For Quick Alerts
ALLOW NOTIFICATIONS  
For Daily Alerts

ನಕ್ಷತ್ರ ಗಾಯತ್ರಿ ಮಂತ್ರ: ಗ್ರಹಣದ ವೇಳೆ ದೋಷ ಪರಿಹಾರಕ್ಕಾಗಿ ಈ ಮಂತ್ರಗಳನ್ನು ಪಠಿಸಿ

|

ಯಾವುದೇ ಶುಭ ಕಾರ್ಯ ಮಾಡಲು ಶುಭಗಳಿಗೆ, ಶುಭ ನಕ್ಷತ್ರವನ್ನು ನೋಡುವುದು ಹಿಂದೂ ಸಂಪ್ರದಾಯ. ಉತ್ತಮ ನಕ್ಷತ್ರದಲ್ಲಿ ಕೆಲಸ ಆರಂಭಿಸಿದರೆ ಯಶಸ್ವಿಯಾಗುತ್ತದೆ ಎಂದು ಜ್ಯೋತಿಶಾಸ್ತ್ರ ಹೇಳುತ್ತದೆ. ಸೂರ್ಯನು ರಾಶಿಚಕ್ರಗಳನ್ನು ಆಳುವಂತೆಯೇ, ನಕ್ಷತ್ರಗಳನ್ನು ಚಂದ್ರ ಆಳುತ್ತಾನೆ. ನಮ್ಮ ಬದುಕಿನ ಮೇಲೆ ಈ ನಕ್ಷತ್ರಗಳ ಪ್ರಭಾವ ಇದ್ದೇ ಇರುತ್ತದೆ.

27 ನಕ್ಷತ್ರಗಳಲ್ಲಿ ಪ್ರತಿಯೊಂದು ನಕ್ಷತ್ರಕ್ಕೂ ತನ್ನದೇ ಆದ ಮಹತ್ವವಿದೆ, ಅಂತೆಯೇ ಅದಕ್ಕೆ ಪ್ರತ್ಯೇಕ ಗಾಯತ್ರೀ ಮಂತ್ರ ಇದೆ. ಇದನ್ನು ಕಷ್ಟದ ಸಮಯದಲ್ಲಿ, ಶುಭ ಫಲಕ್ಕಾಗಿ ಎಲ್ಲಕ್ಕಿಂತ ಮುಖ್ಯವಾಗಿ ಗ್ರಹಣ ಕಾಲದಲ್ಲಿ ಇದನ್ನು ಜಪಿಸಿದರೆ ನಕ್ಷತ್ರ ದೋಷ ನಿವಾಣೆಯಾಗುತ್ತದೆ ಎನ್ನುತ್ತದೆ ಜ್ಯೋತಿಶಾಸ್ತ್ರ.

27 ನಕ್ಷತ್ರಗಳ ಗಾಯತ್ರಿ ಮಂತ್ರ ಮುಂದೆ ತಿಳಿಯೋಣ:

1.ಅಶ್ವಿನಿ ನಕ್ಷತ್ರ

1.ಅಶ್ವಿನಿ ನಕ್ಷತ್ರ

ಓಂ ಶ್ವೇತವರ್ಣೈ ವಿದ್ಮಹೇl ಸುಧಾಕರಾಯೈ ಧೀಮಹಿl ತನ್ನೋ ಅಶ್ವಿನೇನ ಪ್ರಚೋದಯಾತ್ll

2. ಭರಣಿ ನಕ್ಷತ್ರ

2. ಭರಣಿ ನಕ್ಷತ್ರ

ಓಂ ಕೃಷ್ಣವರ್ಣೈ ವಿದ್ಮಹೇl ದಂಡಧರಾಯೈ ಧೀಮಹಿl ತನ್ನೋ ಭರಣೀ ಪ್ರಚೋದಯಾತ್ll

3. ಕೃತ್ತಿಕಾ ನಕ್ಷತ್ರ

3. ಕೃತ್ತಿಕಾ ನಕ್ಷತ್ರ

ಓಂ ವಣ್ಣಿದೇಹಾಯೈ ವಿದ್ಮಹೇl ಮಹಾತಪಾಯೈ ಧೀಮಹಿl ತನ್ನೋ ಕೃತ್ತಿಕಾ ಪ್ರಚೋದಯಾತ್ll

4.ರೋಹಿಣಿ ನಕ್ಷತ್ರ

4.ರೋಹಿಣಿ ನಕ್ಷತ್ರ

ಓಂ ಪ್ರಜಾವಿರುದ್ಧೈ ಚ ವಿದ್ಮಹೇl ವಿಶ್ವರೂಪಾಯೈ ಧೀಮಹಿl ತನ್ನೋ ರೋಹಿಣೀ ಪ್ರಚೋದಯಾತ್ll

5. ಮೃಗಶಿರಾ ನಕ್ಷತ್ರ

5. ಮೃಗಶಿರಾ ನಕ್ಷತ್ರ

ಓಂ ಶಶಿಶೇಖರಾಯ ವಿದ್ಮಹೇl ಮಹಾರಾಜಾಯ ಧೀಮಹಿl ತನ್ನೋ ಮೃಗಶೀರ್ಷಾಃ ಪ್ರಚೋದಯಾತ್ll

6. ಆರ್ದ್ರಾ ನಕ್ಷತ್ರ

6. ಆರ್ದ್ರಾ ನಕ್ಷತ್ರ

ಓಂ ಮಹಾಶ್ರೇಷ್ಠಾಯ ವಿದ್ಮಹೇl ಪಶುಂ ತನಾಯ ಧೀಮಹಿl ತನ್ನೋ ಆರ್ದ್ರಾ ಪ್ರಚೋದಯಾತ್ll

7. ಪುನರ್ವಸು ನಕ್ಷತ್ರ

7. ಪುನರ್ವಸು ನಕ್ಷತ್ರ

ಓಂ ಪ್ರಜಾವರುಧ್ಯೈ ಚ ವಿದ್ಮಹೇl ಅದಿತಿ ಪುತ್ರಾಯ ಧೀಮಹಿl ತನ್ನೋ ಪುನರ್ವಸು ಪ್ರಚೋದಯಾತ್ll

8. ಪುಷ್ಯಾ ನಕ್ಷತ್ರ

8. ಪುಷ್ಯಾ ನಕ್ಷತ್ರ

ಓಂ ಬ್ರಹ್ಮವರ್ಚಸಾಯ ವಿದ್ಮಹೇl ಮಹಾದಿಶಾಯಾಯ ಧೀಮಹಿl ತನ್ನೋ ಪುಷ್ಯಃ ಪ್ರಚೋದಯಾತ್ll

9. ಆಶ್ಲೇಷ ನಕ್ಷತ್ರ

9. ಆಶ್ಲೇಷ ನಕ್ಷತ್ರ

ಓಂ ಸರ್ಪರಾಜಾಯ ವಿದ್ಮಹೇl ಮಹಾರೋಚನಾಯ ಧೀಮಹಿl ತನ್ನೋ ಆಶ್ಲೇಷಃ ಪ್ರಚೋದಯಾತ್ll

10. ಮಖಾ ನಕ್ಷತ್ರ

10. ಮಖಾ ನಕ್ಷತ್ರ

ಓಂ ಮಹಾ ಅನಗಾಯ ವಿದ್ಮಹೇl ಪಿತ್ರಿಯಾದೇವಾಯ ಧೀಮಹಿl ತನ್ನೋ ಮಖಃ ಪ್ರಚೋದಯಾತ್ll

11. ಪುಬ್ಬಾ ನಕ್ಷತ್ರ

11. ಪುಬ್ಬಾ ನಕ್ಷತ್ರ

ಓಂ ಅರಿಯಂನಾಯ ವಿದ್ಮಹೇl ಪಶುದೇಹಾಯ ಧೀಮಹಿl ತನ್ನೋ ಪೂರ್ವ ಫಲ್ಗುಣಿ ಪ್ರಚೋದಯಾತ್ll

12. ಉತ್ತರಾ ನಕ್ಷತ್ರ

12. ಉತ್ತರಾ ನಕ್ಷತ್ರ

ಓಂ ಮಹಾಬಕಾಯೈ ವಿದ್ಮಹೇl ಮಹಾಶ್ರೇಷ್ಠಾಯೈ ಧೀಮಹಿl ತನ್ನೋ ಉತ್ತರ ಫಲ್ಗುಣಿ ಪ್ರಚೋದಯಾತ್ll

13. ಹಸ್ತಾ ನಕ್ಷತ್ರ

13. ಹಸ್ತಾ ನಕ್ಷತ್ರ

ಓಂ ಪ್ರಯಚ್ಚತಾಯೈ ವಿದ್ಮಹೇl ಪ್ರಕೃಪ್ರಣೀತಾಯೈ ಧೀಮಹಿl ತನ್ನೋ ಹಸ್ತಾ ಪ್ರಚೋದಯಾತ್ll

14. ಚಿತ್ತಾ ನಕ್ಷತ್ರ

14. ಚಿತ್ತಾ ನಕ್ಷತ್ರ

ಓಂ ಮಹಾದೃಷ್ಟಾಯೈ ವಿದ್ಮಹೇl ಪ್ರಜಾರಪಾಯೈ ಧೀಮಹಿl ತನ್ನೋ ಚೈತ್ರಾಃ ಪ್ರಚೋದಯಾತ್ll

15. ಸ್ವಾತಿ ನಕ್ಷತ್ರ

15. ಸ್ವಾತಿ ನಕ್ಷತ್ರ

ಓಂ ಕಾಮಸಾರಾಯೈ ವಿದ್ಮಹೇl ಮಹಾನಿಷ್ಠಾಯೈ ಧೀಮಹಿl ತನ್ನೋ ಸ್ವಾತಿ ಪ್ರಚೋದಯಾತ್ll

16. ವಿಶಾಖಾ ನಕ್ಷತ್ರ

16. ವಿಶಾಖಾ ನಕ್ಷತ್ರ

ಓಂ ಇಂದ್ರಾಗ್ನೇಸ್ಯೈ ವಿದ್ಮಹೇl ಮಹಾಶ್ರೇಷ್ಠಾಯೈ ಚ ಧೀಮಹಿl ತನ್ನೋ ವಿಶಾಖಾ ಪ್ರಚೋದಯಾತ್ll

17. ಅನುರಾಧಾ ನಕ್ಷತ್ರ

17. ಅನುರಾಧಾ ನಕ್ಷತ್ರ

ಓಂ ಮಿತ್ರದೇಯಾಯೈ ವಿದ್ಮಹೇl ಮಹಾಮಿತ್ರಾಯ ಧೀಮಹಿl ತನ್ನೋ ಅನೂರಾಧಾ ಪ್ರಚೋದಯಾತ್ll

18. ಜ್ಯೇಷ್ಠಾ ನಕ್ಷತ್ರ

18. ಜ್ಯೇಷ್ಠಾ ನಕ್ಷತ್ರ

ಓಂ ಜ್ಯೇಷ್ಠಾಯೈ ವಿದ್ಮಹೇl ಮಹಾಜ್ಯೇಷ್ಠಾಯೈ ಧೀಮಹಿl ತನ್ನೋ ಜ್ಯೇಷ್ಠಾ ಪ್ರಚೋದಯಾತ್ll

19. ಮೂಲಾ ನಕ್ಷತ್ರ

19. ಮೂಲಾ ನಕ್ಷತ್ರ

ಓಂ ಪ್ರಜಾಧಿಪಾಯೈ ವಿದ್ಮಹೇl ಮಹಾಪ್ರಜಾಧಿಪಾಯೈ ಧೀಮಹಿl ತನ್ನೋ ಮೂಲಾ ಪ್ರಚೋದಯಾತ್ll

20. ಪೂರ್ವ ಆಷಾಢ ನಕ್ಷತ್ರ

20. ಪೂರ್ವ ಆಷಾಢ ನಕ್ಷತ್ರ

ಓಂ ಸಮುದ್ರಕಾಮಾಯೈ ವಿದ್ಮಹೇl ಮಹಾಬೀಜಿತಾಯೈ ಧೀಮಹಿl ತನ್ನೋ ಪೂರ್ವಾಷಾಢಾ ಪ್ರಚೋದಯಾತ್ll

21. ಉತ್ತರ ಆಷಾಢ ನಕ್ಷತ್ರ

21. ಉತ್ತರ ಆಷಾಢ ನಕ್ಷತ್ರ

ಓಂ ವಿಶ್ವೇದೇವಾಯ ವಿದ್ಮಹೇl ಮಹಾಷಾಢಾಯ ಧೀಮಹಿl ತನ್ನೋ ಉತ್ತರಾಷಾಢಾ ಪ್ರಚೋದಯಾತ್ll

22. ಶ್ರವಣಾ ನಕ್ಷತ್ರ

22. ಶ್ರವಣಾ ನಕ್ಷತ್ರ

ಓಂ ಮಹಾಶ್ರೇಷ್ಠಾಯೈ ವಿದ್ಮಹೇl ಪುಣ್ಯಶ್ಲೋಕಾಯ ಧೀಮಹಿl ತನ್ನೋ ಶ್ರವಣ ಪ್ರಚೋದಯಾತ್ll

23. ಧನಿಷ್ಠಾ ನಕ್ಷತ್ರ

23. ಧನಿಷ್ಠಾ ನಕ್ಷತ್ರ

ಓಂ ಅಗ್ರನಾಥಾಯ ವಿದ್ಮಹೇl ವಸೂಪ್ರೀತಾಯ ಧೀಮಹಿl ತನ್ನೋ ಶರ್ವಿಷ್ಠಾ ಪ್ರಚೋದಯಾತ್ll

24. ಶತಭಿಷಾ ನಕ್ಷತ್ರ

24. ಶತಭಿಷಾ ನಕ್ಷತ್ರ

ಓಂ ಭೇಷಜಾಯ ವಿದ್ಮಹೇl ವರುಣದೇಹಾಯ ಧೀಮಹಿl ತನ್ನೋ ಶತಭಿಷಾ ಪ್ರಚೋದಯಾತ್ll

25. ಪೂರ್ವಾಭಾದ್ರ ನಕ್ಷತ್ರ

25. ಪೂರ್ವಾಭಾದ್ರ ನಕ್ಷತ್ರ

ಓಂ ತೇಜಸ್ಕರಾಯ ವಿದ್ಮಹೇl ಅಜರಕ ಪಾದಾಯ ಧೀಮಹಿl ತನ್ನೋ ಪೂರ್ವಪ್ರೋಷ್ಟಪತ ಪ್ರಚೋದಯಾತ್ll

26. ಉತ್ತರಾಭಾದ್ರ ನಕ್ಷತ್ರ

26. ಉತ್ತರಾಭಾದ್ರ ನಕ್ಷತ್ರ

ಓಂ ಅಹಿರಬುಧ್ನಾಯ ವಿಓಂ ವಿಶ್ವರೂಪಾಯ ವಿದ್ಮಹೇl ಪೂಷ್ಣ ದೇಹಾಯ ಧೀಮಹಿl ತನ್ನೋ ರೇವತಿ ಪ್ರಚೋದಯಾತ್ll

English summary

Gayatri Mantras of 27 Stars in Kannada; Chant during Eclipse Time to get Rid of Nakshatra Dosha

Here we are discussing about Gayatri Mantras of 27 Stars in Kannada; Chant during Eclipse Time to get Rid of Nakshatra Dosha. Read more.
Story first published: Monday, January 17, 2022, 20:00 [IST]
X
Desktop Bottom Promotion