For Quick Alerts
ALLOW NOTIFICATIONS  
For Daily Alerts

ಆರೋಗ್ಯ, ಆಯುಸ್ಸು, ಐಶ್ವರ್ಯಕ್ಕೆ ನಿತ್ಯ ಈ ಹನುಮಾನ್ ಚಾಲೀಸ ಪಠಿಸಿ

|

ಹನುಮಾನ್ ಚಾಲೀಸಾವು ರಾಮ ಭಂಟ, ಅಪ್ರತಿಮ ಸಾಹಸಿ, ಅದಮ್ಯ ಚೇತನ ಹನುಮನ ಲೀಲೆಗಳನ್ನು ಮತ್ತು ಆತನ ಖ್ಯಾತಿಯನ್ನು ಸಾರುವ ಒಂದು ಜನಪ್ರಿಯ ಕೃತಿಯಾಗಿದೆ. ಹನುಮಾನ್ ಚಾಲೀಸಾವು ಸಾಡೇ ಸಾಥಿಯಂತಹ ಶನಿ ದೋಷ ನಿವಾರಣೆ ಮಾಡುವುದು, ಅಲ್ಲದೆ ಮನೆಯಲ್ಲಿ ಇದನ್ನು ಪಠಿಸುತ್ತಿದ್ದರೆ ಋಣಾತ್ಮಕ ಶಕ್ತಿಯನ್ನು ದೂರ ಮಾಡುವುದು. ಅಂತೆಯೇ ಉತ್ತಮ ಆರೋಗ್ಯ ಮತ್ತು ಮನಃಶಾಂತಿಯನ್ನು ತರುತ್ತದೆ.

ಹನುಮಾನ್ ಚಾಲೀಸವನ್ನು ಹನುಮಾನನ ಫೋಟೋದ ಮುಂದೆ ಕಮಂಡಲದಲ್ಲಿ ನೀಡರು ತುಂಬಿಟ್ಟು ಪಠಿಸಬೇಕು, ಪಠಣೆ ಮಾಡಿದ ಮೇಲೆ ಆ ನೀರನ್ನು ಪ್ರಸಾದಂತೆ ಸೇವಿಸಿ, ಹಾಗೂ ನೀರನ್ನು ಮನೆಯೊಳಗಡೆ ಸಿಂಪಡಿಸಿ. ಹನುಮಾನ್‌ ಚಾಲೀಸ ಇಲ್ಲಿ ನೀಡಲಾಗಿದೆ ನೋಡಿ.

ದೋಹಾ

ದೋಹಾ

ಶ್ರೀ ಗುರು ಚರಣ ಸರೋಜ ರಜ

ನಿಜಮನ ಮುಕುರ ಸುಧಾರಿ

ವರಣೌ ರಘುವರ ವಿಮಲ ಯಶ

ಜೋ ದಾಯಕ ಫಲಕಾರಿ||

ಬುದ್ಧಿಹೀನ ತನು ಜಾನಿಕೇ

ಸಮಿರೌ ಪವನಕುಮಾರ

ಬಲ ಬುದ್ಧಿ ವಿದ್ಯಾ ದೇಹು ಮೋಹಿ

ಹರಹು ಕಲೇಶ ವಿಕಾರ||

ಚೌಪಾಈ

ಚೌಪಾಈ

ಜಯ ಹನುಮಾನ ಜ್ಞಾನ ಗುಣಸಾಗರ|

ಜಯ ಕಪೀಶ ತಿಹು ಲೋಕ ಉಜಾಗರ||1||

ರಾಮದೂತ ಅತುಲಿತ ಬಲಧಾಮ|

ಅಂಜನಿಪುತ್ರ ಪವನಸುತ ನಾಮಾ||2||

ಮಹಾವೀರ ವಿಕ್ರಮ ಬಜರಂಗೀ|

ಕುಮತಿ ನಿವಾರ ಸುಮತಿ ಕೇ ಸಂಗೀ||3||

ಕಂಚನ ವರಣ ವಿರಾಜ ಸುವೇಶಾ|

ಕಾನನ ಕುಂಡಲ ಕುಂಚಿತ ಕೇಶಾ||4||

ಹಾಥ ವಜ್ರ ಔರ ಧ್ವಜ ವಿರಾಜೈ|

ಕಾಂಧೇ ಮೂಂಜ ಜನೇವೋ ಸಾಜೈ ||5||

ಶಂಕರ ಸುವನ ಕೇಸರೀನಂದನ|

ತೇಜ ಪ್ರತಾಪ ಮಹಾ ಜಗವಂದನ ||6||

ವಿದ್ಯಾವಾನ ಗುಣೀ ಅತಿಚಾತುರ|

ರಾಮ ಕಾಜ ಕರಿವೇ ಕೋ ಆತುರ ||7||

ಪ್ರಭು ಚರಿತ್ರ ಸುನಿವೇ ಕೋ ರಸಿಯಾ|

ರಾಮ ಲಖನ ಸೀತಾ ಮನ ಬದಿಯಾ|8||

ಸೂಕ್ಷ್ಮರೂಪ ಧರಿ ಸಿಯಹಿ ದಿಖಾವಾ|

ವಿಟಕರೂಪ ದರಿ ಲಂಕ ಜರಾವಾ||9||

ಭೀಮರೂಪ ಧರಿ ಅಸುರ ಸಂಹಾರೇ|

ರಾಮಚಂದ್ರ ಕೇ ಕಾಜ ಸಂವಾರೇ||10||

ಲಾಯ ಸಂಜೀವನ ಲಖನ ಜಿಯಾಯೇ|

ಶ್ರೀರಘುವೀರ ಹರಷಿ ವುರ ಲಾಯೇ|11||

ರಘುಪತಿ ಕೀನ್ಹೀ ಬಹುತ ಬಡಾಯೀ|

ತುಮ ಮಮ ಪ್ರಿಯ ಭರತ ಸಮ ಭಾಯೀ||12||

ಸಹಸ ವದನ ತುಮ್ಹರೋ ಯಶ ಗಾವೈ|

ಅಸ ಕಹಿ ಶ್ರೀಪತಿ ಕಂಠ ಲಗಾವೈ||13||

ಸನಕಾದಿಕ ಬ್ರಹ್ಮಾದಿ ಮುನೀಶಾ|

ನಾರದ ಶಾರದ ಸಹಿತ ಅಹೀಶಾ||14||

ಯಮ ಕುಬೇರ ದಿಗಪಾಲ ಜಹಾಂ ತೇ|

ಕವಿ ಕೋವಿದ ಕಹಿ ಸಕೇ ಕಹಾಂ ತೇ||15||

ತುಮ ಉಪಕಾರ ಸುಗ್ರೀವಹಿ ಕೀನ್ಹಾ|

ರಾಮ ಮಿಲಾಯ ರಾಜ ಪದ ದೀನ್ಹಾ ||16||

ತುಮ್ಜರೋ ಮಂತ್ರ ವಿಭೀಷಣ ಮಾನಾ|

ಲಂಕೇಶ್ವರ ಭಯ ಸಬ ಜಗ ಜಾನಾ|| 17||

ಯುಗ ಸಹಸ್ರ ಯೋಜನ ಪರ ಭಾನೂ|

ಲೀಲ್ಯೋ ತಾಹಿ ಮಧುರ ಫಲ ಜಾನೂ||18||

ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀ|

ಜಲಧಿ ಲಾಂಘಿ ಗಯೇ ಅಚರಜ ನಾಹೀ||19||

ದುರ್ಗಮ ಕಾಜ ಜಗತ ಕೇ ಜೇತೇ|ಸುಗಮ ಅನುಗ್ರಹ ತುಮ್ಹರೇ ತೇತೇ||20||

ರಾಮ ದುವಾರೇ ತುಮ ರಖವಾರೇ|

ಹೋತ ನ ಆಜ್ಞಾ ಬಿನು ಪೈಸಾರೇ||21||

ಸಬ ಸುಖ ಲಹೈ ತುಮ್ಹಾರೀ ಶರಣಾ|

ತುಮ ರಕ್ಷಕ ಕಾಹೂ ಕೋ ಡರನಾ||22||

ಆಪನ ತೇಜ ಸಂಹಾರೋ ಆಪೈ|

ತೀನೋಂ ಲೋಕ ಹಾಂಕ ತೇಂ ಕಾಂಪೈ ||23||

ಭೂತ ಪಿಶಾಚ ನಿಕಟ ನಹಿಂ ಆವೈ|

ಮಹಾವೀರ ಜವ ನಾಮ ಸುನಾವೈ||24||

ನಾಸೈ ರೋಗ ಹರೈ ಸಬ ಪೀರಾ|

ಜಪತ ನಿರಂತರ ಹನುಮತ ವೀರಾ||25||

ಸಂಕಟಸೇ ಹನುಮಾನ ಛುಡಾವೈ|

ಮನ ಕ್ರಮ ವಚನ ಧ್ಯಾನ ಜೋ ಲಾವೈ ||26||

ಸಬ ಪರ ರಾಮ ತಪಸ್ವೀ ರಾಜಾ|

ತಿನ ಕೇ ಕಾಜ ಸಕಲ ತುಮ ಸಾಜಾ||27||

ಔರ ಮನೋರಥ ಜೋ ಕೋಯೋ ಲಾವೈ|

ತಾಸು ಅಮಿತ ಜೀವನ ಫಲ ಪಾವೈ || 28||

ಚಾರೋಂ ಯುಗ ಪ್ರತಾಪ ತುಮ್ಹಾರಾ|

ಹೈ ಪರಸಿದ್ಧ ಜಗತ ಉಜಿಯಾರಾ||29||

ಸಾಧುಸಂತಕೇ ತುಮ ರಝವಾರೇ|

ಅಸುರ ನಿಕಂದನ ರಾಮ ದುಲಾರೇ||30||

ಅಷ್ಟ ಸಿರ್ದಧಿ ನವ ನಿಧಿ ಕೇ ದಾತಾ|

ಅವಸರ ದೀನ್ಹ ಜಾನಕೀ ಮಾತಾ||31||

ರಾಮ ರಸಾಯನ ತುಮ್ಹರೇ ಪಾಸಾ|

ಸದಾ ರಹೋ ರಘುಪತಿ ಕೇ ದಾಸಾ||32||

ತುಮ್ಹರೇ ಭಜನ ರಾಮ ಕೋ ಪಾವೈ|

ಜನ್ಮ ಜನ್ಮ ಕೇ ದುಖ ಬಿಸರಾವೈ || 33||

ಅಂತಕಾಲ ರಘುಪತಿ ಪುರ ಜಾಯೀ|

ಜಹಾಂ ಜನ್ಮಿ ಹರಿಭಕ್ತ ಕಹಾಯೇ||34||

ಔರ ದೇವತಾ ಚಿತ್ತದ ಧರಯೀ|

ಹನುಮತ ಸೇಯಿ ಸರ್ವಸುಖಕರಯೀ ||35||

ಸಂಕಟ ಹರೈ ಮಿಟೈ ಸಬ ಪೀರಾ|

ಜೋ ಸುಮಿರೈ ಹನುಮತ ಬಲವೀರಾ||36||

ಜೈಜೈಜೂ ಹನುಮಾನ ಗೋಸಾಯೀ|

ಕೃಪಾ ಕರಹು ಗುರು ದೇವ ಕಿ ನಾಯೀ ||37||

ಯಹ ಶತವಾರ ಪಾಠ ಕರ ಜೋಯೀ|

ಛೂಟಹಿ ಬಂದಿ ಮಹಾಸುಖ ಹೋಯಿ ||38||

ಜೋ ಯಹ ಪಡೈ ಹನುಮಾನ ಚಾಲೀಸಾ|

ಹೋಯ ಸಿದ್ಧಿ ಸಾಖೀ ಗೌರೀಸಾ||39||

ತಲಸೀದಾಸ ಸದಾ ಹರಿ ಚೇರಾ|

ಕೀಜೈ ನಾಥ ಹೃದಯ ಮಹ ಡೇರಾ ||40||

ದೋಹಾ-

ದೋಹಾ-

ಪವನತನಯ ಸಂಕಟ ಹರಣ

ಮಂಗಳ ಮೂರತಿ ರೂಪ||

ರಾಮ ಲಖನ ಸೀತಾ ಸಹಿತ

ಹೃದಯ ಬಸಹು ಸುರ ಭೂಪ||

English summary

Hanuman Chalisa Lyrics And Aarti in Kannada

Hanuman chalisa lyrics and Aarti in kannada, read on...
X