For Quick Alerts
ALLOW NOTIFICATIONS  
For Daily Alerts

ಶ್ರೀಕೃಷ್ಣ ಜನ್ಮಾಷ್ಟಮಿ 2021: ಶ್ರೀಕೃಷ್ಣನ 108 ಹೆಸರುಗಳು ಹಾಗೂ ಶ್ರೀಕೃಷ್ಣ ಅಷ್ಟೋತ್ತರಂ

|

ಶ್ರೀಕೃಷ್ಣ ಅಷ್ಟೋತ್ತರಂ ಹಾಗೂ 108 ಹೆಸರು ಇಲ್ಲಿ ನೀಡಲಾಗಿದೆ. ಇದನ್ನು ಶ್ರೀ ಕೃಷ್ಣ ಅಷ್ಟೋತ್ತರ ಶತನಾಮಾವಳಿ ಎಂದು ಕೂಡ ಕರೆಯಲಾಗುವುದು. ಈ ಶ್ರೀಕೃಷ್ಣ ಅಷ್ಟೋತ್ತರಂ ಹೇಳುವುದರಿಂದ ಕೃಷ್ಣ ಕೃಪೆಗೆ ಪಾತ್ರರಾಗುವಿರಿ, ಜೀವನದಲ್ಲಿರುವ ಕಷ್ಟಗಳು ನೀಗುವುದು. ಮನೆಯಲ್ಲಿ ನೆಮ್ಮದಿ, ಆರೋಗ್ಯ, ಸಂಪತ್ತು ನೆಲೆಸುವುದು.

ಶ್ರೀಕೃಷ್ಣನ 108 ಹೆಸರುಗಳು

ಶ್ರೀಕೃಷ್ಣನ 108 ಹೆಸರುಗಳು

1. ಶ್ರೀ ಕೃಷ್ಣ

2. ಕಮಲಾನಾಥಾ

3. ವಾಸುದೇವ

4.ಸನಾತನ

5. ವಸುದೇವಾತ್ಮಜಾಯ

6. ಪುಣ್ಯ

7. ಲೀಲಾ ಮಾನುಷ ವಿಗ್ರಹ

8. ಶ್ರೀವತ್ಸಕೌಸ್ತುಭಧರಾಯ

9. ಯಶೋಧ ವತ್ಸಲ

10. ಹರಿ

11.ಚತುರ್ಭುಜಾತ್ತಚಕ್ರಾಸಿಗದಾಶಂಖಾದ್ಯಾಯುಧಾಯ

12. ದೇವಕೀನಂದನಾಯ

13. ಶ್ರೀಶಾಯ

14. ನಂದಗೋಪಪ್ರಿಯಾತ್ಮಜಾ

15. ಯಮುನಾವೇಗಸಂಹಾರಿ

16. ಬಲಭದ್ರಪ್ರಿಯಾನುಜಾ

17. ಪೂತನಾಜೀವಿತಹರಾ

18. ಶಕಟಾಸುರಭಂಜನಾ

19. ನಂದವ್ರಜಜನಾನಂದಿ

20. ಸಚ್ಚಿದಾನಂದವಿಗ್ರಹಾ

21. ನವನೀತವಿಲಿಪ್ತಾಂಗಾ

22. ನವನೀತನಟಾಯ

23. ಅನಘಾಯ

24. ಮುಚುಕುಂದಪ್ರಸಾದ

25. ತ್ರಿಭಂಗಿ

26. ಷೋಡಶಸ್ತ್ರೀಸಹಸ್ಯೇಶಾಯ

27.ಮಧುರಾಕೃತ

28. ಶುಕವಾಗಮೃತಾಬ್ಧೀಂದ

29. ಗೋವಿಂದಾ

30. ಯೋಗಿನಾಂಪತ

31. ವತ್ಸವಾಟಚರಾಯ

32.ಅನಂತ

33. ಧೇನುಕಾಸುರಭಂಜನಾ

34. ತೃಣೀಕೃತತೃಣಾವರ್ತಾಯ

35. ಯಮಲಾರ್ಜುನಭಂಜನಾ

36. ಯಮಲಾರ್ಜುನಭಂಜನಾ

37. ಉತ್ತಾಲತಾಲಭೇತ್ರೇ

38. ಗೋಪಗೋಪೀಶ್ವರಾ

39. ಯೋಗಿ

40. ಕೋಟಿಸೂರ್ಯಸಮಪ್ರಭಾ

41. ಇಲಾಪತ

42. ಪರಂಜ್ಯೋತಿ

43. ಯಾದವೇಂದ್ರಾ

44. ಯದೂದ್ವಹಾ

45. ವನಮಾಲಿ

46. ಪೀತವಾಸಿ

47. ಪಾರಿಜಾತಾಪಹಾರಕಾಯ

48. ಗೋವರ್ಧನ

49. ಗೋಪಾಲ

50. ಸರ್ವಪಾಲಕಾಯ

51. ಅಜಾಯ

52. ನಿರಂಜನಾ

53. ಕಾಮಜನಕಾ

54. ಕಂಜಲೋಚನಾ

55. ಮಧುಘ್ನೇ

56. ಮಧುರಾನಾಥ

57. ದ್ವಾರಕಾನಾಯಕ

58. ಬಲಿ

59. ಬೃಂದಾವನಾಂತಸಂಚಾರಿಣಿ

60. ತುಲಸೀದಾಮಭೂಷಣಾಯ

61.ಸ್ಯಮಂತಕಮಣಿಹರ್ತ್ರೇ

62. ನರನಾರಾಯಣಾತ್ಮಕಾಯ

63.ಕುಬ್ಜಾಕೃಷ್ಣಾಂಬರಧರಾಯ

64. ಮಾಯಿನೇ

65. ಪರಮಪೂರುಷಾಯ

66. ಮುಷ್ಟಿಕಾಸುರಚಾಣೂರಮಲ್ಲಯುದ್ಧವಿಶಾರದಾಯ

67.ಸಂಸಾರವೈರಿ

68. ಕಂಸಾರ

69.ಮುರಾರ

70. ನರಕಾಂತ

71.ಅನಾದಿಬ್ರಹ್ಮಚಾರಿ

72.ಕೃಷ್ಣಾವ್ಯಸನಕರ್ಷ

73. ಶಿಶುಪಾಲಶಿರಚ್ಛೇತ್ರೇ

74.ದುರ್ಯೋಧನಕುಲಾಂತ

75.ವಿದುರಾಕ್ರೂರವರ

76. ವಿಶ್ವರೂಪಪ್ರದರ್ಶ

77.ಸತ್ಯವಾಚೇ

78.ಸತ್ಯಸಂಕಲ್ಪಾ

79.ಸತ್ಯಭಾಮಾರ

80. ಜಯಿ

81.ಸುಭದ್ರಾಪೂರ್ವಜಾ

82.ಜಿಷ್ಣ

83. ಭೀಷ್ಮಮುಕ್ತಿಪ್ರದಾಯ

84. ಜಗದ್ಗುರು

85. ಜಗನ್ನಾಥಾ

86. ವೇಣುನಾದವಿಶಾರ

87.ವೃಷಭಾಸುರವಿಧ್ವಂಸಿ

88.ಬಾಣಾಸುರಕರಾಂತ

89.ಯುಧಿಷ್ಟಿರಪ್ರತಿಷ್ಠಾತ್ರೇ

90.ಬರ್ಹಿಬರ್ಹಾವತಂಸಕಾ

91. ಪಾರ್ಥಸಾರಥಿ

92.ಅವ್ಯಕ್ತಾ

93.ಗೀತಾಮೃತಮಹೋದಧ್ಯೇ

94.ಕಾಳೀಯಫಣಿಮಾಣಿಕ್ಯರಂಜಿತಶ್ರೀಪದಾಂಬುಜಾ

95.ದಾಮೋದರ

96.ಯಜ್ಞಭೋಕ್ತ್ರೇ

97.ದಾನವೇಂದ್ರವಿನಾಶಕಾಯ

98.ನಾರಾಯಣಾ

99. ಪರಬ್ರಹ್ಮ

100.ಪನ್ನಗಾಶನವಾಹನಾಯ

101. ಲಕ್ರೀಡಾಸಮಾಸಕ್ತಗೋಪೀವಸ್ತ್ರಾಪಹಾರ

102. ಪುಣ್ಯಶ್ಲೋಕಾಯ

103. ತೀರ್ಥಪಾದ

104. ವೇದವೇದ್ಯಾಯ

105. ದಯಾನಿಧಿ

106. ಸರ್ವತೀರ್ಥಾತ್ಮ

99. ಸರ್ವಗ್ರಹರೂಪಿ

100.ಪಾರಪತ್ರ

ಶ್ರೀಕೃಷ್ಣ ಅಷ್ಟೋತ್ತರಂ

ಶ್ರೀಕೃಷ್ಣ ಅಷ್ಟೋತ್ತರಂ

ಓಂ ಶ್ರೀ ಕೃಷ್ಣಾಯ ನಮಃ |

ಓಂ ಕಮಲಾನಾಥಾಯ ನಮಃ |

ಓಂ ವಾಸುದೇವಾಯ ನಮಃ |

ಓಂ ಸನಾತನಾಯ ನಮಃ |

ಓಂ ವಸುದೇವಾತ್ಮಜಾಯ ನಮಃ |

ಓಂ ಪುಣ್ಯಾಯ ನಮಃ |

ಓಂ ಲೀಲಾಮಾನುಷವಿಗ್ರಹಾಯ ನಮಃ |

ಓಂ ಶ್ರೀವತ್ಸಕೌಸ್ತುಭಧರಾಯ ನಮಃ |

ಓಂ ಯಶೋದಾವತ್ಸಲಾಯ ನಮಃ |

ಓಂ ಹರಯೇ ನಮಃ || 10 ||

ಶ್ರೀಕೃಷ್ಣ ಅಷ್ಟೋತ್ತರಂ

ಶ್ರೀಕೃಷ್ಣ ಅಷ್ಟೋತ್ತರಂ

ಓಂ ಚತುರ್ಭುಜಾತ್ತಚಕ್ರಾಸಿಗದಾಶಂಖಾದ್ಯಾಯುಧಾಯ ನಮಃ |

ಓಂ ದೇವಕೀನಂದನಾಯ ನಮಃ |

ಓಂ ಶ್ರೀಶಾಯ ನಮಃ |

ಓಂ ನಂದಗೋಪಪ್ರಿಯಾತ್ಮಜಾಯ ನಮಃ |

ಓಂ ಯಮುನಾವೇಗಸಂಹಾರಿಣೇ ನಮಃ |

ಓಂ ಬಲಭದ್ರಪ್ರಿಯಾನುಜಾಯ ನಮಃ |

ಓಂ ಪೂತನಾಜೀವಿತಹರಾಯ ನಮಃ |

ಓಂ ಶಕಟಾಸುರಭಂಜನಾಯ ನಮಃ |

ಓಂ ನಂದವ್ರಜಜನಾನಂದಿನೇ ನಮಃ || 20 ||

ಶ್ರೀಕೃಷ್ಣ ಅಷ್ಟೋತ್ತರಂ

ಶ್ರೀಕೃಷ್ಣ ಅಷ್ಟೋತ್ತರಂ

ಓಂ ಸಚ್ಚಿದಾನಂದವಿಗ್ರಹಾಯ ನಮಃ |

ಓಂ ನವನೀತವಿಲಿಪ್ತಾಂಗಾಯ ನಮಃ |

ಓಂ ನವನೀತನಟಾಯ ನಮಃ |

ಓಂ ಅನಘಾಯ ನಮಃ |

ಓಂ ನವನೀತನವಾಹಾರಿಣೇ ನಮಃ |

ಓಂ ಮುಚುಕುಂದಪ್ರಸಾದಕಾಯ ನಮಃ |

ಓಂ ಷೋಡಶಸ್ತ್ರೀಸಹಸ್ರೇಶಾಯ ನಮಃ |

ಓಂ ತ್ರಿಭಂಗಿನೇ ನಮಃ |

ಓಂ ಮಧುರಾಕೃತಯೇ ನಮಃ |

ಓಂ ಶುಕವಾಗಮೃತಾಬ್ಧೀಂದವೇ ನಮಃ |

ಓಂ ಗೋವಿಂದಾಯ ನಮಃ || 30 ||

ಶ್ರೀಕೃಷ್ಣ ಅಷ್ಟೋತ್ತರಂ

ಶ್ರೀಕೃಷ್ಣ ಅಷ್ಟೋತ್ತರಂ

ಓಂ ಯೋಗಿನಾಂಪತಯೇ ನಮಃ |

ಓಂ ವತ್ಸವಾಟಚರಾಯ ನಮಃ |

ಓಂ ಅನಂತಾಯ ನಮಃ |

ಓಂ ಧೇನುಕಾಸುರಭಂಜನಾಯ ನಮಃ |

ಓಂ ತೃಣೀಕೃತತೃಣಾವರ್ತಾಯ ನಮಃ |

ಓಂ ಯಮಲಾರ್ಜುನಭಂಜನಾಯ ನಮಃ |

ಓಂ ಉತ್ತಾಲತಾಲಭೇತ್ರೇ ನಮಃ |

ಓಂ ಗೋಪಗೋಪೀಶ್ವರಾಯ ನಮಃ |

ಓಂ ಯೋಗಿನೇ ನಮಃ |

ಓಂ ಕೋಟಿಸೂರ್ಯಸಮಪ್ರಭಾಯ ನಮಃ || 40 ||

ಶ್ರೀಕೃಷ್ಣ ಅಷ್ಟೋತ್ತರಂ

ಶ್ರೀಕೃಷ್ಣ ಅಷ್ಟೋತ್ತರಂ

ಓಂ ಇಲಾಪತಯೇ ನಮಃ |

ಓಂ ಪರಂಜ್ಯೋತಿಷೇ ನಮಃ |

ಓಂ ಯಾದವೇಂದ್ರಾಯ ನಮಃ |

ಓಂ ಯದೂದ್ವಹಾಯ ನಮಃ |

ಓಂ ವನಮಾಲಿನೇ ನಮಃ |

ಓಂ ಪೀತವಾಸಿನೇ ನಮಃ |

ಓಂ ಪಾರಿಜಾತಾಪಹಾರಕಾಯ ನಮಃ |

ಓಂ ಗೋವರ್ಧನಾಚಲೋದ್ಧರ್ತ್ರೇ ನಮಃ |

ಓಂ ಗೋಪಾಲಾಯ ನಮಃ |

ಓಂ ಸರ್ವಪಾಲಕಾಯ ನಮಃ || 50 ||

ಶ್ರೀಕೃಷ್ಣ ಅಷ್ಟೋತ್ತರಂ

ಶ್ರೀಕೃಷ್ಣ ಅಷ್ಟೋತ್ತರಂ

ಓಂ ಅಜಾಯ ನಮಃ |

ಓಂ ನಿರಂಜನಾಯ ನಮಃ |

ಓಂ ಕಾಮಜನಕಾಯ ನಮಃ |

ಓಂ ಕಂಜಲೋಚನಾಯ ನಮಃ |

ಓಂ ಮಧುಘ್ನೇ ನಮಃ |

ಓಂ ಮಧುರಾನಾಥಾಯ ನಮಃ |

ಓಂ ದ್ವಾರಕಾನಾಯಕಾಯ ನಮಃ |

ಓಂ ಬಲಿನೇ ನಮಃ |

ಓಂ ಬೃಂದಾವನಾಂತಸಂಚಾರಿಣೇ ನಮಃ |

ಓಂ ತುಲಸೀದಾಮಭೂಷಣಾಯ ನಮಃ || 60 ||

ಶ್ರೀಕೃಷ್ಣ ಅಷ್ಟೋತ್ತರಂ

ಶ್ರೀಕೃಷ್ಣ ಅಷ್ಟೋತ್ತರಂ

ಓಂ ಸ್ಯಮಂತಕಮಣಿಹರ್ತ್ರೇ ನಮಃ |

ಓಂ ನರನಾರಾಯಣಾತ್ಮಕಾಯ ನಮಃ |

ಓಂ ಕುಬ್ಜಾಕೃಷ್ಣಾಂಬರಧರಾಯ ನಮಃ |

ಓಂ ಮಾಯಿನೇ ನಮಃ |

ಓಂ ಪರಮಪೂರುಷಾಯ ನಮಃ |

ಓಂ ಮುಷ್ಟಿಕಾಸುರಚಾಣೂರಮಲ್ಲಯುದ್ಧವಿಶಾರದಾಯ ನಮಃ |

ಓಂ ಸಂಸಾರವೈರಿಣೇ ನಮಃ |

ಓಂ ಕಂಸಾರಯೇ ನಮಃ |

ಓಂ ಮುರಾರಯೇ ನಮಃ |

ಓಂ ನರಕಾಂತಕಾಯ ನಮಃ || 70 ||

ಶ್ರೀಕೃಷ್ಣ ಅಷ್ಟೋತ್ತರಂ

ಶ್ರೀಕೃಷ್ಣ ಅಷ್ಟೋತ್ತರಂ

ಓಂ ಅನಾದಿಬ್ರಹ್ಮಚಾರಿಣೇ ನಮಃ |

ಓಂ ಕೃಷ್ಣಾವ್ಯಸನಕರ್ಷಕಾಯ ನಮಃ |

ಓಂ ಶಿಶುಪಾಲಶಿರಚ್ಛೇತ್ರೇ ನಮಃ |

ಓಂ ದುರ್ಯೋಧನಕುಲಾಂತಕಾಯ ನಮಃ |

ಓಂ ವಿದುರಾಕ್ರೂರವರದಾಯ ನಮಃ |

ಓಂ ವಿಶ್ವರೂಪಪ್ರದರ್ಶಕಾಯ ನಮಃ |

ಓಂ ಸತ್ಯವಾಚೇ ನಮಃ |

ಓಂ ಸತ್ಯಸಂಕಲ್ಪಾಯ ನಮಃ |

ಓಂ ಸತ್ಯಭಾಮಾರತಾಯ ನಮಃ |

ಓಂ ಜಯಿನೇ ನಮಃ || 80 ||

ಶ್ರೀಕೃಷ್ಣ ಅಷ್ಟೋತ್ತರಂ

ಶ್ರೀಕೃಷ್ಣ ಅಷ್ಟೋತ್ತರಂ

ಓಂ ಸುಭದ್ರಾಪೂರ್ವಜಾಯ ನಮಃ |

ಓಂ ಜಿಷ್ಣವೇ ನಮಃ |

ಓಂ ಭೀಷ್ಮಮುಕ್ತಿಪ್ರದಾಯಕಾಯ ನಮಃ |

ಓಂ ಜಗದ್ಗುರುವೇ ನಮಃ |

ಓಂ ಜಗನ್ನಾಥಾಯ ನಮಃ |

ಓಂ ವೇಣುನಾದವಿಶಾರದಾಯ ನಮಃ |

ಓಂ ವೃಷಭಾಸುರವಿಧ್ವಂಸಿನೇ ನಮಃ |

ಓಂ ಬಾಣಾಸುರಕರಾಂತಕಾಯ ನಮಃ |

ಓಂ ಯುಧಿಷ್ಟಿರಪ್ರತಿಷ್ಠಾತ್ರೇ ನಮಃ |

ಓಂ ಬರ್ಹಿಬರ್ಹಾವತಂಸಕಾಯ ನಮಃ || 90 ||

ಶ್ರೀಕೃಷ್ಣ ಅಷ್ಟೋತ್ತರಂ

ಶ್ರೀಕೃಷ್ಣ ಅಷ್ಟೋತ್ತರಂ

ಓಂ ಪಾರ್ಥಸಾರಥಯೇ ನಮಃ |

ಓಂ ಅವ್ಯಕ್ತಾಯ ನಮಃ |

ಓಂ ಗೀತಾಮೃತಮಹೋದಧ್ಯೇ ನಮಃ |

ಓಂ ಕಾಳೀಯಫಣಿಮಾಣಿಕ್ಯರಂಜಿತಶ್ರೀಪದಾಂಬುಜಾಯ ನಮಃ |

ಓಂ ದಾಮೋದರಾಯ ನಮಃ |

ಓಂ ಯಜ್ಞಭೋಕ್ತ್ರೇ ನಮಃ |

ಓಂ ದಾನವೇಂದ್ರವಿನಾಶಕಾಯ ನಮಃ |

ಓಂ ನಾರಾಯಣಾಯ ನಮಃ |

ಓಂ ಪರಬ್ರಹ್ಮಣೇ ನಮಃ |

ಓಂ ಪನ್ನಗಾಶನವಾಹನಾಯ ನಮಃ || 100 ||

ಓಂ ಜಲಕ್ರೀಡಾಸಮಾಸಕ್ತಗೋಪೀವಸ್ತ್ರಾಪಹಾರಕಾಯ ನಮಃ |

ಓಂ ಪುಣ್ಯಶ್ಲೋಕಾಯ ನಮಃ |

ಓಂ ತೀರ್ಥಪಾದಾಯ ನಮಃ |

ಓಂ ವೇದವೇದ್ಯಾಯ ನಮಃ |

ಓಂ ದಯಾನಿಧಯೇ ನಮಃ |

ಓಂ ಸರ್ವತೀರ್ಥಾತ್ಮಕಾಯ ನಮಃ |

ಓಂ ಸರ್ವಗ್ರಹರೂಪಿಣೇ ನಮಃ |

ಓಂ ಪರಾತ್ಪರಾಯ ನಮಃ || 108 ||

ಇತಿ ಶ್ರೀ ಶ್ರೀ ಕೃಷ್ಣ ಅಷ್ಟೋತ್ರಂ ಪರಿಪೂರ್ಣ ||

English summary

Krishna Janmashtami 2021: Ashtottara Shatanamavali of Lord Krishna: 108 names with mantra to chant

Krishna Janmashtami 2021: Ashtottara Shatanamavali of Lord Krishna: 108 names with mantra to chant, read on,
X
Desktop Bottom Promotion