For Quick Alerts
ALLOW NOTIFICATIONS  
For Daily Alerts

ಕೃಷ್ಣ ಜನ್ಮಾಷ್ಟಮಿ 2021: ಮಾಧವನನ್ನು ಆರಾಧಿಸಲು ಸ್ತೋತ್ರ, ಅಷ್ಟಕಂ ಹಾಗೂ ಭಜನಾ ಗೀತೆಗಳು

|

ನೀಲಮೇಘ ಶ್ಯಾಮ, ಯದುಕುಲ ವಂಶಸ್ಥ ಶ್ರೀ ಕೃಷ್ಣ ಪರಮಾತ್ಮ ಎಲ್ಲ ವಯೋಮಾನದವರಿಗೂ ಅಚ್ಚುಮೆಚ್ಚಿನ ದೇವರು. ಕೃಷ್ಣನ ಮೇಲೆ ಭಕ್ತಿಗಿಂತ ಸದರವೇ ಹೆಚ್ಚು, ಅಂಥಾ ಸದರಕ್ಕೆ ಒಗ್ಗುವ ವೈವಿದ್ಯತೆಯುಳ್ಳ ದೇವರು ದೇವಕಿ ಸುತ ಗೋಪಿ ಕೃಷ್ಣ. ಬಾಲ್ಯದಿಂದಲೂ ಕೃಷ್ಣನ ಲೀಲೆಗಳು ಒಂದೆರಡಲ್ಲ. ಆತನ ವರ್ಣನೆ, ಬಣ್ಣನೆ ಪದಗಳಿಗೆ ಸಿಲುಕದ್ದು.

ಇನ್ನೇನು ಕೃಷ್ಣಜನ್ಮಾಷ್ಟಮಿಗೆ ಕೆಲವೇ ದಿನಗಳು ಬಾಕಿ ಇದೆ. 2021ನೇ ಸಾಲಿನಲ್ಲಿ ಆಗಸ್ಟ್‌ 30ರಂದು ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತಿದೆ. ಈ ದಿನ ಭಕ್ತರು ಕೃಷ್ಣನ ನಾಮಸ್ಮರಣೆ, ಭಜನೆ, ಸ್ತೋತ್ರಗಳನ್ನು ಪಠಿಸುತ್ತಾ ಕೃಷ್ಣ ಪೂಜೆಯನ್ನು ಮಾಡಿ ಅವನ ಕೃಪೆಗೆ ಪಾತ್ರರಾಗಲು ಬಯಸುತ್ತಾರೆ.

ಕೃಷ್ಣಾಷ್ಟಮಿಯಂದು ಕೃಷ್ಣನನ್ನು ಭಜಿಸಲು ಸ್ತೋತ್ರಗಳು, ಅಷ್ಟಕಂ, ಕೃಷ್ಣನ ಭಕ್ತಿ ಗೀತೆಗಳನ್ನು ನಾವಿಲ್ಲಿ ನೀಡಲಿದ್ದೇವೆ, ಇವುಗಳ ಮೂಲಕ ಕೃಷ್ಣನ್ನು ಭಜಿಸೋಣ, ಸ್ಮರಿಸೋಣ:

1. ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ

1. ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ

ಹರೇ ರಾಮ ಹರೇ ರಾಮ ರಾಮ ಹರೇ ಹರೇ

2. ಶ್ರೀ ಕೃಷ್ಣ ಅಷ್ಟಕಂ

2. ಶ್ರೀ ಕೃಷ್ಣ ಅಷ್ಟಕಂ

ವಸುದೇವ ಸುತಂ ದೇವಂ ಕಂಸ ಚಾಣೂರ ಮರ್ದನಂ |

ದೇವಕೀ ಪರಮಾನಂದಂ ಕೃಷ್ಣಮ್ ವಂದೇ ಜಗದ್ಗುರುಮ್ ||

ಅತಸೀ ಪುಷ್ಪ ಸಂಕಾಶಂ ಹಾರ ನೂಪುರ ಶೋಭಿತಂ |

ರತ್ನ ಕಂಕಣ ಕೇಯೂರಮ್ ಕೃಷ್ಣಮ್ ವಂದೇ ಜಗದ್ಗುರುಮ್ ||

ಕುಟಿಲಾಲಕ ಸಂಯುಕ್ತಮ್ ಪೂರ್ಣಚಂದ್ರ ನಿಭಾನನಂ|

ವಿಲಸತ್ ಕುಂಡಲಧರಮ್ ಕೃಷ್ಣಮ್ ವಂದೇ ಜಗದ್ಗುರುಮ್ ||

ಮಂದಾರ ಗಂಧ ಸಂಯುಕ್ತಮ್ ಚಾರುಹಾಸಂ ಚತುರ್ಭುಜಂ|

ಬಹಿರ್ಪಿಂಛಾವ ಚೂಡಾನ್ಗಮ್ ಕೃಷ್ಣಮ್ ವಂದೇ ಜಗದ್ಗುರುಮ್ ||

ಉತ್ಫುಲ್ಲ ಪದ್ಮಪತ್ರಾಕ್ಷಮ್ ನೀಲ ಜೀಮೂತ ಸನ್ನಿಭಮ್|

ಯಾದವಾನಾಮ್ ಶಿರೋರತ್ನಂ ಕೃಷ್ಣಮ್ ವಂದೇ ಜಗದ್ಗುರುಮ್ ||

ರುಕ್ಮಿಣೀ ಕೇಳಿ ಸಂಯುಕ್ತಮ್ ಪೀತಾಂಬರ ಸುಶೋಭಿತಂ|

ಅವಾಪ್ತ ತುಲಸೀ ಗಂಧಂ ಕೃಷ್ಣಮ್ ವಂದೇ ಜಗದ್ಗುರುಮ್ ||

ಗೋಪಿಕಾನಾಮ್ ಕುಚದ್ವಂದ ಕುಂಕುಮಾಂಕಿತ ವಕ್ಷಸಂ|

ಶ್ರೀನಿಕೇತಮ್ ಮಹೇಷ್ವಾಸಂ ಕೃಷ್ಣಮ್ ವಂದೇ ಜಗದ್ಗುರುಮ್||

ಶ್ರೀವತ್ಸಾನ್ಕಮ್ ಮಹೋರಸ್ಕಮ್ ವನಮಾಲಾ ವಿರಾಜಿತಂ|

ಶಂಖ ಚಕ್ರ ಧರಮ್ ದೇವಂ ಕೃಷ್ಣಮ್ ವಂದೇ ಜಗದ್ಗುರುಮ್||

ಕೃಷ್ಣಾಷ್ಟಕಮಿದಂ ಪುಣ್ಯಂ ಪ್ರಾತರುತ್ಥಾಯ ಯಃ ಪಠೇತ್|

ಕೋಟಿಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ||

3. ಶ್ರೀ ಬಾಲಕೃಷ್ಣ ಅಷ್ಟಕಂ

3. ಶ್ರೀ ಬಾಲಕೃಷ್ಣ ಅಷ್ಟಕಂ

ಲೀಲಯಾ ಕುಚೇಲ ಮೌನಿ ಪಾಲಿತಂ ಕೃಪಾಕರಂ

ನೀಲ ನೀಲಮಿಂದ್ರನೀಲ ನೀಲಕಾಂತಿ ಮೋಹನಂ |

ಬಾಲನೀಲ ಚಾರು ಕೋಮಲಾಲಕಂ ವಿಲಾಸ

ಗೋಪಾಲ ಬಾಲ ಜಾರ ಚೋರ ಬಾಲಕೃಷ್ಣಮಾಶ್ರಯೇ ||

ಇಂದುಕುಂದ ಮಂದಹಾಸಮಿಂದಿರಾಧರಾಧರಂ

ನಂದ ಗೋಪ ನಂದನಂ ಸನಂದನಾದಿ ವಂದಿತಂ |

ನಂದ ಗೋಧನಂ ಸುರಾರಿ ಮರ್ದನಂ ಸಮಸ್ತ

ಗೋಪಾಲ ಬಾಲ ಜಾರ ಚೋರ ಬಾಲಕೃಷ್ಣಮಾಶ್ರಯೇ ||

ವಾರಿ ಹಾರ ಹೀರ ಚಾರು ಕೀರ್ತಿತಂ ವಿರಾಜಿತಂ

ದ್ವಾರಕಾ ವಿಹಾರಮಂಬುಜಾರಿ ಸೂರ್ಯಲೋಚನಂ |

ಭೂರಿ ಮೇರು ಧೀರಮಾದಿ ಕಾರಣಂ ಸುಸೇವ್ಯ

ಗೋಪಾಲ ಬಾಲ ಜಾರ ಚೋರ ಬಾಲಕೃಷ್ಣಮಾಶ್ರಯೇ ||

ಶೇಷ ಭೋಗ ಶಾಯಿನಂ ವಿಶೇಷ ಭೂಷಣೋಜ್ಜ್ವಲಂ

ಘೋಷಮಾನ ಕೀಂಕಿಣೀ ವಿಭೀಷಣಾದಿ ಪೋಷಣಂ |

ಶೋಷಣಾ ಕೃತಾಂಬುಧಿಂ ವಿಭೀಷಣಾರ್ಚಿತಂ ಪದಂ

ಗೋಪಾಲ ಬಾಲ ಜಾರ ಚೋರ ಬಾಲಕೃಷ್ಣಮಾಶ್ರಯೇ ||

ಪಂಡಿತಾಖಿಲಸ್ತುತಂ ಪುಂಡರೀಕ ಭಾಸ್ವರಂ

ಕುಂಡಲ ಪ್ರಭಾಸಮಾನ ತುಂಡ ಗಂಡ ಮಂಡಲಂ |

ಪುಂಡರೀಕ ಸನ್ನುತಂ ಜಗನ್ನುತಂ ಮನೋಜ್ಞಕಂ

ಗೋಪಾಲ ಬಾಲ ಜಾರ ಚೋರ ಬಾಲಕೃಷ್ಣಮಾಶ್ರಯೇ ||

ಆಂಜನೇಯ ಮುಖ್ಯಪಾಲ ವಾನರೇಂದ್ರ ಕೃಂತನಂ

ಕುಂಜರಾರಿ ಭಂಜನಂ ನಿರಂಜನಂ ಶುಭಾಕರಂ |

ಮಂಜು ಕಂಜ ಪತ್ರ ನೇತ್ರ ರಾಜಿತಂ ವಿರಾಜಿತಂ

ಗೋಪಾಲ ಬಾಲ ಜಾರ ಚೋರ ಬಾಲಕೃಷ್ಣಮಾಶ್ರಯೇ ||

ರಾಮಣೀಯ ಯಜ್ಞಧಾಮ ಭಾಮಿನೀ ವರಪ್ರದಂ

ಮನೋಹರಂ ಗುಣಾಭಿರಾಮ ಉನ್ನತೋನ್ನತಂ ಗುರುಂ |

ಸಾಮಗಾನ ವೇಣುನಾದ ಲೋಲ ಮಜ್ಜಿತಾಸ್ತಕಂ

ಗೋಪಾಲ ಬಾಲ ಜಾರ ಚೋರ ಬಾಲಕೃಷ್ಣಮಾಶ್ರಯೇ ||

ರಂಗ-ದಿಂಧಿ-ರಾಂಗ-ಮಂಗಳಾಂಗ ಶೌರ್ಯ ಭಾಸದಾ

ಸಂಗದಾ ಸುರೋತ್ತಮಾಂಗ ಭಂಗಕ ಪ್ರದಾಯಕಂ |

ತುಂಗವೈರ ವಾಭಿರಾಮ ಮಂಗಳಾಮೃತಂ ಸದಾ

ಗೋಪಾಲ ಬಾಲ ಜಾರ ಚೋರ ಬಾಲಕೃಷ್ಣಮಾಶ್ರಯೇ ||

ಬಾಲಕೃಷ್ಣ ಪುಣ್ಯನಾಮ ಲಾಲಿತಂ ಶುಭಾಷ್ಟಕಂ

ಯೇ ಪಠಂತಿ ಸಾತ್ತ್ವಿಕೋತ್ತಮಾ ಸದಾ ಮುದಾಚ್ಯುತಂ |

ರಾಜಮಾನ ಪುತ್ರ ಸಂಪದಾದಿ ಶೋಭನಾನಿತೇ

ಸಾಧಯಂತಿ ವಿಷ್ಣುಲೋಕಮವ್ಯಯಂ ನರಾಶ್ಚತೇ ||

ಇತಿ ಬಾಲಕೃಷ್ಣಾಷ್ಟಕಮ್

4. ಶ್ರೀಕೃಷ್ಣದಾಸಕೃತಂ ಬಾಲಕೃಷ್ಣಾಷ್ಟಕಂ ಭಾಗ 2

4. ಶ್ರೀಕೃಷ್ಣದಾಸಕೃತಂ ಬಾಲಕೃಷ್ಣಾಷ್ಟಕಂ ಭಾಗ 2

ಶ್ರೀಮನ್ನಂದಯಶೋದಾಹೃದಯಸ್ಥಿತಭಾವತತ್ಪರೋ ಭಗವಾನ್ |

ಪುತ್ರೀಕೃತನಿಜರೂಪಃ ಸುಜಯತಿ ಪುರತಃ ಕೃಪಾಳುರ್ಬಾಲಕೃಷ್ಣಃ ||

ಕಥಮಪಿ ರಿಂಗಣಮಕರೋದಂಗಣಗತಜಾನುಘರ್ಷಣೋದ್ಯುಕ್ತಃ |

ಕಟಿತಟಕಿಂಕಿಣೀಜಾಲಸ್ವನಶಂಕಿತಮಾನಸಃ ಸದಾ ಹ್ಯಾಸ್ತೇ ||

ವಿಕಸಿತಪಂಕಜನಯನಃ ಪ್ರಕಟಿತಹರ್ಷಃ ಸದೈವ ಧೂಸರಾಂಗಃ |

ಪರಿಗಚ್ಛತಿ ಕಟಿಭಂಗಪ್ರಸರೀಕೃತಪಾಣಿಯುಗ್ಮಾಭ್ಯಾಮ್ ||

ಉಪಲಕ್ಷಿತದಧಿಭಾಂಡಃ ಸ್ಫುರಿತಬ್ರಹ್ಮಾಂಡವಿಗ್ರಹೋ ಭುಙ್ಕ್ತೇ |

ಮುಷ್ಟೀಕೃತನವನೀತಃ ಪರಮಪುನೀತೋ ಮುಗ್ಧಭಾವಾತ್ಮಾ ||

ನಮ್ರೀಕೃತವಿಧುವದನಃ ಪ್ರಕಟೀಕೃತಚೌರ್ಯಗೋಪನಪ್ರಯಾಸಃ |

ಸ್ವಾಂಬೋತ್ಸಂಗವಿಲಾಸಃ ಕ್ಷುಧಿತಃ ಸಂಪ್ರತಿ ದೃಶ್ಯತೇ ಸ್ತನ್ಯಾರ್ಥೀ ||

ಸಿಂಹನಖಾಕೃತಿಭೂಷಣಭೂಷಿತಹೃದಯಃ ಸುಶೋಭತೇ ನಿತ್ಯಂ |

ಕುಂಡಲಮಂಡಿತಗಂಡಃ ಸಾಂಜನನಯನೋ ನಿರಂಜನಃ ಶೇತೇ ||

ಕಾರ್ಯಾಸಕ್ತಯಶೋದಾಗೃಹಕರ್ಮಣ್ಯವರೋಧಕಃ ಸದಾಸ್ತೇ |

ತಸ್ಯಾಃ ಸ್ವಾಂತನಿವಿಷ್ಟಪ್ರಣಯ ಪ್ರಭಾಜನೋ ಯತೋಯಮ್ ||

ಇತ್ಥಂ ವ್ರಜಪತಿತರುಣೀ ನಮನೀಯಂ ಬ್ರಹ್ಮರುದ್ರಾದ್ಯೈಃ |

ಕಮನೀಯಂ ನಿಜಸೂನುಂ ಲಾಲಯತಿ ಸ್ಮ ಪ್ರತ್ಯಹಂ ಪ್ರೀತ್ಯಾ ||

ಶ್ರೀಮದ್ವಲ್ಲಭಕೃಪಯಾ ವಿಶದೀಕೃತಮೇತದಷ್ಟಕಂ ಪಠೇದ್ಯಃ |

ತಸ್ಯ ದಯಾನಿಧಿಕೃಷ್ಣೋ ಭಕ್ತಿಪ್ರೇಮೈಕಲಕ್ಷಣಃ ಶೀಘ್ರಮ್ ||

ಇತಿ ಶ್ರೀಕೃಷ್ಣದಾಸಕೃತಂ ಶ್ರೀಬಾಲಕೃಷ್ಣಾಷ್ಟಕಮ್

5. ದಾಮೋದರಾಷ್ಟಕಂ

5. ದಾಮೋದರಾಷ್ಟಕಂ

ನಮಾಮೀಶ್ವರಂ ಸಚ್ಚಿದಾನಂದರೂಪಂ

ಲಸತ್ಕುಂಡಲಂ ಗೋಕುಲೇ ಭ್ರಾಜಮಾನಂ |

ಯಶೋದಾಭಿಯೋಲೂಖಲಾದ್ಧಾವಮಾನಂ

ಪರಾಮೃಷ್ಟಮತ್ಯಂತತೋ ದ್ರುತ್ಯ ಗೋಪ್ಯಾ ||

ರುದಂತಂ ಮುಹುರ್ನೇತ್ರಯುಗ್ಮಂ ಮೃಜಂತಂ

ಕರಾಂಭೋಜಯುಗ್ಮೇನ ಸಾತಂಕನೇತ್ರಂ |

ಮುಹುಃ ಶ್ವಾಸಕಂಪತ್ರಿರೇಖಾಂಕಕಂಠ-

ಸ್ಥಿತಗ್ರೈವ-ದಾಮೋದರಂ ಭಕ್ತಿಬದ್ಧಮ್ ||

ಇತೀದೃಕ್ ಸ್ವಲೀಲಾಭಿರಾನಂದಕುಂಡೇ

ಸ್ವಘೋಷಂ ನಿಮಜ್ಜಂತಮಾಖ್ಯಾಪಯಂತಮ್ |

ತದೀಯೇಷಿತಾಜ್ಞೇಷು ಭಕ್ತೈರ್ಜಿತತ್ವಂ

ಪುನಃ ಪ್ರೇಮತಸ್ತಂ ಶತಾವೃತ್ತಿ ವಂದೇ ||

ವರಂ ದೇವ ಮೋಕ್ಷಂ ನ ಮೋಕ್ಷಾವಧಿಂ ವಾ

ನ ಚಾನ್ಯಂ ವೃಣೇಹಂ ವರೇಷಾದಪೀಹ |

ಇದಂ ತೇ ವಪುರ್ನಾಥ ಗೋಪಾಲಬಾಲಂ

ಸದಾ ಮೇ ಮನಸ್ಯಾವಿರಾಸ್ತಾಂ ಕಿಮನ್ಯೈಃ ||

ಇದಂ ತೇ ಮುಖಾಂಭೋಜಮತ್ಯಂತನೀಲೈರ್-

ವೃತಂ ಕುಂತಲೈಃ ಸ್ನಿಗ್ಧ-ರಕ್ತೈಶ್ಚ ಗೋಪ್ಯಾ |

ಮುಹುಶ್ಚುಂಬಿತಂ ಬಿಂಬರಕ್ತಧರಂ ಮೇ

ಮನಸ್ಯಾವಿರಾಸ್ತಾಂ ಅಲಂ ಲಕ್ಷಲಾಭೈಃ ||

ನಮೋ ದೇವ ದಾಮೋದರಾನಂತ ವಿಷ್ಣೋ

ಪ್ರಸೀದ ಪ್ರಭೋ ದುಃಖಜಾಲಾಬ್ಧಿಮಗ್ನಂ |

ಕೃಪಾದೃಷ್ಟಿವೃಷ್ಟ್ಯಾತಿದೀನಂ ಬತಾನು

ಗೃಹಾಣೇಶ ಮಾಂ ಅಜ್ಞಮೇಧ್ಯಕ್ಷಿದೃಶ್ಯಃ ||

ಕುವೇರಾತ್ಮಜೌ ಬದ್ಧಮೂರ್ತ್ಯೈವ ಯದ್ವತ್

ತ್ವಯಾ ಮೋಚಿತೌ ಭಕ್ತಿಭಾಜೌ ಕೃತೌ ಚ |

ತಥಾ ಪ್ರೇಮಭಕ್ತಿಂ ಸ್ವಕಂ ಮೇ ಪ್ರಯಚ್ಛ

ನ ಮೋಕ್ಷೇ ಗ್ರಹೋ ಮೇಸ್ತಿ ದಾಮೋದರೇಹ ||

ನಮಸ್ತೇಸ್ತು ದಾಮ್ನೇ ಸ್ಫುರದ್ದೀಪ್ತಿಧಾಮ್ನೇ

ತ್ವದೀಯೋದರಾಯಾಥ ವಿಶ್ವಸ್ಯ ಧಾಮ್ನೇ |

ನಮೋ ರಾಧಿಕಾಯೈ ತ್ವದೀಯಪ್ರಿಯಾಯೈ

ನಮೋನಂತಲೀಲಾಯ ದೇವಾಯ ತುಭ್ಯಂ ||

ಇತಿ ಶ್ರೀಮದ್ಪದ್ಮಪುರಾಣೇ ಶ್ರೀ ದಾಮೋದರಾಷ್ಟಾಕಂ ಸಾಂಪೂರ್ಣಂ ||

6. ತ್ರೈಲೋಕ್ಯಮಂಗಳ ಕವಚಂ

6. ತ್ರೈಲೋಕ್ಯಮಂಗಳ ಕವಚಂ

ಶ್ರೀ ನಾರದ ಉವಾಚ

ಭಗವನ್ಸರ್ವಧರ್ಮಜ್ಞ ಕವಚಂ ಯತ್ಪ್ರಕಾಶಿತಂ |

ತ್ರೈಲೋಕ್ಯಮಂಗಳಂ ನಾಮ ಕೃಪಯಾ ಕಥಯ ಪ್ರಭೋ ||

ಸನತ್ಕುಮಾರ ಉವಾಚ

ಶೃಣು ವಕ್ಷ್ಯಾಮಿ ವಿಪ್ರೇಂದ್ರ ಕವಚಂ ಪರಮಾದ್ಭುತಂ |

ನಾರಾಯಣೇನ ಕಥಿತಂ ಕೃಪಯಾ ಬ್ರಹ್ಮಣೇ ಪುರಾ ||

ಬ್ರಹ್ಮಣಾ ಕಥಿತಂ ಮಹ್ಯಂ ಪರಂ ಸ್ನೇಹಾದ್ವದಾಮಿ ತೇ |

ಅತಿ ಗುಹ್ಯತರಂ ತತ್ತ್ವಂ ಬ್ರಹ್ಮಮಂತ್ರೌಘವಿಗ್ರಹಮ್ ||

ಯದ್ಧೃತ್ವಾ ಪಠನಾದ್ಬ್ರಹ್ಮಾ ಸೃಷ್ಟಿಂ ವಿತನುತೇ ಧ್ರುವಂ |

ಯದ್ಧೃತ್ವಾ ಪಠನಾತ್ಪಾತಿ ಮಹಾಲಕ್ಷ್ಮೀರ್ಜಗತ್ತ್ರಯಮ್ ||

ಪಠನಾದ್ಧಾರಣಾಚ್ಛಂಭುಃ ಸಂಹರ್ತಾ ಸರ್ವಮಂತ್ರವಿತ್ |

ತ್ರೈಲೋಕ್ಯಜನನೀ ದುರ್ಗಾ ಮಹಿಷಾದಿಮಹಾಸುರಾನ್ ||

ವರತೃಪ್ತಾನ್ ಜಘಾನೈವ ಪಠನಾದ್ಧಾರಣಾದ್ಯತಃ |

ಏವಮಿಂದ್ರಾದಯಃ ಸರ್ವೇ ಸರ್ವೈಶ್ವರ್ಯಮವಾಪ್ನುಯುಃ ||

ಇದಂ ಕವಚಮತ್ಯಂತಗುಪ್ತಂ ಕುತ್ರಾಪಿ ನೋ ವದೇತ್ |

ಶಿಷ್ಯಾಯ ಭಕ್ತಿಯುಕ್ತಾಯ ಸಾಧಕಾಯ ಪ್ರಕಾಶಯೇತ್ ||

ಶಠಾಯ ಪರಶಿಷ್ಯಾಯ ದತ್ವಾ ಮೃತ್ಯುಮವಾಪ್ನುಯಾತ್ |

ತ್ರೈಲೋಕ್ಯಮಂಗಳಸ್ಯಾಸ್ಯ ಕವಚಸ್ಯ ಪ್ರಜಾಪತಿಃ ||

ಋಷಿಶ್ಛಂದಶ್ಚ ಗಾಯತ್ರೀ ದೇವೋ ನಾರಾಯಣಸ್ಸ್ವಯಂ |

ಧರ್ಮಾರ್ಥಕಾಮಮೋಕ್ಷೇಷು ವಿನಿಯೋಗಃ ಪ್ರಕೀರ್ತಿತಃ ||

ಪ್ರಣವೋ ಮೇ ಶಿರಃ ಪಾತು ನಮೋ ನಾರಾಯಣಾಯ ಚ |

ಫಾಲಂ ಮೇ ನೇತ್ರಯುಗಳಮಷ್ಟಾರ್ಣೋ ಭುಕ್ತಿಮುಕ್ತಿದಃ ||

ಕ್ಲೀಂ ಪಾಯಾಚ್ಛ್ರೋತ್ರಯುಗ್ಮಂ ಚೈಕಾಕ್ಷರಃ ಸರ್ವಮೋಹನಃ |

ಕ್ಲೀಂ ಕೃಷ್ಣಾಯ ಸದಾ ಘ್ರಾಣಂ ಗೋವಿಂದಾಯೇತಿ ಜಿಹ್ವಿಕಾಮ್ ||

ಗೋಪೀಜನಪದವಲ್ಲಭಾಯ ಸ್ವಾಹಾನನಂ ಮಮ |

ಅಷ್ಟಾದಶಾಕ್ಷರೋ ಮಂತ್ರಃ ಕಂಠಂ ಪಾತು ದಶಾಕ್ಷರಃ ||

ಗೋಪೀಜನಪದವಲ್ಲಭಾಯ ಸ್ವಾಹಾ ಭುಜದ್ವಯಂ |

ಕ್ಲೀಂ ಗ್ಲೌಂ ಕ್ಲೀಂ ಶ್ಯಾಮಲಾಂಗಾಯ ನಮಃ ಸ್ಕಂಧೌ ರಕ್ಷಾಕ್ಷರಃ ||

ಕ್ಲೀಂ ಕೃಷ್ಣಃ ಕ್ಲೀಂ ಕರೌ ಪಾಯಾತ್ ಕ್ಲೀಂ ಕೃಷ್ಣಾಯಾಂ ಗತೋವತು |

ಹೃದಯಂ ಭುವನೇಶಾನಃ ಕ್ಲೀಂ ಕೃಷ್ಣಃ ಕ್ಲೀಂ ಸ್ತನೌ ಮಮ ||

ಗೋಪಾಲಾಯಾಗ್ನಿಜಾಯಾತಂ ಕುಕ್ಷಿಯುಗ್ಮಂ ಸದಾವತು |

ಕ್ಲೀಂ ಕೃಷ್ಣಾಯ ಸದಾ ಪಾತು ಪಾರ್ಶ್ವಯುಗ್ಮಮನುತ್ತಮಃ ||

ಕೃಷ್ಣ ಗೋವಿಂದಕೌ ಪಾತು ಸ್ಮರಾದ್ಯೌಜೇಯುತೌ ಮನುಃ |

ಅಷ್ಟಾಕ್ಷರಃ ಪಾತು ನಾಭಿಂ ಕೃಷ್ಣೇತಿ ದ್ವ್ಯಕ್ಷರೋವತು ||

ಪೃಷ್ಠಂ ಕ್ಲೀಂ ಕೃಷ್ಣಕಂ ಗಲ್ಲ ಕ್ಲೀಂ ಕೃಷ್ಣಾಯ ದ್ವಿರಾಂತಕಃ |

ಸಕ್ಥಿನೀ ಸತತಂ ಪಾತು ಶ್ರೀಂ ಹ್ರೀಂ ಕ್ಲೀಂ ಕೃಷ್ಣಠದ್ವಯಮ್ ||

ಊರೂ ಸಪ್ತಾಕ್ಷರಂ ಪಾಯಾತ್ ತ್ರಯೋದಶಾಕ್ಷರೋವತು |

ಶ್ರೀಂ ಹ್ರೀಂ ಕ್ಲೀಂ ಪದತೋ ಗೋಪೀಜನವಲ್ಲಭಪದಂ ತತಃ ||

ಶ್ರಿಯಾ ಸ್ವಾಹೇತಿ ಪಾಯೂ ವೈ ಕ್ಲೀಂ ಹ್ರೀಂ ಶ್ರೀಂ ಸದಶಾರ್ಣಕಃ |

ಜಾನುನೀ ಚ ಸದಾ ಪಾತು ಕ್ಲೀಂ ಹ್ರೀಂ ಶ್ರೀಂ ಚ ದಶಾಕ್ಷರಃ ||

ತ್ರಯೋದಶಾಕ್ಷರಃ ಪಾತು ಜಂಘೇ ಚಕ್ರಾದ್ಯುದಾಯುಧಃ |

ಅಷ್ಟಾದಶಾಕ್ಷರೋ ಹ್ರೀಂ ಶ್ರೀಂ ಪೂರ್ವಕೋ ವಿಂಶದರ್ಣಕಃ ||

ಸರ್ವಾಂಗಂ ಮೇ ಸದಾ ಪಾತು ದ್ವಾರಕಾನಾಯಕೋ ಬಲೀ |

ನಮೋ ಭಗವತೇ ಪಶ್ಚಾದ್ವಾಸುದೇವಾಯ ತತ್ಪರಮ್ ||

ತಾರಾದ್ಯೋ ದ್ವಾದಶಾರ್ಣೋಯಂ ಪ್ರಾಚ್ಯಾಂ ಮಾಂ ಸರ್ವದಾವತು |

ಶ್ರೀಂ ಹ್ರೀಂ ಕ್ಲೀಂ ಚ ದಶಾರ್ಣಸ್ತು ಕ್ಲೀಂ ಹ್ರೀಂ ಶ್ರೀಂ ಷೋಡಶಾರ್ಣಕಃ ||

ಗದಾದ್ಯುದಾಯುಧೋ ವಿಷ್ಣುರ್ಮಾಮಗ್ನೇರ್ದಿಶಿ ರಕ್ಷತು |

ಹ್ರೀಂ ಶ್ರೀಂ ದಶಾಕ್ಷರೋ ಮಂತ್ರೋ ದಕ್ಷಿಣೇ ಮಾಂ ಸದಾವತು ||

ತಾರೋ ನಮೋ ಭಗವತೇ ರುಕ್ಮಿಣೀವಲ್ಲಭಾಯ ಚ |

ಸ್ವಾಹೇತಿ ಷೋಡಶಾರ್ಣೋಯಂ ನೈರೃತ್ಯಾಂ ದಿಶಿ ರಕ್ಷತು ||

ಕ್ಲೀಂ ಹೃಷೀಕೇಶ ವಂಶಾಯ ನಮೋ ಮಾಂ ವಾರುಣೋವತು |

ಅಷ್ಟಾದಶಾರ್ಣಃ ಕಾಮಾನ್ತೋ ವಾಯವ್ಯೇ ಮಾಂ ಸದಾವತು ||

ಶ್ರೀಂ ಮಾಯಾಕಾಮತೃಷ್ಣಾಯ ಗೋವಿಂದಾಯ ದ್ವಿಕೋ ಮನುಃ |

ದ್ವಾದಶಾರ್ಣಾತ್ಮಕೋ ವಿಷ್ಣುರುತ್ತರೇ ಮಾಂ ಸದಾವತು ||

ವಾಗ್ಭವಂ ಕಾಮಕೃಷ್ಣಾಯ ಹ್ರೀಂ ಗೋವಿಂದಾಯ ತತ್ಪರಂ |

ಶ್ರೀಂ ಗೋಪೀಜನವಲ್ಲಭಾಯ ಸ್ವಾಹಾ ಹಸ್ತೌ ತತಃ ಪರಮ್ ||

ದ್ವಾವಿಂಶತ್ಯಕ್ಷರೋ ಮಂತ್ರೋ ಮಾಮೈಶಾನ್ಯೇ ಸದಾವತು |

ಕಾಳೀಯಸ್ಯ ಫಣಾಮಧ್ಯೇ ದಿವ್ಯಂ ನೃತ್ಯಂ ಕರೋತಿ ತಮ್ ||

ನಮಾಮಿ ದೇವಕೀಪುತ್ರಂ ನೃತ್ಯರಾಜಾನಮಚ್ಯುತಂ |

ದ್ವಾತ್ರಿಂಶದಕ್ಷರೋ ಮಂತ್ರೋಪ್ಯಧೋ ಮಾಂ ಸರ್ವದಾವತು ||

ಕಾಮದೇವಾಯ ವಿದ್ಮಹೇ ಪುಷ್ಪಬಾಣಾಯ ಧೀಮಹಿ |

ತನ್ನೋನಂಗಃ ಪ್ರಚೋದಯಾದೇಷಾ ಮಾಂ ಪಾತುಚೋರ್ಧ್ವತಃ ||

ಇತಿ ತೇ ಕಥಿತಂ ವಿಪ್ರ ಬ್ರಹ್ಮಮಂತ್ರೌಘವಿಗ್ರಹಂ |

ತ್ರೈಲೋಕ್ಯಮಂಗಳಂ ನಾಮ ಕವಚಂ ಬ್ರಹ್ಮರೂಪಕಮ್ ||

ಬ್ರಹ್ಮಣಾ ಕಥಿತಂ ಪೂರ್ವಂ ನಾರಾಯಣಮುಖಾಚ್ಛ್ರುತಂ |

ತವ ಸ್ನೇಹಾನ್ಮಯಾಖ್ಯಾತಂ ಪ್ರವಕ್ತವ್ಯಂ ನ ಕಸ್ಯಚಿತ್ ||

ಗುರುಂ ಪ್ರಣಮ್ಯ ವಿಧಿವತ್ಕವಚಂ ಪ್ರಪಠೇತ್ತತಃ |

ಸಕೃದ್ದ್ವಿಸ್ತ್ರಿರ್ಯಥಾಜ್ಞಾನಂ ಸ ಹಿ ಸರ್ವತಪೋಮಯಃ ||

ಮಂತ್ರೇಷು ಸಕಲೇಷ್ವೇವ ದೇಶಿಕೋ ನಾತ್ರ ಸಂಶಯಃ |

ಶತಮಷ್ಟೋತ್ತರಂ ಚಾಸ್ಯ ಪುರಶ್ಚರ್ಯಾ ವಿಧಿಸ್ಸ್ಮೃತಃ ||

ಹವನಾದೀನ್ದಶಾಂಶೇನ ಕೃತ್ವಾ ತತ್ಸಾಧಯೇದ್ಧ್ರುವಂ |

ಯದಿ ಸ್ಯಾತ್ಸಿದ್ಧಕವಚೋ ವಿಷ್ಣುರೇವ ಭವೇತ್ಸ್ವಯಮ್ ||

ಮಂತ್ರಸಿದ್ಧಿರ್ಭವೇತ್ತಸ್ಯ ಪುರಶ್ಚರ್ಯಾ ವಿಧಾನತಃ |

ಸ್ಪರ್ಧಾಮುದ್ಧೂಯ ಸತತಂ ಲಕ್ಷ್ಮೀರ್ವಾಣೀ ವಸೇತ್ತತಃ ||

ಪುಷ್ಪಾಂಜಲ್ಯಷ್ಟಕಂ ದತ್ವಾ ಮೂಲೇನೈವ ಪಠೇತ್ಸಕೃತ್ |

ದಶವರ್ಷಸಹಸ್ರಾಣಿ ಪೂಜಾಯಾಃ ಫಲಮಾಪ್ನುಯಾತ್ ||

ಭೂರ್ಜೇ ವಿಲಿಖ್ಯ ಗುಳಿಕಾಂ ಸ್ವರ್ಣಸ್ಥಾಂ ಧಾರಯೇದ್ಯದಿ |

ಕಂಠೇ ವಾ ದಕ್ಷಿಣೇ ಬಾಹೌ ಸೋಪಿ ವಿಷ್ಣುರ್ನ ಸಂಶಯಃ ||

ಅಶ್ವಮೇಧಸಹಸ್ರಾಣಿ ವಾಜಪೇಯಶತಾನಿ ಚ |

ಮಹಾದಾನಾನಿ ಯಾನ್ಯೇವ ಪ್ರಾದಕ್ಷಿಣ್ಯಂ ಭುವಸ್ತಥಾ ||

ಕಳಾಂ ನಾರ್ಹಂತಿ ತಾನ್ಯೇವ ಸಕೃದುಚ್ಚಾರಣಾತ್ತತಃ |

ಕವಚಸ್ಯ ಪ್ರಸಾದೇನ ಜೀವನ್ಮುಕ್ತೋ ಭವೇನ್ನರಃ ||

ತ್ರೈಲೋಕ್ಯಂ ಕ್ಷೋಭಯತ್ಯೇವ ತ್ರೈಲೋಕ್ಯವಿಜಯೀ ಸ ಹಿ |

ಇದಂ ಕವಚಮಜ್ಞಾತ್ವಾ ಯಜೇದ್ಯಃ ಪುರುಷೋತ್ತಮಮ್ |

ಶತಲಕ್ಷಪ್ರಜಪ್ತೋಪಿ ನ ಮಂತ್ರಸ್ತಸ್ಯ ಸಿದ್ಧ್ಯತಿ ||

ಇತಿ ಶ್ರೀ ನಾರದಪಾಂಚರಾತ್ರೇ ಜ್ಞಾನಾಮೃತಸಾರೇ ತ್ರೈಲೋಕ್ಯಮಂಗಳಕವಚಮ್ |

7. ಇಂದ್ರಕೃತ ಶ್ರೀಕೃಷ್ಣಸ್ತೋತ್ರಂ

7. ಇಂದ್ರಕೃತ ಶ್ರೀಕೃಷ್ಣಸ್ತೋತ್ರಂ

ಇಂದ್ರ ಉವಾಚ

ಅಕ್ಷರಂ ಪರಮಂ ಬ್ರಹ್ಮ ಜ್ಯೋತೀರೂಪಂ ಸನಾತನಮ್ |

ಗುಣಾತೀತಂ ನಿರಾಕಾರಂ ಸ್ವೇಚ್ಛಾಮಯಮನಂತಕಮ್ ||

ಭಕ್ತಧ್ಯಾನಾಯ ಸೇವಾಯೈ ನಾನಾರೂಪಧರಂ ವರಮ್ |

ಶುಕ್ಲರಕ್ತಪೀತಶ್ಯಾಮಂ ಯುಗಾನುಕ್ರಮಣೇನ ಚ ||

ಶುಕ್ಲತೇಜಸ್ಸ್ವರೂಪಂ ಚ ಸತ್ಯೇ ಸತ್ಯಸ್ವರೂಪಿಣಮ್ |

ತ್ರೇತಾಯಾಂ ಕುಂಕುಮಾಕಾರಂ ಜ್ವಲಂತಂ ಬ್ರಹ್ಮತೇಜಸಾ ||

ದ್ವಾಪರೇ ಪೀತವರ್ಣಂ ಚ ಶೋಭಿತಂ ಪೀತವಾಸಸಾ |

ಕೃಷ್ಣವರ್ಣಂ ಕಲೌ ಕೃಷ್ಣಂ ಪರಿಪೂರ್ಣತಮಂ ಪ್ರಭುಮ್ ||

ನವಧಾರಾಧರೋತ್ಕೃಷ್ಟಶ್ಯಾಮಸುಂದರವಿಗ್ರಹಮ್ |

ನಂದೈಕನಂದನಂ ವಂದೇ ಯಶೋದಾನಂದನಂ ಪ್ರಭುಮ್ ||

ಗೋಪಿಕಾಚೇತನಹರಂ ರಾಧಾಪ್ರಾಣಾಧಿಕಂ ಪರಮ್ |

ವಿನೋದಮುರಳೀಶಬ್ದಂ ಕುರ್ವಂತಂ ಕೌತುಕೇನ ಚ ||

ರೂಪೇಣಾಪ್ರತಿಮೇನೈವ ರತ್ನಭೂಷಣಭೂಷಿತಮ್ |

ಕಂದರ್ಪಕೋಟಿಸೌಂದರ್ಯಂ ಬಿಭ್ರತಂ ಶಾಂತಮೀಶ್ವರಮ್ ||

ಕ್ರೀಡಂತಂ ರಾಧಯಾ ಸಾರ್ಧಂ ಬೃಂದಾರಣ್ಯೇ ಚ ಕುತ್ರಚಿತ್ |

ಕುತ್ರಚಿನ್ನಿರ್ಜನೇರಣ್ಯೇ ರಾಧಾವಕ್ಷಸ್ಸ್ಥಲಸ್ಥಿತಮ್ ||

ಜಲಕ್ರೀಡಾಂ ಪ್ರಕುರ್ವಂತಂ ರಾಧಿಕಾಸಹಿತಃ ಕ್ವಚಿತ್ |

ರಾಧಿಕಾಕಬರೀಭಾರಂ ಕುರ್ವಂತಂ ಕುತ್ರಚಿದ್ವನೇ ||

ಕುತ್ರಚಿದ್ರಾಧಿಕಾಪಾದೇ ದತ್ತವಂತಮಲಕ್ತಕಮ್ |

ರಾಧಾಚರ್ವಿತತಾಂಬೂಲಂ ಗೃಹ್ಣಂತಂ ಕುತ್ರಚಿನ್ಮುದಾ ||

ಪಶ್ಯಂತಂ ಕುತ್ರಚಿದ್ರಾಧಾಂ ಪಶ್ಯಂತೀಂ ವಕ್ರಚಕ್ಷುಷಾ |

ದತ್ತವಂತಂ ಚ ರಾಧಾಯೈ ಕೃತ್ವಾ ಮಾಲಾಂ ಚ ಕುತ್ರಚಿತ್ ||

ಕುತ್ರಚಿದ್ರಾಧಯಾ ಸಾರ್ಧಂ ಗಚ್ಛಂತಂ ರಾಸಮಂಡಲಮ್ |

ರಾಧಾದತ್ತಾಂ ಗಳೇ ಮಾಲಾಂ ಧೃತವಂತಂ ಚ ಕುತ್ರಚಿತ್ ||

ಸಾರ್ಧಂ ಗೋಪಾಲಿಕಾಭಿಶ್ಚ ವಿಹರಂತಂ ಚ ಕುತ್ರಚಿತ್ |

ರಾಧಾಂ ಗೃಹೀತ್ವಾ ಗಚ್ಛಂತಂ ವಿಹಾಯ ತಾಂ ಚ ಕುತ್ರಚಿತ್ ||

ವಿಪ್ರಪತ್ನೀದತ್ತಮನ್ನಂ ಭುಕ್ತವಂತಂ ಚ ಕುತ್ರಚಿತ್ |

ಭುಕ್ತವಂತಂ ತಾಳಫಲಂ ಬಾಲಕೈಸ್ಸಹ ಕುತ್ರಚಿತ್ ||

ವಸ್ತ್ರಂ ಗೋಪಾಲಿಕಾನಾಂ ಚ ಹರಂತಂ ಕುತ್ರಚಿನ್ಮುದಾ |

ಗವಾಂ ಗಣಂ ವ್ಯಾಹರಂತಂ ಕುತ್ರಚಿದ್ಬಾಲಕೈಸ್ಸಹ ||

ಕಾಳೀಯಮೂರ್ಧ್ನಿ ಪಾದಾಬ್ಜಂ ದತ್ತವಂತಂ ಚ ಕುತ್ರಚಿತ್ |

ವಿನೋದಮುರಳೀಶಬ್ದಂ ಕುರ್ವಂತಂ ಕುತ್ರಚಿನ್ಮುದಾ ||

ಗಾಯಂತಂ ರಮ್ಯಸಂಗೀತಂ ಕುತ್ರಚಿದ್ಬಾಲಕೈಸ್ಸಹ |

ಸ್ತುತ್ವಾ ಶಕ್ರಃ ಸ್ತವೇಂದ್ರೇಣ ಪ್ರಣನಾಮ ಹರಿಂ ಭಿಯಾ ||

ಪುರಾ ದತ್ತೇನ ಗುರುಣಾ ರಣೇ ವೃತ್ರಾಸುರೇಣ ಚ |

ಕೃಷ್ಣೇನ ದತ್ತಂ ಕೃಪಯಾ ಬ್ರಹ್ಮಣೇ ಚ ತಪಸ್ಯತೇ ||

ಏಕಾದಶಾಕ್ಷರೋ ಮಂತ್ರಃ ಕವಚಂ ಸರ್ವಲಕ್ಷಣಮ್ |

ದತ್ತಮೇತತ್ಕುಮಾರಾಯ ಪುಷ್ಕರೇ ಬ್ರಹ್ಮಣಾ ಪುರಾ ||

ತೇನ ಚಾಂಗಿರಸೇ ದತ್ತಂ ಗುರವೇಂಗಿರಸಾಂ ಮುನೇ |

ಇದಮಿಂದ್ರಕೃತಂ ಸ್ತೋತ್ರಂ ನಿತ್ಯಂ ಭಕ್ತ್ಯಾ ಚ ಯಃ ಪಠೇತ್ ||

ಇಹ ಪ್ರಾಪ್ಯ ದೃಢಾಂ ಭಕ್ತಿಮಂತೇ ದಾಸ್ಯಂ ಲಭೇದ್ಧ್ರುವಮ್ |

ಜನ್ಮಮೃತ್ಯುಜರಾವ್ಯಾಧಿಶೋಕೇಭ್ಯೋ ಮುಚ್ಯತೇ ನರಃ ||

ನ ಹಿ ಪಶ್ಯತಿ ಸ್ವಪ್ನೇಪಿ ಯಮದೂತಂ ಯಮಾಲಯಮ್ ||

ಇತಿ ಶ್ರೀಬ್ರಹ್ಮವೈವರ್ತೇ ಇಂದ್ರಕೃತ ಶ್ರೀಕೃಷ್ಣಸ್ತೋತ್ರಂ |

8. ಕೃಷ್ಣನ ಇತರೆ ಸ್ತ್ರೋತ್ರಗಳು

8. ಕೃಷ್ಣನ ಇತರೆ ಸ್ತ್ರೋತ್ರಗಳು

'ಕೃ ಕೃಷ್ಣಾಯ ನಮ:..''

"ಓಂ ಶ್ರೀ ನಮ: ಶ್ರೀಕೃಷ್ಣಾಯ ಪರಿಪೂರ್ಣತಮಾಯ...''

ಗೋ ವಲ್ಲಭಾಯ ಸ್ವಾಹಾ''

''ಕ್ಲೀ ಗ್ಲೋ ಕ್ಲೀ ಶ್ಯಾಮಲಾಂಗಾಯ ನಮ:''

"ನಮೋ ಭಗವತೇ ಶ್ರೀ ಗೋವಿಂದಾಯ"

''ಓಂ ನಮೋ ಭಗವತೆ ನಂದಪುತ್ರಾಯ ಆನಂದವಪುಷೆ ಗೋಪೀಜನವಲ್ಲಭಾಯ ಸ್ವಾಹಾ''

''ಲೀಲಾದಂಡ ಗೋಪೀಜನಸಂಸಕ್ತದೋದ್ರಧ ಬಾಲರೂಪ ಮೇಘಶ್ಯಾಮ ಭಗವಾನ್ ವಿಷ್ಣೋ ಸ್ವಾಹಾ''

''ನಂದಪುತ್ರಾಯ ಶ್ಯಾಮಲಾಂಗಾಯ ಬಾಲವಪುಷೆ ಕೃಷ್ಣಾಯ ಗೋವಿಂದಾಯ ಗೋಪೀಜನವಲ್ಲಭಾಯ ಸ್ವಾಹಾ''

''ಓಂ ಕೃಷ್ಣ ಕೃಷ್ಣ ಮಹಾಕೃಷ್ಣ ಸರ್ವಜ್ಞ ತ್ವ ಪ್ರಸೀದ್ ಮೆ ! ರಮಾರಮಣ ವಿದ್ಯೇಶ ವಿದ್ಯಾಮಾಶು ಪ್ರಯಚ್ಛ ಮೆ''

ಕೃಷ್ಣ ಕರ್ಷತಿ ಆಕರ್ಷಿತ್ ಸರ್ವಾನ್ ಜೀವಾನ್ ಇತಿ ಕೃಷ್ಣಾ!! !!ಓಂ ವೇದಾ: ವೇತ್ ಪುರುಷ: ಮಹಂತೋ ದೇವಾನುಜ ಪ್ರತಿರತ ಜೀವ್ ಸೆ.

9. ಅಚ್ಯುತಾಷ್ಟಕಂ

9. ಅಚ್ಯುತಾಷ್ಟಕಂ

ಅಚ್ಯುತಂ ಕೇಶವಂ ರಾಮನಾರಾಯಣಂ

ಕೃಷ್ಣದಾಮೋದರಂ ವಾಸುದೇವಂ ಹರಿಮ್ |

ಶ್ರೀಧರಂ ಮಾಧವಂ ಗೋಪಿಕಾ ವಲ್ಲಭಂ

ಜಾನಕೀನಾಯಕಂ ರಾಮಚಂದ್ರಂ ಭಜೇ ||

ಅಚ್ಯುತಂ ಕೇಶವಂ ಸತ್ಯಭಾಮಾಧವಂ

ಮಾಧವಂ ಶ್ರೀಧರಂ ರಾಧಿಕಾ ರಾಧಿತಮ್ |

ಇಂದಿರಾಮಂದಿರಂ ಚೇತಸಾ ಸುಂದರಂ

ದೇವಕೀನಂದನಂ ನಂದಜಂ ಸಂದಧೇ ||

ವಿಷ್ಣವೇ ಜಿಷ್ಣವೇ ಶಂಕನೇ ಚಕ್ರಿಣೇ

ರುಕ್ಮಿಣೀ ರಾಹಿಣೇ ಜಾನಕೀ ಜಾನಯೇ |

ವಲ್ಲವೀ ವಲ್ಲಭಾಯಾರ್ಚಿತಾ ಯಾತ್ಮನೇ

ಕಂಸ ವಿಧ್ವಂಸಿನೇ ವಂಶಿನೇ ತೇ ನಮಃ ||

ಕೃಷ್ಣ ಗೋವಿಂದ ಹೇ ರಾಮ ನಾರಾಯಣ

ಶ್ರೀಪತೇ ವಾಸುದೇವಾಜಿತ ಶ್ರೀನಿಧೇ |

ಅಚ್ಯುತಾನಂತ ಹೇ ಮಾಧವಾಧೋಕ್ಷಜ

ದ್ವಾರಕಾನಾಯಕ ದ್ರೌಪದೀರಕ್ಷಕ ||

ರಾಕ್ಷಸ ಕ್ಷೋಭಿತಃ ಸೀತಯಾ ಶೋಭಿತೋ

ದಂಡಕಾರಣ್ಯಭೂ ಪುಣ್ಯತಾಕಾರಣಃ |

ಲಕ್ಷ್ಮಣೋನಾನ್ವಿತೋ ವಾನರೈಃ ಸೇವಿತೋ

ಅಗಸ್ತ್ಯ ಸಂಪೂಜಿತೋ ರಾಘವಃ ಪಾತು ಮಾಮ್ ||

10. ಜಯ ಜನಾರ್ದನ ಕೃಷ್ಣ ರಾಧಿಕಾಪತೇ

10. ಜಯ ಜನಾರ್ದನ ಕೃಷ್ಣ ರಾಧಿಕಾಪತೇ

ಜಯ ಜನಾರ್ದನ ಕೃಷ್ಣ ರಾಧಿಕಾಪತೇ

ಜನ ವಿಮೋಚನ ಕೃಷ್ಣ ಜನ್ಮ ಮೋಚನ

ಗರುಡ ವಾಹನ ಕೃಷ್ಣ ಗೋಪಿಕಾ ಪತೇ

ನಯನ ಮೋಹನ ಕೃಷ್ಣ ನೀರಜೇಕ್ಷಣ

ಸುಜನ ಬಾಂಧವ ಕೃಷ್ಣ ಸುಂದರಾಕೃತೆ

ಮದನ ಕೋಮಲ ಕೃಷ್ಣ ಮಾಧವ ಹರೇ

ವಸುಮತೀ ಪತೇ ಕೃಷ್ಣ ವಾಸವಾನುಜ

ವರಗುಣಾಕರ ಕೃಷ್ಣ ವೈಷ್ಣವಾಕೃತೆ

ಸುರುಚಿರಾನನ ಕೃಷ್ಣ ಶೌರ್ಯವಾರಿಧೇ

ಮುರಹರ ವಿಭೋ ಕೃಷ್ಣ ಮುಕ್ತಿದಾಯಕ

ವಿಮಲಪಾಲಕ ಕೃಷ್ಣ ವಲ್ಲಭೀಪತೇ

ಕಮಲಲೋಚನಾ ಕೃಷ್ಣ ಕಾಮ್ಯದಾಯಕ

ವಿಮಲಗಾತ್ರನೇ ಕೃಷ್ಣ ಭಕ್ತವತ್ಸಲ

ಚರಣ ಪಲ್ಲವಂ ಕೃಷ್ಣ ಕರುಣ ಕೋಮಲಂ

ಕುವಲೈಯೈಕ್ಷಣ ಕೃಷ್ಣ ಕೋಮಲಾಕೃತೆ

ತವ ಪದಾಂಬುಜಂ ಕೃಷ್ಣ ಶರಣಮಾಶ್ರಯೆ

ಭುವನ ನಾಯಕ ಕೃಷ್ಣ ಪಾವನಾಕೃತೆ

ಗುಣಗಣೋಜ್ವಲಾ ಕೃಷ್ಣ ನಳಿನಲೋಚನ

ಪ್ರಣಯವಾರಿಧೆ ಕೃಷ್ಣ ಗುಣಗಣಾಕರ

ದಾಮಸೋದರ ಕೃಷ್ಣ ದೀನ ವತ್ಸಲ

ಕಾಮಸುಂದರ ಕೃಷ್ಣ ಪಾಹಿ ಸರ್ವದಾ

ನರಕನಾಶನ ಕೃಷ್ಣ ನರಸಹಾಯಕ

ದೇವಕೀಸುತ ಕೃಷ್ಣ ಕಾರುಣ್ಯಾಂಭುದೇ

ಕಂಸನಾಶನ ಕೃಷ್ಣ ದ್ವಾರಕಾಸ್ಥಿತ

ಪಾವನಾತ್ಮಕ ಕೃಷ್ಣ ದೇಹಿ ಮಂಗಳಂ

ತ್ವತ್ ಪದಾಂಬುಜಂ ಕೃಷ್ಣ ಶ್ಯಾಮ ಕೋಮಲಂ

ಭಕ್ತವತ್ಸಲ ಕೃಷ್ಣ ಕಾಮ್ಯದಾಯಕ

ಪಾಲಿಸೆನ್ನನೂ ಕೃಷ್ಣ ಶ್ರೀಹರಿ ನಮೋ

ಭಕ್ತದಾಸನ ಕೃಷ್ಣ ಹರಸು ನೀ ಸದಾ

ಕಾದು ನಿಂತೆನಾ ಕೃಷ್ಣ ಸಲಹೆಯಾ ವಿಭೋ

ಗರುಡ ವಾಹನ ಕೃಷ್ಣ ಗೋಪಿಕಾ ಪತೇ

ನಯನ ಮೋಹನ ಕೃಷ್ಣ ನೀರಜೇಕ್ಷಣ

11. ಕೃಷ್ಣ ನೀ ಬೇಗನೇ ಬಾರೋ

11. ಕೃಷ್ಣ ನೀ ಬೇಗನೇ ಬಾರೋ

ಕೃಷ್ಣ ನೀ ಬೇಗನೇ ಬಾರೋ

ಬೇಗನೆ ಬಾರೋ ನೀ ಮುಖವನ್ನು ತೋರೋ

ಕಾಲಾಲಂದುಗೆ ಗೆಜ್ಜೆ ನೀಲದ ಭಾವುಲಿ

ನೀಲವರ್ಣನೆ ನಾಟ್ಯವಾಡುತ ಬಾರೋ

ಉಡಿಯಲ್ಲಿ ಉಡುಗೆಜ್ಜೆ ಬೆರಳಲ್ಲಿ ಉಂಗುರ

ಕೊರಳಲ್ಲಿ ಹಾಕಿದ ವೈಜಯಂತಿಮಾಲೆ

ಕಾಶೀ ಪೀತಾಂಬರ ಕೈಯಲ್ಲಿ ಕೊಳಲು

ಪೂಸಿದ ಶ್ರೀ ಗಂಧ ಮೈಯೊಳು ಘಮಘಮ

ತಾಯಿಗೆ ಬಾಯಲ್ಲಿ ಜಗವನ್ನು ತೋರಿದ

ಜಗದೋದ್ಧಾರಕ ನಮ್ಮ ಉಡುಪಿ ಶ್ರೀ ಕೃಷ್ಣ

English summary

Krishna Janmashtami 2021: Lord Krishna Shlokas, Stotras and Devotional Songs in Kannada

Here we are discussing about Krishna Janmashtami 2021: Lord Krishna Shlokas, Stotras and Devotional Songs in Kannada. Read more.
Story first published: Wednesday, August 25, 2021, 21:00 [IST]
X