For Quick Alerts
ALLOW NOTIFICATIONS  
For Daily Alerts

ವಿನಾಯಕ ಚತುರ್ಥಿ 2022: ಗಣೇಶ ಅಷ್ಟೋತ್ತರ ಶತನಾಮಾವಳಿ, ಸ್ತೋತ್ರ ಮತ್ತು ಶ್ಲೋಕಗಳು

|

ಗಣೇಶ ಬಹುತೇಕರ ನೆಚ್ಚಿನ ಆರಾಧ್ಯ ದೈವ. ಬಹಳ ಸುಲಭವಾಗಿ ಭಕ್ತ ಕಷ್ಟಗಳನ್ನು ಅರ್ಥೈಸಿಕೊಳ್ಳುವ, ಸಂಕಷ್ಟಗಳನ್ನು ನಿವಾರಿಸುವ, ಇಷ್ಟಾರ್ಥಗಳನ್ನು ನೆರವೇರಿಸುವ ಭಕ್ತರ ಅಗ್ರಗಣ್ಯ ದೇವ.

Ganesha Ashtottara Shatanamavali, Stotra And Mantra In Kannada

ಗಣೇಶನಿಗೆ ಇರುವ ಹೆಸರು ಒಂದೇ, ಎರಡೇ. ನೂರಾರು ನಾಮಾವಳಿಗಳ ಮೂಲಕ ಗಣೇಶನನ್ನು ಆರಾಧಿಸಲಾಗುತ್ತದೆ. ಇನ್ನೇನು ಗಣೇಶ ಚತುರ್ಥಿ ಸಹ ಸಮೀಪದಲ್ಲಿದೆ. ಗಣೇಶನ ಪೂಜೆ ವೇಳೆ ವಿನಾಯಕನ ಅಷ್ಟೋತ್ತರ ಶತ ನಾಮಾವಳಿ ಭಜಿಸುವ ಮೂಲಕ ಆತನ ಕೃಪೆಗೆ ಪಾತ್ರರಾಗಬಹುದು.

2022ನೇ ಸಾಲಿನಲ್ಲಿ ಆಗಸ್ಟ್‌ 31ರಂದು ಗಣೇಶ ಚತುರ್ಥಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಗಣೇಶನಿಗೆ ಸಂಬಂಧಿಸಿದ ಸ್ತೋತ್ರ, ಗಜಾನನ ಅಷ್ಟೋತ್ತರ ಶತ ನಾಮಾವಳಿ, ಗಣೇಶನನ್ನು ವಂದಿಸಿ ಅವನ ಕೃಪೆಗೆ ಪಾತ್ರರಾಗಲು ಕೆಲವು ಶ್ಲೋಕ ಹಾಗೂ ಮಂತ್ರಗಳನ್ನು ಸಹ ನೀಡಲಾಗಿದೆ.

ಈ ಮಂತ್ರಗಳು, ಶ್ಲೋಕ, ಸ್ತ್ರೋತ್ರ, ಅಷ್ಟೋತ್ತರ ಶತ ನಾಮಾವಳಿ ಭಜಿಸುತ್ತಾ ಗಣಪನನ್ನು ಪೂಜಿಸಿ.

ಗಜಾನನ ಅಷ್ಟೋತ್ತರ ಶತ ನಾಮಾವಳಿ

ಗಜಾನನ ಅಷ್ಟೋತ್ತರ ಶತ ನಾಮಾವಳಿ

ಓಂ ಗಜಾನನಾಯ ನಮಃ

ಓಂ ಗಣಾಧ್ಯಕ್ಷಾಯ ನಮಃ

ಓಂ ವಿಘ್ನಾರಾಜಾಯ ನಮಃ

ಓಂ ವಿನಾಯಕಾಯ ನಮಃ

ಓಂ ದ್ತ್ವೆಮಾತುರಾಯ ನಮಃ

ಓಂ ದ್ವಿಮುಖಾಯ ನಮಃ

ಓಂ ಪ್ರಮುಖಾಯ ನಮಃ

ಓಂ ಸುಮುಖಾಯ ನಮಃ

ಓಂ ಕೃತಿನೇ ನಮಃ

ಓಂ ಸುಪ್ರದೀಪಾಯ ನಮಃ

ಓಂ ಸುಖನಿಧಯೇ ನಮಃ

ಓಂ ಸುಖನಿಧಯೇ ನಮಃ

ಓಂ ಸುರಾಧ್ಯಕ್ಷಾಯ ನಮಃ

ಓಂ ಸುರಾರಿಘ್ನಾಯ ನಮಃ

ಓಂ ಮಹಾಗಣಪತಯೇ ನಮಃ

ಓಂ ಮಾನ್ಯಾಯ ನಮಃ

ಓಂ ಮಹಾಕಾಲಾಯ ನಮಃ

ಓಂ ಮಹಾಬಲಾಯ ನಮಃ

ಓಂ ಹೇರಂಬಾಯ ನಮಃ

ಓಂ ಲಂಬಜಠರಾಯ ನಮಃ

ಓಂ ಹ್ರಸ್ವಗ್ರೀವಾಯ ನಮಃ

ಓಂ ಮಹೋದರಾಯ ನಮಃ

ಓಂ ಮಹೋದರಾಯ ನಮಃ

ಓಂ ಮದೋತ್ಕಟಾಯ ನಮಃ

ಓಂ ಮಹಾವೀರಾಯ ನಮಃ

ಓಂ ಮಂತ್ರಿಣೇ ನಮಃ

ಓಂ ಮಂಗಳ ಸ್ವರಾಯ ನಮಃ

ಓಂ ಪ್ರಮಧಾಯ ನಮಃ

ಓಂ ಪ್ರಥಮಾಯ ನಮಃ

ಓಂ ಪ್ರಾಜ್ಞಾಯ ನಮಃ

ಓಂ ವಿಘ್ನಕರ್ತ್ರೇ ನಮಃ

ಓಂ ವಿಘ್ನಹಂತ್ರೇ ನಮಃ

ಓಂ ವಿಶ್ವನೇತ್ರೇ ನಮಃ

ಓಂ ವಿಶ್ವನೇತ್ರೇ ನಮಃ

ಓಂ ವಿರಾಟ್ಪತಯೇ ನಮಃ

ಓಂ ಶ್ರೀಪತಯೇ ನಮಃ

ಓಂ ವಾಕ್ಪತಯೇ ನಮಃ

ಓಂ ಶೃಂಗಾರಿಣೇ ನಮಃ

ಓಂ ಆಶ್ರಿತ ವತ್ಸಲಾಯ ನಮಃ

ಓಂ ಶಿವಪ್ರಿಯಾಯ ನಮಃ

ಓಂ ಶೀಘ್ರಕಾರಿಣೇ ನಮಃ

ಓಂ ಶಾಶ್ವತಾಯ ನಮಃ

ಓಂ ಬಲಾಯ ನಮಃ

ಓಂ ಬಲೋತ್ಥಿತಾಯ ನಮಃ

ಓಂ ಬಲೋತ್ಥಿತಾಯ ನಮಃ

ಓಂ ಭವಾತ್ಮಜಾಯ ನಮಃ

ಓಂ ಪುರಾಣ ಪುರುಷಾಯ ನಮಃ

ಓಂ ಪೂಷ್ಣೇ ನಮಃ

ಓಂ ಪುಷ್ಕರೋತ್ಷಿಪ್ತ ವಾರಿಣೇ ನಮಃ

ಓಂ ಅಗ್ರಗಣ್ಯಾಯ ನಮಃ

ಓಂ ಅಗ್ರಪೂಜ್ಯಾಯ ನಮಃ

ಓಂ ಅಗ್ರಗಾಮಿನೇ ನಮಃ

ಓಂ ಮಂತ್ರಕೃತೇ ನಮಃ

ಓಂ ಚಾಮೀಕರ ಪ್ರಭಾಯ ನಮಃ

ಓಂ ಸರ್ವಾಯ ನಮಃ

ಓಂ ಸರ್ವಾಯ ನಮಃ

ಓಂ ಸರ್ವೋಪಾಸ್ಯಾಯ ನಮಃ

ಓಂ ಸರ್ವ ಕರ್ತ್ರೇ ನಮಃ

ಓಂ ಸರ್ವನೇತ್ರೇ ನಮಃ

ಓಂ ಸರ್ವಸಿಧ್ಧಿ ಪ್ರದಾಯ ನಮಃ

ಓಂ ಸರ್ವ ಸಿದ್ಧಯೇ ನಮಃ

ಓಂ ಪಂಚಹಸ್ತಾಯ ನಮಃ

ಓಂ ಪಾರ್ವತೀನಂದನಾಯ ನಮಃ

ಓಂ ಪ್ರಭವೇ ನಮಃ

ಓಂ ಕುಮಾರ ಗುರವೇ ನಮಃ

ಓಂ ಅಕ್ಷೋಭ್ಯಾಯ ನಮಃ

ಓಂ ಅಕ್ಷೋಭ್ಯಾಯ ನಮಃ

ಓಂ ಕುಂಜರಾಸುರ ಭಂಜನಾಯ ನಮಃ

ಓಂ ಪ್ರಮೋದಾಯ ನಮಃ

ಓಂ ಮೋದಕಪ್ರಿಯಾಯ ನಮಃ

ಓಂ ಕಾಂತಿಮತೇ ನಮಃ

ಓಂ ಧೃತಿಮತೇ ನಮಃ

ಓಂ ಕಾಮಿನೇ ನಮಃ

ಓಂ ಕಪಿತ್ಥವನಪ್ರಿಯಾಯ ನಮಃ

ಓಂ ಬ್ರಹ್ಮಚಾರಿಣೇ ನಮಃ

ಓಂ ಬ್ರಹ್ಮರೂಪಿಣೇ ನಮಃ

ಓಂ ಬ್ರಹ್ಮವಿದ್ಯಾದಿ ದಾನಭುವೇ ನಮಃ

ಓಂ ಬ್ರಹ್ಮವಿದ್ಯಾದಿ ದಾನಭುವೇ ನಮಃ

ಓಂ ಜಿಷ್ಣವೇ ನಮಃ

ಓಂ ವಿಷ್ಣುಪ್ರಿಯಾಯ ನಮಃ

ಓಂ ಭಕ್ತ ಜೀವಿತಾಯ ನಮಃ

ಓಂ ಜಿತ ಮನ್ಮಥಾಯ ನಮಃ

ಓಂ ಐಶ್ವರ್ಯ ಕಾರಣಾಯ ನಮಃ

ಓಂ ಜ್ಯಾಯಸೇ ನಮಃ

ಓಂ ಯಕ್ಷಕಿನ್ನೆರ ಸೇವಿತಾಯ ನಮಃ

ಓಂ ಗಂಗಾ ಸುತಾಯ ನಮಃ

ಓಂ ಗಣಾಧೀಶಾಯ ನಮಃ

ಓಂ ಗಂಭೀರ ನಿನದಾಯ ನಮಃ

ಓಂ ಗಂಭೀರ ನಿನದಾಯ ನಮಃ

ಓಂ ವಟವೇ ನಮಃ

ಓಂ ಅಭೀಷ್ಟ ವರದಾಯಿನೇ ನಮಃ

ಓಂ ಜ್ಯೋತಿಷೇ ನಮಃ

ಓಂ ಭಕ್ತ ನಿಧಯೇ ನಮಃ

ಓಂ ಭಾವಗಮ್ಯಾಯ ನಮಃ

ಓಂ ಮಂಗಳ ಪ್ರದಾಯ ನಮಃ

ಓಂ ಅವ್ವಕ್ತಾಯ ನಮಃ

ಓಂ ಅಪ್ರಾಕೃತ ಪರಾಕ್ರಮಾಯ ನಮಃ

ಓಂ ಸತ್ಯಧರ್ಮಿಣೇ ನಮಃ

ಓಂ ಸಖಯೇ ನಮಃ

ಓಂ ಸಖಯೇ ನಮಃ

ಓಂ ಸರಸಾಂಬು ನಿಧಯೇ ನಮಃ

ಓಂ ಮಹೇಶಾಯ ನಮಃ

ಓಂ ದಿವ್ಯಾಂಗಾಯ ನಮಃ

ಓಂ ಮಣಿಕಿಂಕಿಣೀ ಮೇಖಾಲಾಯ ನಮಃ

ಓಂ ಸಮಸ್ತದೇವತಾ ಮೂರ್ತಯೇ ನಮಃ

ಓಂ ಸಹಿಷ್ಣವೇ ನಮಃ

ಓಂ ಸತತೋತ್ಥಿತಾಯ ನಮಃ

ಓಂ ವಿಘಾತ ಕಾರಿಣೇ ನಮಃ

ಓಂ ವಿಶ್ವಗ್ದೃಶೇ ನಮಃ

ಓಂ ವಿಶ್ವರಕ್ಷಾಕೃತೇ ನಮಃ

ಓಂ ವಿಶ್ವರಕ್ಷಾಕೃತೇ ನಮಃ

ಓಂ ಕಳ್ಯಾಣ ಗುರವೇ ನಮಃ

ಓಂ ಉನ್ಮತ್ತ ವೇಷಾಯ ನಮಃ

ಓಂ ಅಪರಾಜಿತೇ ನಮಃ

ಓಂ ಸಮಸ್ತ ಜಗದಾಧಾರಾಯ ನಮಃ

ಓಂ ಸರ್ತ್ವೆಶ್ವರ್ಯಪ್ರದಾಯ ನಮಃ

ಓಂ ಆಕ್ರಾಂತ ಚಿದಚಿತ್ಪ್ರಭವೇ ನಮಃ

ಓಂ ಶ್ರೀ ವಿಘ್ನೇಶ್ವರಾಯ ನಮಃ

ಸಿದ್ಧಿವಿನಾಯ ಮಂತ್ರ

ಸಿದ್ಧಿವಿನಾಯ ಮಂತ್ರ

"ಓಂ ನಮೋ ಸಿದ್ಧಿವಿನಾಯಕಾಯ ಸರ್ವ ಕಾರ್ಯ ಕತ್ರ್ರೇಯ ಸರ್ವ ವಿಘ್ನ ಪ್ರಶಮ್ನಯ್ ಸರ್ವರ್ಜಯ ವಶ್ಯಾಕರ್ಣಾಯ ಸರ್ವಜನ್ ಸರ್ವಸ್ತ್ರೀ ಪುರುಷ ಆಕಾಶಾಯ ಶ್ರೀಂಗ್ ಓಂ ಸ್ವಾಹಃ"

ಗಣೇಶ ಗಾಯತ್ರಿ ಮಂತ್ರ

ಗಣೇಶ ಗಾಯತ್ರಿ ಮಂತ್ರ

ಓಂ ಏಕದಂತಾಯ ವಿಧ್ಮಹೆ

ವಕ್ರತುಂಡಾಯ ಧೀಮಹಿ

ತನ್ನೋ ದಂತಿ ಪ್ರಚೋದಯಾತ್

ಓಂ ತತ್ಪುರುಶ್ಯಾಯ ವಿಧ್ಮಹೆ

ವಕ್ರತುಂಡಾಯ ಧೀಮಹಿ

ತನ್ನೋ ದಂತಿ ಪ್ರಚೋದಯಾತ್

ಶ್ಲೋಕಗಳು

ಶ್ಲೋಕಗಳು

1. ಗಣಾನಾಂ ತ್ವಂ ಗಣಪತಿ ಗಂ ಹವಾಮಹೇ

ಕವಿಂ ಕವೀನಾಂ ಉಪಮಸ್ರ ವಸ್ತಮಂ

ಜ್ಯೇಷ್ಠ ರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ

ಆನಶ್ರುನ್ವನ್ನ ಊತಿಭಿ ಸೀದ ಸಾದನಂ

2.

2. "ವಕ್ರತುಂಡ ಮಹಾ ಕಾಯ ಸೂರ್ಯ ಕೋಟಿ ಸಮಪ್ರಭ

ನಿರ್ವಿಘ್ನಮ್ ಕುರು ಮೇ ದೇವಾ ಸರ್ವ ಕಾರ್ಯೇಶು ಸರ್ವದಾ."

3. ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ

3. ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ

ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ

ಅಗಜಾನನ ಪದ್ಮಾರ್ಕಂ ಗಜಾನನ ಮಹಾರ್ನಿಶಂ

ಅನೇಕದಂತಂ ಭಕ್ತಾನಾಂ ಏಕದಂತಂ ಉಪಾಸ್ಮಹೆಯ್

4. ಗಜವಕ್ತ್ರಂ ಸುರ-ಶ್ರೇಷ್ಟಂ

4. ಗಜವಕ್ತ್ರಂ ಸುರ-ಶ್ರೇಷ್ಟಂ

ಕರ್ಣ ಚಾಮರ ಭೂಷಿತಾಂ

ಪಾಶಾಂಕುಶ ಧರಂ ದೇವಂ

ವಂದೆಹಂ ಗಣನಾಯಕಂ

5. ಗಜಾನನಂ ಭೂತ ಗಾಣಧಿ ಸೇವಿತಂ

5. ಗಜಾನನಂ ಭೂತ ಗಾಣಧಿ ಸೇವಿತಂ

ಕಪಿಥ ಜಂಬೋ ಫಲ ಸಾರ ಭಕ್ಷಿತಂ

ಉಮಾಸುತಂ ಶೋಕ ವಿನಾಶಕಾರಣಂ

ನಮಾಮಿ ವಿಘ್ನೇಶ ಪಾದ ಪಂಕಜಂ.

6. ವಿಘ್ನೇಶ್ವರಾಯ ವರದಾಯ ಸುರಪ್ರಿಯಯಾ

6. ವಿಘ್ನೇಶ್ವರಾಯ ವರದಾಯ ಸುರಪ್ರಿಯಯಾ

ಲಂಬೋದರಾಯ ಸಕಲಾಯ ಜಗದ್ವಿತಾಯ

ನಾಗಾನನ್ಯಾಯ ಶ್ರುತಿಯಗ್ನ ವಿಭೂಶಿತಾಯ

ಗೌರಿ-ಸುತಾಯ ಗಣನಾಥ ನಮೋ ನಮಸ್ತೆ

7. ಪರಬ್ರಹ್ಮ ರೂಪಂ

7. ಪರಬ್ರಹ್ಮ ರೂಪಂ

ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ

ನಿರಾನಂದಮಾನಂದ ವಂದ್ವೈತ ಪೂರ್ಣಂ

ಪರಮ ನಿರ್ಗುಣಂ ನಿರ್ವೀಶೇಷಂ ನಿರೀಹಂ

ಪರಬ್ರಹ್ಮ ರೂಪಂ ಗಣೇಶಂ ಭಜೇಮ

ಓಂ ಶ್ರೀ ಗಣೇಶಾಯ ನಮಃ

ಗುಣಾಶೀತಮಾನಂ ಚಿದನಂದರೂಪಂ

ಚಿದಾಭಾಸಕಂ ಸರ್ವಗಂ ಜ್ಞಾನಗಮ್ಯಂ

ಮುನಿಧ್ಯೈಯಮಾಕಾಶರೂಪಂ ಪರೇಶಂ

ಪರಬ್ರಹ್ಮ ರೂಪಂ ಗಣೇಶಂ ಭಜೇಮ

ಓಂ ಶ್ರೀ ಗಣೇಶಾಯ ನಮಃ

ಜಗತ್ಕಾರಣಂ ಕಾರಣ ಜ್ಞಾನರೂಪಂ

ಸುರಾದಿಂ ಸುಖಾದಿಂ ಗುಣೇಶಂ ಗಣೇಶಂ

ಜಗದ್ವ್ಯಾಪಿನಂ ವಿಶ್ವ ವಂದ್ಯಂ ಸುರೇಶಂ

ಪರಬ್ರಹ್ಮ ರೂಪಂ ಗಣೇಶಂ ಭಜೇಮ

ಓಂ ಶ್ರೀ ಗಣೇಶಾಯ ನಮಃ

8. ಆರತಿ ಗೀತೆ

8. ಆರತಿ ಗೀತೆ

ಸುಖಕರ್ತಾ ದುಃಖಹರ್ತಾ ವಾರ್ತಾ ವಿಘ್ನಾಚಿ

ನುರ್ವಿ ಪೂರ್ವಿ ಪ್ರೇಮ ಕೃಪಾ ಜಯಾಚಿ....

ಸರ್ವಾಂಗಿ ಸುಂದರ್ ಉಟಿಶೆನ್ಧುರಾಚಿ..

ಕಂಠಿ ಝಾಳಕೆ ಮಾದ್ ಮಕ್ತ ಪಾದಂಚಿ

ಜೈ ದೇವ ಜೈ ದೇವ ಜೈ ಮಂಗಳ ಮೂರ್ತಿ

ದರ್ಶನ್ ಮಾತ್ರೆ ಮನ್ ಕಾಮನಾ ಪೂರ್ತಿ

ಜೈ ದೇವ್ ಜೈ ದೇವ್ ..

ರತ್ನಖಚಿತ್ ಫರ ತುಜ್ ಗೌರಿಕುವರಾ..

ಚಂದನಾಚಿ ಉಟಿ ಕುಮಕುಮಕೇಶರ

ಹೀರೆಜದಿತ್ ಮುಕುಟ್ ಶೋಭತೋ ಬರ

ರುನಜಿನ್ಹುನತಿ ನುಪುರೆ ಚರಣಿ ಘಗ್ರಿಯಾ..

ಜೈ ದೇವ ಜೈ ದೇವ ಜೈ ಮಂಗಳ ಮೂರ್ತಿ

ದರ್ಶನ್ ಮಾತ್ರೆ ಮನ್ ಕಾಮನಾ ಪೂರ್ತಿ

ಜೈ ದೇವ್ ಜೈ ದೇವ್ ..

ಲಂಬೋಧರ ಪಿತಾoಬರ ಪಣಿ ವರವಂದನ

ಸರಳ ಸೊಂಡ್ ವಕ್ರತುಂಡ ತ್ರಿನಯನ

ದಾಸ್ ರಾಮಾಚಾ ವಟ ಪಾಹೆ ಸದನಾ

ಸಂಕಟಿ ಪಾವಾವೇ ನಿರವಾಣಿ ರಕ್ಷಾವೆ ಸುರವರವಂದನ

ಜೈ ದೇವ ಜೈ ದೇವ ಜೈ ಮಂಗಳ ಮೂರ್ತಿ

ದರ್ಶನ್ ಮಾತ್ರೆ ಮನ್ ಕಾಮನಾ ಪೂರ್ತಿ

ಜೈ ದೇವ್ ಜೈ ದೇವ್ ..

ಶ್ರೀ ಗಣೇಶ ಪಂಚರತ್ನ ಸ್ತೋತ್ರಂ

ಶ್ರೀ ಗಣೇಶ ಪಂಚರತ್ನ ಸ್ತೋತ್ರಂ

ಮುದ ಕರಾತ್ತ ಮೊದಕಂ ಸದಾ ವಿಮುಕ್ತಿ ಸಾಧಕಂ

ಕಲಾ ಧರಾ ವತಂ ಸಕಂ ವಿಲಾಸಿ ಲೋಕ ರಕ್ಷಕಂ

ಅನಾಯಕೈಕ ನಾಯಕಂ ವಿನಾಶಿತೇಭ ದೈತ್ಯಕಂ

ನತಾಶು ಭಾಶು ನಾಶಕಂ ನಮಾಮಿ ತಮ್ ವಿನಾಯಕಂ

ನತೆತರಾತಿ ಭೀಕರಂ ನವೊದಿತಾರ್ಕ ಭಾಸ್ವರಂ

ನಮಃ ಸುರಾರಿ ನಿರ್ಜರಂ ನತಾಧಿಕಾಪದುದ್ಧರಂ

ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಂ

ಮಹೇಶ್ವರಂ ಸಮಾಶ್ರಯೇ ಪರಾತ್ಪರಂ ನಿರಂತರಂ

ಸಮಸ್ತ ಲೋಕ ಶಂಕರಂ ನಿರಾಸ್ತ ದೈತ್ಯ ಕುಂಜರಂ

ದರೆತ್ತರೋ ಧರಂವರಂ ವರೆಭಾವಕ್ತ್ರ ಮಕ್ಷರಂ

ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ

ಮನಸ್ಕರಂ ನಮಸ್ಕ್ರಿತಾಂ ನಮಸ್ಕರೋಮಿ ಭಾಸ್ವರಂ

ಅಕಿನ್ಚನಾರ್ತಿ ಮಾರ್ಜನಂ ಚಿರಂತನೋಕ್ತಿ ಭಾಜನಂ

ಪುರಾರಿ ಪೂರ್ವ ನಂದನಂ ಸುರಾರಿ ಗರ್ವ ಚರ್ವಣಂ

ಪ್ರಪಂಚ ನಾಶ ಭೀಷಣo ಧನಂಜಯಾದಿ ಭೂಷಣಂ

ಕಪಲದಾನ ವಾರಣಂ ಭಜೆ ಪುರಾಣ ವಾರಣಂ

ನಿತಾಂತಕಾಂತ ದಂತಕಾಂತಿ ಮಂತಕಾಂತಕಾತ್ಮಜಂ

ಅಚಿಂತ್ಯ ರೂಪ ಮಂತಹೀನ ಮಂತರಾಯ ಕ್ರಿಂತನಂ

ಹ್ರಿದಂತಾರೆ ನಿರಂತರಂ ವಸಂತಮೇವ ಯೋಗಿನಾಂ

ತಮೆಕದಂತಮೆವಕಂ ವಿಚಿಂತಯಾಮಿ ಸಂತತಂ

ಮಹಾಗಣೇಶ ಪಂಚರತ್ನಂ ಆದರೆನ ಯೋನ್ವಹಂ

ಪ್ರಜಾಪತಿ ಪ್ರಭಾತಕೆ ಹೃದಿಸ್ಮರಣ ಗಣೇಶ್ವರಂ

ಆರೋಗಥಂ ಅದೊಷತಾಂ ಸುಶಾಹಿತಿಂ ಸುಪುತ್ರತಾಂ

ಸಮಾಹಿತಾಯು ರಸ್ತಭೂತಿಂ ಅಭ್ಯುಪೈತಿ ಸೋಚಿರಾತ್

English summary

Ganesha Chaturthi 2022: Ganesha Ashtottara Shatanamavali, Stotras And Mantras In Kannada

Here we are discussing about Ganesha Ashtottara Shatanamavali, Stotra And Mantra In Kannada. Read more.
X
Desktop Bottom Promotion