ಪರ್ಸ್‌ನಲ್ಲಿ ಇವುಗಳನ್ನೂ ಇಟ್ಟುಕೊಳ್ಳಿ, ಅದೃಷ್ಟವೇ ಬದಲಾಗುವುದು!

By: Hemu
Subscribe to Boldsky

ಹಣ, ಫೋಟೋ, ನಾಣ್ಯಗಳು ಹೀಗೆ ಹಲವಾರು ರೀತಿಯ ವಸ್ತುಗಳು ನಮ್ಮ ಪರ್ಸ್ ನಲ್ಲಿ ಇರುತ್ತದೆ. ಇಷ್ಟು ಮಾತ್ರವಲ್ಲದೆ ನಮಗೆ ಬೇಕಾಗುವಂತಹ ಕೆಲವೊಂದು ಅಮೂಲ್ಯ ವಸ್ತುಗಳು ಇದರಲ್ಲಿ ಇರುತ್ತದೆ. ಆದರೆ ನಮಗೆ ಅದೃಷ್ಟ ಮತ್ತು ಸಮೃದ್ಧಿಯನ್ನು ಉಂಟು ಮಾಡಬೇಕಾದರೆ ಏನು ಮಾಡಬೇಕು?

ಇದಕ್ಕಾಗಿ ನಾವು ಪರ್ಸ್ ನಲ್ಲಿ ಏನೇನು ಇಟ್ಟುಕೊಳ್ಳಬೇಕು ಎನ್ನುವ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ. ಮುಂದೆ ಓದುತ್ತಾ ಅದೃಷ್ಟವನ್ನು ನಿಮ್ಮ ಪರ್ಸ್ ನೊಳಗೆ ಬರುವಂತೆ ಮಾಡಿ....

ಒಂದು ರೂಪಾಯಿ ನೋಟು

ಒಂದು ರೂಪಾಯಿ ನೋಟು

ಒಂದು ರೂಪಾಯಿ ಎರಡು ನೋಟು ಮತ್ತು 20 ರೂಪಾಯಿಯ ಒಂದು ನೋಟುಗಳನ್ನು ಬಿಳಿ ಪರ್ಸ್‌ನಲ್ಲಿ ಇಟ್ಟುಕೊಳ್ಳಿ. ಇದನ್ನು ಖರ್ಚು ಮಾಡಬೇಡಿ. ಸಾಧ್ಯವಾದರೆ ಬೆಳ್ಳಿಯ ಕಾಗದದಿಂದ ಇದನ್ನು ಸುತ್ತಿಕೊಳ್ಳಿ.

ಅಕ್ಕಿ

ಅಕ್ಕಿ

ಪರ್ಸ್‌ನಲ್ಲಿ ಸ್ವಲ್ಪ ಅಕ್ಕಿಯನ್ನು ಇಟ್ಟುಕೊಳ್ಳಿ. ದೇವಸ್ಥಾನಕ್ಕೆ ಹೋದಾಗ ಇದನ್ನು ಲಕ್ಷ್ಮೀ ದೇವರಿಗೆ ಸಮರ್ಪಣೆ ಮಾಡಿ.

ಅಶ್ವತ್ಥ ಮರದ ಎಲೆ

ಅಶ್ವತ್ಥ ಮರದ ಎಲೆ

ಅಶ್ವತ್ಥ ಮರದ ಎಲೆಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ತೊಳೆದು ನಿಮ್ಮ ಪರ್ಸ್‪ನಲ್ಲಿ ಅದು ಚೂರು ಆಗದ ರೀತಿಯಲ್ಲಿಡಿ.

ಶ್ರೀ ಯಂತ್ರ

ಶ್ರೀ ಯಂತ್ರ

ಶ್ರೀಯಂತ್ರವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದರಿಂದ ನೀವು ಧನಾತ್ಮಕ ಮತ್ತು ಆರೋಗ್ಯವಾಗಿರುತ್ತೀರಿ. ಶ್ರೀಯಂತ್ರವು ನಿಮ್ಮಲ್ಲಿ ಧನಾತ್ಮಕತೆಯನ್ನು ಉಂಟುಮಾಡುವುದು.

ಭಗವಾನ್ ವಿಷ್ಣುವಿನ ಫೋಟೋವನ್ನು ಇಟ್ಟುಕೊಳ್ಳಿ

ಭಗವಾನ್ ವಿಷ್ಣುವಿನ ಫೋಟೋವನ್ನು ಇಟ್ಟುಕೊಳ್ಳಿ

ಲಕ್ಷ್ಮೀ ದೇವರು ವಿಷ್ಣುವಿನ ಕಾಲುಗಳನ್ನು ಒತ್ತುವ ಫೋಟೊವನ್ನು ನಿಮ್ಮ ಪರ್ಸ್ ನಲ್ಲಿಡಿ. ಇದು ತುಂಬಾ ಪವಿತ್ರವೆಂದು ಭಾವಿಸಲಾಗಿದೆ.

ಅಂಡಾಕೃತಿಯ ಬಿಳಿಯ ಕಲ್ಲು

ಅಂಡಾಕೃತಿಯ ಬಿಳಿಯ ಕಲ್ಲು

ಪರ್ಸ್ ನಲ್ಲಿ ಅಂಡಾಕೃತಿಯ ಬಿಳಿಯ ಕಲ್ಲನ್ನು ಇಡುವುದರಿಂದ ನೀವು ಧನಾತ್ಮಕ ಹಾಗೂ ಸಂತೋಷವಾಗಿರುತ್ತೀರಿ. ಬಿಳಿಯ ಕಲ್ಲು ನಿಮ್ಮ ಸುತ್ತ ಧನಾತ್ಮಕತೆಯನ್ನು ಉಂಟು ಮಾಡುವುದು.

ಗೋಮ್ತಿ ಚಕ್ರ

ಗೋಮ್ತಿ ಚಕ್ರ

ಗೋಮ್ತಿ ಚಕ್ರವನ್ನು ಪರ್ಸ್ ನಲ್ಲಿ ಇಡುವುದರಿಂದ ಅದರ ಶಕ್ತಿಯು ನಿಮ್ಮನ್ನು ಆರ್ಥಿಕ ಹಾಗೂ ಮಾನಸಿಕವಾಗಿ ಸ್ಥಿರವಾಗಿಸುತ್ತದೆ.

ಸಣ್ಣ ತೆಂಗಿನಕಾಯಿ!

ಸಣ್ಣ ತೆಂಗಿನಕಾಯಿ!

ಇದನ್ನು ನಿಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಮನೆಯಲ್ಲಿ ಯಾವಾಗಲಾದರೂ ಪೂಜೆ ಮಾಡುವಾಗ ಸಣ್ಣ ತೆಂಗಿನಕಾಯಿಯನ್ನು ಇಟ್ಟು ಅದನ್ನು ನಿಮ್ಮ ಬ್ಯಾಗ್‌ನಲ್ಲಿಡಿ. ಇದು ನಿಮ್ಮ ಕುಟುಂಬದಲ್ಲಿ ಧನಾತ್ಮಕತೆಯನ್ನು ಉಂಟು ಮಾಡುವುದು.

 

English summary

Keep these things in your wallet for good luck and prosperity

Our wallet is one of the most important things we carry everyday --- apart from money, we also keep our other valuables in the wallet. Here is a list of things you need to keep in your wallet for your prosperity.
Subscribe Newsletter