ರ

ಅಪಾದುದ್ಧಾರಿಣಿ ತ್ವಂಹೀ ಆದ್ಯ ಶಕ್ತಿಃ ಶುಭ್‌ಪರಂ

ಅನಿಮಾದಿ ಸಿದ್ಧಿಧಾತ್ರಿ ಚಂದ್ರಘಂಟೇ ಪ್ರಣಮಾಮ್ಯಹಂ

ಚಂದ್ರಮಿಖಿ ಇಷ್ಟ ಧಾತ್ರಿ ಇಷ್ಟಂ ಮಂತ್ರ ಸ್ವರೂಪಿಣಿಂ

ಧನಧಾತ್ರಿ, ಆನಂದಧಾತ್ರಿ ಚಂದ್ರಘಂಟೇ ಪ್ರಣಮಾಮ್ಯಹಂ

ನಾನಾರೂಪಧಾರಿಣಿ ಇಚ್ಛಾಮಯಿ ಐಶ್ವರ್ಯದಾಯಿನೀಂ

ಸೌಭಾಗ್ಯಾರೋಗ್ಯದಾಯಿನಿ ಚಂದ್ರಘಂಟೇ ಪ್ರಣಮಾಮ್ಯಹಂ

ಚಂದ್ರಘಂಟ ಕವಚ

ಚಂದ್ರಘಂಟ ಕವಚ

ಹಸ್ಯಂ ಶ್ರೀನು ವಕ್ಷ್ಯಾಮಿ ಶೈವೇಶಿ ಕಮಲನನೆ

ಶ್ರೀ ಚಂದ್ರಘಾಂಟ್ಯ ಕವಚಮ್ ಸರ್ವಶಿಧದಕಂ

ಬೈನಾ ನೈಸಾಮ್ ಬಿನಾ ವಿನಿಯೋಗಂ ಬಿನಾ ಶಾಪೋಧಾ ಬಿನಾ ಹೋಮಮ್ ಸ್ನಾನಂ ಶೌಚಾದಿ ನಾಸ್ತಿ ಶ್ರದ್ಧಾಮಾತ್ರೇನಾ ಸಿದ್ಧಿಂಮ್

ಕುಶಿಶ್ಯಾಮ್ ಕುಟಿಲಾಯ ವಂಚಕಾಯ ನಿಂದಾಕಾಯ

ಚಾ ನಾ ದಾತವ್ಯಂ ನಾ ದಾತವ್ಯಂ ನಾ ದಾತವ್ಯಂ ಕದಾಚಿಮ್

English summary

Navratri Day 3 : Pray Maa Chandraghanta with Mantra To Get More Benefits in kannada

Navratri 2022 Day 3: Worship Maa Chandraghanta with These Mantra to seek special benefits, read on...
X
Desktop Bottom Promotion