For Quick Alerts
ALLOW NOTIFICATIONS  
For Daily Alerts

Happy Ratha Saptami 2021: ಇಲ್ಲಿದೆ ಕೋಟ್ಸ್, ಶುಭಾಶಯಗಳು, ಸಂದೇಶಗಳು

|

ಇದೇ ಮಾಘ ಶುಕ್ಲಸಪ್ತಮಿ ಶುಕ್ರವಾರ ಫೆಬ್ರವರಿ 19ಕ್ಕೆ ರಥ ಸಪ್ತಮಿ. ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಸೂರ್ಯ ತನ್ನ ಹಳೆಯ ರಥ ಬಿಟ್ಟು ಹೊಸ ರಥ ಹತ್ತುತ್ತಾನೆ ಎಂಬ ಪೌರಾಣಿಕ ತೆಯಿದೆ. ಈ ದಿನವನ್ನು ಸೂರ್ಯ ಜಯಂತಿಯೆಂದು ಕೂಡ ಆಚರಿಸಲಾಗುವುದು.

ಯುಗಾದಿ ಹೊಸತನ್ನು ಹೊತ್ತು ತಂದರೆ, ರಥ ಸಪ್ತಮಿ ಹಳತರ ಜಾಗದಲ್ಲಿ ಹೊಸತನ್ನು ತಂದಿಟ್ಟು ಬದುಕನ್ನು ಆನಂದಮಯವಾಗಿಸುತ್ತದೆ ಎಂಬ ನಂಬಿಕೆ. ಅಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ರಥ ಸಪ್ತಮಿ ತುಂಬಾ ಮುಖ್ಯವಾಗಿದೆ.
ಚಳಿಯಲ್ಲಿ ಮುದುಡಿದ ಶರೀರಕ್ಕೆ ರಥ ಸಪ್ತಮಿಯ ಸೂರ್ಯನ ಕಿರಣಗಳು ನವೋಲ್ಲಾಸ ನೀಡುತ್ತದೆ. ಈ ಸೂರ್ಯ ಕಿರಣಗಳು ದೇಹಕ್ಕೆ ಬಿದ್ದರೆ ಆರೋಗ್ಯ ವರ್ಧನೆಯಾಗುತ್ತದೆ.

ಇಷ್ಟೆಲ್ಲಾ ವಿಶೇಷ ವಿರುವ ರಥ ಸಪ್ತಮಿಗೆ ಶುಭ ಕೋರಲು ಇಲ್ಲಿದೆ ಶುಭಾಶಯಗಳು

ಕೋಟ್ಸ್ 1

ಕೋಟ್ಸ್ 1

ರಪ್ತ ಸಪ್ತಮಿಯ ಶುಭಾಶಯಗಳು

ಕೋಟ್ಸ್ 2

ಕೋಟ್ಸ್ 2

ಯುಗಾದಿ ಹೊಸತನವನ್ನು ಹೊತ್ತು ತಂದರೆ, ಅದಕ್ಕೂ ಮುನ್ನ ಬರುವ ರಥಸಪ್ತಮಿ ಹಳತರ ಜಾಗದಲ್ಲಿ ಹೊಸತನ್ನು ತಂದಿಟ್ಟು ಬದುಕನ್ನು ಆನಂದಮಯವಾಗಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ.

ರಪ್ತ ಸಪ್ತಮಿಯ ಶುಭಾಶಯಗಳು

ಕೋಟ್ಸ್ 3

ಕೋಟ್ಸ್ 3

ಮನ-ಶರೀರಗಳಲ್ಲಿ ನವಚೈತನ್ಯ ತುಂಬುವ ರಪ್ತ ಸಪ್ತಮಿಯ ಶುಭಾಶಯಗಳು

ಕೋಟ್ಸ್ 4

ಕೋಟ್ಸ್ 4

ಜಗತ್ತಿಗೆ ಚೈತನ್ಯ ನೀಡುವ ಎಲ್ಲ ಗ್ರಹಗಳ ಅಧಿಪತಿ ನಿರಾಕಾರವಾದ ಭಗವಂತನ ಸಗುಣರೂಪವೇ ಸೂರ್ಯದೇವ, ಸೂರ್ಯ ರಥ ಬದಲಾಯಿಸಿ ಭೂಮಿಯ ನಿವಾಸಿಗಳೇ ಚೈತನ್ಯ ನೀಡುವ ದಿನವೇ ರಥಸಪ್ತಮಿ.

ರಪ್ತ ಸಪ್ತಮಿಯ ಶುಭಾಶಯಗಳು

ಕೋಟ್ಸ್ 5

ಕೋಟ್ಸ್ 5

*ಆರೋಗ್ಯಂ ಭಾಸ್ಕರಾದಿಚ್ಛೇತ್

ಚಳಿಗಾಲದಲ್ಲಿ ಮುದುಡುವ ಶರೀರ, ರಥಸಪ್ತಮಿಯ ಬಳಿಕ ಸೂರ್ಯನ ಶಾಖದಿಂದಾಗಿ ನವಚೈತನ್ಯ ತುಂಬಿಕೊಳ್ಳುತ್ತದೆ

ಆರೋಗ್ಯದಾಯಿಯಾದ ಸೂರ್ಯ ನಿಮ್ಮಲ್ಲಿ ನವಚೈತನ್ಯ ತುಂಬಲಿ

ರಪ್ತ ಸಪ್ತಮಿಯ ಶುಭಾಶಯಗಳು

ಕೋಟ್ಸ್ 6

ಕೋಟ್ಸ್ 6

ನಮ್ಮ ದೈನಂದಿನ ಚಟುವಟಿಕೆಗಳಿಗೆ ಸ್ಫೂರ್ತಿ ನೀಡುವ ಜಗತ್ತಿಗೆ ಚೈತನ್ಯ ನೀಡುವ ಎಲ್ಲ ಗ್ರಹಗಳ ಅಧಿಪತಿ ನಿರಾಕಾರವಾದ ಭಗವಂತನ ಸಗುಣರೂಪವೇ ಸೂರ್ಯದೇವ ರಥ ಬದಲಾಯಿಸುವ ದಿನವೇ ರಥ ಸಪ್ತಮಿ

ರಪ್ತ ಸಪ್ತಮಿಯ ಶುಭಾಶಯಗಳು

English summary

Happy Ratha Saptami 2021 : Quotes, Wishes, SMS, WhatsApp, Facebook Messages in Kannada

Happy Ratha Saptami 2021: Quotes, Wishes, SMS, WhatsApp, Facebook Messages, Have a look...
X
Desktop Bottom Promotion