For Quick Alerts
ALLOW NOTIFICATIONS  
For Daily Alerts

Ekadashi 2022 ರಲ್ಲಿರುವ ಏಕಾದಶಿ ದಿನಾಂಕಗಳು, ಸಮಯ ಹಾಗೂ ಆಚರಣೆಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

|

ವಿಷ್ಣುವನ್ನು ಪೂಜಿಸಲು ಏಕಾದಶಿ ಬಹಳ ಪ್ರಾಶಸ್ತ್ಯವಾದ ದಿನ. ಈ ದಿನ ಉಪವಾಸ ಆಚರಿಸಿದರೆ, ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆಯಿದೆ. ತಿಂಗಳಲ್ಲಿ ಎರಡು ಏಕಾದಶಿ ದಿನಗಳಿದ್ದು, ಪ್ರತಿಯೊಂದು ಏಕಾದಶಿಗೂ ತನ್ನದೇ ಆದ ಮಹತ್ವವಿದೆ ಜೊತೆಗೆ ನಿರ್ದಿಷ್ಟ ದೇವತೆಗಳಿಗೆ ಮೀಸಲಿಡಲಾಗಿದೆ.

ನೀವೇನಾದರೂ, ವಿಷ್ಣುವಿನ ಆಶೀರ್ವಾದ ಪಡೆಯಲು ಏಕಾದಶಿ ದಿನಾಂಕಗಳನ್ನು ಹುಡುಕುತ್ತಿದ್ದರೆ, ಇಲ್ಲಿದೆ ಈ ವರ್ಷ ಅಂದರೆ, 2022ರಲ್ಲಿ ವಿವಿಧ ತಿಂಗಳಲ್ಲಿ ಇರುವ ಏಕಾದಶಿ ದಿನಾಂಕ ಹಾಗೂ ಸಮಯಗಳ ಮಾಹಿತಿ.

ಏಕಾದಶಿ ಆಚರಣೆ ಹಾಗೂ ಮಹತ್ವ:

ಏಕಾದಶಿ ಆಚರಣೆ ಹಾಗೂ ಮಹತ್ವ:

ಏಕಾದಶಿಯ ದಿನದಂದು, ಭಕ್ತರು ಕಟ್ಟುನಿಟ್ಟಾದ ಉಪವಾಸವನ್ನು ಮಾಡುತ್ತಾರೆ. ಮರುದಿನ ಸೂರ್ಯೋದಯದ ನಂತರವೇ ತಮ್ಮ ಉಪವಾಸವನ್ನು ಮುರಿಯುತ್ತಾರೆ. ಭಕ್ತರು ನೀರಿಲ್ಲದೆ ಅಥವಾ ಕೇವಲ ನೀರಿನಿಂದ ಅಥವಾ ಕೇವಲ ಹಣ್ಣುಗಳೊಂದಿಗೆ ವ್ರತವನ್ನು ಆಚರಿಸಬಹುದು. ಹಿಂದೂ ಧರ್ಮದ ಪ್ರಕಾರ, ಏಕಾದಶಿಯಂದು ಉಪವಾಸ ಮಾಡುವವರು ದುಷ್ಟ ಗ್ರಹಗಳ ಪ್ರಭಾವವನ್ನು ತೊಡೆದುಹಾಕುತ್ತಾರೆ, ಸಂತೋಷದಿಂದ ಇರುತ್ತಾರೆ ಮತ್ತು ದೇವರ ಬಗ್ಗೆ ಯೋಚಿಸಲು ಮತ್ತು ಮೋಕ್ಷವನ್ನು ಪಡೆಯಲು ಸರಿಯಾದ ಮನಸ್ಸಿನ ಶಾಂತಿಯನ್ನು ಪಡೆಯುತ್ತಾರೆ.

ಏಕಾದಶಿ ವ್ರತ ಮಂತ್ರ:

ಏಕಾದಶಿ ವ್ರತ ಮಂತ್ರ:

ವಿಷ್ಣು ಮಂತ್ರ:

ಓಂ ನಮೋ ಭಗವತೇ ವಾಸುದೇವಾಯ

ಕೃಷ್ಣ ಮಹಾ-ಮಂತ್ರ:

ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ,

ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ

2022 ರ ಏಕಾದಶಿ ದಿನಾಂಕ ಮತ್ತು ಸಮಯವನ್ನು ಈ ಕೆಳಗೆ ನೀಡಲಾಗಿದೆ:

2022 ರ ಏಕಾದಶಿ ದಿನಾಂಕ ಮತ್ತು ಸಮಯವನ್ನು ಈ ಕೆಳಗೆ ನೀಡಲಾಗಿದೆ:

1. ಜನವರಿ 13, 2022, ಗುರುವಾರದಂದು ಪುಷ್ಯ ಪುತ್ರದಾ ಏಕಾದಶಿ/ ವೈಕುಂಠ ಏಕಾದಶಿ

ತಿಥಿ ಆರಂಭ - ಸಂಜೆ 04:49, ಜನವರಿ 12

ತಿಥಿ ಅಂತ್ಯ - ಸಂಜೆ 07:32, ಜನವರಿ 13

2. ಜನವರಿ 28, 2022, ಶುಕ್ರವಾರದಂದು ಷಟ್ಟಿಲ ಏಕಾದಶಿ

ಆರಂಭ - 02:16 AM, ಜನವರಿ 28

ಅಂತ್ಯ - 11:35 PM, ಜನವರಿ 28

3. ಫೆಬ್ರವರಿ 12, 2022, ಶನಿವಾರದಂದು ಜಯ ಏಕಾದಶಿ

ಆರಂಭ - 01:52 PM, ಫೆಬ್ರವರಿ 11

ಅಂತ್ಯ - 04:27 PM, ಫೆಬ್ರವರಿ 12

4. ಫೆಬ್ರವರಿ 26, 2022, ಶನಿವಾರದಂದು ವಿಜಯ ಏಕಾದಶಿ

ಪ್ರಾರಂಭ - 10:39 AM, ಫೆಬ್ರವರಿ 26

ಅಂತ್ಯ - 08:12 AM, ಫೆಬ್ರವರಿ 27

5. ಫೆಬ್ರವರಿ 27, 2022, ಭಾನುವಾರದಂದು ಗೌನ ವಿಜಯ ಏಕಾದಶಿ/ವೈಷ್ಣವ ವಿಜಯ ಏಕಾದಶಿ

ಪ್ರಾರಂಭ - 10:39 AM, ಫೆಬ್ರವರಿ 26

ಅಂತ್ಯ - 08:12 AM, ಫೆಬ್ರವರಿ 27

6. ಮಾರ್ಚ್ 14, 2022, ಸೋಮವಾರದಂದು ಅಮಲಕಿ ಏಕಾದಶಿ

ಆರಂಭ - 10:21 AM, ಮಾರ್ಚ್ 13

ಅಂತ್ಯ -12:05 PM, ಮಾರ್ಚ್ 14

7. ಮಾರ್ಚ್ 28, 2022, ಸೋಮವಾರದಂದು ಪಾಪಮೋಚನಿ ಏಕಾದಶಿ

7. ಮಾರ್ಚ್ 28, 2022, ಸೋಮವಾರದಂದು ಪಾಪಮೋಚನಿ ಏಕಾದಶಿ

ಪ್ರಾರಂಭ - 06:04 PM, ಮಾರ್ಚ್ 27

ಅಂತ್ಯ - 04:15 PM, ಮಾರ್ಚ್ 28

8. ಏಪ್ರಿಲ್ 12, 2022, ಮಂಗಳವಾರ ಕಾಮದ ಏಕಾದಶಿ

ಆರಂಭ - 04:30 AM, ಎಪ್ರಿಲ್ 12

ಅಂತ್ಯ - 05:02 AM, ಏಪ್ರಿಲ್ 13

9. ಏಪ್ರಿಲ್ 13, 2022, ಬುಧವಾರ ವೈಷ್ಣವ ಕಾಮದ ಏಕಾದಶಿ

ಆರಂಭ - 04:30 AM, ಎಪ್ರಿಲ್ 12

ಅಂತ್ಯ - 05:02 AM, ಏಪ್ರಿಲ್ 13

10. ಏಪ್ರಿಲ್ 26, 2022, ಮಂಗಳವಾರ ವರುತಿನಿ ಏಕಾದಶಿ

ಆರಂಭ - 01:37 AM, ಎಪ್ರಿಲ್ 26

ಅಂತ್ಯ - 12:47 AM, ಎಪ್ರಿಲ್ 27

11. ಮೇ 12, 2022, ಗುರುವಾರ, ಮೋಹಿನಿ ಏಕಾದಶಿ

ಆರಂಭ - 07:31 PM, ಮೇ 11

ಅಂತ್ಯ - 06:51 PM, ಮೇ 12

12. ಮೇ 26, 2022, ಗುರುವಾರ, ಅಪರ ಏಕಾದಶಿ

ಆರಂಭ- 10:32 AM, ಮೇ 25

ಅಂತ್ಯ- 10:54 AM, ಮೇ 26

13. ಜೂನ್ 10, 2022, ಶುಕ್ರವಾರ, ನಿರ್ಜಲ ಏಕಾದಶಿ

13. ಜೂನ್ 10, 2022, ಶುಕ್ರವಾರ, ನಿರ್ಜಲ ಏಕಾದಶಿ

ಆರಂಭ - 07:25 AM, ಜೂನ್ 10

ಅಂತ್ಯ - 05:45 AM, ಜೂನ್ 11

14. ಜೂನ್ 11, 2022, ಶನಿವಾರ, ಗೌನ ನಿರ್ಜಲ ಏಕಾದಶಿ/ವೈಷ್ಣವ ನಿರ್ಜಲ ಏಕಾದಶಿ

ಆರಂಭ - 07:25 AM, ಜೂನ್ 10

ಅಂತ್ಯ - 05:45 AM, ಜೂನ್ 11

15. ಜೂನ್ 24, 2022, ಶುಕ್ರವಾರ, ಯೋಗಿನಿ ಏಕಾದಶಿ

ಆರಂಭ - 09:41 PM, ಜೂನ್ 23

ಅಂತ್ಯ - 11:12 PM, ಜೂನ್ 24

16. ಜುಲೈ 10, 2022, ಭಾನುವಾರ, ದೇವಶಯನಿ ಏಕಾದಶಿ

ಆರಂಭ - 04:39 PM, ಜುಲೈ 09

ಅಂತ್ಯ - 02:13 PM, ಜುಲೈ 10

17. ಜುಲೈ 24, 2022, ಭಾನುವಾರ, ಕಾಮಿಕಾ ಏಕಾದಶಿ

ಪ್ರಾರಂಭ- 11:27 AM, ಜುಲೈ 23

ಅಂತ್ಯ - 01:45 PM, ಜುಲೈ 24

18. ಆಗಸ್ಟ್ 8, 2022, ಸೋಮವಾರ, ಶ್ರಾವಣ ಪುತ್ರದ ಏಕಾದಶಿ

ಆರಂಭ - 11:50 PM, ಆಗಸ್ಟ್ 07

ಅಂತ್ಯ - 09:00 PM, ಆಗಸ್ಟ್ 08

19. ಆಗಸ್ಟ್ 23, 2022, ಮಂಗಳವಾರ, ಅಜ ಏಕಾದಶಿ

19. ಆಗಸ್ಟ್ 23, 2022, ಮಂಗಳವಾರ, ಅಜ ಏಕಾದಶಿ

ಆರಂಭ - 03:35 AM, ಆಗಸ್ಟ್ 22

ಅಂತ್ಯ - 06:06 AM, ಆಗಸ್ಟ್ 23

20. ಸೆಪ್ಟೆಂಬರ್ 6, 2022, ಮಂಗಳವಾರ, ಪಾರ್ಶ್ವ ಏಕಾದಶಿ

ಪ್ರಾರಂಭ- 05:54 AM, ಸೆಪ್ಟೆಂಬರ್ 06

ಅಂತ್ಯ - 03:04 AM, ಸೆಪ್ಟೆಂಬರ್ 07

21. ಸೆಪ್ಟೆಂಬರ್ 7, 2022, ಬುಧವಾರ, ವೈಷ್ಣವ ಪಾರ್ಶ್ವ ಏಕಾದಶಿ

ಪ್ರಾರಂಭ - 05:54 AM, ಸೆಪ್ಟೆಂಬರ್ 06

ಅಂತ್ಯ- 03:04 AM, ಸೆಪ್ಟೆಂಬರ್ 07

22. ಸೆಪ್ಟೆಂಬರ್ 21, 2022, ಬುಧವಾರ, ಇಂದಿರಾ ಏಕಾದಶಿ

ಆರಂಭ - 09:26 PM, ಸೆಪ್ಟೆಂಬರ್ 20

ಅಂತ್ಯ - 11:34 PM, ಸೆಪ್ಟೆಂಬರ್ 21

23. ಅಕ್ಟೋಬರ್ 6, 2022, ಗುರುವಾರ, ಪಾಪಾಂಕುಶ ಏಕಾದಶಿ

ಪ್ರಾರಂಭ - 12:00 PM, ಅಕ್ಟೋಬರ್ 05

ಅಂತ್ಯ - 09:40 AM, ಅಕ್ಟೋಬರ್ 06

24. ಅಕ್ಟೋಬರ್ 21, 2022, ಶುಕ್ರವಾರ, ರಾಮ ಏಕಾದಶಿ

ಪ್ರಾರಂಭ - 04:04 PM, ಅಕ್ಟೋಬರ್ 20

ಅಂತ್ಯ - 05:22 PM, ಅಕ್ಟೋಬರ್ 21

25. ನವೆಂಬರ್ 4, 2022, ಶುಕ್ರವಾರ, ದೇವುತ್ಥಾನ ಏಕಾದಶಿ

ಪ್ರಾರಂಭ - 07:30 PM, ನವೆಂಬರ್ 03

ಅಂತ್ಯ - 06:08 PM, ನವೆಂಬರ್ 04

26. ನವೆಂಬರ್ 20, 2022, ಭಾನುವಾರ, ಉತ್ಪನ್ನ ಏಕಾದಶಿ

ಪ್ರಾರಂಭ - 10:29 AM, ನವೆಂಬರ್ 19

ಅಂತ್ಯ- 10:41 AM, ನವೆಂಬರ್ 20

27. ಡಿಸೆಂಬರ್ 3, 2022, ಶನಿವಾರ, ಮೋಕ್ಷದ ಏಕಾದಶಿ

ಆರಂಭ - 05:39 AM, ಡಿಸೆಂಬರ್ 03

ಅಂತ್ಯ - 05:34 AM, ಡಿಸೆಂಬರ್ 04

28. ಡಿಸೆಂಬರ್ 4, 2022, ಭಾನುವಾರ, ವೈಷ್ಣವ ಮೋಕ್ಷದ ಏಕಾದಶಿ/ಗುರುವಾಯೂರ್ ಏಕಾದಶಿ

ಆರಂಭ - 05:39 AM, ಡಿಸೆಂಬರ್ 03

ಅಂತ್ಯ- 05:34 AM, ಡಿಸೆಂಬರ್ 04

29. ಡಿಸೆಂಬರ್ 19, 2022, ಸೋಮವಾರ, ಸಫಲ ಏಕಾದಶಿ

ಆರಂಭ - 03:32 AM, ಡಿಸೆಂಬರ್ 19

ಅಂತ್ಯ - 02:32 AM, ಡಿಸೆಂಬರ್ 20

English summary

Ekadashi 2022 dates, timings, rituals and significance in Kannada

As per the Hindu calendar, Ekadashi is the eleventh lunar day of each of the two lunar phases - Shukla Paksa and the Krishna Paksa. Here are the list of Ekadashi 2022 dates, timings, rituals and significance in Kannada.
X
Desktop Bottom Promotion