For Quick Alerts
ALLOW NOTIFICATIONS  
For Daily Alerts

ಮಾರ್ಚ್‌ 2022 ಹಬ್ಬಗಳು, ವ್ರತಗಳು: ಈ ತಿಂಗಳು ತುಂಬಾನೇ ವಿಶೇಷವಾಗಿದೆ

|

2022ರ ಮಾರ್ಚ್‌ ತಿಂಗಳು ಬಂದೇ ಬಿಡ್ತು, ಈ ತಿಂಗಳಿನಲ್ಲಿ ಹಿಂದೂಗಳಿಗೆ ವಿಶೇಷ ತಿಂಗಳೆಂದೇ ಹೇಳಬಹುದು. ಏಕೆಂದರೆ ಈ ತಿಂಗಳು ಮಹಾಶಿವರಾತ್ರಿಯಿಂದ ಪ್ರಾರಂಭವಾಗುವುದು, ಈ ತಿಂಗಳ ಬಹುತೇಕ ಎಲ್ಲಾ ದಿನಗಳಲ್ಲಿ ಒಂದೊಂದು ವಿಶೇಷವಾದ ಹಬ್ಬ, ಆಚರಣೆ, ವ್ರತಗಳಿವೆ.

Festivals and Vrats in March 2022

ಈ ದಿನಗಳಲ್ಲಿ ಯಾವೆಲ್ಲಾ ಹಬ್ಬಗಳಿವೆ, ವ್ರತಗಳಿವೆ ಎಂಬ ಸಂಪೂರ್ಣ ಲಿಸ್ಟ್ ಇಲ್ಲಿದೆ:

ಮಾರ್ಚ್‌ 2022 ಹಬ್ಬಗಳು, ವ್ರತಗಳ ಸಂಪೂರ್ಣ ಲಿಸ್ಟ್

ಮಾರ್ಚ್‌ 2022 ಹಬ್ಬಗಳು, ವ್ರತಗಳ ಸಂಪೂರ್ಣ ಲಿಸ್ಟ್

ಮಾರ್ಚ್‌ 1, 2022: ಮಂಗಳವಾರ

ಮಹಾ ಶಿವರಾತ್ರಿ

ಫಲ್ಗುಣ, ಚತುರ್ದಶಿ

ಮಾರ್ಚ್‌ 2, 2022 ಬುಧವಾರ

ದರ್ಶ ಅಮವಾಸ್ಯೆ

ಫಲ್ಗುಣ-ಕೃಷ್ಣ ಅಮವಾಸ್ಯೆ

ಮಾರ್ಚ್‌ 3, 2022 ಗುರುವಾರ

ಫಲ್ಗುಣ-ಶುಕ್ಲ ಪ್ರತಿಪಾದ

ಮಾರ್ಚ್ 4, 2022, ಶುಕ್ರವಾರ

ರಾಮಕೃಷ್ಣ ಜಯಂತಿ

ಉದ್ಯೋಗಿಗಳನ್ನು ಹೊಗಳುವ ದಿನ

ಮಾರ್ಚ್‌ 2022 ಹಬ್ಬಗಳು, ವ್ರತಗಳ ಸಂಪೂರ್ಣ ಲಿಸ್ಟ್

ಮಾರ್ಚ್‌ 2022 ಹಬ್ಬಗಳು, ವ್ರತಗಳ ಸಂಪೂರ್ಣ ಲಿಸ್ಟ್

ಮಾರ್ಚ್‌ 8, 2022 ಮಂಗಳವಾರ

ಸ್ಕಂದ ಷಷ್ಠಿ

ಮಹಿಳೆಯರ ದಿನ

ಮಾರ್ಚ್‌ 9, 2022

ಧೂಮಪಾನ ನಿಷೇಧ ದಿನ

ಮಾರ್ಚ್ 10, 2022, ಗುರುವಾರ

ರೋಹಿಣಿ ವ್ರತ

ಮಾರ್ಚ್‌ 14, 2022, ಸೋಮವಾರ

ನರಸಿಂಹ ದ್ವಾದಶಿ

ಮಾರ್ಚ್‌ 15, 2022, ಗುರುವಾರ

ಪ್ರದೋಷ ವ್ರತ

ಮಾರ್ಚ್‌ 2022 ಹಬ್ಬಗಳು, ವ್ರತಗಳ ಸಂಪೂರ್ಣ ಲಿಸ್ಟ್

ಮಾರ್ಚ್‌ 2022 ಹಬ್ಬಗಳು, ವ್ರತಗಳ ಸಂಪೂರ್ಣ ಲಿಸ್ಟ್

ಮಾರ್ಚ್‌ 17, 2022 ಗುರುವಾರ

ಹೋಲಿಕಾ ದಹನ

ಫ್ಲಗುಣ ಪೂರ್ಣಿಮಾ ವ್ರತ

ಮಾರ್ಚ್ 18, 2022, ಶುಕ್ರವಾರ

ವಸಂತ ಪೂರ್ಣಿಮಾ, ಫಲ್ಗುಣ ಪೂರ್ಣಿಮಾ

ಹೋಳಿ

ಲಕ್ಷ್ಮಿ ಜಯಂತಿ

ಫಲ್ಗುಣ ಮುಕ್ತಾಯ

ಮಾರ್ಚ್‌ 19, 2022, ಶನಿವಾರ

ಚೈತ್ರ ಮಾಸ ಪ್ರಾರಂಭ

ಮಾರ್ಚ್ 21, 2022, ಸೋಮವಾರ

ಶಿವಾಜಿ ಜಯಂತಿ

ಮಾರ್ಚ್‌ 2022 ಹಬ್ಬಗಳು, ವ್ರತಗಳ ಸಂಪೂರ್ಣ ಲಿಸ್ಟ್

ಮಾರ್ಚ್‌ 2022 ಹಬ್ಬಗಳು, ವ್ರತಗಳ ಸಂಪೂರ್ಣ ಲಿಸ್ಟ್

ಮಾರ್ಚ್‌ 22, 2022 ಮಂಗಳವಾರ

ರಂಗ ಪಂಚಮಿ

ಮಾರ್ಚ್‌ 24, 2022 ಗುರುವಾರ

ಶೀತಲಾ ಸಪ್ತಮಿ

ಮಾರ್ಚ್ 25, 2022 ಶುಕ್ರವಾರ

ಕಾಲಾಷ್ಟಮಿ

ಮಾರ್ಚ್‌ 29, 2022, ಮಂಗಳವಾರ

ಮಾರ್ಚ್‌ 31, 2022, ಗುರುವಾರ

ದರ್ಶ ಅಮವಾಸ್ಯೆ

ಪ್ರದೋಷ ವ್ರತ

English summary

Festivals And Vrats In the Month Of March 2022

Festivals and Vrats in the month of March 2022, read on....
X
Desktop Bottom Promotion